search_iconmic
leaderboard
notify
हिंदी
leaderboard
notify
हिंदी
जवाब दें

ನಮ್ಮಜೀವನದಲ್ಲಿ ಆದ್ಯತೆಗಳು ಯಾವುದಾಗಿರಬೇಕು? ...

Play

ಎಚ್ಚರಿಕೆ: ಈ ಪಠ್ಯವು ತಪ್ಪಾಗಿರಬಹುದು. ಆಡಿಯೋ ಪಠ್ಯದಿಂದ ಪಠ್ಯವಾಗಿ ಮಾರ್ಪಡಿಸಲಾಗಿದೆ. ಆಡಿಯೋ ಕೇಳಬೇಕು.

ನಮಸ್ಕಾರ ಗೆಳೆಯರೇ ನನ್ನ ಪ್ರಕಾರ ನಿಮ್ಮ ಜೀವನದಲ್ಲಿ ಆದ್ಯತೆಗಳು ಯಾವುದಾಗಿರಬೇಕು ಅಂತ ಹೇಳಿದರೆ ಮೊದಲನೇದಾಗಿ ನಿಮ್ಮ ಒಂದು ಆರೋಗ್ಯ ನಿಮ್ಮ ಹೆಲ್ತ್ ಅಂಡ್ ಫಿಟ್ನೆಸ್ ಬಗ್ಗೆ ನೀವು ಗಮನ ಕೊಡಬೇಕು ನೀವು ಚೆನ್ನಾಗಿದ್ದರೆ ತಾನೇ ನಿಮ್ಮ ಜೀವನ ಅಷ್ಟೊಂ...
ಉತ್ತರವನ್ನು ಓದಿ
ನಮಸ್ಕಾರ ಗೆಳೆಯರೇ ನನ್ನ ಪ್ರಕಾರ ನಿಮ್ಮ ಜೀವನದಲ್ಲಿ ಆದ್ಯತೆಗಳು ಯಾವುದಾಗಿರಬೇಕು ಅಂತ ಹೇಳಿದರೆ ಮೊದಲನೇದಾಗಿ ನಿಮ್ಮ ಒಂದು ಆರೋಗ್ಯ ನಿಮ್ಮ ಹೆಲ್ತ್ ಅಂಡ್ ಫಿಟ್ನೆಸ್ ಬಗ್ಗೆ ನೀವು ಗಮನ ಕೊಡಬೇಕು ನೀವು ಚೆನ್ನಾಗಿದ್ದರೆ ತಾನೇ ನಿಮ್ಮ ಜೀವನ ಅಷ್ಟೊಂದು ಸಂಬಂಧಗಳು ಜೀವನದಲ್ಲಿ ಬಹಳ ಬಹಳ ಮುಖ್ಯ ಅದು ನಿಮ್ಮ ವೈಯಕ್ತಿಕ ಸಂಬಂಧಗಳು ಇರಬಹುದು ಇಲ್ಲಾಂದ್ರೆ ನೀವು ಕೆಲಸ ಮಾಡುವುದು ಬಹಳ ಇಂಪಾರ್ಟೆಂಟ್ ಆಗಬೇಕೆಂದರೆ ಜೀವನದಲ್ಲಿ ಹೆಚ್ಚು ಸಮಯ ನಾವು ಕೆಲಸದಲ್ಲಿ ತೊಡಗಿಸಿಕೊಂಡಿದೆ ಮತ್ತೆ ಮನೆಗೆ ಬಂದರೆ ನಮ್ಮ ಕುಟುಂಬ ಸಂಬಂಧ ಚೆನ್ನಾಗಿರಬೇಕು 3 ನೇ ದು ಏನು ನಿಮ್ಮ ಜೀವನದ ಗುರಿ ಏನು ಅಂತ ಅವಾಗವಾಗ ಪ್ರಶ್ನೆ ಕೊಡಬೇಕು ನೀವು ನಿಮ್ಮ ಕೆಲಸ 10 ವರ್ಷ ಹದಿನೈದು ವರ್ಷ ಶತ ನಿಮ್ಮ ಜೀವನದ ಒಂದು ಗುರಿ ನಾವು ಸಾಯೋವರೆಗೂ ಕೊಡಲು ಇದೇ ಮಾಡ್ತೀವಿ ಅನ್ನೋ ಒಂದು ಗುರಿ ಅನುಮೋದನೆ ಆದ್ಯತೆಯಾಗಬೇಕು ಏನ್ ಆಗಬೇಕು ಅಂದ್ರೆ ನೀವು ಮೊದಲ ಮೂರು ಆದ್ಯತೆಗಳನ್ನು ಕೂಡ ಅನ್ನು ಚಾಚೂ ತಪ್ಪದೆ ಪ್ರತಿದಿನ ನಾನು ನಿಮ್ಮನ್ನು ದಿನನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳುವುದು ಸಾಮರ್ಥ್ಯ ಬೆಳೆಸುವುದು ಹೋಗಬೇಕಾಗುತ್ತದೆ ಸ್ನೇಹಿತರೆ ಇದನ್ನು ಅಭ್ಯಾಸ ಮಾಡಿ ಮತ್ತು ನಿಮ್ಮ ಅನಿಸಿಕೆಗಳನ್ನ ಮತ್ತು ಇನ್ನು ಹೆಚ್ಚು ಪ್ರಶ್ನೆಗಳನ್ನು ಕೇಳಿ ಧನ್ಯವಾದಗಳು
Likes  58  Dislikes    views  5835
WhatsApp_icon
500000+ ಆಸಕ್ತಿದಾಯಕ ಪ್ರಶ್ನೆ ಉತ್ತರಗಳನ್ನು ಆಲಿಸಿ😊

ಇದೇ ರೀತಿಯ ಪ್ರಶ್ನೆಗಳು

ques_icon

ques_icon

ques_icon

ques_icon

ques_icon

ques_icon

ques_icon

ques_icon

ques_icon

ques_icon

Vokal is India's Largest Knowledge Sharing Platform. Send Your Questions to Experts.

Related Searches:Nammajeevanadalli Adyathegalu Yavudagirabeku,


vokalandroid