ಬೆಂಗಳೂರುನಲ್ಲಿ ಜೂಜು ಸಿಸಿಬಿ ಪೊಲೀಸರ ದಾಳಿ? ...

ಬೆಂಗಳೂರುರಿನಲ್ಲಿ ಜೂಜು ಸಿಸಿಬಿ ಪೋಲೀಸರ ದಾಳಿ ಎಂದರೆ ಜಯನಗರದ ಕ್ಲಬ್​ವೊಂದರ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿ ಜೂಜಾಡುತ್ತಿದ್ದ 78 ಜನರನ್ನು ಬಂಧಿಸಿ, 2.42ಲಕ್ಷ ರೂ.ನಗದು, 6 ಲಕ್ಷ ಟೋಕನ್‌ಗಳನ್ನು ವಶಪಡಿಸಿಕೊಂಡಿದ್ದಾರೆ ನಂತರ ಜಯನಗರದ ಕಾರ್ಡ್ ಡೆಕ್ ಪಾಕರ್ ಕ್ಲಬ್ ಮೇಲೆ ದಾಳಿ ಮಾಡಿ 29 ಜನರನ್ನು ವಶಕ್ಕೆ ಪಡೆದು, 1.42 ಲಕ್ಷ ರೂ. ವಶಪಡಿಸಿಕೊಂಡಿದ್ದಾರೆ. ಆರ್‌ಆರ್‌ ನಗರದ ಬೆಸ್ಟ್ ಕ್ಲಬ್ ಮೇಲೆ ದಾಳಿ ಮಾಡಿ 25 ಜನರು 1.15 ಲಕ್ಷ ರೂ. ನಗದು ವಶಪಡಿಸಿಕೊಂಡಿದ್ದಾರೆ.
Romanized Version
ಬೆಂಗಳೂರುರಿನಲ್ಲಿ ಜೂಜು ಸಿಸಿಬಿ ಪೋಲೀಸರ ದಾಳಿ ಎಂದರೆ ಜಯನಗರದ ಕ್ಲಬ್​ವೊಂದರ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿ ಜೂಜಾಡುತ್ತಿದ್ದ 78 ಜನರನ್ನು ಬಂಧಿಸಿ, 2.42ಲಕ್ಷ ರೂ.ನಗದು, 6 ಲಕ್ಷ ಟೋಕನ್‌ಗಳನ್ನು ವಶಪಡಿಸಿಕೊಂಡಿದ್ದಾರೆ ನಂತರ ಜಯನಗರದ ಕಾರ್ಡ್ ಡೆಕ್ ಪಾಕರ್ ಕ್ಲಬ್ ಮೇಲೆ ದಾಳಿ ಮಾಡಿ 29 ಜನರನ್ನು ವಶಕ್ಕೆ ಪಡೆದು, 1.42 ಲಕ್ಷ ರೂ. ವಶಪಡಿಸಿಕೊಂಡಿದ್ದಾರೆ. ಆರ್‌ಆರ್‌ ನಗರದ ಬೆಸ್ಟ್ ಕ್ಲಬ್ ಮೇಲೆ ದಾಳಿ ಮಾಡಿ 25 ಜನರು 1.15 ಲಕ್ಷ ರೂ. ನಗದು ವಶಪಡಿಸಿಕೊಂಡಿದ್ದಾರೆ. Bengalururinalli Juju CCB Poleesara Dali Endare Jayanagarada Club​vondara Mele CCB Poleesaru Dali Nadesi Jujaduththidda 78 Janarannu Bandhisi Laksha Ru Nagadu 6 Laksha Tokan‌galannu Vashapadisikondiddare Nanthara Jayanagarada Chord Deck Pakar Club Mele Dali Madi 29 Janarannu Vashakke Padedu 1.42 Laksha Ru Vashapadisikondiddare Ar‌ar‌ Nagarada Best Club Mele Dali Madi 25 Janaru 1.15 Laksha Ru Nagadu Vashapadisikondiddare
Likes  0  Dislikes
WhatsApp_icon
500000+ दिलचस्प सवाल जवाब सुनिये 😊

