ಬೆಂಗಳೂರಿನ ಗುಬ್ಬಿ ವೀರಣ್ಣನ ಚರಿತ್ರೆ ? ...

ಗುಬ್ಬಿ ವೀರಣ್ಣ ಕನ್ನಡ ನಾಡು ಕಂಡ ಅತಿ ಶ್ರೇಷ್ಠ ರಂಗಕರ್ಮಿಗಳೊಲೊಬ್ಬರು. ನಟ, ನಿರ್ಮಾಪಕ, ನಿರ್ದೇಶಕ ಮತ್ತು ನಾಟಕ ಮಂಡಳಿಯ ವ್ಯವಸ್ಥಾಪಕರಾಗಿದ್ದ ವೀರಣ್ಣನವರು ಅನೇಕ ಕಲಾವಿದರಿಗೆ ಉದ್ಯೋಗವಕಾಶ ಕಲ್ಪಿಸಿ, ಹಲವಾರು ಹೊಸ ರಂಗ ಪ್ರಯೋಗಳನ್ನು ಮಾಡಿ ಹಾಗು ಹಲವಾರು ರಂಗಮಂದಿರಗಳನ್ನು ಕಟ್ಟಿಸಿ, ಕನ್ನಡ ಹಾಗು ಕನ್ನಡ ರಂಗಭೂಮಿಯನ್ನು ಸಲುಹಿದ ಕರ್ಮಜೀವಿ. ಒಂದು ಕಾಲದಲ್ಲಿ ಮೆನೆಮಾತಾಗಿದ್ದ ಗುಬ್ಬಿ ಚನ್ನಬಸವೇಶ್ವರ ಕೃಪಾಪೋಷಿತ ನಾಟಕ ಮಂಡಳಿಯ ವ್ಯವಸ್ಥಾಪಕರಾಗಿದ್ದ ವೀರಣ್ಣನವರು, ಅನೇಕ ಕಷ್ಟ ಕಾರ್ಪಣ್ಯಗಳನ್ನು ಎದುರಿಸಿ ರಂಗಭೂಮಿಯ ಎಳಿಗೆಗಾಗಿ ನಿರಂತರವಾಗಿ ದುಡಿದವರು. ೧೮೯೦ರಲ್ಲಿ ತುಮಕೂರು ಜಿಲ್ಲೆಯ ಗುಬ್ಬಿ ಗ್ರಾಮದಲ್ಲಿ ವೀರಣ್ಣನವರು ರುದ್ರಾಂಬೆ ಹಾಗು ಹಂಪಣ್ಣ ದಂಪತಿಗಳ ಮೂರನೆ ಮಗುವಾಗಿ ಜನಿಸಿದರು. ತಮ್ಮ ೬ನೆ ವಯಸ್ಸಿನಲ್ಲಿಯೆ(೧೮೯೬) ಗುಬ್ಬಿ ಚನ್ನಬಸವೇಶ್ವರ ಕೃಪಾಪೋಷಿತ ನಾಟಕ ಮಂಡಳಿಯ ಮೂಲಕ ಬಾಲ ಕಲಾವಿದನಾಗಿ ರಂಗಭೂಮಿಗೆ ಪಾದಾರ್ಪಣೆ ಮಾಡಿದ ವೀರಣ್ಣ, ಕೆಲ ವರ್ಷಗಳ ನಂತರ ಸ್ತ್ರೀ ಪಾತ್ರಕ್ಕೆ ಬಡ್ತಿ ಪಡೆದರು.
Romanized Version
ಗುಬ್ಬಿ ವೀರಣ್ಣ ಕನ್ನಡ ನಾಡು ಕಂಡ ಅತಿ ಶ್ರೇಷ್ಠ ರಂಗಕರ್ಮಿಗಳೊಲೊಬ್ಬರು. ನಟ, ನಿರ್ಮಾಪಕ, ನಿರ್ದೇಶಕ ಮತ್ತು ನಾಟಕ ಮಂಡಳಿಯ ವ್ಯವಸ್ಥಾಪಕರಾಗಿದ್ದ ವೀರಣ್ಣನವರು ಅನೇಕ ಕಲಾವಿದರಿಗೆ ಉದ್ಯೋಗವಕಾಶ ಕಲ್ಪಿಸಿ, ಹಲವಾರು ಹೊಸ ರಂಗ ಪ್ರಯೋಗಳನ್ನು ಮಾಡಿ ಹಾಗು ಹಲವಾರು ರಂಗಮಂದಿರಗಳನ್ನು ಕಟ್ಟಿಸಿ, ಕನ್ನಡ ಹಾಗು ಕನ್ನಡ ರಂಗಭೂಮಿಯನ್ನು ಸಲುಹಿದ ಕರ್ಮಜೀವಿ. ಒಂದು ಕಾಲದಲ್ಲಿ ಮೆನೆಮಾತಾಗಿದ್ದ ಗುಬ್ಬಿ ಚನ್ನಬಸವೇಶ್ವರ ಕೃಪಾಪೋಷಿತ ನಾಟಕ ಮಂಡಳಿಯ ವ್ಯವಸ್ಥಾಪಕರಾಗಿದ್ದ ವೀರಣ್ಣನವರು, ಅನೇಕ ಕಷ್ಟ ಕಾರ್ಪಣ್ಯಗಳನ್ನು ಎದುರಿಸಿ ರಂಗಭೂಮಿಯ ಎಳಿಗೆಗಾಗಿ ನಿರಂತರವಾಗಿ ದುಡಿದವರು. ೧೮೯೦ರಲ್ಲಿ ತುಮಕೂರು ಜಿಲ್ಲೆಯ ಗುಬ್ಬಿ ಗ್ರಾಮದಲ್ಲಿ ವೀರಣ್ಣನವರು ರುದ್ರಾಂಬೆ ಹಾಗು ಹಂಪಣ್ಣ ದಂಪತಿಗಳ ಮೂರನೆ ಮಗುವಾಗಿ ಜನಿಸಿದರು. ತಮ್ಮ ೬ನೆ ವಯಸ್ಸಿನಲ್ಲಿಯೆ(೧೮೯೬) ಗುಬ್ಬಿ ಚನ್ನಬಸವೇಶ್ವರ ಕೃಪಾಪೋಷಿತ ನಾಟಕ ಮಂಡಳಿಯ ಮೂಲಕ ಬಾಲ ಕಲಾವಿದನಾಗಿ ರಂಗಭೂಮಿಗೆ ಪಾದಾರ್ಪಣೆ ಮಾಡಿದ ವೀರಣ್ಣ, ಕೆಲ ವರ್ಷಗಳ ನಂತರ ಸ್ತ್ರೀ ಪಾತ್ರಕ್ಕೆ ಬಡ್ತಿ ಪಡೆದರು.Gubbi Veeranna Kannada Nadu Kanda Athi Shreshtha Rangakarmigalolobbaru Nata Nirmapaka Nirdeshaka Maththu Nataka Mandaliya Vyavasthapakaragidda Veerannanavaru Aneka Kalavidarige Udyogavakasha Kalpisi Halavaru Hosa Ranga Prayogalannu Madi Hagu Halavaru Rangamandiragalannu Kattisi Kannada Hagu Kannada Rangabhumiyannu Saluhida Karmajeevi Ondu Kaladalli Menemathagidda Gubbi Channabasaveshvara Kripaposhitha Nataka Mandaliya Vyavasthapakaragidda Veerannanavaru Aneka Kashta Karpanyagalannu Edurisi