ಯಾವುದೇ ಕೆಲಸ ಮಾಡಲು ನನ್ನನು ನಾನು ಹೇಗೆ ಪ್ರೇರೇಪಿಸಬಲ್ಲೆ? ...

ಎಚ್ಚರಿಕೆ: ಈ ಪಠ್ಯವು ತಪ್ಪಾಗಿರಬಹುದು. ಆಡಿಯೋ ಪಠ್ಯದಿಂದ ಪಠ್ಯವಾಗಿ ಮಾರ್ಪಡಿಸಲಾಗಿದೆ. ಆಡಿಯೋ ಕೇಳಬೇಕು.

ಯಾವುದೇ ಕೆಲಸ ಮಾಡಲು ನಿಮ್ಮನ್ನು ನೀವು ಹೇಗಿದ್ದೀರಿ ಸ್ಕೋರ್ ಪ್ರೇರೇಪಿಸುವ ಬೇಕೆಂದರೆ ಈ ಕೆಲಸದಿಂದ ಯಾರಿಗೆ ಪ್ರಯೋಜನ ಇದೆ ಯಾರಿಗೆ ಪ್ರಯೋಜನ ಆಗುತ್ತೆ ಅಂತ ನೀವೊಂದು ಪ್ರಶ್ನೆ ಮಾಡಿಕೊಳ್ಳಿ ನಾನು ಕೆಲಸ ಯಾಕೆ ಮಾಡಬೇಕು ನನಗೆ ನನ್ನ ಒಂದು ಸಾಮರ್ಥ್ಯ ಗೊತ್ತಾಗಬೇಕು ಅದಕ್ಕೆ ಮಾಡಬೇಕು ಇಲ್ಲ ಅಂದ್ರೆ ಇನ್ನೊಬ್ಬರಿಗೆ ಸಹಾಯ ಆಗತ್ತೆ ಅದಕ್ಕೆ ಮಾಡಬೇಕು ಇಲ್ಲ ಇದರಿಂದ ನನಗೆ ಏನು ಸಂಪಾದಿಸಿದ ಹಣ ಸಿಗುತ್ತೆ ಅದಕ್ಕೆ ಮಾಡಬೇಕು ಇಲ್ಲ ಏನೂ ಇಲ್ಲ ಸುಮ್ಮನೆ ಖುಷಿಯಾಗಿದ್ದೇನೆ ರಿಸಲ್ಟ್ ಬರಲಿ ಬಿಡಲಿ ಇದು ನನಗೆ ಮುಖ್ಯ ನಾ ಇಲ್ಲ ನನ್ನ ಒಂದು ಕೆಲಸದಿಂದ ಊರ ಜನ ಸಹಾಯ ಆಗತ್ತೆ ಹಂಗಾಗಿ ಅದನ್ನು ಅದು ಮುಖ್ಯ ಆಗುತ್ತೆ ನನಗೆ ಅಂತಹ ಕ್ವಶನ್ಸ್ ಕೇಳಿಕೊಂಡು ಯಾವುದಕ್ಕೆ ಉತ್ತರ ಎಸ್ ಅಂತ ಅನ್ಸುತ್ತೋ ಅದುನ್ನೇ ಮಾಡಿದ್ರೆ ನಿಮಗೆ ಪ್ರೇರಣೆ ಯಾವಾಗ ಸಿಗುತ್ತೆ ಹಾಗಂತ ಕೆಲವೊಂದು ಮಾತ್ರ ಕೆಲಸ ಮಾಡಿ ಮಿಕ್ಕಿದ ಕೆಲಸ ಮಾಡಬೇಡಿ ಅಂತ ಹೇಳಲ್ಲ ನಮ್ಮನ್ನ ನಾವು ಹೇಗೆ ಪ್ರೋಗ್ರಾಮ್ ಹೇಗೆ ನಾವು ನಮ್ಮನ್ನು ನಾವು ನೋಡಬೇಕು ಯಾವುದೇ ಕೆಲಸ ಮಾಡಿದ್ರೂ ಕೂಡ ಅದು ಪ್ರೇರೇಪಣೆ ನಮಗೇನು ಉಪಯೋಗ ಏನು ಮಾಡಬೇಕು ಅದು ಯಾರು ನಮ್ಮ ಬಂಧು ಪ್ರೀತಿಸಿದ ಕೆಲಸ ಮಾಡು ಅಂತ ಹೇಳಲ್ಲ ಹೇಳು ಬಾರೋ ಗುರು ಸೋಮಾರಿತನದಿಂದ ಇಲ್ಲದೆ ಪ್ರತಿಯೊಂದು ಕ್ಷಣ ಜೀವನದಲ್ಲಿ ಉತ್ಸಾಹದಿಂದ ಪ್ರೇರಣೆ ಗೊತ್ತಾ ನಾವು ಎಲ್ಲಾ ಕೆಲಸ ಮಾಡಬೇಕು ಅಂತ ಹೇಳಿದರೆ ನೀವು ಜೀವನದಲ್ಲಿ ನಿಮ್ಮ ಜೀವನ ಒಂದು ಸಂತೋಷ ಭಯ ಸಂತೋಷ ಭರಿತ ವಾಗಿರುತ್ತದೆ ಅಂತ ಹೇಳುತ್ತೇನೆ ಧನ್ಯವಾದಗಳು

Likes  58  Dislikes      
WhatsApp_icon
500000+ दिलचस्प सवाल जवाब सुनिये 😊

Similar Questions

ques_icon

ques_icon

ques_icon

ques_icon

ques_icon

ques_icon

ques_icon

Vokal is India's Largest Knowledge Sharing Platform. Send Your Questions to Experts.

Related Searches:Yavude Kelasa Madalu Nannanu Nanu Hege Prerepisaballe,

vokalandroid