ಭಾರತ ಇತಿಹಾಸ ತಿಳಿಸಿ? ...

ಎಚ್ಚರಿಕೆ: ಈ ಪಠ್ಯವು ತಪ್ಪಾಗಿರಬಹುದು. ಆಡಿಯೋ ಪಠ್ಯದಿಂದ ಪಠ್ಯವಾಗಿ ಮಾರ್ಪಡಿಸಲಾಗಿದೆ. ಆಡಿಯೋ ಕೇಳಬೇಕು.

ಭಾರತದಲ್ಲಿ ಜನವಸತಿಯ ಮೊದಲ ಕುರುಹುಗಳೆಂದರೆ ಈಗಿನ ಮಧ್ಯಪ್ರದೇಶದ ರಾಜ್ಯದ ಬಿಂಭೇಟ್ಕಾದಲ್ಲಿ ದೊರೆತಿರುವ ಶಿಲಾಯುಗದ ಪಳೆಯುಳಿಕೆಗಳು ಸುಮಾರು 9 ಸಾವಿರ ವರ್ಷಗಳ ಹಿಂದೆ ನಾಗರೀಕತೆಯ ನಾಗರೀಕತೆಯ ಕುರುಹುಗಳು ಕಂಡು ಬಂದು ಕ್ರಿಸ್ತಪೂರ್ವ ಸಾವಿರ 900 ರಿಂದ 2010ರವರೆಗೆ ಸಿಂಧೂ ಕಣಿವೆ ನಾಗರಿಕತೆ ಯುವ ಭಾರತದಲ್ಲಿ ಅಸ್ತಿತ್ವದಲ್ಲಿತ್ತು ಎಂದು ಹೇಳಲಾಗಿದೆ ಹಾಗೂ ಬೌದ್ಧ ಧರ್ಮ ಮತ್ತು ಜೈನ ಧರ್ಮಗಳು ಸಹ ಉಗಮಗೊಂಡವು ಎಂದು ಹೇಳಬಹುದು ಭಾರತೀಯ ಇತಿಹಾಸದ ಕಿರು ಪರಿಚಯ

Likes  13  Dislikes      
WhatsApp_icon
500000+ दिलचस्प सवाल जवाब सुनिये 😊

Similar Questions

Vokal is India's Largest Knowledge Sharing Platform. Send Your Questions to Experts.

Related Searches:Bharatha Ithihasa Tilisi,Tell Us The History Of India?,

vokalandroid