ಲಾಲ್ಬಾಗ್ ರಸ್ತೆ ಬಗ್ಗೆ? ...

ಲಾಲ್ಬಾಗ್ ರಸ್ತೆ ಬಗ್ಗೆ ಎಂದರೆ ಬೆಂಗಳೂರು, ಜ.9 ಲಾಲ್ಬಾಗ್ ಪಶ್ಚಿಮ ದ್ವಾರ ಅತ್ಯಂತ ಚಟುವಟಿಕೆಯಿದ ಕೂಡಿರುವ ಜನನಿಬಿಡ ಪ್ರದೇಶ ಬೆಂಗಳೂರಿನ ದಕ್ಷಿಣದಿಂದ ಉತ್ತರಕ್ಕೆ ಹೋಗಲು ವಾಹನಗಳಿಗೆ ಇದುವೇ ಮಹಾದ್ವಾರ ಈ ಮಹಾದ್ವಾರದ ಎದುರೇ ಇದ್ದಕ್ಕಿದ್ದಂತೆ ರಸ್ತೆ ಕುಸಿತ ಉಂಟಾಗಿ 12 ಉದ್ದ 4 ಅಡಿ ಅಗಲ ವಾಗಿದೆ.
Romanized Version
ಲಾಲ್ಬಾಗ್ ರಸ್ತೆ ಬಗ್ಗೆ ಎಂದರೆ ಬೆಂಗಳೂರು, ಜ.9 ಲಾಲ್ಬಾಗ್ ಪಶ್ಚಿಮ ದ್ವಾರ ಅತ್ಯಂತ ಚಟುವಟಿಕೆಯಿದ ಕೂಡಿರುವ ಜನನಿಬಿಡ ಪ್ರದೇಶ ಬೆಂಗಳೂರಿನ ದಕ್ಷಿಣದಿಂದ ಉತ್ತರಕ್ಕೆ ಹೋಗಲು ವಾಹನಗಳಿಗೆ ಇದುವೇ ಮಹಾದ್ವಾರ ಈ ಮಹಾದ್ವಾರದ ಎದುರೇ ಇದ್ದಕ್ಕಿದ್ದಂತೆ ರಸ್ತೆ ಕುಸಿತ ಉಂಟಾಗಿ 12 ಉದ್ದ 4 ಅಡಿ ಅಗಲ ವಾಗಿದೆ.Lalbag Rasthe Bagge Endare Bengaluru J Lalbag Pashchima Duar Athyantha Chatuvatikeyida Kudiruva Jananibida Pradesha Bengalurina Dakshinadinda Uththarakke Hogalu Vahanagalige Iduve Mahadvara Ee Mahadvarada Edure Iddakkiddanthe Rasthe Kusitha Untagi 12 Udda 4 Adi Agala Vagide
Likes  0  Dislikes
WhatsApp_icon
500000+ दिलचस्प सवाल जवाब सुनिये 😊

