ಕನ್ನಡದ ಮೊದಲ ನಾಟಕ ಯಾವುದು? ...

ಎಚ್ಚರಿಕೆ: ಈ ಪಠ್ಯವು ತಪ್ಪಾಗಿರಬಹುದು. ಆಡಿಯೋ ಪಠ್ಯದಿಂದ ಪಠ್ಯವಾಗಿ ಮಾರ್ಪಡಿಸಲಾಗಿದೆ. ಆಡಿಯೋ ಕೇಳಬೇಕು.

ಕನ್ನಡದ ಮೊದಲ ನಾಟಕ ಮಿತ್ರವಿಂದ ಗೋವಿಂದ ಹಾಗೆಯೇ ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ಸಿಕ್ಕ ಮೇಲೆ ಅದರ ಪ್ರಾಚೀನತೆಯ ಕುರಿತಾಗಿ ಒಂದಿಷ್ಟು ಸಂಶೋಧನೆಗಳು ನಡೆಸಬೇಕಾಗಿದೆ ಹಾಗೆ ಕನ್ನಡ ಭಾಷೆ ಸಾಕ್ಷಿ ಅಂತೆಯೇ ಕನ್ನಡ ಕಾವ್ಯದಲ್ಲಿ ಪಂಪ ಮಹಾಕವಿ ಅಧಿಕವೆಂದು ಪ್ರಖ್ಯಾತರಾಗಿದ್ದಾರೆ ಹಲವು ವರ್ಷಗಳ ಹಿಂದೆ ಮಿತ್ರವಿಂದ ಗೋವಿಂದ ಮತ್ತೆ ಓದಿ ಮೆಚ್ಚಿಕೊಂಡು ಸಾಮಾನ್ಯ ವಾಚಕರಿಗೆ ಗ್ರಹ ವಾಗುವಂತೆ ಹೊಸಗನ್ನಡ ರೂಪಕ್ಕೆ ಪರಿವರ್ತಿಸಿ ನಾಟಕದ ಅನುವಾದಕ ಶ್ರೀಯುತರಾದ ಎಸ್ ಜಿ ನರಸಿಂಹಾಚಾರ್ ರಾಮಾನುಜಯ್ಯಂಗಾರ ಇವರ ಸಂಯುಕ್ತ ಸಂಪಾದಕತ್ವದಲ್ಲಿ ಪರಿಷ್ಕೃತಗೊಂಡು ಮೈಸೂರಿನ ಕರ್ನಾಟಕ ಕಾವ್ಯಮಂಜರಿ ಕಚೇರಿಯಿಂದ ಸಾವಿರ ಎಂಟು 183 ರಲ್ಲಿ ಪ್ರಕಟವಾದ ಮಿತ್ರವಿಂದ ಗೋವಿಂದ ಪ್ರಥಮ ಪರಿಷ್ಕರಣ ಮೂಲವಾಗಿತ್ತು ಹಾಗೆಯೇ ವೆಂಕಟಾಚಲ ಶಾಸ್ತ್ರಿಯವರು ತಮ್ಮ ಪ್ರಥಮ ಮುದ್ರಣದ ಅರಿಕೆಯಲ್ಲಿ ಬರೆಯುತ್ತಾರೆ ಅದರ ದ್ವಿತಿಯ ಪರಿಷ್ಕರಣ ಸಾವಿರದ 970 ರಲ್ಲಿ ಆಗಿದ್ದ ಅದನ್ನು ಬಳಸಲು ಸಾಧ್ಯವಾಗದೆ ಹೋಗಿದ್ದಕ್ಕೆ ವಿಷಾದ ವ್ಯಕ್ತಪಡಿಸುತ್ತಾರೆ

Likes  14  Dislikes      
WhatsApp_icon
500000+ दिलचस्प सवाल जवाब सुनिये 😊

Similar Questions

ಬೆಂಗಳೂರಿನಲ್ಲಿ ಕನ್ನಡಿಗರು ಕನ್ನಡವನ್ನು ಮಾತನಾಡಬೇಕು ಹಾಗೆಯೇ ಬೇರೆ ಭಾಷೆಯವರಿಗೆ ಕನ್ನಡವನ್ನು ಹೇಗೆ ಕಲಿಸಬೇಕು? ...

ತಮಾಷೆ ಎಲ್ಲಾ ನಿಮ್ ಅಕಸ್ಮಾತ್ ಏನಾದರೂ ತಮಿಳುನಾಡು ಕಡೆ ಚೆನ್ನೈಯಲ್ಲಿ ಹೋದರೆ ದೇಶದ ಮೂಲೆಮೂಲೆಗಳಿಂದ ಬಂದು ಅಲ್ಲಿ ಎದುರಾಗುವಂಥ ಬಿಗ್ಗೆಸ್ಟ್ ಚಾಲೆಂಜ್ ಅಂದ್ರೆ ತಮಿಳ್ ನಲ್ಲಿ ಮಾತಾಡುವುದು ಪ್ರತಿಯೊಬ್ಬರು ನೀವು ಯಾವುದೇ ಭಾಷೆಯಲ್ಲಿ ಏನ್ ಮಾಡ್ತೀಉತ್ತರವನ್ನು ಓದಿ
ques_icon

ಇಂದಿನ ದಿನಗಳಲ್ಲಿ ಕನ್ನಡ ಭಾಷೆಯ ಅಳಿವು-ಉಳಿವು ಬಗ್ಗೆ ನಿಮ್ಮ ಅಭಿಪ್ರಾಯ? ...

ರೂಪ ಕನ್ನಡಿಗರಿಗೆ ಕನ್ನಡದ ಅಚ್ಚು ಕಟ್ಟಾಗಿ ಮಾತನಾಡುವಂತಹ ಇಷ್ಟ ಇಲ್ಲಿವರೆಗೆ ಇರುತ್ತೆ ಅಲ್ಲಿವರೆಗೂ ಉಳಿಯುತ್ತೆ ಏನು ಮಾಡುತ್ತೀರಾ ಕಾಲೇಜ್ ಹೋಗಿದ್ದ ಇಸ್ ಇಟ್ ಇಸ್ ಗೋಲ್ಡ್ ಕಾಲೇಜ್ ನೀವು ಮಾಡಿದ ಕೆಲಸ ಕನ್ನಡ ಗೊತ್ತಿದ್ರು ಕನ್ನಡದಲ್ಲಿ ಮಾತಾಡಿಉತ್ತರವನ್ನು ಓದಿ
ques_icon

Vokal is India's Largest Knowledge Sharing Platform. Send Your Questions to Experts.

Related Searches:Kannadada Modala Nataka Yavudu,What Was The First Play Of Kannada?,

vokalandroid