ಕನ್ನಡದ ಮೊದಲ ಗ್ರಂಥ ಯಾವುದು? ...

ಎಚ್ಚರಿಕೆ: ಈ ಪಠ್ಯವು ತಪ್ಪಾಗಿರಬಹುದು. ಆಡಿಯೋ ಪಠ್ಯದಿಂದ ಪಠ್ಯವಾಗಿ ಮಾರ್ಪಡಿಸಲಾಗಿದೆ. ಆಡಿಯೋ ಕೇಳಬೇಕು.

ಕನ್ನಡದ ಮೊದಲ ಗ್ರಂಥ ಯಾವುದು ಅಂದರೆ ಕವಿರಾಜಮಾರ್ಗ ಇದನ್ನ ಬರೆದವರು ರಾಷ್ಟ್ರಕೂಟದ ರಾಜ ಅಮೋಘವರ್ಷ ಅಂತ ಹೇಳ್ಬೋದು ಕವಿರಾಜಮಾರ್ಗ ಕನ್ನಡ ಭಾಷೆಯಲ್ಲಿ ಉಪಲಬ್ಧವಾಗಿರುವ ಮೊಟ್ಟಮೊದಲ ಕೃತಿ ಅಂತ ಹೇಳಬಹುದು ಅದು ವಿಷಯಗಳನ್ನು ಒಳಗೊಂಡಿದೆ ಸಾಹಿತ್ಯಕ್ಕೆ ಸಂಬಂಧಿಸಿದ ಬರವಣಿಗೆ ಎನ್ನುವುದು ಕುತೂಹಲದ ಸಂಗತಿ ಕವಿರಾಜಮಾರ್ಗ ಕರ್ನಾಟಕ ನಾಡು ನುಡಿ ಜಲ ಮತ್ತು ಸಂಸ್ಕೃತಿಗಳನ್ನು ಕುರಿತು ಸಮೃದ್ಧ ಮಾಹಿತಿ ಅದರಲ್ಲಿದೆ ಮತ್ತು ಸಾಂಸ್ಕೃತಿಕವಾದ ಗಡಿಗೆರೆಗಳನ್ನು ಗುರುತಿಸುವ ಮೊದಲ ಪ್ರಯತ್ನವನ್ನು ಈ ಪುಸ್ತಕದಲ್ಲಿ ನೋಡಬಹುದು ಹಾಗೂ ಈ ಗ್ರಂಥ ದಕ್ಷಿಣ ಭಾರತದ ಲಾಕ್ಷಣಿಕನಾದ ದಂಡಿಯ ಸಂಸ್ಕೃತ ಕೃತಿ ಕಾವ್ಯದರ್ಶ ವನ್ನು ಸಾಕಷ್ಟು ಅವಲಂಬಿಸಿದ ಅಂತ ಹೇಳಬಹುದು

Likes  16  Dislikes      
WhatsApp_icon
500000+ दिलचस्प सवाल जवाब सुनिये 😊

Similar Questions

ಇಂದಿನ ದಿನಗಳಲ್ಲಿ ಕನ್ನಡ ಭಾಷೆಯ ಅಳಿವು-ಉಳಿವು ಬಗ್ಗೆ ನಿಮ್ಮ ಅಭಿಪ್ರಾಯ? ...

ರೂಪ ಕನ್ನಡಿಗರಿಗೆ ಕನ್ನಡದ ಅಚ್ಚು ಕಟ್ಟಾಗಿ ಮಾತನಾಡುವಂತಹ ಇಷ್ಟ ಇಲ್ಲಿವರೆಗೆ ಇರುತ್ತೆ ಅಲ್ಲಿವರೆಗೂ ಉಳಿಯುತ್ತೆ ಏನು ಮಾಡುತ್ತೀರಾ ಕಾಲೇಜ್ ಹೋಗಿದ್ದ ಇಸ್ ಇಟ್ ಇಸ್ ಗೋಲ್ಡ್ ಕಾಲೇಜ್ ನೀವು ಮಾಡಿದ ಕೆಲಸ ಕನ್ನಡ ಗೊತ್ತಿದ್ರು ಕನ್ನಡದಲ್ಲಿ ಮಾತಾಡಿಉತ್ತರವನ್ನು ಓದಿ
ques_icon

Vokal is India's Largest Knowledge Sharing Platform. Send Your Questions to Experts.

Related Searches:Kannadada Modala Grantha Yavudu,What Is The First Texture Of Kannada?,

vokalandroid