ಬೆಂಗಳೂರಿನ ಜಲಕ್ಷಾಮ ಎಂದರೇನು ? ...

ಆದರೆ ಕುಡಿಯುವ ನೀರಿಗಾಗಿ ರಾಜಧಾನಿ ಸಂಪೂರ್ಣವಾಗಿ ಕಾವೇರಿಯನ್ನೇ ಅವಲಂಬಿಸಿರುವುದರಿಂದ ರಾಜ್ಯ ಸರ್ಕಾರ ಮಹಾನಗರಕ್ಕೆ 19 ಟಿಎಂಸಿ ನೀರು ಪಡೆಯಲು ಅನುಮತಿ ಕೊಟ್ಟಿದೆ. ಈಗ ಜಲಾಶಯಗಳು ಮಂಡಳಿ ಸುಪರ್ದಿಗೆ ಹೋಗುವುದರಿಂದ ಈ ಪ್ರಮಾಣದ ನೀರಿಗೆ ಕತ್ತರಿ ಬೀಳುವ ಸಾಧ್ಯತೆ ಇದೆ ಎಂದು ತಜ್ಞರು .ಅಭಿಪ್ರಾಯಪಡುತ್ತಾರೆ.ಉದ್ದೇಶಿತ ನಿರ್ವಹಣಾ ಮಂಡಳಿ ಕೆಲಸವೇ 2007ರಲ್ಲಿ ಕಾವೇರಿ ನ್ಯಾಯಾಧಿಕರಣ ನೀಡಿದ ತೀರ್ಪಿನ ಸಮರ್ಪಕ ಅನುಷ್ಠಾನ. ಅದರಂತೆ ಮಂಡಳಿಯು ಹಂಚಿಕೆಯಾದ ನೀರನ್ನು ಮಾತ್ರ ಕೊಡುತ್ತದೆ. ಅದಕ್ಕಿಂತ ಹೆಚ್ಚು ಪಡೆಯಲು ತಕರಾರು ತೆಗೆಯುವ ಸಾಧ್ಯತೆ ಇದೆ ಎನ್ನುತ್ತಾರೆ ತಜ್ಞರು.
Romanized Version
ಆದರೆ ಕುಡಿಯುವ ನೀರಿಗಾಗಿ ರಾಜಧಾನಿ ಸಂಪೂರ್ಣವಾಗಿ ಕಾವೇರಿಯನ್ನೇ ಅವಲಂಬಿಸಿರುವುದರಿಂದ ರಾಜ್ಯ ಸರ್ಕಾರ ಮಹಾನಗರಕ್ಕೆ 19 ಟಿಎಂಸಿ ನೀರು ಪಡೆಯಲು ಅನುಮತಿ ಕೊಟ್ಟಿದೆ. ಈಗ ಜಲಾಶಯಗಳು ಮಂಡಳಿ ಸುಪರ್ದಿಗೆ ಹೋಗುವುದರಿಂದ ಈ ಪ್ರಮಾಣದ ನೀರಿಗೆ ಕತ್ತರಿ ಬೀಳುವ ಸಾಧ್ಯತೆ ಇದೆ ಎಂದು ತಜ್ಞರು .ಅಭಿಪ್ರಾಯಪಡುತ್ತಾರೆ.ಉದ್ದೇಶಿತ ನಿರ್ವಹಣಾ ಮಂಡಳಿ ಕೆಲಸವೇ 2007ರಲ್ಲಿ ಕಾವೇರಿ ನ್ಯಾಯಾಧಿಕರಣ ನೀಡಿದ ತೀರ್ಪಿನ ಸಮರ್ಪಕ ಅನುಷ್ಠಾನ. ಅದರಂತೆ ಮಂಡಳಿಯು ಹಂಚಿಕೆಯಾದ ನೀರನ್ನು ಮಾತ್ರ ಕೊಡುತ್ತದೆ. ಅದಕ್ಕಿಂತ ಹೆಚ್ಚು ಪಡೆಯಲು ತಕರಾರು ತೆಗೆಯುವ ಸಾಧ್ಯತೆ ಇದೆ ಎನ್ನುತ್ತಾರೆ ತಜ್ಞರು. Adare Kudiyuva Neerigagi Rajadhani Sampurnavagi Kaveriyanne Avalambisiruvudarinda Rajya Sarkara Mahanagarakke 19 TMC Neeru Padeyalu Anumathi Kottide Iga Jalashayagalu Mandali Supardige Hoguvudarinda Ee Pramanada Neerige Kaththari Beeluva Sadhyathe Ide Endu Tagyaru Abhiprayapaduththare Uddeshitha Nirvahana Mandali Kelasave Ralli Kaveri Nyayadhikarana Needida Teerpina Samarpaka Anushthana Adaranthe Mandaliyu Hanchikeyada Neerannu Mathra Koduththade Adakkintha Hechchu Padeyalu Takararu Tegeyuva Sadhyathe Ide Ennuththare Tagyaru
Likes  0  Dislikes
WhatsApp_icon
500000+ दिलचस्प सवाल जवाब सुनिये 😊

