search_iconmic
leaderboard
notify
हिंदी
leaderboard
notify
हिंदी
जवाब दें

ರಕ್ತ ಸಂಬಂಧದಲ್ಲಿ ಮದುವೆ ಏಕೆ ಆಗಬಾರದು? ...

Play

ಎಚ್ಚರಿಕೆ: ಈ ಪಠ್ಯವು ತಪ್ಪಾಗಿರಬಹುದು. ಆಡಿಯೋ ಪಠ್ಯದಿಂದ ಪಠ್ಯವಾಗಿ ಮಾರ್ಪಡಿಸಲಾಗಿದೆ. ಆಡಿಯೋ ಕೇಳಬೇಕು.

ನಮಸ್ಕಾರ ನಮ್ಮ ಸಂಬಂಧಿಕರಲ್ಲಿ ಯಾಕೆ ಮದುವೆ ಆಗಬಾರದು ಅಂತ ಕೇಳ್ತೀರಾ ಸಂಬಂಧದಲ್ಲಿ ಮದುವೆಯಾದರೆ ಅಂಗವಿಕಲತೆ ಇರುವ ಮಕ್ಕಳು ಹುಟ್ಟುತ್ತಾರೆ ಅನ್ನೋದು ಶಂಕಿಸಲಾಗಿತ್ತು ಆಗಿದೆ ಅದಕ್ಕೋಸ್ಕರ ಮದುವೆ ಆಗಬಾರದು ಅಂತ ಹೇಳುತ್ತಾರೆ...
ಉತ್ತರವನ್ನು ಓದಿ
ನಮಸ್ಕಾರ ನಮ್ಮ ಸಂಬಂಧಿಕರಲ್ಲಿ ಯಾಕೆ ಮದುವೆ ಆಗಬಾರದು ಅಂತ ಕೇಳ್ತೀರಾ ಸಂಬಂಧದಲ್ಲಿ ಮದುವೆಯಾದರೆ ಅಂಗವಿಕಲತೆ ಇರುವ ಮಕ್ಕಳು ಹುಟ್ಟುತ್ತಾರೆ ಅನ್ನೋದು ಶಂಕಿಸಲಾಗಿತ್ತು ಆಗಿದೆ ಅದಕ್ಕೋಸ್ಕರ ಮದುವೆ ಆಗಬಾರದು ಅಂತ ಹೇಳುತ್ತಾರೆ
Likes  79  Dislikes    views  7275
WhatsApp_icon
500000+ ಆಸಕ್ತಿದಾಯಕ ಪ್ರಶ್ನೆ ಉತ್ತರಗಳನ್ನು ಆಲಿಸಿ😊

ಇದೇ ರೀತಿಯ ಪ್ರಶ್ನೆಗಳು

ques_icon

ques_icon

ques_icon

ನಾನು ಒಬ್ಬ ಹುಡುಗನನ್ನು ಆನ್‌ಲೈನಿನಲ್ಲಿ ಪರಿಚಯ ಮಾಡಿಕೊಂಡು ಪ್ರೀತಿಸಿದೆ, ಆದರೆ ಆತ ನನ್ನನ್ನು ಇಷ್ಟಪಡುತ್ತಿಲ್ಲ, ಕೇವಲ ಸೆಕ್ಸ್‌ಗಾಗಿ ಮಾತ್ರ ನನ್ನನ್ನು ಬಯಸುತ್ತಾನೆ,  ನನಗೆ ಇದು ಇಷ್ಟವಾಗುತ್ತಿಲ್ಲ, ಅಲ್ಲದೇ ಅವನನ್ನು ನನ್ನಿಂದ ಮರೆಯಲು ಸಾಧ್ಯವಾಗುತ್ತಿಲ್ಲ, ಏನು ಮಾಡಲಿ? ...


