ಪದವಿ ಎಂಎಲ್ಸಿ ಚುನಾವಣೆ ಎಂದರೇನು? ...

ಎಂಎಲ್ಸಿ ಲೆಜಿಸ್ಲೇಟಿವ್ ಕೌನ್ಸಿಲ್ ಸದಸ್ಯಆರು ವರ್ಷಗಳ ಅವಧಿಯನ್ನು ಹೊಂದಿದೆ. ಅವರ ಕಾರ್ಯಗಳು ರಾಜ್ಯಸಭೆಯ ಸದಸ್ಯರಿಗೆ ಹೋಲುತ್ತವೆ. 75 MLC ಗಳ ಪೈಕಿ 25 ಜನರನ್ನು ಶಾಸನ ಸಭೆ, 25 ಸ್ಥಳೀಯ ಅಧಿಕಾರಿಗಳು, ಗವರ್ನರ್ 11, ಪದವೀಧರರ ಕ್ಷೇತ್ರ ಮತ್ತು ಶಿಕ್ಷಕರ ಕ್ಷೇತ್ರದಿಂದ ಏಳು ಮಂದಿ ಆಯ್ಕೆ ಮಾಡುತ್ತಾರೆ.
Romanized Version
ಎಂಎಲ್ಸಿ ಲೆಜಿಸ್ಲೇಟಿವ್ ಕೌನ್ಸಿಲ್ ಸದಸ್ಯಆರು ವರ್ಷಗಳ ಅವಧಿಯನ್ನು ಹೊಂದಿದೆ. ಅವರ ಕಾರ್ಯಗಳು ರಾಜ್ಯಸಭೆಯ ಸದಸ್ಯರಿಗೆ ಹೋಲುತ್ತವೆ. 75 MLC ಗಳ ಪೈಕಿ 25 ಜನರನ್ನು ಶಾಸನ ಸಭೆ, 25 ಸ್ಥಳೀಯ ಅಧಿಕಾರಿಗಳು, ಗವರ್ನರ್ 11, ಪದವೀಧರರ ಕ್ಷೇತ್ರ ಮತ್ತು ಶಿಕ್ಷಕರ ಕ್ಷೇತ್ರದಿಂದ ಏಳು ಮಂದಿ ಆಯ್ಕೆ ಮಾಡುತ್ತಾರೆ.MLC Lejisletiv Council Sadasyaaru Varshagala Avadhiyannu Hondide Avara Karyagalu Rajyasabheya Sadasyarige Holuththave 75 MLC Gala Paiki 25 Janarannu Shasana Sabhe 25 Sthaleeya Adhikarigalu Gavarnar 11, Padaveedharara Kshethra Maththu Shikshakara Kshethradinda Elu Mandi Ayke Maduththare
Likes  0  Dislikes
WhatsApp_icon
500000+ दिलचस्प सवाल जवाब सुनिये 😊

Similar Questions

More Answers


ಪದವಿ ಎಂಎಲ್ಸಿ ಚುನಾವಣೆ ಎಂದರೆ ಕರ್ನಾಟಕ ಶಾಸಕಾಂಗ ಕೌನ್ಸಿಲ್, 75 ಜನ ಸದಸ್ಯರ ಪೈಕಿ ಏಳು ಮಂದಿ ಪದವಿ ಕ್ಷೇತ್ರದಿಂದ ಆಯ್ಕೆಯಾಗುತ್ತಾರೆ. ಪದವೀಧರ ಕ್ಷೇತ್ರವು ಯಾವುದೇ ಮಾನ್ಯತೆ ಪಡೆದ ಭಾರತೀಯ ವಿಶ್ವವಿದ್ಯಾಲಯದಿಂದ ಮಾತ್ರ ಪದವೀಧರರು ಮತ ಚಲಾಯಿಸಬಹುದು ಬೆಂಗಳೂರು ಇಂತಹ ಕ್ಷೇತ್ರವಾಗಿದೆ ಈ ಚುನಾವಣೆಯು ಆರು ವರ್ಷಗಳಲ್ಲಿ ಒಮ್ಮೆ ನಡೆಯುತ್ತದೆ ಯಾವುದೇ ಭಾರತೀಯ ವಿಶ್ವವಿದ್ಯಾಲಯದಿಂದ ಪ್ರತಿ ಪದವೀಧರರೂ ಪದವೀಧರ ಮತದಾರರಾಗಿ ನೋಂದಾಯಿಸಬಹುದು.
Romanized Version
ಪದವಿ ಎಂಎಲ್ಸಿ ಚುನಾವಣೆ ಎಂದರೆ ಕರ್ನಾಟಕ ಶಾಸಕಾಂಗ ಕೌನ್ಸಿಲ್, 75 ಜನ ಸದಸ್ಯರ ಪೈಕಿ ಏಳು ಮಂದಿ ಪದವಿ ಕ್ಷೇತ್ರದಿಂದ ಆಯ್ಕೆಯಾಗುತ್ತಾರೆ. ಪದವೀಧರ ಕ್ಷೇತ್ರವು ಯಾವುದೇ ಮಾನ್ಯತೆ ಪಡೆದ ಭಾರತೀಯ ವಿಶ್ವವಿದ್ಯಾಲಯದಿಂದ ಮಾತ್ರ ಪದವೀಧರರು ಮತ ಚಲಾಯಿಸಬಹುದು ಬೆಂಗಳೂರು ಇಂತಹ ಕ್ಷೇತ್ರವಾಗಿದೆ ಈ ಚುನಾವಣೆಯು ಆರು ವರ್ಷಗಳಲ್ಲಿ ಒಮ್ಮೆ ನಡೆಯುತ್ತದೆ ಯಾವುದೇ ಭಾರತೀಯ ವಿಶ್ವವಿದ್ಯಾಲಯದಿಂದ ಪ್ರತಿ ಪದವೀಧರರೂ ಪದವೀಧರ ಮತದಾರರಾಗಿ ನೋಂದಾಯಿಸಬಹುದು.Padavi MLC Chunavane Endare Karnataka Shasakanga Council 75 Janga Sadasyara Paiki Elu Mandi Padavi Kshethradinda Aykeyaguththare Padaveedhara Kshethravu Yavude Manyathe Padeda Bharatheeya Vishvavidyalayadinda Mathra Padaveedhararu Mata Chalayisabahudu Bengaluru Inthaha Kshethravagide Ee Chunavaneyu Aru Varshagalalli Omme Nadeyuththade Yavude Bharatheeya Vishvavidyalayadinda Prathi Padaveedhararu Padaveedhara Mathadararagi Nondayisabahudu
Likes  0  Dislikes
WhatsApp_icon

Vokal is India's Largest Knowledge Sharing Platform. Send Your Questions to Experts.

Related Searches:Padavi MLC Chunavane Endarenu,What Is A Graduate MLC Election?,


vokalandroid