Rangabhumiya Eligegagi Nirantharavagi Dudidavaru 1890ralli Tumakuru Jilleya Gubbi Gramadalli Veerannanavaru Rudrambe Hagu Hampanna Dampathigala Murane Maguvagi Janisidaru Tamma 6ne Vayassinalliye 1896 Gubbi Channabasaveshvara Kripaposhitha Nataka Mandaliya Mulaka Bala Kalavidanagi Rangabhumige Padarpane Madida Veeranna Challa Varshagala Nanthara Sthree Pathrakke Badthi Padedaru
Likes  0  Dislikes
WhatsApp_icon
500000+ दिलचस्प सवाल जवाब सुनिये 😊

Similar Questions

More Answers


ಗುಬ್ಬಿ ವೀರಣ್ಣ ಕನ್ನಡ ನಾಡು ಕಂಡ ಅತಿ ಶ್ರೇಷ್ಠ ರಂಗಕರ್ಮಿಗಳ ಸಾಲಲ್ಲಿ . ನಟ, ನಿರ್ಮಾಪಕ, ನಿರ್ದೇಶಕ ಮತ್ತು ನಾಟಕ ಮಂಡಳಿಯ ವ್ಯವಸ್ಥಾಪಕರಾಗಿದ್ದ ವೀರಣ್ಣನವರು ಅನೇಕ ಕಲಾವಿದರಿಗೆ ಉದ್ಯೋಗವಕಾಶ ಕಲ್ಪಿಸಿ, ಹಲವಾರು ಹೊಸ ರಂಗ ಪ್ರಯೋಗಳನ್ನು ಮಾಡಿದ್ದರಷ್ಟೇ ಅಲ್ಲದೇ, ಹಲವಾರು ರಂಗಮಂದಿರಗಳನ್ನು ಕಟ್ಟಿಸಿ, ಕನ್ನಡ ಮತ್ತು ಕನ್ನಡ ರಂಗಭೂಮಿಯನ್ನು ಸಲುಹಿದ ಹೃದಯ ಶ್ರೀಮಂತರಿವರು. ಒಂದು ಕಾಲದಲ್ಲಿ ಮೆನೆಮಾತಾಗಿದ್ದ ಗುಬ್ಬಿ ಚನ್ನಬಸವೇಶ್ವರ ಕೃಪಾಪೋಷಿತ ನಾಟಕ ಮಂಡಳಿಯ ವ್ಯವಸ್ಥಾಪಕರಾಗಿದ್ದ ವೀರಣ್ಣನವರು, ಅನೇಕ ಕಷ್ಟ ಕಾರ್ಪಣ್ಯಗಳನ್ನು ಎದುರಿಸಿ ರಂಗಭೂಮಿಯ ಎಳಿಗೆಗಾಗಿ ಹಗಲು ರಾತ್ರಿಯೆನ್ನದೆ ಊಟ ನಿದ್ದೆ ಯಾವುದನ್ನೂ ಲೆಕ್ಕಕ್ಕಿಟ್ಟುಕೊಳ್ಳದೇ ನಿರಂತರವಾಗಿ ತಮ್ಮ ಕಾಯಕದಲ್ಲಿ ತಾವು ತೊಡಗಿಸಿಕೊಂಡಿದ್ದ ಮಹಾನ್ ವ್ಯಕ್ತಿ. 1890 ರಲ್ಲಿ ತುಮಕೂರು ಜಿಲ್ಲೆಯ ಗುಬ್ಬಿ ಗ್ರಾಮದಲ್ಲಿ (ಈಗ ತಾಲೂಕು ಕೇಂದ್ರ) ವೀರಣ್ಣನವರು ರುದ್ರಾಂಬೆ ಹಾಗು ಹಂಪಣ್ಣ ದಂಪತಿಗಳ ಮೂರನೆ ಮಗುವಾಗಿ ಜನಿಸಿದರು. ತಮ್ಮ 6ನೇ ವಯಸ್ಸಿನಲ್ಲಿಯೆ 1896 ರಲ್ಲಿ ಗುಬ್ಬಿ ಚನ್ನಬಸವೇಶ್ವರ ಕೃಪಾಪೋಷಿತ ನಾಟಕ ಮಂಡಳಿಯ ಮೂಲಕ ಬಾಲ ಕಲಾವಿದರಾಗಿ ರಂಗಭೂಮಿಗೆ ಪಾದಾರ್ಪಣೆ ಮಾಡಿದರು ವೀರಣ್ಣ, ಕೆಲ ವರ್ಷಗಳ ನಂತರ ಸ್ತ್ರೀ ಪಾತ್ರಕ್ಕೆ ಬಡ್ತಿ ಪಡೆದರು. ಯೌವ್ವನಾವಸ್ಠೆಯನ್ನು ತಲುಪುತಿದ್ದಂತೆ ಧ್ವನಿಯೊಡೆದು ಧ್ವನಿಯಲ್ಲಿ ಬದಲಾವಣೆ ಕಂಡ ಕಾರಣ ವೀರಣ್ಣನವರು ಸ್ತ್ರೀ ಪಾತ್ರಗಳನ್ನೊಪ್ಪಿಕೊಳ್ಳುವುದನ್ನು ನಿಲ್ಲಿಸಿ, ಗಂಡು ಪಾತ್ರಗಳಲ್ಲಿ ಮಾತ್ರ ಅಭಿನಯಿಸಲಾರಂಭಿಸಿದರು. ಅಂದಿನ ರಂಗಭೂಮಿಯ ಕಲಾವಿದರಿಗೆ ಅತ್ಯಗತ್ಯ ಕಲೆಗಳಾದ ಹಾಡುಗಾರಿಕೆ, ತಬಲಾ, ಪಿಟೀಲು, ಇತ್ಯಾದಿಗಳನ್ನು ವೀರಣ್ಣನವರು ಅಚ್ಚುಕಟ್ಟಾಗಿ ಕಲಿತಿದ್ದರು. ಹೆಚ್ಚಾಗಿ ಹಾಸ್ಯ ಪಾತ್ರಗಳಲ್ಲಿ ಮಿಂಚುತಿದ್ದ ವೀರಣ್ಣನವರನ್ನು 1912 ರಲ್ಲಿ ಮೈಸೂರಿನ ಜನತೆ ಚಿನ್ನದ ಪದಕವ ನೀಡ ಅವರ ಕಲೆಯನ್ನು ಗೌರವಿಸಿದ್ದರು. ದಕ್ಷಿಣ ಭಾರತದ ಹಲವಾರು ನಗರಗಳಲ್ಲಿ ಪ್ರವಾಸ ಮಾಡಿ, ಯಶಸ್ವಿ ಪ್ರದರ್ಶನಗಳನ್ನು ನೀಡುತ್ತಾ ಜನಮನ್ನಣೆಗೆ ಪಾತ್ರವಾಗಿದ್ದ ಕಲಾವಿದರೇ ವೀರಣ್ಣ. 1921 ರಲ್ಲಿ ಬೆಂಗಳೂರಿನಲ್ಲಿ ಕನ್ನಡ ನಾಟಕಗಳ ಪಿತಾಮಹ ಎಂದು ನಾಮಾಂಕಿತರಾಗಿದ್ದ ಟಿ.ಪಿ.ಕೈಲಾಸಂ ವೀರಣ್ಣನವರ ಪ್ರದರ್ಶನ ಮೆಚ್ಚಿ ಕೈಗಡಿಯಾರ ಒಂದನ್ನು ನೀಡಿ ಸನ್ಮಾನಿಸಿದ್ದರು. 1923 ರಲ್ಲಿ ಮೈಸೂರು ಅರಸರಾಗಿದ್ದ ನಾಲ್ವಡಿ ಕೃಷ್ಣರಾಜ ಒಡೆಯರು ವೀರಣ್ಣನವರ ನಾಟಕಗಳನ್ನು ಕಮ್ಡು, ಅವರಲ್ಲಿರುವ ಕಲೆಯನ್ನು ಮೆಚ್ಚಿಕೊಂಡು ನಮ್ಮ ಕನ್ನಡ ನಾಡಿನ ಹೆಮ್ಮೆಯ ಸುಪುತ್ರ ಇವರೆಂಬ ಸಂತಸದಲ್ಲಿ ‘ವರ್ಸಟೈಲ್ ಕಮೀಡಿಯನ್’ ಎಂಬ ಬಿರುದು ನೀಡಿ ಸನ್ಮಾನಿಸಿದರು ವೀರಣ್ಣನವರ ಕಲಾಚತುರತೆಯನ್ನು ಮೆಚ್ಚಿಕೊಂಡಿದ್ದರು. ಹೀಘೆ ಯಶಸ್ಸಿನ ಶಿಖರವನ್ನೇರುತ್ತಾ ಹೋದ ವೀರಣ್ಣನವರು, ಮುಂದಿನ ಪೀಳಿಗೆ ರಂಗಕಲೆಯನ್ನು ಇನ್ನು ಎತ್ತರಕ್ಕೆ ಕೊಂಡೋಯ್ಯಬೇಕೆಂಬ ಆಸೆಯಿಂದ 1925ರಲ್ಲಿ, 14 ವರ್ಷದೊಳಗಿನ ಹುಡುಗರಿಗೆ ನಾಟಕ ತರಬೇತಿ ನೀಡುವುದರ ಜೊತೆಯಲ್ಲಿ ‘ಬಾಲಕ ವಿವರ್ಧಿನಿ’ ಎಂಬ ಸಂಘ ಸ್ಥಾಪಿಸಿದರು.
