ಶಕರ ಪ್ರಥಮ ವೈರಿಗಳು ಯಾರು ಮತ್ತು ಅವರ ಬಗ್ಗೆ ವಿವರ ನೀಡಿ ? ...

ಶಕರ ಪ್ರಸಿದ್ದ ಅರಸ -ಮೊದಲನೇ ರುದ್ರದಮನ
Romanized Version
ಶಕರ ಪ್ರಸಿದ್ದ ಅರಸ -ಮೊದಲನೇ ರುದ್ರದಮನ Shakara Prasidda Arasa Modalane Rudradamana
Likes  0  Dislikes
WhatsApp_icon
500000+ दिलचस्प सवाल जवाब सुनिये 😊

Similar Questions

More Answers


ಶಕರ ಪ್ರಥಮ ವೈರಿಗಳು - ಕುಶಾನರು ಚೀನಿ ಬರವಣಿಗೆಗಳ ಪ್ರಕಾರ ಕುಶಾನರು *ಯೂಚಿ* ಎಂಬ ಚೀನಾದ ಅಲೆಮಾರಿ ಪಂಗಡಕ್ಕೆ ಸೇರಿದವರಾಗಿದ್ದರು. ಅವರನ್ನು *ಟೊಚಾರಿಯನ್* ಎಂದೂ ಸಹ ಕರೆಯುತ್ತಿದ್ದರು. ಆರಂಭದಲ್ಲಿ ಇವರು ಮಧ್ಯ ಏಷ್ಯಾದಲ್ಲಿ ನೆಲೆಸಿದ್ದರು, ನಂತರ ಚೀನಾದ ಗಡಿಭಾಗವಾದ ತುರ್ಕಿಸ್ತಾನದ *ಕಾನಸು* ಎಂಬಲ್ಲಿ ನೆಲೆನಿಂತರು. ಸುಮಾರು ಕ್ರಿ.ಪೂ 165 ರಲ್ಲಿ ಅಲ್ಲಿ ವಾಸಿಸಿದ್ದ ಮತ್ತೊಂದು ಪಂಗಡ ಹಿಯಾಂಗನರು(ಹೂಣರು) ಯೂಚಿಗಳನ್ನು ಸೋಲಿಸಿ ಆ ಸ್ಥಳದಿಂದ ಹೊರಹಾಕಿದರು. ನಂತರ ಯೂಚಿಗಳು ದಕ್ಷಿಣಕ್ಕೆ ಚಲಿಸಿ ಟಿಬೆಟ್ ನಲ್ಲಿ ನೆಲೆನಿಂತರು.ಆಗ ಶಕರನ್ನು, ಪಾರ್ಥಿಯನ್ನರನ್ನು ಸೋಲಿಸಿ ಬ್ಯಾಕ್ಟ್ರಿಯಾ ಹಾಗೂ ಜಕ್ಸಾರ್ಟನ ನದಿ ಪ್ರದೇಶವನ್ನು ಆಕ್ರಮಿಸಿಕೊಂಡರು. ಇಲ್ಲಿಯೂ ಬಹುಕಾಲ ಉಳಿಯದ ಯೂಚಿಗಳು ಬ್ಯಾಕ್ಟ್ರಿಯಾದಲ್ಲಿ ಬಂದು ನೆಲೆಸಿ *ಸೋಗ್ಡಿಯಾನ*ವನ್ನು ತಮ್ಮ ರಾಜಧಾನಿಯಾಗಿ ಮಾಡಿಕೊಂಡರು.
Romanized Version
ಶಕರ ಪ್ರಥಮ ವೈರಿಗಳು - ಕುಶಾನರು ಚೀನಿ ಬರವಣಿಗೆಗಳ ಪ್ರಕಾರ ಕುಶಾನರು *ಯೂಚಿ* ಎಂಬ ಚೀನಾದ ಅಲೆಮಾರಿ ಪಂಗಡಕ್ಕೆ ಸೇರಿದವರಾಗಿದ್ದರು. ಅವರನ್ನು *ಟೊಚಾರಿಯನ್* ಎಂದೂ ಸಹ ಕರೆಯುತ್ತಿದ್ದರು. ಆರಂಭದಲ್ಲಿ ಇವರು ಮಧ್ಯ ಏಷ್ಯಾದಲ್ಲಿ ನೆಲೆಸಿದ್ದರು, ನಂತರ ಚೀನಾದ ಗಡಿಭಾಗವಾದ ತುರ್ಕಿಸ್ತಾನದ *ಕಾನಸು* ಎಂಬಲ್ಲಿ ನೆಲೆನಿಂತರು. ಸುಮಾರು ಕ್ರಿ.ಪೂ 165 ರಲ್ಲಿ ಅಲ್ಲಿ ವಾಸಿಸಿದ್ದ ಮತ್ತೊಂದು ಪಂಗಡ ಹಿಯಾಂಗನರು(ಹೂಣರು) ಯೂಚಿಗಳನ್ನು ಸೋಲಿಸಿ ಆ ಸ್ಥಳದಿಂದ ಹೊರಹಾಕಿದರು. ನಂತರ ಯೂಚಿಗಳು ದಕ್ಷಿಣಕ್ಕೆ ಚಲಿಸಿ ಟಿಬೆಟ್ ನಲ್ಲಿ ನೆಲೆನಿಂತರು.ಆಗ ಶಕರನ್ನು, ಪಾರ್ಥಿಯನ್ನರನ್ನು ಸೋಲಿಸಿ ಬ್ಯಾಕ್ಟ್ರಿಯಾ ಹಾಗೂ ಜಕ್ಸಾರ್ಟನ ನದಿ ಪ್ರದೇಶವನ್ನು ಆಕ್ರಮಿಸಿಕೊಂಡರು. ಇಲ್ಲಿಯೂ ಬಹುಕಾಲ ಉಳಿಯದ ಯೂಚಿಗಳು ಬ್ಯಾಕ್ಟ್ರಿಯಾದಲ್ಲಿ ಬಂದು ನೆಲೆಸಿ *ಸೋಗ್ಡಿಯಾನ*ವನ್ನು ತಮ್ಮ ರಾಜಧಾನಿಯಾಗಿ ಮಾಡಿಕೊಂಡರು. Shakara Prathama Vairigalu - Kushanaru Chinni Baravanigegala Prakara Kushanaru Yuchi Emba Cheenada Alemari Pangadakke Seridavaragiddaru Avarannu Tochariyan Endu Saha Kareyuththiddaru Arambhadalli Ivaru Madhya Eshyadalli Nelesiddaru Nanthara Cheenada Gadibhagavada Turkisthanada Kanasu Emballi Nelenintharu Sumaru Kri Pu 165 Ralli Alli Vasisidda Maththondu Pangada Hiyanganaru Hunaru Yuchigalannu Solisi A Sthaladinda Horahakidaru Nanthara Yuchigalu Dakshinakke Chalisi Tibet Nalli Nelenintharu Aga Shakarannu Parthiyannarannu Solisi Byaktriya Hagu Jaksartana Nadi Pradeshavannu Akramisikondaru Illiyu Bahukala Uliyada Yuchigalu Byaktriyadalli Bandu Nelesi Sogdiyana Vannu Tamma Rajadhaniyagi Madikondaru
Likes  0  Dislikes
WhatsApp_icon

Vokal is India's Largest Knowledge Sharing Platform. Send Your Questions to Experts.

Related Searches:Shakara Prathama Vairigalu Yaru Maththu Avara Bagge Vivara Ngidi ?,


vokalandroid