ಜೀವನ, ವೃತ್ತಿ ಅಥವಾ ಸಂಬಂಧದಲ್ಲಿ ಹೆಚ್ಚು ಮುಖ್ಯವಾದುದು ಯಾವುದು? ...

ಎಚ್ಚರಿಕೆ: ಈ ಪಠ್ಯವು ತಪ್ಪಾಗಿರಬಹುದು. ಆಡಿಯೋ ಪಠ್ಯದಿಂದ ಪಠ್ಯವಾಗಿ ಮಾರ್ಪಡಿಸಲಾಗಿದೆ. ಆಡಿಯೋ ಕೇಳಬೇಕು.

ಜೀವನ ವೃತ್ತಿ ಅಥವಾ ಸಂಬಂಧದಲ್ಲಿ ಯಾವುದು ಹೆಚ್ಚು ಮುಖ್ಯ ಅಂತ ಕೇಳಿದಿರಾ ನನ್ನ ಪ್ರಕಾರ ಹೇಳುವುದಾದರೆ ನಾನು ವೃತ್ತಿ ಅಂತ ಹೇಳ್ತೀನಿ ಯಾಕಂದ್ರೆ ನೀವು ನಿಮ್ಮ ವೃತ್ತಿ ಜೀವನದಲ್ಲಿ ನೀವು ಕಷ್ಟಪಟ್ಟು ನಿಮ್ಮ ಒಂದು ವೃತ್ತಿ ಜೀವನ ಯಶಸ್ವಿಯಾಗಿ ನೀವು ಸಂಪೂರ್ಣ ಮಾಡಿಕೊಂಡರೆ ನಿಮ್ಮ ಜೀವನ ಚೆನ್ನಾಗಿರುತ್ತೆ ಜೀವನ ಚೆನ್ನಾಗಿ ರೂಪುಗೊಳ್ಳುತ್ತದೆ ಸೋನಿ ಮರುತಿ ಜೀವನಾನೇ ಚೆನ್ನಾಗಿತ್ತು ಜೀವ ನಾನು ಚೆನ್ನಾಗಿದೆ ಸಂಬಂಧಗಳು ಅದು ತಾನಾಗೆ ಹುಡುಕಿಕೊಂಡು ಬರುತ್ತೆ ಇದರಿಂದ ಜೀವನ ವೃತ್ತಿ ಸಂಬಂಧ ಎಲ್ಲಾನು ಚೆನ್ನಾಗಿರುತ್ತೆ ಅಂತ ನನ್ನ ಅಭಿಪ್ರಾಯ
ಜೀವನ ವೃತ್ತಿ ಅಥವಾ ಸಂಬಂಧದಲ್ಲಿ ಯಾವುದು ಹೆಚ್ಚು ಮುಖ್ಯ ಅಂತ ಕೇಳಿದಿರಾ ನನ್ನ ಪ್ರಕಾರ ಹೇಳುವುದಾದರೆ ನಾನು ವೃತ್ತಿ ಅಂತ ಹೇಳ್ತೀನಿ ಯಾಕಂದ್ರೆ ನೀವು ನಿಮ್ಮ ವೃತ್ತಿ ಜೀವನದಲ್ಲಿ ನೀವು ಕಷ್ಟಪಟ್ಟು ನಿಮ್ಮ ಒಂದು ವೃತ್ತಿ ಜೀವನ ಯಶಸ್ವಿಯಾಗಿ ನೀವು ಸಂಪೂರ್ಣ ಮಾಡಿಕೊಂಡರೆ ನಿಮ್ಮ ಜೀವನ ಚೆನ್ನಾಗಿರುತ್ತೆ ಜೀವನ ಚೆನ್ನಾಗಿ ರೂಪುಗೊಳ್ಳುತ್ತದೆ ಸೋನಿ ಮರುತಿ ಜೀವನಾನೇ ಚೆನ್ನಾಗಿತ್ತು ಜೀವ ನಾನು ಚೆನ್ನಾಗಿದೆ ಸಂಬಂಧಗಳು ಅದು ತಾನಾಗೆ ಹುಡುಕಿಕೊಂಡು ಬರುತ್ತೆ ಇದರಿಂದ ಜೀವನ ವೃತ್ತಿ ಸಂಬಂಧ ಎಲ್ಲಾನು ಚೆನ್ನಾಗಿರುತ್ತೆ ಅಂತ ನನ್ನ ಅಭಿಪ್ರಾಯ
Likes  14  Dislikes      
WhatsApp_icon
500000+ दिलचस्प सवाल जवाब सुनिये 😊

Similar Questions

ನಾನು ಮಾಡುತ್ತಿರುವ ಕೆಲಸದಲ್ಲಿ ಖುಷಿ ಇಲ್ಲ, ಬಿಡುವ ಮನಸಾಗಿದೆ, ಬಿಟ್ಟ ಮೇಲೆ ಕೈನಲ್ಲಿ ಕಾಸಿರುವುದಿಲ್ಲ, ಏನು ಮಾಡಲಿ? ...

ನಮಸ್ತೆ ಕೆಲಸದಲ್ಲಿ ಖುಷಿ ಇಲ್ಲ ಬಿಡು ಮನಸಾಗಿದೆ ಬಿಟ್ರೆ ನನಗೆ ಹಣದ ತೊಂದರೆ ಆಗಿದೆ ಅಂತ ಮಾಡಿದಿರಾ ಯಾವುದೇ ಕಾರಣಕ್ಕೂ ಇರುವಂತಹ ಕೆಲಸ ಕರ್ಕೊಂಡು ಮನೆಯಲ್ಲಿ ಕೂತುಕೊಳ್ಳುವ ಬದಲು ನೀವು ಇನ್ನೊಂದು ಕೆಲಸನ ಕನ್ಫರ್ಮ್ ಮಾಡಿಕೊಂಡು ನಂತರ ಕೆಲಸದಲ್ಲಿಉತ್ತರವನ್ನು ಓದಿ
ques_icon

ನಾನು ಮಾಡುತ್ತಿರುವ ಕೆಲಸ ಬಿಡಬೇಕೆ ಅಥವಾ ಬೇಡವೇ ನನಗೆ ಈ ಕೆಲಸ ಮಾಡಲು ಇಷ್ಟ ಇಲ್ಲ ಸಲಹೆ ನೀಡಿ? ...

ನೀವು ಮಾಡುತ್ತಿರುವ ಕೆಲಸ ನಿಮಗೆ ಅನ್ ಕಂಫರ್ಟೆಬಲ್ ಅನ್ಸಿದ್ದು ನಿಮಗೆ ಇಷ್ಟ ಇಲ್ಲ ಕೆರಿಯರ್ ನಲ್ಲಿ ಬೃಹತ್ ಇಲ್ಲಾಂದ್ರೆ ನೀವು ಕೆಲಸ ಬಿಡಬಹುದು ಆದರೆ ಕೆಲಸ ಮಾಡೋಕು ಮುಂಚೆ ನೀವು ಬೇರೆ ಕಡೆ ಅಪ್ಲೈ ಮಾಡಿ ಅಲ್ಲಿ ಕೆಲಸ ಸಿಕ್ಕಿ ಅಲಿ ಸೇರ್ಕೊಳ್ಳಿ ಉತ್ತರವನ್ನು ಓದಿ
ques_icon

ನಾನು ಎಷ್ಟು ಪ್ರಯತ್ನಿಸಿದರು ನನ್ನ ಮನಸ್ಸು ಕೆಲಸ ಮಾಡುವುದಿಲ್ಲ, ನಾನು ಏನು ಮಾಡಬೇಕು? ...

ಎಂಪಿತ್ರಿ ನಾವು ಒಬ್ಬರೇ ಇದ್ದಾಗ ಸಕರಾತ್ಮಕ ನನಗೆ ಬಂತು ನಂಕೈಲಾಗಲ್ಲ ನನ್ನವರೇ ನನಗೆ ಬರಕ್ಕಾಗಲ್ಲ ಅಂತ ಸತ್ವ ಕೀಳರಿಮೆ ಬೆಳೆಸಿಕೊಂಡು ಚೆನ್ನಾಗಿರೋ ಇರಲಿಕ್ಕಾಗಲ್ಲ ಗರ್ಮೆಂಟ್ ಬಾರಿ ಕಷ್ಟ ಎಷ್ಟು ಪರಿಹಾರ ಮಾಡ್ಕೋಬಹುದು ಅಸ್ ಪರಿಹಾರ ಮಾಡಿಕೊಂಡು ಉತ್ತರವನ್ನು ಓದಿ
ques_icon

ಸಾಮಾನ್ಯ ಜೀವನ, ಯೋಗ್ಯ ಸಂಬಳ, ಕೆಲವು ಒಳ್ಳೆಯ ಸ್ನೇಹಿತರು ಮತ್ತು ಉತ್ತಮ ಪತ್ನಿ ಇದ್ದಾಗ ನಾನು ಜೀವನದಲ್ಲಿ ಹೇಗೆ ಯಶಸ್ವಿಯಾಗಬಲ್ಲೆ? ...