Romanized Version
ಗುಬ್ಬಿ ವೀರಣ್ಣ ಕನ್ನಡ ನಾಡು ಕಂಡ ಅತಿ ಶ್ರೇಷ್ಠ ರಂಗಕರ್ಮಿಗಳ ಸಾಲಲ್ಲಿ . ನಟ, ನಿರ್ಮಾಪಕ, ನಿರ್ದೇಶಕ ಮತ್ತು ನಾಟಕ ಮಂಡಳಿಯ ವ್ಯವಸ್ಥಾಪಕರಾಗಿದ್ದ ವೀರಣ್ಣನವರು ಅನೇಕ ಕಲಾವಿದರಿಗೆ ಉದ್ಯೋಗವಕಾಶ ಕಲ್ಪಿಸಿ, ಹಲವಾರು ಹೊಸ ರಂಗ ಪ್ರಯೋಗಳನ್ನು ಮಾಡಿದ್ದರಷ್ಟೇ ಅಲ್ಲದೇ, ಹಲವಾರು ರಂಗಮಂದಿರಗಳನ್ನು ಕಟ್ಟಿಸಿ, ಕನ್ನಡ ಮತ್ತು ಕನ್ನಡ ರಂಗಭೂಮಿಯನ್ನು ಸಲುಹಿದ ಹೃದಯ ಶ್ರೀಮಂತರಿವರು. ಒಂದು ಕಾಲದಲ್ಲಿ ಮೆನೆಮಾತಾಗಿದ್ದ ಗುಬ್ಬಿ ಚನ್ನಬಸವೇಶ್ವರ ಕೃಪಾಪೋಷಿತ ನಾಟಕ ಮಂಡಳಿಯ ವ್ಯವಸ್ಥಾಪಕರಾಗಿದ್ದ ವೀರಣ್ಣನವರು, ಅನೇಕ ಕಷ್ಟ ಕಾರ್ಪಣ್ಯಗಳನ್ನು ಎದುರಿಸಿ ರಂಗಭೂಮಿಯ ಎಳಿಗೆಗಾಗಿ ಹಗಲು ರಾತ್ರಿಯೆನ್ನದೆ ಊಟ ನಿದ್ದೆ ಯಾವುದನ್ನೂ ಲೆಕ್ಕಕ್ಕಿಟ್ಟುಕೊಳ್ಳದೇ ನಿರಂತರವಾಗಿ ತಮ್ಮ ಕಾಯಕದಲ್ಲಿ ತಾವು ತೊಡಗಿಸಿಕೊಂಡಿದ್ದ ಮಹಾನ್ ವ್ಯಕ್ತಿ. 1890 ರಲ್ಲಿ ತುಮಕೂರು ಜಿಲ್ಲೆಯ ಗುಬ್ಬಿ ಗ್ರಾಮದಲ್ಲಿ (ಈಗ ತಾಲೂಕು ಕೇಂದ್ರ) ವೀರಣ್ಣನವರು ರುದ್ರಾಂಬೆ ಹಾಗು ಹಂಪಣ್ಣ ದಂಪತಿಗಳ ಮೂರನೆ ಮಗುವಾಗಿ ಜನಿಸಿದರು. ತಮ್ಮ 6ನೇ ವಯಸ್ಸಿನಲ್ಲಿಯೆ 1896 ರಲ್ಲಿ ಗುಬ್ಬಿ ಚನ್ನಬಸವೇಶ್ವರ ಕೃಪಾಪೋಷಿತ ನಾಟಕ ಮಂಡಳಿಯ ಮೂಲಕ ಬಾಲ ಕಲಾವಿದರಾಗಿ ರಂಗಭೂಮಿಗೆ ಪಾದಾರ್ಪಣೆ ಮಾಡಿದರು ವೀರಣ್ಣ, ಕೆಲ ವರ್ಷಗಳ ನಂತರ ಸ್ತ್ರೀ ಪಾತ್ರಕ್ಕೆ ಬಡ್ತಿ ಪಡೆದರು. ಯೌವ್ವನಾವಸ್ಠೆಯನ್ನು ತಲುಪುತಿದ್ದಂತೆ ಧ್ವನಿಯೊಡೆದು ಧ್ವನಿಯಲ್ಲಿ ಬದಲಾವಣೆ ಕಂಡ ಕಾರಣ ವೀರಣ್ಣನವರು ಸ್ತ್ರೀ ಪಾತ್ರಗಳನ್ನೊಪ್ಪಿಕೊಳ್ಳುವುದನ್ನು ನಿಲ್ಲಿಸಿ, ಗಂಡು ಪಾತ್ರಗಳಲ್ಲಿ ಮಾತ್ರ ಅಭಿನಯಿಸಲಾರಂಭಿಸಿದರು. ಅಂದಿನ ರಂಗಭೂಮಿಯ ಕಲಾವಿದರಿಗೆ ಅತ್ಯಗತ್ಯ ಕಲೆಗಳಾದ ಹಾಡುಗಾರಿಕೆ, ತಬಲಾ, ಪಿಟೀಲು, ಇತ್ಯಾದಿಗಳನ್ನು ವೀರಣ್ಣನವರು ಅಚ್ಚುಕಟ್ಟಾಗಿ ಕಲಿತಿದ್ದರು. ಹೆಚ್ಚಾಗಿ ಹಾಸ್ಯ ಪಾತ್ರಗಳಲ್ಲಿ ಮಿಂಚುತಿದ್ದ ವೀರಣ್ಣನವರನ್ನು 1912 ರಲ್ಲಿ ಮೈಸೂರಿನ ಜನತೆ ಚಿನ್ನದ ಪದಕವ ನೀಡ ಅವರ ಕಲೆಯನ್ನು ಗೌರವಿಸಿದ್ದರು. ದಕ್ಷಿಣ ಭಾರತದ ಹಲವಾರು ನಗರಗಳಲ್ಲಿ ಪ್ರವಾಸ ಮಾಡಿ, ಯಶಸ್ವಿ ಪ್ರದರ್ಶನಗಳನ್ನು ನೀಡುತ್ತಾ ಜನಮನ್ನಣೆಗೆ ಪಾತ್ರವಾಗಿದ್ದ ಕಲಾವಿದರೇ ವೀರಣ್ಣ. 1921 ರಲ್ಲಿ ಬೆಂಗಳೂರಿನಲ್ಲಿ ಕನ್ನಡ ನಾಟಕಗಳ ಪಿತಾಮಹ ಎಂದು ನಾಮಾಂಕಿತರಾಗಿದ್ದ ಟಿ.ಪಿ.