search_iconmic
leaderboard
notify
हिंदी
leaderboard
notify
हिंदी
जवाब दें

ಚಿಕ್ಕ ಮಕ್ಕಳಿಗೆ ಮೊಬೈಲ್ ಬಳಕೆಯ ಅಭ್ಯಾಸವನ್ನು ರೂಢಿಸುವುದು ಸರಿಯೇ ಅಥವಾ ತಪ್ಪೇ? ...

Play

ಎಚ್ಚರಿಕೆ: ಈ ಪಠ್ಯವು ತಪ್ಪಾಗಿರಬಹುದು. ಆಡಿಯೋ ಪಠ್ಯದಿಂದ ಪಠ್ಯವಾಗಿ ಮಾರ್ಪಡಿಸಲಾಗಿದೆ. ಆಡಿಯೋ ಕೇಳಬೇಕು.

ಚಿಕ್ಕ ಮಕ್ಕಳ ಕೈಗೆ ಮೊಬೈಲ್ ಕೊಡಲು ತಪ್ಪು ಇವತ್ತಿನ ಮೊಬೈಲ್ ಸ್ನೇಹಿತರು ಅಣ್ಣತಮ್ಮಂದಿರು ಅಪ್ಪ-ಅಮ್ಮನೇ ಮರೆತುಬಿಟ್ಟರು ಮೊಬೈಲ್ ಒಳಗೋಗಿ ಮುಂದೆ ಮಾನಸಿಕ ಅಸ್ವಸ್ಥನಂತೆ ಚಾನ್ಸ್ ಇದೆ ಆದ್ದರಿಂದ ಆದಷ್ಟು ಮಕ್ಕಳಿಗೆ ಮೊಬೈಲ್ ಕೊಡದಂತೆ ನಾವು ಜಾಗೃತ...
ಉತ್ತರವನ್ನು ಓದಿ
ಚಿಕ್ಕ ಮಕ್ಕಳ ಕೈಗೆ ಮೊಬೈಲ್ ಕೊಡಲು ತಪ್ಪು ಇವತ್ತಿನ ಮೊಬೈಲ್ ಸ್ನೇಹಿತರು ಅಣ್ಣತಮ್ಮಂದಿರು ಅಪ್ಪ-ಅಮ್ಮನೇ ಮರೆತುಬಿಟ್ಟರು ಮೊಬೈಲ್ ಒಳಗೋಗಿ ಮುಂದೆ ಮಾನಸಿಕ ಅಸ್ವಸ್ಥನಂತೆ ಚಾನ್ಸ್ ಇದೆ ಆದ್ದರಿಂದ ಆದಷ್ಟು ಮಕ್ಕಳಿಗೆ ಮೊಬೈಲ್ ಕೊಡದಂತೆ ನಾವು ಜಾಗೃತೆ ವಹಿಸಬೇಕು
Likes  12  Dislikes    views  2430
WhatsApp_icon
500000+ ಆಸಕ್ತಿದಾಯಕ ಪ್ರಶ್ನೆ ಉತ್ತರಗಳನ್ನು ಆಲಿಸಿ😊

ಇದೇ ರೀತಿಯ ಪ್ರಶ್ನೆಗಳು

ques_icon

ques_icon

ques_icon

ques_icon

ques_icon

ques_icon

ques_icon

ಹೆಚ್ಚಿನ ಉತ್ತರಗಳು


Play

ಎಚ್ಚರಿಕೆ: ಈ ಪಠ್ಯವು ತಪ್ಪಾಗಿರಬಹುದು. ಆಡಿಯೋ ಪಠ್ಯದಿಂದ ಪಠ್ಯವಾಗಿ ಮಾರ್ಪಡಿಸಲಾಗಿದೆ. ಆಡಿಯೋ ಕೇಳಬೇಕು.