Similar Questions

More Answers


ಬೆಂಗಳೂರು, ಜ.9: ಲಾಲ್ಬಾಗ್ ಪಶ್ಚಿಮ ದ್ವಾರ ಅತ್ಯಂತ ಚಟುವಟಿಕೆಯಿದ ಕೂಡಿರುವ ಜನನಿಬಿಡ ಪ್ರದೇಶ. ಬೆಂಗಳೂರಿನ ದಕ್ಷಿಣದಿಂದ ಉತ್ತರಕ್ಕೆ ಹೋಗಲು ವಾಹನಗಳಿಗೆ ಇದುವೇ ಮಹಾದ್ವಾರ. ಈ ಮಹಾದ್ವಾರದ ಎದುರೇ ಇದ್ದಕ್ಕಿದ್ದಂತೆ ರಸ್ತೆ ಕುಸಿತ ಉಂಟಾಗಿ 12 ಅಡಿ ಉದ್ದ, 4 ಅಡಿ ಅಗಲ, 8 ಅಡಿ ಆಳದ ಬಿರುಕು ಬಿಟ್ಟರೆ ಗತಿಯೇನು? ವಾಹನ ಸಂಚಾರರಿಗಂತೂ ಆ ಭುವಿಯೇ ಬಾಯ್ಬಿಟ್ಟಂತೆ ಆಗಿದೆ. ಆದರೆಸ್ಥಳೀಯ ಕಾರ್ಪೊರೇಟರ್ ಮಹಾಶಯರು (ಅನಿಲ್ಕುಮಾರ್) ಮತ್ತು ಬಿಬಿಎಂಪಿ ಅಧಿಕಾರಿಗಳು 'ಲಾಲ್ ಬಾಗ್ ಕೆರೆ ಸುತ್ತಮುತ್ತಲ ಪ್ರದೇಶಗಳಲ್ಲಿ ಇಂತಹ ಕುಸಿತ ಸಾಮಾನ್ಯ. ಎರಡು ತಿಂಗಳ ಹಿಂದೆ ಕೃಂಬಿಗಲ್ ರಸ್ತೆಯಲ್ಲೂ ಇದೇ ರೀತಿ ಆಗಿತ್ತು' ಎಂದು ಹೇಳಿ ವಾಹನ ಸವಾರರ ಕಿವಿಯ ಮೇಲೆ ಲಾಲ್ ಬಾಗ್ ಅನ್ನೇ ಇಟ್ಟಿದ್ದಾರೆ. ನಿನ್ನೆ ಭಾನುವಾರ ಬೆಳಗ್ಗೆ 10.30ರ ಸುಮಾರಿಗೆ ಹೀಗೆಯೇ ಆಗಿದೆ. ಇದ್ದಕ್ಕಿದ್ದಂತೆ ರಸ್ತೆ ಕುಸಿತ ಸಂಭವಿಸಿ, ಅಪಘಾತಗಳು ಆದವು.
Romanized Version
ಬೆಂಗಳೂರು, ಜ.9: ಲಾಲ್ಬಾಗ್ ಪಶ್ಚಿಮ ದ್ವಾರ ಅತ್ಯಂತ ಚಟುವಟಿಕೆಯಿದ ಕೂಡಿರುವ ಜನನಿಬಿಡ ಪ್ರದೇಶ. ಬೆಂಗಳೂರಿನ ದಕ್ಷಿಣದಿಂದ ಉತ್ತರಕ್ಕೆ ಹೋಗಲು ವಾಹನಗಳಿಗೆ ಇದುವೇ ಮಹಾದ್ವಾರ. ಈ ಮಹಾದ್ವಾರದ ಎದುರೇ ಇದ್ದಕ್ಕಿದ್ದಂತೆ ರಸ್ತೆ ಕುಸಿತ ಉಂಟಾಗಿ 12 ಅಡಿ ಉದ್ದ, 4 ಅಡಿ ಅಗಲ, 8 ಅಡಿ ಆಳದ ಬಿರುಕು ಬಿಟ್ಟರೆ ಗತಿಯೇನು? ವಾಹನ ಸಂಚಾರರಿಗಂತೂ ಆ ಭುವಿಯೇ ಬಾಯ್ಬಿಟ್ಟಂತೆ ಆಗಿದೆ. ಆದರೆಸ್ಥಳೀಯ ಕಾರ್ಪೊರೇಟರ್ ಮಹಾಶಯರು (ಅನಿಲ್ಕುಮಾರ್) ಮತ್ತು ಬಿಬಿಎಂಪಿ ಅಧಿಕಾರಿಗಳು 'ಲಾಲ್ ಬಾಗ್ ಕೆರೆ ಸುತ್ತಮುತ್ತಲ ಪ್ರದೇಶಗಳಲ್ಲಿ ಇಂತಹ ಕುಸಿತ ಸಾಮಾನ್ಯ. ಎರಡು ತಿಂಗಳ ಹಿಂದೆ ಕೃಂಬಿಗಲ್ ರಸ್ತೆಯಲ್ಲೂ ಇದೇ ರೀತಿ ಆಗಿತ್ತು' ಎಂದು ಹೇಳಿ ವಾಹನ ಸವಾರರ ಕಿವಿಯ ಮೇಲೆ ಲಾಲ್ ಬಾಗ್ ಅನ್ನೇ ಇಟ್ಟಿದ್ದಾರೆ. ನಿನ್ನೆ ಭಾನುವಾರ ಬೆಳಗ್ಗೆ 10.30ರ ಸುಮಾರಿಗೆ ಹೀಗೆಯೇ ಆಗಿದೆ. ಇದ್ದಕ್ಕಿದ್ದಂತೆ ರಸ್ತೆ ಕುಸಿತ ಸಂಭವಿಸಿ, ಅಪಘಾತಗಳು ಆದವು. Bengaluru J Lalbag Pashchima Duar Athyantha Chatuvatikeyida Kudiruva Jananibida Pradesh Bengalurina Dakshinadinda Uththarakke Hogalu Vahanagalige Iduve Mahadvara Ee Mahadvarada Edure Iddakkiddanthe Rasthe Kusitha Untagi 12 Adi Udda 4 Adi Agala 8 Adi Alada Biruku Bittare Gathiyenu Vahana Sancharariganthu A Bhuviye Baybittanthe Agide Adaresthaleeya Karporetar Mahashayaru Anilkumar Maththu BBMP Adhikarigalu Lal Boag Kere Suththamuththala Pradeshagalalli Inthaha Kusitha Samanya Eradu Tingala Hinde Krimbigal Rastheyallu Ide Reethi Agiththu Endu Heli Vahana Savarara Kiviya Mele Lal Boag Anne Ittiddare Ninne Bhanuvara Belagge R Sumarige Heegeye Agide Iddakkiddanthe Rasthe Kusitha Sambhavisi Apaghathagalu Adavu
Likes  0  Dislikes
WhatsApp_icon

Vokal is India's Largest Knowledge Sharing Platform. Send Your Questions to Experts.

Related Searches:Lalbag Rasthe Bagge,


vokalandroid