ಹೆಚ್ಚಿನ ಉತ್ತರಗಳು


Play

ಎಚ್ಚರಿಕೆ: ಈ ಪಠ್ಯವು ತಪ್ಪಾಗಿರಬಹುದು. ಆಡಿಯೋ ಪಠ್ಯದಿಂದ ಪಠ್ಯವಾಗಿ ಮಾರ್ಪಡಿಸಲಾಗಿದೆ. ಆಡಿಯೋ ಕೇಳಬೇಕು.

ರಕ್ತ ಸಂಬಂಧದಲ್ಲಿ ಮದುವೆ ಯಾಕೆ ಆಗಬಾರದು ಅಂತ ಕೇಳಿದಿರಾ ಪೋಸ್ಟ್ ಅಂದರೆ ಇಪ್ಪತ್ತು ವರ್ಷಗಳ ಹಿಂದೆ ಈ ಪ್ರಾಬ್ಲಮ್ ಇರುತ್ತಿರಲಿಲ್ಲ ಆದರೆ ಈಗಿನ ಕಾಲದಲ್ಲಿ ಸಂಬಂಧಗಳು ರೆಲೇಶನ್ಸ್ ಅಲ್ಲಿ ಮದುವೆ ಆಗುವುದರಿಂದ ಹುಟ್ಟುವ ಮಕ್ಕಳಲ್ಲಿ ತುಂಬಾ ದುಷ್ ಪ...
ಉತ್ತರವನ್ನು ಓದಿ
ರಕ್ತ ಸಂಬಂಧದಲ್ಲಿ ಮದುವೆ ಯಾಕೆ ಆಗಬಾರದು ಅಂತ ಕೇಳಿದಿರಾ ಪೋಸ್ಟ್ ಅಂದರೆ ಇಪ್ಪತ್ತು ವರ್ಷಗಳ ಹಿಂದೆ ಈ ಪ್ರಾಬ್ಲಮ್ ಇರುತ್ತಿರಲಿಲ್ಲ ಆದರೆ ಈಗಿನ ಕಾಲದಲ್ಲಿ ಸಂಬಂಧಗಳು ರೆಲೇಶನ್ಸ್ ಅಲ್ಲಿ ಮದುವೆ ಆಗುವುದರಿಂದ ಹುಟ್ಟುವ ಮಕ್ಕಳಲ್ಲಿ ತುಂಬಾ ದುಷ್ ಪರಿಣಾಮ ಬೀರುವಂತಹ ಕಾಯ್ದೆಗಳನ್ನು ನೋಡಬೇಕಾಗುತ್ತದೆ ಅದರಲ್ಲಿ ನನ್ನದು ಮತ್ತೆ ಮಕ್ಕಳಲ್ಲಿ ಹೇಳುವುದು ಒಂದು ರಿಂದ ರಕ್ತ ಸಂಬಂಧದಲ್ಲಿ ಯಾವುದು ಸೈಂಟಿಫಿಕ್ ಅಲ್ಲಿ ಇರುವ ಕಾರಣ ರಕ್ತ ಸಂಬಂಧದಲ್ಲಿ ಈಗ ಅಂದ್ರೆ ನಾವು ಇಪ್ಪತ್ತು ವರ್ಷಗಳ ಹಿಂದಕ್ಕೆ ಹೋಗಿ ನೋಡಿದಾಗ ಇದು ಇರಲಿಲ್ಲ ಎಲ್ಲರಿಗೂ ಎಲ್ಲರನ್ನೂ ಮದುವೆಯಾಗುವಂತೆ ಒಂದು ಅವಕಾಶ ಇರುತ್ತದೆ ಈಗ ರಕ್ತ ಸಂಬಂಧ ಅಂದ್ರೆ ತುಂಬಾ ಕ್ಲೋಸು ಅಕ್ಕನ ಮಗಳು ಮಾವನ ಮಕ್ಕಳು ಅಂತ ಇದರ ಮಾಡಿ ತಮಗೆ ಮಾಡ್ತೀವಿ ಅದರಿಂದ ಸಾಕಷ್ಟು ದುಷ್ಪರಿಣಾಮಗಳು ಮತ್ತು ಆರೋಗ್ಯದ ಸ್ಥಿತಿ ಬರುವಂತಹ ಸಿಚುವೇಶನ್ ಇರೋದ್ರಿಂದ ನಾವ್ಯಾರು ರಕ್ತ ಸಂಬಂಧಗಳಲ್ಲಿ ಮದುವೆ ಮಾಡಿಕೊಳ್ಳಲು ಒಂದು ಬರಬಾರದು ಅಂತ ಗೊತ್ತಿದ್ದರೆ ದಯವಿಟ್ಟು ಅರ್ಥ ಮಾಡಿಕೊಳ್ಳಿ ನಿಮ್ಮ ಆಗ್ತಾ ಇದ್ರು ನಿಮ್ಮ ಮಗು ಹುಟ್ಟುವ ಮಕ್ಕಳಲ್ಲಿ ತೊಂದರೆ ಕಾಣಿಸಿಕೊಳ್ಳುವುದರಿಂದ ಯಾವುದೇ ಕಾರಣಕ್ಕೂ ರಕ್ತ ಸಂಬಂಧದಲ್ಲಿ ಮದುವೆ ಆಗೋದು ಪ್ರಕಾರ ತುಂಬಾ ದೇಶವಾಗಿದೆ ಆಹಾರದ ಅವರು ಸಾರಿ ರಕ್ತ ಸಂಬಂಧದಲ್ಲಿ ಯಾವುದೇ ಕಾರಣಕ್ಕೂ ಮಾಡಬಾರದು
Likes  59  Dislikes    views  5695
WhatsApp_icon
Play