ಚಿಕ್ಕ ಮಕ್ಕಳಿಗೆ ಮೊಬೈಲ್ ಬಳಕೆಯ ಅಭ್ಯಾಸವಲ್ಲ ರೂಟ್ಸ್ ಅದು ಸರಿನಾ ತಪ್ಪ ಅಂತ ಕೇಳಿದಿರಾ ಒಮ್ಮೆ ನೀವು ಒಂದು ಮೊಬೈಲ್ ಇಟ್ಟುಕೊಂಡು ಕೈಯಲ್ಲಿ ನೋಡಿ ಆದರೆ ಇದು ನಿಮ್ಮ ಕೈಗಳ ಮೂಲಕ ಹೇಗೆ ಡಿಸ್ಟರ್ಬೆನ್ಸ್ ಶುರು ಮಾಡುತ್ತೆ ಅಂತ ಜೊತೆಗೆ ಇದು ಇದು ಸೋ...
ಉತ್ತರವನ್ನು ಓದಿ
ಚಿಕ್ಕ ಮಕ್ಕಳಿಗೆ ಮೊಬೈಲ್ ಬಳಕೆಯ ಅಭ್ಯಾಸವಲ್ಲ ರೂಟ್ಸ್ ಅದು ಸರಿನಾ ತಪ್ಪ ಅಂತ ಕೇಳಿದಿರಾ ಒಮ್ಮೆ ನೀವು ಒಂದು ಮೊಬೈಲ್ ಇಟ್ಟುಕೊಂಡು ಕೈಯಲ್ಲಿ ನೋಡಿ ಆದರೆ ಇದು ನಿಮ್ಮ ಕೈಗಳ ಮೂಲಕ ಹೇಗೆ ಡಿಸ್ಟರ್ಬೆನ್ಸ್ ಶುರು ಮಾಡುತ್ತೆ ಅಂತ ಜೊತೆಗೆ ಇದು ಇದು ಸೋರಿ ವೆ ವಿಲ್ ಆಗುತ್ತೆ ಖಂಡಿತ ಮಕ್ಕಳ ಅಭಿವೃದ್ಧಿಗೆ ಅಂದ್ರೆ ಅಭಿವೃದ್ಧಿ ಕುಂಠಿತವಾಗಿದೆ ಹಾಗಾಗಿ ಯಾವುದೇ ಕಾರಣಕ್ಕೂ ಚಿಕ್ಕ ಮಕ್ಕಳ ಕೈಯಲ್ಲಿ ಮೊಬೈಲ್ ಕೊಡಲೇಬಾರದು ಈ ನಡುವೆ ಏನ್ ಮಾಡ್ತಾರೆ ತಾಯಂದಿರು ಮಗು ಊಟ ಮಾಡಲ್ಲ ಅಂತ ಹೇಳ್ಬಿಟ್ಟು ವಿವಿಧ ರೀತಿಯ ವಿಡಿಯೋಸ್ ಗಳನ್ನು ಹಾಕಿ ಕೈ ಕೊಡ್ತಾರೆ ಇಲ್ಲ ಮ್ಯೂಸಿಕ್ ಕೇಳಿದರೆ ಅದರ ಉಪಯೋಗ ಗೊತ್ತಿಲ್ಲ ಅದು ಎಲ್ಲರಲ್ಲಿ ಇಟ್ಟುಕೊಳ್ಳುತ್ತವೆ ಮತ್ತೆ ಮಾಡಬಾರದು ಏನಂತೀರಿ ನನ್ನ ಪರಿಸ್ಥಿತಿ ಬೇಲದ ಪರಿಸ್ಥಿತಿಗೆ ತಂದು ಬಿಡ್ತೀರಾ ಇದು ತುಂಬಾ ತಪ್ಪಿನ ವಿಚಾರ ಮೊಬೈಲ್ ಚೀನಾ ವೇಸ್ಟ್ ಕಮ್ಮಿಯಾಗುತ್ತಾ ಅಷ್ಟು ಕಮ್ಮಿ ಉಪಯೋಗಿಸಬೇಕಾಗಿ ಇರುತ್ತೆ ಯಾಕೆಂದರೆ ಇದು ನಮ್ಮ ಮಿದುಳಿನ ಮೇಲೆ ತುಂಬ ಪರಿಣಾಮ ಬೀರುವಂತಹ ಜೋಯಿನಿಂಗ್ ಮಾಡಿದಾಗ ನಮಗೆ ಇಷ್ಟ ಆಗಿದ್ದ ಪರಿಸ್ಥಿತಿ ನಲ್ಲಿ ಎಷ್ಟು ಎಷ್ಟು ಅಪಾಯಕಾರಿ ಇದೊಂದು ಹಾಗಾಗಿ ನನ್ನ ಮನಸ್ಸಿನ ಮಾತು ಮನದಾಳದ ಮಾತು ಎಂದರೆ ಖಂಡಿತ ಮಕ್ಕಳಿಗೆ ಮೊಬೈಲ್ ಕೊಡುವಂತಹ ಅಭ್ಯಾಸ ಮಾಡಲೇ ಬಾರದು ಯಾಕೆಂದರೆ ಅವರಿಂದ ಬೆಳವಣಿಗೆಗೆ ಹೊರಬರುತ್ತಿರುವ ಸಮಯದಲ್ಲಿ ಉಂಟಾಗುವ ಯಾವುದೇ ರೀತಿ ನಲ್ಲಿ ಸಪೋರ್ಟ್ ಮಾಡಬೇಡಿ ದಯವಿಟ್ಟು ಮೊಬೈಲ್ ನ ಮಕ್ಕಳ ಕೈಯಲ್ಲಿ ಕೊಡಬೇಡಿ ಇದು ನನ್ನ ಸ್ವಂತ
Likes  60  Dislikes    views  5620
WhatsApp_icon
Play