Similar Questions

More Answers


ಸಿಲಿಕಾನ್ ಸಿಟಿಯಲ್ಲಿ ಸಿಸಿಬಿ ಪೊಲೀಸರ ದಾಳಿ ಮುಂದುವರೆದಿದ್ದು, ಜೂಜು ಅಡ್ಡೆಯ ಮೇಲೆ ಸಿಸಿಬಿ ಪೊಲೀಸರು ದಾಳಿ ಮಾಡಿದ್ದಾರೆ. ಯಶವಂತಪುರದಲ್ಲಿರುವ ಪ್ರತಿಷ್ಠಿತ ಆರ್.ಜೆ. ಹೋಟೆಲ್ ನಲ್ಲಿ ನಡೆಯುತ್ತಿದ್ದ ಜುಜಾಟದ ಅಡ್ಡೆ ಮೇಲೆ ಸಿಸಿಬಿ ಗಿರೀಶ್ ನೇತೃತ್ವದಲ್ಲಿ ದಾಳಿ ನಡೆಸಿದ್ದಾರೆ. ದಾಳಿ ವೇಳೆ 9 ಲಕ್ಷ ರೂ. ನಗದು, ಮದ್ಯದ ಬಾಟಲ್, ನಕಲಿ ಐಡಿಗಳು, 3.5 ಕೋಟಿ ಮೌಲ್ಯದ ಗ್ಯಾಮ್ ಬ್ಲಿಂಗ್ ಟೋಕನ್ ಗಳನ್ನು ವಶಕ್ಕೆ ಪಡೆಯಲಾಗಿದೆ. ಆರ್.ಜೆ. ಹೋಟೆಲ್ ನಲ್ಲಿ ಜೂಜಾಟ ಆಯೋಜನೆ ಮಾಡಿರುವುದು ಕನ್ನಡ ಚಿತ್ರಗಳಿಗೆ ಫೈನಾನ್ಸ್ ಮಾಡುತ್ತಿದ್ದ ಫೈನಾನ್ಸಿಯರ್ ಕಪಾಲಿ ಮೋಹನ್ ಎಂದು ತಿಳಿದುಬಂದಿದೆ.
Romanized Version
ಸಿಲಿಕಾನ್ ಸಿಟಿಯಲ್ಲಿ ಸಿಸಿಬಿ ಪೊಲೀಸರ ದಾಳಿ ಮುಂದುವರೆದಿದ್ದು, ಜೂಜು ಅಡ್ಡೆಯ ಮೇಲೆ ಸಿಸಿಬಿ ಪೊಲೀಸರು ದಾಳಿ ಮಾಡಿದ್ದಾರೆ. ಯಶವಂತಪುರದಲ್ಲಿರುವ ಪ್ರತಿಷ್ಠಿತ ಆರ್.ಜೆ. ಹೋಟೆಲ್ ನಲ್ಲಿ ನಡೆಯುತ್ತಿದ್ದ ಜುಜಾಟದ ಅಡ್ಡೆ ಮೇಲೆ ಸಿಸಿಬಿ ಗಿರೀಶ್ ನೇತೃತ್ವದಲ್ಲಿ ದಾಳಿ ನಡೆಸಿದ್ದಾರೆ. ದಾಳಿ ವೇಳೆ 9 ಲಕ್ಷ ರೂ. ನಗದು, ಮದ್ಯದ ಬಾಟಲ್, ನಕಲಿ ಐಡಿಗಳು, 3.5 ಕೋಟಿ ಮೌಲ್ಯದ ಗ್ಯಾಮ್ ಬ್ಲಿಂಗ್ ಟೋಕನ್ ಗಳನ್ನು ವಶಕ್ಕೆ ಪಡೆಯಲಾಗಿದೆ. ಆರ್.ಜೆ. ಹೋಟೆಲ್ ನಲ್ಲಿ ಜೂಜಾಟ ಆಯೋಜನೆ ಮಾಡಿರುವುದು ಕನ್ನಡ ಚಿತ್ರಗಳಿಗೆ ಫೈನಾನ್ಸ್ ಮಾಡುತ್ತಿದ್ದ ಫೈನಾನ್ಸಿಯರ್ ಕಪಾಲಿ ಮೋಹನ್ ಎಂದು ತಿಳಿದುಬಂದಿದೆ. Silikan Sitiyalli CCB Poleesara Dali Munduvarediddu Juju Addeya Mele CCB Poleesaru Dali Madiddare Yashavanthapuradalliruva Prathishthitha R J Hotel Nalli Nadeyuththidda Jujatada Adde Mele CCB Girish Nethrithvadalli Dali Nadesiddare Dali Vele 9 Laksha Ru Nagadu Madyada Bottle Nakali Aidigalu 3.5 Kothi Maulyada Gyam Bling Token Galannu Vashakke Padeyalagide R J Hotel Nalli Jujata Ayojane Madiruvudu Kannada Chithragalige Finance Maduththidda Fainansiyar Kapali Mohan Endu Tilidubandide
Likes  0  Dislikes
WhatsApp_icon

Vokal is India's Largest Knowledge Sharing Platform. Send Your Questions to Experts.

Related Searches: Bengalurunalli Juju CCB Poleesara Dali,


vokalandroid