ಮೈಸೂರು ರಂಗಭೂಮಿಯಾ ತಿಳಿಸಿ? ...

ಮೈಸೂರಿನ ರಂಗಪ್ರಿಯರು ಬೇರೆ ಬೇರೆ ಭಾಷೆಗಳ ಅಭಿರುಚಿಯನ್ನು ಹೊಂದಿದ್ದು, ಹಲವು ಸಂಸ್ಕೃತಿ, ಭಾಷೆ, ಅಭಿವ್ಯಕ್ತಿಯ ನಾಡು ನಮ್ಮದು ಎಂಬುದಕ್ಕೆ ಸಾಕ್ಷಿಯಾಗಿದೆ. ಅಭಿಯಂತರರು ರಂಗತಂಡವು 25 ವರ್ಷಗಳಿಂದ ನಿರಂತರ ಮತ್ತು ಕ್ರಿಯಾಶೀಲವಾಗಿ ರಂಗಭೂಮಿ ಕಾರ್ಯದಲ್ಲಿ ತೊಡಗಿದ್ದು, ತಂಡದ ಸ್ಥಾಪಕ ಸುರೇಶ್‌, ಪ್ರತಿ ವರ್ಷ ಸುಮಾರು 60 ರಿಂದ 70 ಮಂದಿಯನ್ನು ರಂಗಭೂಮಿಯೆಡೆಗೆ ಕರೆತರುವ ಕಾರ್ಯ ಮಾಡುತ್ತಿದ್ದಾರೆ. ಯಾವುದೇ ಸಂಸ್ಥೆಯಲ್ಲಿ ಬೆಳೆದವರೆಲ್ಲ ದೊಡ್ಡರಾಗುವುದಿಲ್ಲ. ಎಲ್ಲೆಡೆ ಪೈಪೋಟಿಯಿದೆ. ಆರೋಗ್ಯ ಪೂರ್ಣ ಸ್ಪರ್ಧೆ ಇದ್ದಾಗ ಉತ್ತಮ ನಾಟಕಗಳು ಹೊರಬರುತ್ತವೆ ಎಂದರು.ದೇಶವು ಡಿಜಿಟಲೀಕರಣದತ್ತ ಹೊರಳುತ್ತಿದ್ದು, ಮೊಬೈಲ್‌ಗಳಲ್ಲಿಯೇ ಎಲ್ಲಾ ವ್ಯವಹಾರಗಳನ್ನು ನಡೆಸುವುದನ್ನು ಕಾಣಬಹುದಾಗಿದೆ. ಈ ನಡುವೆಯೂ ರಂಗಭೂಮಿಯನ್ನು ನೋಡಿದಾಗ ಇನ್ನೂ ಸಂಸ್ಕೃತಿಯು ಜೀವಂತವಾಗಿದೆ ಎನಿಸುತ್ತದೆ. ನಿರಂತರವಾಗಿ ಹೆಣ್ಣುಮಕ್ಕಳ ಶೋಷಣೆ ನಡೆಯುತ್ತಿದ್ದು , ಅದನ್ನು ಮರೆಮಾಚಲು ಸಾಧ್ಯವಿಲ್ಲ. ಸತ್ಯವನ್ನು ತಿಳಿಸುವ ಮಾಧ್ಯಮಗಳು ಯಾರ ವಕ್ತಾರರಂತೆ ಕಾರ್ಯನಿರ್ವಹಿಸಬಾರದು ಎಂದರು.
Romanized Version
ಮೈಸೂರಿನ ರಂಗಪ್ರಿಯರು ಬೇರೆ ಬೇರೆ ಭಾಷೆಗಳ ಅಭಿರುಚಿಯನ್ನು ಹೊಂದಿದ್ದು, ಹಲವು ಸಂಸ್ಕೃತಿ, ಭಾಷೆ, ಅಭಿವ್ಯಕ್ತಿಯ ನಾಡು ನಮ್ಮದು ಎಂಬುದಕ್ಕೆ ಸಾಕ್ಷಿಯಾಗಿದೆ. ಅಭಿಯಂತರರು ರಂಗತಂಡವು 25 ವರ್ಷಗಳಿಂದ ನಿರಂತರ ಮತ್ತು ಕ್ರಿಯಾಶೀಲವಾಗಿ ರಂಗಭೂಮಿ ಕಾರ್ಯದಲ್ಲಿ ತೊಡಗಿದ್ದು, ತಂಡದ ಸ್ಥಾಪಕ ಸುರೇಶ್‌, ಪ್ರತಿ ವರ್ಷ ಸುಮಾರು 60 ರಿಂದ 70 ಮಂದಿಯನ್ನು ರಂಗಭೂಮಿಯೆಡೆಗೆ ಕರೆತರುವ ಕಾರ್ಯ ಮಾಡುತ್ತಿದ್ದಾರೆ. ಯಾವುದೇ ಸಂಸ್ಥೆಯಲ್ಲಿ ಬೆಳೆದವರೆಲ್ಲ ದೊಡ್ಡರಾಗುವುದಿಲ್ಲ. ಎಲ್ಲೆಡೆ ಪೈಪೋಟಿಯಿದೆ. ಆರೋಗ್ಯ ಪೂರ್ಣ ಸ್ಪರ್ಧೆ ಇದ್ದಾಗ ಉತ್ತಮ ನಾಟಕಗಳು ಹೊರಬರುತ್ತವೆ ಎಂದರು.ದೇಶವು ಡಿಜಿಟಲೀಕರಣದತ್ತ ಹೊರಳುತ್ತಿದ್ದು, ಮೊಬೈಲ್‌ಗಳಲ್ಲಿಯೇ ಎಲ್ಲಾ ವ್ಯವಹಾರಗಳನ್ನು ನಡೆಸುವುದನ್ನು ಕಾಣಬಹುದಾಗಿದೆ. ಈ ನಡುವೆಯೂ ರಂಗಭೂಮಿಯನ್ನು ನೋಡಿದಾಗ ಇನ್ನೂ ಸಂಸ್ಕೃತಿಯು ಜೀವಂತವಾಗಿದೆ ಎನಿಸುತ್ತದೆ. ನಿರಂತರವಾಗಿ ಹೆಣ್ಣುಮಕ್ಕಳ ಶೋಷಣೆ ನಡೆಯುತ್ತಿದ್ದು , ಅದನ್ನು ಮರೆಮಾಚಲು ಸಾಧ್ಯವಿಲ್ಲ. ಸತ್ಯವನ್ನು ತಿಳಿಸುವ ಮಾಧ್ಯಮಗಳು ಯಾರ ವಕ್ತಾರರಂತೆ ಕಾರ್ಯನಿರ್ವಹಿಸಬಾರದು ಎಂದರು.Maisurina Rangapriyaru Bere Bere Bhashegala Abhiruchiyannu Hondiddu Halavu Sanskrithi Bhashe Abhivyakthiya Nadu Nammadu Embudakke Sakshiyagide Abhiyanthararu Rangathandavu 25 Varshagalinda Niranthara Maththu Kriyasheelavagi Rangabhumi Karyadalli Todagiddu Tandada Sthapaka Suresh‌ Prathi Varsha Sumaru 60 Rinda 70 Mandiyannu Rangabhumiyedege Karetharuva Karya Maduththiddare Yavude Sanstheyalli Beledavarella Doddaraguvudilla Ellede Paipotiyide Aarogya Purna Spardhe Iddaga Uththama Natakagalu Horabaruththave Endaru Deshavu Dijitaleekaranadaththa Horaluththiddu Mobail‌galalliye Ella Vyavaharagalannu Nadesuvudannu Kanabahudagide Ee Naduveyu Rangabhumiyannu Nodidaga Innu Sanskrithiyu Jeevanthavagide Enisuththade Nirantharavagi Hennumakkala Shoshane Nadeyuththiddu , Adannu Maremachalu Sadhyavilla Sathyavannu Tilisuva Madhyamagalu Yara Vakthararanthe Karyanirvahisabaradu Endaru
Likes  0  Dislikes
WhatsApp_icon
500000+ दिलचस्प सवाल जवाब सुनिये 😊