ಕೈಲಾಸಂ ವೀರಣ್ಣನವರ ಪ್ರದರ್ಶನ ಮೆಚ್ಚಿ ಕೈಗಡಿಯಾರ ಒಂದನ್ನು ನೀಡಿ ಸನ್ಮಾನಿಸಿದ್ದರು. 1923 ರಲ್ಲಿ ಮೈಸೂರು ಅರಸರಾಗಿದ್ದ ನಾಲ್ವಡಿ ಕೃಷ್ಣರಾಜ ಒಡೆಯರು ವೀರಣ್ಣನವರ ನಾಟಕಗಳನ್ನು ಕಮ್ಡು, ಅವರಲ್ಲಿರುವ ಕಲೆಯನ್ನು ಮೆಚ್ಚಿಕೊಂಡು ನಮ್ಮ ಕನ್ನಡ ನಾಡಿನ ಹೆಮ್ಮೆಯ ಸುಪುತ್ರ ಇವರೆಂಬ ಸಂತಸದಲ್ಲಿ ‘ವರ್ಸಟೈಲ್ ಕಮೀಡಿಯನ್’ ಎಂಬ ಬಿರುದು ನೀಡಿ ಸನ್ಮಾನಿಸಿದರು ವೀರಣ್ಣನವರ ಕಲಾಚತುರತೆಯನ್ನು ಮೆಚ್ಚಿಕೊಂಡಿದ್ದರು. ಹೀಘೆ ಯಶಸ್ಸಿನ ಶಿಖರವನ್ನೇರುತ್ತಾ ಹೋದ ವೀರಣ್ಣನವರು, ಮುಂದಿನ ಪೀಳಿಗೆ ರಂಗಕಲೆಯನ್ನು ಇನ್ನು ಎತ್ತರಕ್ಕೆ ಕೊಂಡೋಯ್ಯಬೇಕೆಂಬ ಆಸೆಯಿಂದ 1925ರಲ್ಲಿ, 14 ವರ್ಷದೊಳಗಿನ ಹುಡುಗರಿಗೆ ನಾಟಕ ತರಬೇತಿ ನೀಡುವುದರ ಜೊತೆಯಲ್ಲಿ ‘ಬಾಲಕ ವಿವರ್ಧಿನಿ’ ಎಂಬ ಸಂಘ ಸ್ಥಾಪಿಸಿದರು. Gubbi Veeranna Kannada Nadu Kanda Athi Shreshtha Rangakarmigala Salalli . Nata Nirmapaka Nirdeshaka Maththu Nataka Mandaliya Vyavasthapakaragidda Veerannanavaru Aneka Kalavidarige Udyogavakasha Kalpisi Halavaru Hosa Ranga Prayogalannu Madiddarashte Allade Halavaru Rangamandiragalannu Kattisi Kannada Maththu Kannada Rangabhumiyannu Saluhida Hridaya Shreemantharivaru Ondu Kaladalli Menemathagidda Gubbi Channabasaveshvara Kripaposhitha Nataka Mandaliya Vyavasthapakaragidda Veerannanavaru Aneka Kashta Karpanyagalannu Edurisi Rangabhumiya Eligegagi Hagalu Rathriyennade Uta Nidde Yavudannu Lekkakkittukollade Nirantharavagi Tamma Kayakadalli Tavu Todagisikondidda Mahan Vyakthi Ralli Tumakuru Jilleya Gubbi Gramadalli Iga Taluku Kandra Veerannanavaru Rudrambe Hagu Hampanna Dampathigala Murane Maguvagi Janisidaru Tamma Ne Vayassinalliye 1896 Ralli Gubbi Channabasaveshvara Kripaposhitha Nataka Mandaliya Mulaka Bala Kalavidaragi Rangabhumige Padarpane Madidaru Veeranna Challa Varshagala Nanthara Sthree Pathrakke Badthi