ಎಚ್ಚರಿಕೆ: ಈ ಪಠ್ಯವು ತಪ್ಪಾಗಿರಬಹುದು. ಆಡಿಯೋ ಪಠ್ಯದಿಂದ ಪಠ್ಯವಾಗಿ ಮಾರ್ಪಡಿಸಲಾಗಿದೆ. ಆಡಿಯೋ ಕೇಳಬೇಕು.

ಚಿಕ್ಕ ಮಕ್ಕಳಿಗೆ ಮೊಬೈಲ್ ಮತ್ತೆ ಟಿವಿ ಮುಂದೆ ಜಾಸ್ತಿ ನೋಡುವುದು ಗೇಮ್ಸಗಳು ಫ್ರೆಂಡ್ಸ್ ಆಚೆಕಡೆ ಫ್ರೆಂಡ್ ಸ್ನೇಹಿತ ಸ್ವಾಮಿ ನಂಬರ್ ಸೆಂಡ್ ಮಾಡ್ತಾ ಇದ್ದಿದ್ದು ಗೇಮ್ಸ್ ಆಟಗಳು ಮಕ್ಕಳ ತುಂಬಿ ಈ ವೈಸ್ ಕೆ ತುಂಬಾ ಜನ ಸ್ಪೀಕರ್ಸ್ ಮಾಡು ಸ್ಟಾರ್ಟ್...
ಉತ್ತರವನ್ನು ಓದಿ
ಚಿಕ್ಕ ಮಕ್ಕಳಿಗೆ ಮೊಬೈಲ್ ಮತ್ತೆ ಟಿವಿ ಮುಂದೆ ಜಾಸ್ತಿ ನೋಡುವುದು ಗೇಮ್ಸಗಳು ಫ್ರೆಂಡ್ಸ್ ಆಚೆಕಡೆ ಫ್ರೆಂಡ್ ಸ್ನೇಹಿತ ಸ್ವಾಮಿ ನಂಬರ್ ಸೆಂಡ್ ಮಾಡ್ತಾ ಇದ್ದಿದ್ದು ಗೇಮ್ಸ್ ಆಟಗಳು ಮಕ್ಕಳ ತುಂಬಿ ಈ ವೈಸ್ ಕೆ ತುಂಬಾ ಜನ ಸ್ಪೀಕರ್ಸ್ ಮಾಡು ಸ್ಟಾರ್ಟ್ ಮಾಡಿ ಲೈಕ್ ಮಾಡಿ ಮೊಬೈಲ್ ಮೊಬೈಲ್ ಮೊಬೈಲ್ ನಿಮಗೇನಾದ್ರೂ ಮನೆಯಲ್ಲಿ ಆಟ ಆಡೋದು ಒಂದೇ ಇದ್ರೆ ಮುಖ ಹಾಕಿ ಹೋಗುತ್ತಾರೆ ಸ್ಕೂಲ್ಗೆ ಹೋಗೋದು ಏನಾದ್ರೂ ಡ್ರಾಯಿಂಗ್ ಆಗಿರುತ್ತಾರೆ
Likes  11  Dislikes    views  2445
WhatsApp_icon

Vokal is India's Largest Knowledge Sharing Platform. Send Your Questions to Experts.

Related Searches:Chikka Makkalige Mobaila Balakeya Abhyasavannu Rudhisuvudu Saraiya Athava Tappa,Is It Proper Or Wrong To Practice The Use Of Mobile Usage For Young Children?,


vokalandroid