search_iconmic
leaderboard
notify
हिंदी
leaderboard
notify
हिंदी
जवाब दें

ತಂದೆ ತಾಯಿ ಇಲ್ದೆ ಇರೋ ಅನಾಥರನ್ನ ನೋಡಿದಾಗ ನಿಮಗೆ ಏನನ್ಸುತ ...

Play

ಎಚ್ಚರಿಕೆ: ಈ ಪಠ್ಯವು ತಪ್ಪಾಗಿರಬಹುದು. ಆಡಿಯೋ ಪಠ್ಯದಿಂದ ಪಠ್ಯವಾಗಿ ಮಾರ್ಪಡಿಸಲಾಗಿದೆ. ಆಡಿಯೋ ಕೇಳಬೇಕು.

ನಮಸ್ಕಾರ ತಂದೆ ತಾಯಿ ಇಲ್ಲದ ಅನಾಥ ನೋಡಿದಾಗ ಖಂಡಿತ ಅಯ್ಯೋ ಪಾಪ ಅನಿಸತ್ತೆ ಇಲ್ಲ ತಂದೆ ತಾಯಿಯನ್ನು ಕಳೆದುಕೊಂಡರು ಗೋಸ್ಕರ ಹಂಬಲಿಸುತ್ತಿರುತ್ತಾರೆ ಅವರ ಕಣ್ಣಿನಲ್ಲಿ ಕಾಣುವಂತ ನಿರಾಸೆಗಳ ನೋಡಿದಾಗ ಮನಸ್ಸಿಗೆ ಬಹಳ ಬೇಸರವಾಗುತ್ತದೆ ಹಾಗೇನೆ ಬಹಳ ವ...
ಉತ್ತರವನ್ನು ಓದಿ
ನಮಸ್ಕಾರ ತಂದೆ ತಾಯಿ ಇಲ್ಲದ ಅನಾಥ ನೋಡಿದಾಗ ಖಂಡಿತ ಅಯ್ಯೋ ಪಾಪ ಅನಿಸತ್ತೆ ಇಲ್ಲ ತಂದೆ ತಾಯಿಯನ್ನು ಕಳೆದುಕೊಂಡರು ಗೋಸ್ಕರ ಹಂಬಲಿಸುತ್ತಿರುತ್ತಾರೆ ಅವರ ಕಣ್ಣಿನಲ್ಲಿ ಕಾಣುವಂತ ನಿರಾಸೆಗಳ ನೋಡಿದಾಗ ಮನಸ್ಸಿಗೆ ಬಹಳ ಬೇಸರವಾಗುತ್ತದೆ ಹಾಗೇನೆ ಬಹಳ ವಿಪರ್ಯಾಸವೇನೆಂದರೆ ಇರುವವರಿಗೆ ತಂದೆ ತಾಯಿಯರ ವ್ಯಾಲ್ಯೂ ನೆ ಗೊತ್ತಿಲ್ಲ ತಂದೆ ತಾಯಿಯರನ್ನು ಚರಿತೆಯ ನಡೆಸಿಕೊಂಡು ಅವರ ಹಿಂಸೆಗೆ ನೋಡಲಾಗದೆ ಅದು ಕೂಡ ಬೇಜಾರಾಗುತ್ತದೆ ಆದರೆ ತಂದೆ ಎಂತ ವಿಪರ್ಯಾಸ ನೋಡಿ ಜೀವನ ತಂದೆ ತಾಯಿಯ ಮಕ್ಕಳು ತಂದೆ-ತಾಯಿ ಗೋಸ್ಕರ ಹಂಬಲಿಸುತ್ತಾರೆ ಹಲೋ ಯಾಕಪ್ಪ ಆಗಿರುತ್ತಾರೆ ಎಂದು ಕೊಂಡು ತಂದೆ ತಾಯಿ ಯಾರಿಗೆ ಹಿಡಿಶಾಪ ಇಟ್ಟುಕೊಂಡು ಅವರನ್ನು ಎಷ್ಟು ಸಾಧ್ಯವೋ ಅಷ್ಟು ಕೆಟ್ಟವರ ನಡೆಸಿಕೊಂಡು ಕೊನೆಗೆ ಕೆಲವು ಮಕ್ಕಳು ಇದೆಂತಹ ಪರಿಸ್ಥಿತಿ ಈಗ ನಮ್ಮ ಭಾರತದಲ್ಲಿ ಕೂಡ ನಾವು ನೋಡುತ್ತಿದ್ದೇವೆ ನೋಡಿದಾಗ ಏನನ್ನಿಸುತ್ತದೆ
Likes  63  Dislikes    views  3525
WhatsApp_icon
500000+ ಆಸಕ್ತಿದಾಯಕ ಪ್ರಶ್ನೆ ಉತ್ತರಗಳನ್ನು ಆಲಿಸಿ😊

ಇದೇ ರೀತಿಯ ಪ್ರಶ್ನೆಗಳು

ques_icon

ques_icon

ques_icon

ಹೆಚ್ಚಿನ ಉತ್ತರಗಳು


Likes  11  Dislikes    views  1475
WhatsApp_icon
Likes  9  Dislikes    views  1380
WhatsApp_icon
Likes  4  Dislikes    views  1365
WhatsApp_icon
Likes  9  Dislikes    views  1510
WhatsApp_icon
Likes  1  Dislikes    views  111
WhatsApp_icon
Likes  6  Dislikes    views  1400
WhatsApp_icon
Likes  8  Dislikes    views  1430
WhatsApp_icon
Likes  11  Dislikes    views  1365
WhatsApp_icon
Likes  8  Dislikes    views  1315
WhatsApp_icon
Likes  9  Dislikes    views  1415
WhatsApp_icon
Likes  7  Dislikes    views  1450
WhatsApp_icon

Vokal is India's Largest Knowledge Sharing Platform. Send Your Questions to Experts.

Related Searches:Tande Thayi Ilde Iro Anatharanna Nodidaga Nimage Enansutha,When You See Your Mother, Ilde, I'm An Orphan,


vokalandroid