search_iconmic
leaderboard
notify
हिंदी
leaderboard
notify
हिंदी
जवाब दें

ನನ್ನ ಹೆಂಡತಿ ಬೇರೆಯವರೊಂದಿಗೆ ಸಂಬಂಧ ಹೊಂದಿದ್ದಾಳೆ ಮತ್ತು ನಮಗೆ ಒಂದು ಮಗುವಿದೆ. ನಾನು ಏನು ಮಾಡಲಿ? ...

Play

ಎಚ್ಚರಿಕೆ: ಈ ಪಠ್ಯವು ತಪ್ಪಾಗಿರಬಹುದು. ಆಡಿಯೋ ಪಠ್ಯದಿಂದ ಪಠ್ಯವಾಗಿ ಮಾರ್ಪಡಿಸಲಾಗಿದೆ. ಆಡಿಯೋ ಕೇಳಬೇಕು.

ನಮಸ್ಕಾರ ನನ್ನ ಹೆಂಡತಿ ಬೇರೆ ಅವರ ಜೊತೆಯಲ್ಲಿ ಸಂಬಂಧ ಇಟ್ಟುಕೊಂಡಿದ್ದಾರೆ ನನಗೊಂದು ಮಗು ಇದೆ ಅಂತ ಕೇಳಿದರೆ ಇದೊಂದು ಬಹಳ ವಿಪರ್ಯಾಸದ ಕ್ವೆಶ್ಚನ್ ಏಕೆಂದರೆ ಇತರ ಕೋಶನ್ ಹೆಂಗಸರು ಕೇಳ್ತಾರೆ ಭಟ್ ಇಲ್ಲಿ ಏನು ಪರಿಸ್ ಅಂದರೆ ಗಂಡಸಾಗಿ ನೀವು ಕೇಳುತ...
ಉತ್ತರವನ್ನು ಓದಿ
ನಮಸ್ಕಾರ ನನ್ನ ಹೆಂಡತಿ ಬೇರೆ ಅವರ ಜೊತೆಯಲ್ಲಿ ಸಂಬಂಧ ಇಟ್ಟುಕೊಂಡಿದ್ದಾರೆ ನನಗೊಂದು ಮಗು ಇದೆ ಅಂತ ಕೇಳಿದರೆ ಇದೊಂದು ಬಹಳ ವಿಪರ್ಯಾಸದ ಕ್ವೆಶ್ಚನ್ ಏಕೆಂದರೆ ಇತರ ಕೋಶನ್ ಹೆಂಗಸರು ಕೇಳ್ತಾರೆ ಭಟ್ ಇಲ್ಲಿ ಏನು ಪರಿಸ್ ಅಂದರೆ ಗಂಡಸಾಗಿ ನೀವು ಕೇಳುತ್ತಿದ್ದೀರಾ ಫ್ಯಾಮಿಲಿ ಮಕ್ಕಳನ್ನು ಸಾಲಾಗಿ ಹೆಂಗಸರು ತಲೆಕೆಡಿಸಿಕೊಳ್ತಾರೆ ನಿಮ್ಮ ಹೆಂಡತಿಗೆ ಮಗುವಿದೆ ನೊಂದಿಗೆ ಯೋಚನೆ ಕೂಡ ಇಲ್ಲದೆ ಬೇರೆಯವರ ಜೊತೆ ಸಂಬಂಧ ಇಟ್ಟುಕೊಂಡಿದ್ದಾರೆ ಮಗುವಿನ ಭವಿಷ್ಯ ಏನಾಗಬಹುದು ಅಂತ ಕೂಡ ಅವರು ಇಲ್ಲ ಆದರೆ ನಾವು ನೋಡಿರೋ ಪ್ರಕಾರ ಗಂಡ ಹೆಂಡತಿ ಯಾರೇ ತಪ್ಪು ಮಾಡಲಿ ಇದರ ಎಫೆಕ್ಟ್ ಆಗುವುದು ಏನು ಅರಿಯದ ಮುಗ್ಧ ಮಕ್ಕಳ ಮೇಲೆ ಈ ತರಹ ಕೇಸಲ್ಲಿ ಏನಾಗುತ್ತೆ ಒಂದು ಗಂಡ ಹೆಂಡತಿಯ ಜೊತೆ ಯಲ್ಲಿ ಮಗು ಬೆಳೆಯುತ್ತದೆ ಯಾವಾಗ ಮಕ್ಕಳು ಚೆನ್ನಾಗಿ ಬೆಳೆಯುತ್ತಿದ್ದಾರೆ ಚೆನ್ನಾಗಿ ಸಾಕಿದ್ದೀರಾ ಅವರು ಮಾನಸಿಕವಾಗಿ ಬಹಳ ದುರ್ಬಲವಾಗಿರುತ್ತದೆ ಅದು ನಿಮಗೆ ಗೊತ್ತಾಗುವುದೂ ಇಲ್ಲ ನೆಗೆಟಿವಿಟಿ ಅವರ ಮನಸ್ಸಿನೊಳಗೆ ಕಾಡ್ತಾ ಇರುತ್ತೆ ಅಪ್ಪ-ಅಮ್ಮ ಜೊತೆಯ ಲ್ಲಿಲ್ಲ ಅಂತ ಅದೇ ಒಂದು ಮುಂದಕ್ಕೆ ಒಂದು ಸಮಾಜಕ್ಕೆ ಒಂದು ಪಿಡುಗು ಆಗುತ್ತದೆ ಒಳ್ಳೆ ಕ್ಯಾರೆಕ್ಟರ್ ಇಸ್ ಕುಲಕ್ಕೆ ಸಾಧ್ಯತೆ ಇರುವುದಿಲ್ಲ ಓದಿನ ಕಡೆ ಗಮನ ಕೊಡುವುದಿಲ್ಲ ನಾಗರಿಕ ಬೆಳೆಯಲು ಸಾಧ್ಯವಾಗುವುದಿಲ್ಲ ಆದ್ದರಿಂದ ಮಗುವಿನ ಭವಿಷ್ಯವನ್ನು ಮನದಟ್ಟು ಮಾಡಿಕೊಂಡು ಅವರ ದೊಡ್ಡ ತಪ್ಪು ಮಾಡಿದರೆ ನೀವು ಒಂದು ದೊಡ್ಡ ಗುಣದಿಂದಾಗಿ ಮಾಡಿ ಹಿರಿಯರ ಸಲಹೆ ಪಡೆದು ಜೊತೆಯಲ್ಲಿ ಕರೆದುಕೊಂಡು ಬಳಗ ಸಾಧ್ಯನಾ ಅಂತ ನೋಡಿಕೊಳ್ಳಿ ಆದರೆ ದೊಡ್ಡ ತ್ಯಾಗ ಮಾಡಿ ಜೀವನದಲ್ಲಿ ದೊಡ್ಡ ಕ್ಷಮೆಯನ್ನು ಮಾಡಿದ ಉದಾಹರಣೆಗಳು ತುಂಬಾ ಇವಾಗ ಬೇಕು ಯಾಕೆಂದ್ರೆ ಮಗುವಿನ ಭವಿಷ್ಯವನ್ನು ಮನಗಂಡು ಅನ್ನೋದು ನನ್ನ ಅಭಿಪ್ರಾಯ ಧನ್ಯವಾದಗಳು
Likes  70  Dislikes    views  6635
WhatsApp_icon
500000+ ಆಸಕ್ತಿದಾಯಕ ಪ್ರಶ್ನೆ ಉತ್ತರಗಳನ್ನು ಆಲಿಸಿ😊

ಇದೇ ರೀತಿಯ ಪ್ರಶ್ನೆಗಳು

ques_icon

ques_icon

ques_icon

ques_icon

ques_icon

ques_icon

ques_icon

ques_icon

ques_icon

Vokal is India's Largest Knowledge Sharing Platform. Send Your Questions to Experts.

Related Searches:Nanna Hendathi Bereyavarondige Sambandha Hondiddale Maththu Namage Ondu Maguvide Nanu Enu Madali,


vokalandroid