ಕರ್ನಾಟಕದ ಅತಿ ದೊಡ್ಡ ಜಿಲ್ಲೆ ಯಾವುದು ? ...

ಎಚ್ಚರಿಕೆ: ಈ ಪಠ್ಯವು ತಪ್ಪಾಗಿರಬಹುದು. ಆಡಿಯೋ ಪಠ್ಯದಿಂದ ಪಠ್ಯವಾಗಿ ಮಾರ್ಪಡಿಸಲಾಗಿದೆ. ಆಡಿಯೋ ಕೇಳಬೇಕು.

ಕರ್ನಾಟಕದಲ್ಲಿ ಅತಿ ದೊಡ್ಡ ಜಿಲ್ಲೆ ಯಾವುದು ಅಂದರೆ ಗುಲ್ಬರ್ಗ ಆದರೆ ಈಗ ಬೆಳಗಾವಿ ಅಥವಾ ಬೆಳಗಾಂ ದೊಡ್ಡ ಜಿಲ್ಲೆ ಆಗಿದೆ ಯಾಕಂದ್ರೆ ಯಾದಗಿರಿ ಮತ್ತು ಕಲಬುರಗಿ ಭಾಗದ ಮೇಲೆ ಬೆಳಗಾಂ ಜಿಲ್ಲೆ ಅಂತ ಹೆಸರಾಗಿದೆ
ಕರ್ನಾಟಕದಲ್ಲಿ ಅತಿ ದೊಡ್ಡ ಜಿಲ್ಲೆ ಯಾವುದು ಅಂದರೆ ಗುಲ್ಬರ್ಗ ಆದರೆ ಈಗ ಬೆಳಗಾವಿ ಅಥವಾ ಬೆಳಗಾಂ ದೊಡ್ಡ ಜಿಲ್ಲೆ ಆಗಿದೆ ಯಾಕಂದ್ರೆ ಯಾದಗಿರಿ ಮತ್ತು ಕಲಬುರಗಿ ಭಾಗದ ಮೇಲೆ ಬೆಳಗಾಂ ಜಿಲ್ಲೆ ಅಂತ ಹೆಸರಾಗಿದೆ
Likes  17  Dislikes      
WhatsApp_icon
500000+ दिलचस्प सवाल जवाब सुनिये 😊

Similar Questions

Vokal is India's Largest Knowledge Sharing Platform. Send Your Questions to Experts.

Related Searches:Karnatakada Athi Dodda Jelly Yavudu ?,Which Is The Largest District In Karnataka?,

vokalandroid