Similar Questions

More Answers


ರಂಗಭೂಮಿಯಲ್ಲಿ ಚಲನಚಿತ್ರವನ್ನು ನೋಡುವ ಅನುಭವವನ್ನು ಯಾವುದೂ ಸೋಲಿಸಬಾರದು. ಇದು ಒಂದು ವಿಭಿನ್ನ ಮತ್ತು ವಿಶೇಷ ಅನುಭವದ ಒಟ್ಟಾರೆಯಾಗಿರುತ್ತದೆ. ನಿಮ್ಮ ಮೈಸೂರು ಮೈಸೂರು ನಲ್ಲಿ ೧೦೦ ಕ್ಕಿಂತಲೂ ಹೆಚ್ಚು ಥಿಯೇಟರ್ಗಳನ್ನು ಪಟ್ಟಿ ಮಾಡಿದ್ದರಿಂದ ಬುಕ್ಮಿಶೋವ್ ಆನ್ಲೈನ್ನಲ್ಲಿ ಟಿಕೆಟ್ಗಳನ್ನು ಕಾಯ್ದಿರಿಸಲು ಚಲನಚಿತ್ರದ ಬಿಫ್ಗಾಗಿ ಅಂತಿಮ ತಾಣವಾಗಿದೆ.
Romanized Version
ರಂಗಭೂಮಿಯಲ್ಲಿ ಚಲನಚಿತ್ರವನ್ನು ನೋಡುವ ಅನುಭವವನ್ನು ಯಾವುದೂ ಸೋಲಿಸಬಾರದು. ಇದು ಒಂದು ವಿಭಿನ್ನ ಮತ್ತು ವಿಶೇಷ ಅನುಭವದ ಒಟ್ಟಾರೆಯಾಗಿರುತ್ತದೆ. ನಿಮ್ಮ ಮೈಸೂರು ಮೈಸೂರು ನಲ್ಲಿ ೧೦೦ ಕ್ಕಿಂತಲೂ ಹೆಚ್ಚು ಥಿಯೇಟರ್ಗಳನ್ನು ಪಟ್ಟಿ ಮಾಡಿದ್ದರಿಂದ ಬುಕ್ಮಿಶೋವ್ ಆನ್ಲೈನ್ನಲ್ಲಿ ಟಿಕೆಟ್ಗಳನ್ನು ಕಾಯ್ದಿರಿಸಲು ಚಲನಚಿತ್ರದ ಬಿಫ್ಗಾಗಿ ಅಂತಿಮ ತಾಣವಾಗಿದೆ. Rangabhumiyalli Chalanachithravannu Noduva Anubhavavannu Yavudu Solisabaradu Idu Ondu Vibhinna Maththu Vishesha Anubhavada Ottareyagiruththade Nimma Mysuru Mysuru Nalli 100 Kkinthalu Hechchu Thiyetargalannu Potti Madiddarinda Bukmishov Anlainnalli Tiketgalannu Kaydirisalu Chalanachithrada Bifgagi Anthima Tanavagide
Likes  0  Dislikes
WhatsApp_icon

Vokal is India's Largest Knowledge Sharing Platform. Send Your Questions to Experts.

Related Searches:Mysuru Rangabhumiya Tilisi,Tell Mysore Theater,


vokalandroid