Similar Questions

More Answers


:ಒಂದು ಕಾಲದಲ್ಲಿ ಸಾವಿರ ಕೆರೆಗಳ ನಾಡು ಎಂದೇ ಪ್ರಸಿದ್ಧಿಯಾಗಿದ್ದ ರಾಜಧಾನಿ ಬೆಂಗಳೂರಿನ ಜನತೆಯ ಜಲದಾಹ ವರ್ಷದಿಂದ ವರ್ಷಕ್ಕೆ ಜಾಸ್ತಿಯಾಗುತ್ತಿದೆ. ಹಾಗಾಗಿ, ಭವಿಷ್ಯದ ‘ಜಲ ಕ್ಷಾಮ’ ‘‘ನೀರಿನ ಅಭಾವದಿಂದ 2030ರ ವೇಳೆಗೆ ಅರ್ಧ ಬೆಂಗಳೂರು ಖಾಲಿಯಾಗಲಿದೆ. ನಿಯಮದ ಪ್ರಕಾರ ಪ್ರತಿ ಮನುಷ್ಯನಿಗೆ ದಿನಕ್ಕೆ 150 ಲೀಟರ್ ನೀರು ನೀಡಬೇಕಿದೆ. ಆದರೆ, ಜಲಮಂಡಳಿಯು ಸದ್ಯ 92 ಲೀಟರ್ ಪೂರೈಸುತ್ತಿದೆ. 2020ರ ವೇಳೆಗೆ ಈ ಪ್ರಮಾಣ 73 ಲೀಟರ್ಗೆ ಇಳಿಕೆಯಾಗಲಿದೆ. ವಾರ್ಷಿಕವಾಗಿ ಬೀಳುವ ಮಳೆ ನೀರಿಗಿಂತ ಮೂರು ಪಟ್ಟು ಅಂತರ್ಜಲದಿಂದ ನೀರು ತೆಗೆಯಲಾಗುತ್ತಿದೆ. ಹೀಗಾಗಿ, ಮುಂದಿನ 10 ವರ್ಷಗಳಲ್ಲಿ ಅಂತರ್ಜಲ ಬರಿದಾಗಲಿದೆ. ಮಳೆ ನೀರು ಸಂಗ್ರಹ ಹಾಸ್ಯಾಸ್ಪದವಾಗಿದ.’.
Romanized Version
:ಒಂದು ಕಾಲದಲ್ಲಿ ಸಾವಿರ ಕೆರೆಗಳ ನಾಡು ಎಂದೇ ಪ್ರಸಿದ್ಧಿಯಾಗಿದ್ದ ರಾಜಧಾನಿ ಬೆಂಗಳೂರಿನ ಜನತೆಯ ಜಲದಾಹ ವರ್ಷದಿಂದ ವರ್ಷಕ್ಕೆ ಜಾಸ್ತಿಯಾಗುತ್ತಿದೆ. ಹಾಗಾಗಿ, ಭವಿಷ್ಯದ ‘ಜಲ ಕ್ಷಾಮ’ ‘‘ನೀರಿನ ಅಭಾವದಿಂದ 2030ರ ವೇಳೆಗೆ ಅರ್ಧ ಬೆಂಗಳೂರು ಖಾಲಿಯಾಗಲಿದೆ. ನಿಯಮದ ಪ್ರಕಾರ ಪ್ರತಿ ಮನುಷ್ಯನಿಗೆ ದಿನಕ್ಕೆ 150 ಲೀಟರ್ ನೀರು ನೀಡಬೇಕಿದೆ. ಆದರೆ, ಜಲಮಂಡಳಿಯು ಸದ್ಯ 92 ಲೀಟರ್ ಪೂರೈಸುತ್ತಿದೆ. 2020ರ ವೇಳೆಗೆ ಈ ಪ್ರಮಾಣ 73 ಲೀಟರ್ಗೆ ಇಳಿಕೆಯಾಗಲಿದೆ. ವಾರ್ಷಿಕವಾಗಿ ಬೀಳುವ ಮಳೆ ನೀರಿಗಿಂತ ಮೂರು ಪಟ್ಟು ಅಂತರ್ಜಲದಿಂದ ನೀರು ತೆಗೆಯಲಾಗುತ್ತಿದೆ. ಹೀಗಾಗಿ, ಮುಂದಿನ 10 ವರ್ಷಗಳಲ್ಲಿ ಅಂತರ್ಜಲ ಬರಿದಾಗಲಿದೆ. ಮಳೆ ನೀರು ಸಂಗ್ರಹ ಹಾಸ್ಯಾಸ್ಪದವಾಗಿದ.’. Ondu Kaladalli Savira Keregala Nadu Ende Prasiddhiyagidda Rajadhani Bengalurina Janatheya Jaladaha Varshadinda Varshakke Jasthiyaguththide Hagagi Bhavishyada ‘jala Ksham’ ‘‘neerina Abhavadinda R Velege Ardha Bengaluru Khaliyagalide Niyamada Prakara Prathi Manushyanige Dinakke 150 Litre Neeru Needabekide Adare Jalamandaliyu Sadya 92 Litre Puraisuththide R Velege Ee Pramana 73 Leetarge Ilikeyagalide Varshikavagi Beeluva Male Neerigintha Muru Pattu Antharjaladinda Neeru Tegeyalaguththide Heegagi Mundina 10 Varshagalalli Antharjala Baridagalide Male Neeru Sangarha Hasyaspadavagida ’
Likes  0  Dislikes
WhatsApp_icon

Vokal is India's Largest Knowledge Sharing Platform. Send Your Questions to Experts.

Related Searches:Bengalurina Jalakshama Endarenu ?,


vokalandroid