Padedaru Yauvvanavastheyannu Taluputhiddanthe Dhvaniyodedu Dhvaniyalli Badalavane Kanda Karana Veerannanavaru Sthree Pathragalannoppikolluvudannu Nillisi Gandu Pathragalalli Mathra Abhinayisalarambhisidaru Andina Rangabhumiya Kalavidarige Athyagathya Kalegalada Hadugarike Tabala Piteelu Ithyadigalannu Veerannanavaru Achchukattagi Kalithiddaru Hechchagi Hasya Pathragalalli Minchuthidda Veerannanavarannu 1912 Ralli Maisurina Janathe Chinnada Padakava Need Avara Kaleyannu Gauravisiddaru Dakhin Bharathada Halavaru Nagaragalalli Pravasa Madi Yashasvi Pradarshanagalannu Needuththa Janamannanege Pathravagidda Kalavidare Veeranna 1921 Ralli Bengalurinalli Kannada Natakagala Pithamaha Endu Namankitharagidda T P Kailasan Veerannanavara Pradarshana Mechchi Kaigadiyara Ondannu Ngidi Sanmanisiddaru Ralli Mysuru Arasaragidda Nalvadi Krishnaraja Odeyaru Veerannanavara Natakagalannu Kandu Avaralliruva Kaleyannu Mechchikondu Namma Kannada Nadina Hemmeya Suputhra Ivaremba Santhasadalli ‘versatile Kameediyan’ Emba Birudu Ngidi Sanmanisidaru Veerannanavara Kalachathuratheyannu Mechchikondiddaru Heeghe Yashassina Shikharavanneruththa Hoda Veerannanavaru Mundina Peelige Rangakaleyannu Innu Eththarakke Kondoyyabekemba Aseyinda Ralli 14 Varshadolagina Hudugarige Nataka Tarabethi Needuvudara Jotheyalli ‘balaka Vivardhini’ Emba Sangha Sthapisidaru
Likes  0  Dislikes
WhatsApp_icon

Vokal is India's Largest Knowledge Sharing Platform. Send Your Questions to Experts.

Related Searches:Bengalurina Gubbi Veerannana Charithre ?,


vokalandroid