ಎಚ್ಚರಿಕೆ: ಈ ಪಠ್ಯವು ತಪ್ಪಾಗಿರಬಹುದು. ಆಡಿಯೋ ಪಠ್ಯದಿಂದ ಪಠ್ಯವಾಗಿ ಮಾರ್ಪಡಿಸಲಾಗಿದೆ. ಆಡಿಯೋ ಕೇಳಬೇಕು.

ಎ ತುಂಬ ಸರಿ ಈ ಜಗಳಕ್ಕೆ ತುಂಬಾ ದಾರಿ ಅಂತ ತುಂಬಾ ಜನ ಹೇಳ್ತಾರೆ ತುಂಬಾ ಹತ್ತಿರದವರು ಮದುವೆಯಾದ್ರೆ ಸೋ ತುಂಬಾ ಜಗಳಗಳು ಜಾಸ್ತಿ ಇದೆ ಅಂತ ಹೇಳ್ತಾ ಇರ್ತಾರೆ ಹಾಗಾಗಿ ಕೆಲವರು ರಕ್ತಸಂಬಂಧಿಗಳಲ್ಲಿ ಮದುವೆ ನಿರಾಕರಿಸುತ್ತಾರೆ ಆದರೆ ಉತ್ತಮವಾಗಿ ಅವ...
ಉತ್ತರವನ್ನು ಓದಿ
ಎ ತುಂಬ ಸರಿ ಈ ಜಗಳಕ್ಕೆ ತುಂಬಾ ದಾರಿ ಅಂತ ತುಂಬಾ ಜನ ಹೇಳ್ತಾರೆ ತುಂಬಾ ಹತ್ತಿರದವರು ಮದುವೆಯಾದ್ರೆ ಸೋ ತುಂಬಾ ಜಗಳಗಳು ಜಾಸ್ತಿ ಇದೆ ಅಂತ ಹೇಳ್ತಾ ಇರ್ತಾರೆ ಹಾಗಾಗಿ ಕೆಲವರು ರಕ್ತಸಂಬಂಧಿಗಳಲ್ಲಿ ಮದುವೆ ನಿರಾಕರಿಸುತ್ತಾರೆ ಆದರೆ ಉತ್ತಮವಾಗಿ ಅವರಿಗೂ ಒಂದು ಮನಸ್ಸು ಮನಸ್ಸು ಬರುತ್ತೋ ಅಥವಾ ಅವರ ಮನೆಗಳವರಿಗೆ ಅಂತ ಬಂದರೆ ಎಲ್ಲರೂ ಮದುವೆಯಾಗಬಹುದು ಅದು ರಕ್ತ ಸಂಬಂಧ ಆಗಿರಬಹುದು ಆಗಿರಬಹುದು ಮುನಿ ಗಿಡದ ಅರ್ಥ ಮಾಡಿಕೊಂಡು ಒಬ್ಬನೇ ಕೂಡಿ ಬಾಳಿದರೆ ಮಾತ್ರ ಬದಲಾವಣೆಗಳು ಹಾಗೇನಾದ್ರೂ ಮಾಡಿದ್ರೆ
Likes  72  Dislikes    views  6815
WhatsApp_icon
Play
Likes  15  Dislikes    views  2525
WhatsApp_icon
Play

