search_iconmic
leaderboard
notify
हिंदी
leaderboard
notify
हिंदी
जवाब दें

ಜೀವನದಲ್ಲಿ ಯಶಸ್ಸು ಪಡೆಯಲು ಶಿಕ್ಷಣ ಏಕೈಕ ಮಾರ್ಗವೇ? ...

Play

ಎಚ್ಚರಿಕೆ: ಈ ಪಠ್ಯವು ತಪ್ಪಾಗಿರಬಹುದು. ಆಡಿಯೋ ಪಠ್ಯದಿಂದ ಪಠ್ಯವಾಗಿ ಮಾರ್ಪಡಿಸಲಾಗಿದೆ. ಆಡಿಯೋ ಕೇಳಬೇಕು.

ಜೀವನದಲ್ಲಿ ಯಶಸ್ಸು ಪಡೆಯಬೇಕಾದರೆ ಶಿಕ್ಷಣ ಒಂದು ಮಾರ್ಗ ಅಂತ ಹೇಳ್ತೀನಿ ಏಕೈಕ ಮಾರ್ಗ ಅಂತ ಹೇಳಲ್ಲ ನಾನು ಶಿಕ್ಷಣ ನಿಮಗೆ ಒಂದು ಅಡಿಪಾಯ ಫೌಂಡೇಶನ್ ಶಿಕ್ಷಣ ಹೇಗಿರಬೇಕು ಅಂದ್ರೆ ಬರೀ ಪುಸ್ತಕದಿಂದ ಅಥವಾ ಟೆಂತ್ ಸ್ಟ್ಯಾಂಡರ್ಡ್ ಸ್ಟ್ಯಾಂಡರ್ಡ್ ಬಿಕ...
ಉತ್ತರವನ್ನು ಓದಿ
ಜೀವನದಲ್ಲಿ ಯಶಸ್ಸು ಪಡೆಯಬೇಕಾದರೆ ಶಿಕ್ಷಣ ಒಂದು ಮಾರ್ಗ ಅಂತ ಹೇಳ್ತೀನಿ ಏಕೈಕ ಮಾರ್ಗ ಅಂತ ಹೇಳಲ್ಲ ನಾನು ಶಿಕ್ಷಣ ನಿಮಗೆ ಒಂದು ಅಡಿಪಾಯ ಫೌಂಡೇಶನ್ ಶಿಕ್ಷಣ ಹೇಗಿರಬೇಕು ಅಂದ್ರೆ ಬರೀ ಪುಸ್ತಕದಿಂದ ಅಥವಾ ಟೆಂತ್ ಸ್ಟ್ಯಾಂಡರ್ಡ್ ಸ್ಟ್ಯಾಂಡರ್ಡ್ ಬಿಕಾಂ ಬಿಎಸ್ಸಿ ಬಿ ಮಾತ್ರ ನಿಮಗೆ ಜೀವನದಲ್ಲಿ ಏನು ಮಾಡಲು ಸಾಧ್ಯ ಇಲ್ಲ ಜೀವನ ಅದರ ಬಿಟ್ಟು ಬಹು ವಿಸ್ತಾರವಾಗಿದೆ ಉದಾಹರಣೆಗೆ ನಾನು ಮಾಸ್ಟರ್ ಕಂಪ್ಯೂಟರ್ ಅಪ್ಲಿಕೇಶನ್ ಮಾಡಿದ್ದೇನೆ ಆದರೆ 20 ವರ್ಷ ಕೆಲಸ ಮಾಡಿದ್ದೇನೆ ನನ್ನ ಒಂದು ಪೋಸ್ಟ್ ಗ್ರಾಜುಯೇಷನ್ ನನಗೆ ಒಂದು ಎಂಟ್ರಿ ಅವಕಾಶ ಕೊಟ್ಟಿದೆ ಆದರೆ ಅವಕಾಶ ನಾನು ಪಡೆದ ಮೇಲೆ ಅಲ್ಲಿ ನನ್ನ ಕೆಲಸ ನನ್ನ ಒಂದು ವಯಕ್ತಿಕವಾದ ಬದಲಾವಣೆಗಳಾಗಬೇಕು ಬದಲಾವಣೆ ಮಾಡಿಕೊಂಡರೆ ನಮ್ಮ ಮೌಲ್ಯಗಳು ನಮ್ಮ ಒಂದು ದೃಢವಾದ ಮೌಲ್ಯಗಳು ಅದು ದೃಢವಾಗಿ ಹೋಗಬೇಕಾಗುತ್ತೆ ಈ ಒಂದು ಮೌಲ್ಯಗಳ ದೃಢ ಮಾಡ್ಕೋ ಬೇಕಾದರೆ ಯಾವ ಪುಸ್ತಕಗಳನ್ನು ಸಾಧ್ಯವಿಲ್ಲ ಅದು ನಿಮ್ಮ ಒಳಗಿನಿಂದ ಬರಬೇಕು ನಿಮ್ಮ ಒಂದು ತರ ಏನು ಮಾಡಬೇಕು ನಾನು ಚೆನ್ನಾಗಿರಬೇಕು ಇನ್ನೊಬ್ಬರ ಸಹಾಯ ಮಾಡಬೇಕು ಸಮಾಜಿಕ ಸೇವೆ ಮಾಡಬೇಕು ಮತ್ತೆ ನಾನು ಹೇಗೆ ಸ್ಟ್ರಾಂಗ್ ಆಗ್ಬೇಕು ಎಮೋಷನಲ್ಲಿ ಜೀವನ ಒಂದು ಡಿಸಿಪ್ಲಿನ್ ಇಂದ ನಿಮಗೆ ಕಾಣುತ್ತೆ ಪುಸ್ತಕದಿಂದ ಶಾಲೆಗಳಲ್ಲಿ ಕಾಲೇಜುಗಳಲ್ಲಿ ಥ್ಯಾಂಕ್ ಯೂ ಸೋ ಮಚ್Jeevanadalli Yashassu Padeyabekadare Shikshana Ondu Marga Antha Heltheeni Ekaika Marga Antha Helalla Nanu Shikshana Nimage Ondu Adipaya Faundeshan Shikshana Hegirabeku Andre Baree Pusthakadinda Athava Tenth Standard Standard Bikan BSC B Mathra Nimage Jeevanadalli Enu Madalu Sadhya No Jeevana Other Bittu Bahu Vistharavagide Udaharanege Nanu Master Computer Application Madiddene Adare 20 Varsha Kelasa Madiddene Nanna Ondu Post Graduation Nanage Ondu Entry Avakasha Kottide Adare Avakasha Nanu Padeda Mele Alli Nanna Kelasa Nanna Ondu Vayakthikavada Badalavanegalagabeku Badalavane Madikondare Namma Maulyagalu Namma Ondu Dridhavada Maulyagalu Adu Dridhavagi Hogabekaguththe Ee Ondu Maulyagala Dridha Madko Bekadare Yava Pusthakagalannu Sadhyavilla Adu Nimma Olagininda Barabeku Nimma Ondu Tara Enu Madabeku Nanu Chennagirabeku Innobbara Sahaya Madabeku Samajika Seve Madabeku Maththe Nanu Hege Strong Agbeku Emoshanalli Jeevana Ondu Discipline Inda Nimage Kanuththe Pusthakadinda Shalegalalli Kalejugalalli Thank You Sow Much
Likes  77  Dislikes    views  7165
WhatsApp_icon
500000+ ಆಸಕ್ತಿದಾಯಕ ಪ್ರಶ್ನೆ ಉತ್ತರಗಳನ್ನು ಆಲಿಸಿ😊

ಇದೇ ರೀತಿಯ ಪ್ರಶ್ನೆಗಳು

ques_icon

ques_icon

ques_icon

Vokal is India's Largest Knowledge Sharing Platform. Send Your Questions to Experts.

Related Searches:Jeevanadalli Yashassu Padeyalu Shikshana Ekaika Margave,


vokalandroid