search_iconmic
leaderboard
notify
हिंदी
leaderboard
notify
हिंदी
जवाब दें

ಭಾರತದ ಅತ್ಯಂತ ಶ್ರೇಷ್ಠ ಪ್ರಧಾನಿ ಯಾರು? ...

ಎಚ್ಚರಿಕೆ: ಈ ಪಠ್ಯವು ತಪ್ಪಾಗಿರಬಹುದು. ಆಡಿಯೋ ಪಠ್ಯದಿಂದ ಪಠ್ಯವಾಗಿ ಮಾರ್ಪಡಿಸಲಾಗಿದೆ. ಆಡಿಯೋ ಕೇಳಬೇಕು.

ಭಾರತದ ಅತ್ಯಂತ ಶ್ರೇಷ್ಠ ಪ್ರಧಾನಿಯಾದರೆ ಲಾಲ್ಬಹದ್ದೂರ್ಶಾಸ್ತ್ರಿ

Likes  20  Dislikes      
WhatsApp_icon
500000+ ಆಸಕ್ತಿದಾಯಕ ಪ್ರಶ್ನೆ ಉತ್ತರಗಳನ್ನು ಆಲಿಸಿ😊

ಇದೇ ರೀತಿಯ ಪ್ರಶ್ನೆಗಳು

ques_icon

ques_icon

ques_icon

ಹೆಚ್ಚಿನ ಉತ್ತರಗಳು

ಎಚ್ಚರಿಕೆ: ಈ ಪಠ್ಯವು ತಪ್ಪಾಗಿರಬಹುದು. ಆಡಿಯೋ ಪಠ್ಯದಿಂದ ಪಠ್ಯವಾಗಿ ಮಾರ್ಪಡಿಸಲಾಗಿದೆ. ಆಡಿಯೋ ಕೇಳಬೇಕು.

ಅತ್ಯಂತ ಶ್ರೇಷ್ಠ ಪ್ರಧಾನಿ ಅಂದರೆ ನರೇಂದ್ರ ಮೋದಿ ಅವರು ಅಂತ ಹೇಳಬಹುದು ಏಕೆಂದರೆ ಅವರ ಸಾಧನೆ ತಂದಿದ್ದಾರೆ ಭಾರತಕ್ಕೆ ಡಿಜಿಟಲ್ ಇಂಡಿಯಾ ಕಾಂಗ್ರೆಸ್ ಸ್ಟಾರ್ಟ್ ಅಪ್ ಇಂಡಿಯಾ ತಂದು ಮತ್ತೆ ಕಪ್ಪು ಹಣ ಹೊರತಂದರು ಡಿಮಾನಿಟೈಸೇಷನ್ ಮಾಡುದ್ರು ಹಳೆ 2500 500 ರೂಪಾಯಿ ನೋಟು ತೆಗೆದು ಜಿಎಸ್ಟಿ ತಂದು ಪಾನ್ ಕಾರ್ಡ್ ತಂದ್ರು ಮತ್ತೆ ಸ್ಮಾರ್ಟ್ ಇಂಡಿಯಾ ಸಿಟಿ ಮಾಡುದ್ರು ಮೇಕ್ ಇನ್ ಇಂಡಿಯಾ ಮಾಡಿದ್ರು ಜನ್ ಧನ್ ಯೋಜನೆ ಜಾರಿ ತಂದ ರೂಮತೆ ಎಲ್ ಪಿ ಜಿ ಗ್ಯಾಸ್ ಸಬ್ಸಿಡಿ ಲೋನ್ ಮಾಡುದ್ರು ಕೌಶಲ್ಯ ಭಾಗ್ಯ ಯೋಜನೆ ತಂದು ಅದರಲ್ಲಿ ಯಾವ್ ತರ ಬಿಸಿನೆಸ್ ಮಾಡಬೇಕು ಅಂದುಕೊಂಡಿದ್ದರು ಅದರ ಬಗ್ಗೆ ಅವರು ತರಬೇತಿಯನ್ನು ಸರ್ಕಾರದಿಂದ ಕೊಟ್ಟು ಅವರಿಂದ ಒಂದು ಬಿಸಿನೆಸ್ ಮಾಡಿ ಅವರ ಹಣಕಾಸಿನ ತೊಂದರೆ ನಿವಾರಿಸಲು ಯೋಚನೆ ಮಾಡಿದ್ರು ಹೀಗೆ ಮೋದಿ ಅವರು ಭಾರತಕ್ಕೆ ಹಲವಾರು ಸಾಧನೆಗಳನ್ನು ಮಾಡಿರುವುದರಿಂದ ಭಾರತದ ಶ್ರೇಷ್ಠ ಪ್ರಧಾನಮಂತ್ರಿ ಮೋದಿ ಅಂತ ಹೇಳಬಹುದು

Likes  14  Dislikes      
WhatsApp_icon

Vokal is India's Largest Knowledge Sharing Platform. Send Your Questions to Experts.

Related Searches:Bharathada Athyantha Shreshtha Pradhani Yaru,Who Is India's Greatest Prime Minister?,

vokalandroid