search_iconmic
leaderboard
notify
हिंदी
leaderboard
notify
हिंदी
जवाब दें

ಒಕ್ಕೂಟ ಸರ್ಕಾರ ಎಂದರೇನು? ಭಾರತದಲ್ಲಿ ಒಕ್ಕೂಟ ಸರಕಾರ ಇರಬೇಕೇ? ...

Play

ಎಚ್ಚರಿಕೆ: ಈ ಪಠ್ಯವು ತಪ್ಪಾಗಿರಬಹುದು. ಆಡಿಯೋ ಪಠ್ಯದಿಂದ ಪಠ್ಯವಾಗಿ ಮಾರ್ಪಡಿಸಲಾಗಿದೆ. ಆಡಿಯೋ ಕೇಳಬೇಕು.

ನಮಸ್ಕಾರ ಯಾವುದೇ ಒಂದು ಪಕ್ಷಕ್ಕೆ ಪೂರ್ಣ ಬಹುಮತ ಸಿಗದೆ ಇದ್ದ ಕಾರಣ ಎರಡು ಮೂರು ಪಕ್ಷಗಳು ಸೇರಿ ಪೂರ್ಣ ಬಹುಮತ ಪಡೆದುಕೊಂಡು ರಚನೆ ಮಾಡುವ ಸರ್ಕಾರ ಸರ್ಕಾರ ಎಂದು ಕರೆಯಲ್ಪಡುತ್ತದೆ ಮತ್ತೆ ಭಾರತದಲ್ಲಿ ಒಕ್ಕೂಟ ಸರ್ಕಾರ ಇರಬೇಕು ಪ್ರಜಾಪ್ರಭುತ್ವದ ...
ಉತ್ತರವನ್ನು ಓದಿ
ನಮಸ್ಕಾರ ಯಾವುದೇ ಒಂದು ಪಕ್ಷಕ್ಕೆ ಪೂರ್ಣ ಬಹುಮತ ಸಿಗದೆ ಇದ್ದ ಕಾರಣ ಎರಡು ಮೂರು ಪಕ್ಷಗಳು ಸೇರಿ ಪೂರ್ಣ ಬಹುಮತ ಪಡೆದುಕೊಂಡು ರಚನೆ ಮಾಡುವ ಸರ್ಕಾರ ಸರ್ಕಾರ ಎಂದು ಕರೆಯಲ್ಪಡುತ್ತದೆ ಮತ್ತೆ ಭಾರತದಲ್ಲಿ ಒಕ್ಕೂಟ ಸರ್ಕಾರ ಇರಬೇಕು ಪ್ರಜಾಪ್ರಭುತ್ವದ ನಮ್ಮ ದೇಶ ಭಾರತ ದಲ್ಲಿ ಪೂರ್ಣ ಬಹುಮತ ಪಡೆದುಕೊಂಡು ಅವರು ಅಂತ ಪಕ್ಷಗಳು ಬಹಳ ಕಡಿಮೆ ಆದರೆ ಈ ಒಕ್ಕೂಟ ಸರ್ಕಾರದಿಂದ ಬಹುತೇಕ ತೊಂದರೆಗಳು ಉಂಟಾಗುವ ಸಾಧ್ಯತೆಗಳಿವೆ ಒಂದು ಸ್ಥಿರವಾದ ಸರ್ಕಾರ ರಚನೆ ಮಾಡುವುದಕ್ಕೆ ಬಹಳ ದೊಡ್ಡ ಶ್ರಮ ಪಡಬೇಕಾಗುತ್ತದೆ ತುಂಬಾ ಕಷ್ಟಕರ ಕೆಲಸದ ಜೊತೆಗೆ ಒಕ್ಕೂಟ ಸರ್ಕಾರ ರಚನೆ ಮಾಡುವುದೇ ಒಂದು ಹರಸಾಹಸ ಏಕೆಂದರೆ ಎಲ್ಲಾ ಪಕ್ಷಗಳು ಸೇರಿ ಒಟ್ಟಿಗೆ ಬಂದು ಒಂದು ಸರ್ಕಾರ ರಚನೆ ಮಾಡೋದು ಕೆಲಸ ಆಗಿರುತ್ತೆ ಅದು ಅಂತರ ಅಪ್ಪನು ಪ್ರಸವ ವೇದನೆಯನ್ನು ತರ ಇರುತ್ತದೆ ಜೊತೆಗೆ ಸರ್ಕಾರ ರಚನೆ ಮಾಡಿದ್ದಾರೆ ಮಂತ್ರಿಮಂಡಲ ಕಷ್ಟಕರ ಕೆಲಸ ಏಕೆಂದರೆ ಒಕ್ಕೂಟ ಸರ್ಕಾರದಲ್ಲಿ ಇರುವಂತ ಪಕ್ಷಗಳಿಗೆ ಅವರದೇ ಆದಂತಹ ಆಕಾಂಕ್ಷೆಗಳಿರುತ್ತವೆ ಬೇಡಿಕೆಗಳಿವೆ ಪ್ರಶ್ನೆ ಮಾಡಿಕೊಳ್ಳುವುದು ಒಂದು ಇನ್ನೊಂದು ಕಷ್ಟಕರ ಸಂಗತಿ ಮತ್ತೊಂದು ವಿಷಯವೇನೆಂದರೆ ಒಕ್ಕೂಟ ಸರ್ಕಾರದಲ್ಲಿ ಸದೃಢವಾದ ದಿಟ್ಟ ನಿರ್ಧಾರಕ್ಕೆ ಬಾಳ ಕಷ್ಟ ಆಗುತ್ತೆ ಅಂದರೆ ಸರ್ಕಾರದಲ್ಲಿ ಇರುವಂತ ಪಕ್ಷಗಳ ಎಲ್ಲರದ್ದೂ ಸಮತ ತಗೊಂಡು ಓಡಿಸ್ಕೊಂಡು ಹೋಗೋದು ಕಷ್ಟ ಮತ್ತೊಂದು ಸರ್ಕಾರದಿಂದ ವಿದೇಶಾಂಗ ನಿಯಮಗಳ ಅಂದ್ರೆ ಫಾರಿನ್ ಪಾಲಿಸಿ ಮಾಡುವುದು ಬಹಳ ಕಷ್ಟ
Likes  61  Dislikes    views  5635
WhatsApp_icon
500000+ ಆಸಕ್ತಿದಾಯಕ ಪ್ರಶ್ನೆ ಉತ್ತರಗಳನ್ನು ಆಲಿಸಿ😊