ಎಚ್ಚರಿಕೆ: ಈ ಪಠ್ಯವು ತಪ್ಪಾಗಿರಬಹುದು. ಆಡಿಯೋ ಪಠ್ಯದಿಂದ ಪಠ್ಯವಾಗಿ ಮಾರ್ಪಡಿಸಲಾಗಿದೆ. ಆಡಿಯೋ ಕೇಳಬೇಕು.

ಅಂದ್ರೆ ನೀವು ಈ ಪ್ರಶ್ನೆ ನ ಸಂಬಂಧಿಕರ ನಡುವೆ ಮದುವೆಯಾಗಬಾರದು ಅಂತ ಕೇಳ್ತಾ ಇದ್ರೆ ಹೌದು ಸಂಬಂಧಿಕರ ನಡುವೆ ಮದುವೆ ಯಾವಾಗ ಆಗಬಹುದು ಮುಂದೆ ಯಾವುದಾದರೂ ಮನಸ್ತಾಪಗಳು ಬರಬಹುದು ಅಂತ ಕೆಲವು ಜನಗಳು ಇಷ್ಟ ಪಡುವುದಿಲ್ಲ ಆದರೆ ಇದು ಅವರ ವೈಯಕ್ತಿಕ ಭ...
ಉತ್ತರವನ್ನು ಓದಿ
ಅಂದ್ರೆ ನೀವು ಈ ಪ್ರಶ್ನೆ ನ ಸಂಬಂಧಿಕರ ನಡುವೆ ಮದುವೆಯಾಗಬಾರದು ಅಂತ ಕೇಳ್ತಾ ಇದ್ರೆ ಹೌದು ಸಂಬಂಧಿಕರ ನಡುವೆ ಮದುವೆ ಯಾವಾಗ ಆಗಬಹುದು ಮುಂದೆ ಯಾವುದಾದರೂ ಮನಸ್ತಾಪಗಳು ಬರಬಹುದು ಅಂತ ಕೆಲವು ಜನಗಳು ಇಷ್ಟ ಪಡುವುದಿಲ್ಲ ಆದರೆ ಇದು ಅವರ ವೈಯಕ್ತಿಕ ಭಾವನೆಗಳಿಗೆ ಆದರಿಂದ ಆಕೆ ಲವರ್ ಇಷ್ಟಪಡುತ್ತಾರೆ ಕೆಲವರು ಇಷ್ಟ ಪಡುವುದಿಲ್ಲ ನಾವು ಮದುವೆಆಗಲೇ ಬಾರದು ಅಂತ ಅಂತ ಅಲ್ಲಿಂದ ಇದು ಅವರ ವೈಯಕ್ತಿಕ ಭಾವನೆಗಳಿಗೆ ಇಷ್ಟಪಟ್ಟಿದ್ದ ಇರುತ್ತೆ ಅಂತ ಹೇಳೋಕೆ ಇಷ್ಟ ಪಡ್ತೀನಿ
Likes  18  Dislikes    views  3015
WhatsApp_icon

Vokal is India's Largest Knowledge Sharing Platform. Send Your Questions to Experts.

Related Searches:Raktha Sambandhadalli Maduve AK Agabaradu,Why Not Get Married In A Blood Relationship?,


vokalandroid