ನಮಸ್ಕಾರ ಸಮಾನ್ಯ ಜೀವನ ಯೋಗ್ಯ ಸಂಬಳ ಒಳ್ಳೆಯ ಸ್ನೇಹಿತರು ಒಳ್ಳೆಯ ನಾನು ಹೇಗೆ ಜೀವನದಲಿ ಯಶಸ್ವಿಯಾಗಬಹುದು ಅಂತ ಕೇಳಿದಿರಾ ಜೀವನದಲ್ಲಿ ಯಶಸ್ವಿಯಾಗಬೇಕಾದರೆ ಇವೆಲ್ಲ ನಿಮಗೆ ಪೂರಕವಾಗಿದ್ದರೆ ನಿಮಗೆ ಯಶಸ್ವಿಯಾಗಲು ಸ್ವಲ್ಪ ಸಹಾಯ ಮಾಡುತ್ತದೆ ಹಾಗೆಂಉತ್ತರವನ್ನು ಓದಿ
ques_icon

ಇದು ನನ್ನ ವೃತ್ತಿಪರ ಜೀವನದಲ್ಲಿ ಬೆಳೆಯಬೇಕಾದರೆ, ನಾನು ವೃತ್ತಿಜೀವನದಲ್ಲಿ ಯಾವ ರೀತಿಯ ಬದಲಾವಣೆಯನ್ನು ನಾನು ಮಾಡಬೇಕು? ...

ನಮ್ಮ ವೃತ್ತಿಪರ ಜೀವನದಲ್ಲಿ ನಾವು ಯಾವ ರೀತಿ ಬದಲಾವಣೆ ಮಾಡಿಕೊಂಡರೆ ನಾನು ಬೆಳಿಗ್ಗೆ ಎನ್ನುವುದು ನಿಮ್ಮ ಕನಸು ಆಗಿದ್ದರೆ ಮೊದಲ ಬಾರಿಗೆ ಒಂದು ಸೀಕ್ರೆಟ್ ಅರ್ಥ ಮಾಡ್ಕೊಳ್ಳಿ ನಾವು ದೊಡ್ಡ ದೊಡ್ಡ ಕೆಲಸ ಮಾಡಿದಾಗ ಯಾವುದೇ ಒಂದು ಕೆಲಸ ಶ್ರದ್ಧೆಯಿಂಉತ್ತರವನ್ನು ಓದಿ
ques_icon

PUC ನಂತರ ಯಾವ ಕೋರ್ಸ್ ತೆಗೆದುಕೊಂಡರೆ ಜೀವನದಲ್ಲಿ ಉನ್ನತಿಯನ್ನು ಸಾಧಿಸಬಹುದು ಎಂದು ತಿಳಿಸಬಹುದೇ? ...

ನಮಸ್ತೆ ಪಿ ಯು ಸಿ ನಂತರ ಏನು ತೊಗೊಂಡ್ರೆ ನಮ್ಮ ಜೀವನದಲ್ಲಿ ಉನ್ನತಿ ಪಡಿ ಬಹುದು ಅಂತ ಕೇಳಿದಾಗ ತುಂಬಾ ಸಮಂಜಸವಾದ ಉತ್ತರ ಏನು ಅಂತಂದ್ರೆ ಒಬ್ಬೊಬ್ಬರಿಗೆ ಒಂದೊಂದು ಕೌಶಲ್ಯ ಇರುತ್ತೆ ಕೌಶಲ್ಯತೆಯನ್ನು ಹೇಳ್ತಿರಿ ಅಥವಾ ಬ್ಯಾಲೆನ್ಸ್ ಮಾಡಿದ್ರೆ ನಿಮಉತ್ತರವನ್ನು ಓದಿ
ques_icon

ತಾಯಿಯ ಪ್ರೀತಿಯನ್ನು ಹೇಗೆ ಪಡೆಯಬೇಕು ಎಂದು ತಿಳಿಯುತ್ತಿಲ್ಲ ಇದಕ್ಕಾಗಿ ಸಲಹೆ ನೀಡಬಹುದೇ? ...

ನಮಸ್ಕಾರ ತಾಯಿಯ ಪ್ರೀತಿಯನ್ನು ಹೇಗೆ ಪಡೆಯಬೇಕು ಎಂದು ತಿಳಿಯುತ್ತಿಲ್ಲ ಕೇಳಿದಿರಾ ಎಂದರೆ ಒಂದು ಅಮೂಲ್ಯವಾದ ಕಾಣಿಕೆ ದೇವರು ಕೊಟ್ಟಿರುವುದು ಯಾಕೆಂದರೆ ದೇವರನ್ನು ನೀವು ಪ್ರತ್ಯಕ್ಷ ನೋಡಕ್ಕಾಗಲ್ಲ ಆದರೆ ತಾಯಿ ಆಶೀರ್ವಾದ ಅನುಕಂಪ ಮಮಕಾರ ಎಲ್ಲವನ್ನಉತ್ತರವನ್ನು ಓದಿ
ques_icon

More Answers


Likes  14  Dislikes      
WhatsApp_icon

Vokal is India's Largest Knowledge Sharing Platform. Send Your Questions to Experts.

Related Searches:Jeevana Vriththi Athava Sambandhadalli Hechchu Mukhyavadudu Yavudu,


vokalandroid