ಕನ್ನಡ ಜ್ಞಾನಪೀಠ ಪ್ರಶಸ್ತಿ ಪಡೆದವರ ಹೆಸರುಗಳನ್ನು ತಿಳಿಸಬಹುದೇ? ...

ಎಚ್ಚರಿಕೆ: ಈ ಪಠ್ಯವು ತಪ್ಪಾಗಿರಬಹುದು. ಆಡಿಯೋ ಪಠ್ಯದಿಂದ ಪಠ್ಯವಾಗಿ ಮಾರ್ಪಡಿಸಲಾಗಿದೆ. ಆಡಿಯೋ ಕೇಳಬೇಕು.

ಸಾವಿರ ಒಂಬೈನೂರ 68ರಲ್ಲಿ ಕುವೆಂಪು ಅವರಿಗೆ ಶ್ರೀ ರಾಮಾಯಣ ದರ್ಶನಂ ಕೃತಿಗೆ ಜ್ಞಾನಪೀಠ ಪ್ರಶಸ್ತಿ ಸಿಕ್ತು ನಂತರ ಸಾವಿರ ಒಂಬೈನೂರ 73 ರಲ್ಲಿ ಅಂಬಿಕಾತನಯದತ್ತ ಅವರಿಗೆ ನಾಕುತಂತಿ ಕೃತಿಗೆ ಜ್ಞಾನಪೀಠ ಪ್ರಶಸ್ತಿ ಸಿಕ್ತು ಮತ್ತೆ ಸಾವಿರ 977 ರಲ್ಲಿ ಕೋಟ ಶಿವರಾಮ ಕಾರಂತರ ಮೂಕಜ್ಜಿಯ ಕನಸುಗಳು ಕೃತಿಗೆ ಜ್ಞಾನಪೀಠ ಪ್ರಶಸ್ತಿ ಸಿಕ್ತು ನಂತರ ಸಾವಿರ 983 ರಲ್ಲಿ ಮಾಸ್ತಿ ವೆಂಕಟೇಶ್ ಅಯ್ಯಂಗಾರ್ ಅವರಿಗೆ ಚಿಕ್ಕವೀರರಾಜೇಂದ್ರ ಕೃತಿಗೆ ಜ್ಞಾನಪೀಠ ಪ್ರಶಸ್ತಿ ಸಿಕ್ತು ಸಾವಿರ ಒಂಬೈನೂರ ತೊಂಬತ್ತು ರಲ್ಲಿ ವಿನಾಯಕ ಕೃಷ್ಣ ಗೋಕಾಕ್ ಅವರಿಗೆ ಭಾರತದ ಸಿಂಧೂ ರಶ್ಮಿ ಕೃತಿಗೆ ಜ್ಞಾನಪೀಠ ಪ್ರಶಸ್ತಿ ಸಿಕ್ತು ನಂತರ ಸಾವಿರ 993 ರಲ್ಲಿ ಯು ಆರ್ ಅನಂತಮೂರ್ತಿ ಅವರ ಸಮಗ್ರ ಸಾಹಿತ್ಯ ಕೃತಿಗೆ ಜ್ಞಾನಪೀಠ ಪ್ರಶಸ್ತಿ ಸಿಕ್ತು ನಂತರ ಸಾವಿರ 998 ರಲ್ಲಿ ಗಿರೀಶ್ ಕಾರ್ನಾಡ್ ಅವರಿಗೆ ಸಮಗ್ರ ಸಾಹಿತ್ಯ ಕೃತಿಗೆ ಜ್ಞಾನಪೀಠ ಪ್ರಶಸ್ತಿ ಸಿಕ್ತು ಕೊನೆದಾಗಿ 2017 ಚಂದ್ರಶೇ ಕರ ಕಂಬಾರ್ ಅವರಿಗೆ ಸಮಗ್ರ ಸಾಹಿತ್ಯ ಕೃತಿಗೆ ಜ್ಞಾನಪೀಠ ಪ್ರಶಸ್ತಿ ಸಿಕ್ತು ಹೀಗಾಗಿ ಸಾವಿರ 962 ರಿಂದ 2018ರ ವರೆಗೆ ಯಾರು ಯಾರಿಗೆ ಜ್ಞಾನಪೀಠ ಪ್ರಶಸ್ತಿ ಸಿಕ್ಕಿದೆ ಅಂತ ಹೇಳಲಾಗಿದೆ

Likes  14  Dislikes      
WhatsApp_icon
500000+ दिलचस्प सवाल जवाब सुनिये 😊

Similar Questions

Vokal is India's Largest Knowledge Sharing Platform. Send Your Questions to Experts.

Related Searches:Kannada Gyanapeetha Prashasthi Padedavara Hesarugalannu Tilisabahude,Can The Names Of Kannada Jnanpith Awardees Be Declared?,

vokalandroid