ಬೆಂಗಳೂರಿನ ವಿಧಾನಸಭಾ ಕ್ಷೇತ್ರಗಳು ಯಾವುವು ? ...

ಶಾಸನಸಭಾ ಸದಸ್ಯರನ್ನು ಆಯ್ಕೆ ಮಾಡಲು 224 ಕ್ಷೇತ್ರಗಳನ್ನು ಕರ್ನಾಟಕ ರಾಜ್ಯವನ್ನು ವಿಂಗಡಿಸಲಾಗಿದೆ. ಪ್ರತಿಯೊಂದು ಕ್ಷೇತ್ರವು ಸಭೆಯ ಸದಸ್ಯರನ್ನು ಆಯ್ಕೆ ಮಾಡುತ್ತದೆ.
Romanized Version
ಶಾಸನಸಭಾ ಸದಸ್ಯರನ್ನು ಆಯ್ಕೆ ಮಾಡಲು 224 ಕ್ಷೇತ್ರಗಳನ್ನು ಕರ್ನಾಟಕ ರಾಜ್ಯವನ್ನು ವಿಂಗಡಿಸಲಾಗಿದೆ. ಪ್ರತಿಯೊಂದು ಕ್ಷೇತ್ರವು ಸಭೆಯ ಸದಸ್ಯರನ್ನು ಆಯ್ಕೆ ಮಾಡುತ್ತದೆ.Shasanasabha Sadasyarannu Ayke Madalu 224 Kshethragalannu Karnataka Rajyavannu Vingadisalagide Prathiyondu Kshethravu Sabheya Sadasyarannu Ayke Maduththade
Likes  0  Dislikes
WhatsApp_icon
500000+ दिलचस्प सवाल जवाब सुनिये 😊

Similar Questions

More Answers


ಬೆಂಗಳೂರು ಕೇಂದ್ರ ಕರ್ನಾಟಕದ ಲೋಕ ಸಭೆ ಚುನಾವಣಾ ಕ್ಷೇತ್ರಗಳಲ್ಲಿ ಒಂದು. ಬೆಂಗಳೂರು ಕ್ಷೇತ್ರ ವ್ಯಾಪ್ತಿಯ ವಿಧಾನಸಭಾ ಕ್ಷೇತ್ರಗಳು ಶಿವಾಜಿನಗರ, ಶಾಂತಿನಗರ, ಸರ್ವಜ್ಞ ನಗರ, ಚಾಮರಾಜಪೇಟೆ, ಮಹದೇವಪುರ, ಗಾಂಧಿನಗರ, ರಾಜಾಜಿನಗರ, ಸಿ ವಿ ರಾಮನ್ ನಗರ.
Romanized Version
ಬೆಂಗಳೂರು ಕೇಂದ್ರ ಕರ್ನಾಟಕದ ಲೋಕ ಸಭೆ ಚುನಾವಣಾ ಕ್ಷೇತ್ರಗಳಲ್ಲಿ ಒಂದು. ಬೆಂಗಳೂರು ಕ್ಷೇತ್ರ ವ್ಯಾಪ್ತಿಯ ವಿಧಾನಸಭಾ ಕ್ಷೇತ್ರಗಳು ಶಿವಾಜಿನಗರ, ಶಾಂತಿನಗರ, ಸರ್ವಜ್ಞ ನಗರ, ಚಾಮರಾಜಪೇಟೆ, ಮಹದೇವಪುರ, ಗಾಂಧಿನಗರ, ರಾಜಾಜಿನಗರ, ಸಿ ವಿ ರಾಮನ್ ನಗರ. Bengaluru Kandra Karnatakada Loka Sabhe Chunavana Kshethragalalli Ondu Bengaluru Kshethra Vyapthiya Vidhansabha Kshethragalu Shivajinagara Shanthinagara Sarvagya Nagar Chamarajapete Mahadevapura Gandhinagar Rajajinagara C V Raman Nagar
Likes  0  Dislikes
WhatsApp_icon

Vokal is India's Largest Knowledge Sharing Platform. Send Your Questions to Experts.

Related Searches:Bengalurina Vidhansabha Kshethragalu Yavuvu ? ,


vokalandroid