ಇದೇ ರೀತಿಯ ಪ್ರಶ್ನೆಗಳು

ques_icon

ques_icon

ques_icon

ques_icon

ಹೆಚ್ಚಿನ ಉತ್ತರಗಳು


Play

ಎಚ್ಚರಿಕೆ: ಈ ಪಠ್ಯವು ತಪ್ಪಾಗಿರಬಹುದು. ಆಡಿಯೋ ಪಠ್ಯದಿಂದ ಪಠ್ಯವಾಗಿ ಮಾರ್ಪಡಿಸಲಾಗಿದೆ. ಆಡಿಯೋ ಕೇಳಬೇಕು.

ಭಾರತದಲ್ಲಿ ಒಕ್ಕೂಟ ಸಂಘ ಸಂಸ್ಥೆಗಳಿಗೆ ಮಾತ್ರ ಒಂದಿಷ್ಟು ಕರೆಕ್ಷನ್ ಹೇಳುತ್ತದೆ ಒಂದಿಷ್ಟು ಗೋರ್ಮೆಂಟ್ ಅಧಿಕಾರ ತಮ್ಮ ಕರ್ತವ್ಯವನ್ನು ದೇವರು ಮಾಡುತ್ತಾರೆ ಟೆಂಪಲ್ ಆಫೀಸ್ ಅಲ್ಲಿ ಬರೋದೆಲ್ಲ ಆಗಲ್ಲ ಏನಾದರೂ ಆದರೆ ಇಂದಿನ ಸಿನಿಯರಿಟಿ ಅಧಿಕಾರಿಗಳಿ...
ಉತ್ತರವನ್ನು ಓದಿ
ಭಾರತದಲ್ಲಿ ಒಕ್ಕೂಟ ಸಂಘ ಸಂಸ್ಥೆಗಳಿಗೆ ಮಾತ್ರ ಒಂದಿಷ್ಟು ಕರೆಕ್ಷನ್ ಹೇಳುತ್ತದೆ ಒಂದಿಷ್ಟು ಗೋರ್ಮೆಂಟ್ ಅಧಿಕಾರ ತಮ್ಮ ಕರ್ತವ್ಯವನ್ನು ದೇವರು ಮಾಡುತ್ತಾರೆ ಟೆಂಪಲ್ ಆಫೀಸ್ ಅಲ್ಲಿ ಬರೋದೆಲ್ಲ ಆಗಲ್ಲ ಏನಾದರೂ ಆದರೆ ಇಂದಿನ ಸಿನಿಯರಿಟಿ ಅಧಿಕಾರಿಗಳಿಗೆ ಒಂದು ಪತ್ರದ ಮುಖಂಡರು ಕನ್ನಡ
Likes  17  Dislikes    views  2715
WhatsApp_icon

Vokal is India's Largest Knowledge Sharing Platform. Send Your Questions to Experts.

Related Searches:Okkuta Sarkara Endarenu Bharathadalli Okkuta Sarakara Irabeke,


vokalandroid