ಬೆಂಗಳೂರು ದೊಡ್ಡಬಳ್ಳಾಪುರ ಬಗ್ಗೆ ವಿವರಿಸಿ? ಬೆಂಗಳೂರು ದೊಡ್ಡಬಳ್ಳಾಪುರ ಬಗ್ಗೆ ವಿವರಿಸಿ? ಬೆಂಗಳೂರು ದೊಡ್ಡಬಳ್ಳಾಪುರ ಬಗ್ಗೆ ವಿವರಿಸಿ? ಬೆಂಗಳೂರು ದೊಡ್ಡಬಳ್ಳಾಪುರ ಬಗ್ಗೆ ವಿವರಿಸಿ? ...

ದೊಡ್ಡಬಳ್ಳಾಪುರ ಕರ್ನಾಟಕ ರಾಜ್ಯದ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿರುವ ಒಂದು ನಗರ. ದೊಡ್ಡಬಳ್ಳಾಪುರ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ತಾಲ್ಲೂಕು ಕೇಂದ್ರವಾಗಿದ್ದು ಬೆಂಗಳೂರು ಕಂದಾಯ ವಿಭಾಗ ವ್ಯಾಪ್ತಿಗೆ ಬರುವ ಹಳೇಯ ಕಂದಾಯ ಉಪವಿಭಾಗವಾಗಿದೆ. ದೊಡ್ಡಬಳ್ಳಾಪುರ ನಗರ ಬೆಂಗಳೂರು ರಾಜ್ಯ ರಾಜಧಾನಿಯಿಂದ ಸುಮಾರು ೪೦ ಕಿ ಮಿ ದೂರದಲ್ಲಿದೆ. ದೊಡ್ಡಬಳ್ಳಾಪುರದಿ೦ದ ಸುಮಾರು ೧೨ ಕಿ ಮೀ ದೂರದಲ್ಲಿ ಶ್ರೀ ಕ್ಷೇತ್ರ ಘಾಟಿ ಸುಬ್ರಮಣ್ಯ ಪುರಾತನ ದೇವಸ್ಥಾನವಿದೆ. ದೊಡ್ಡಬಳ್ಳಾಪುರದಿ೦ದ ಸುಮಾರು ೧೫ ಕಿ ಮೀ ದೂರದಲ್ಲಿ ವಿಶ್ವ ವಿಖ್ಯಾತ ನಂದಿ ಬೆಟ್ಟವಿದೆ.
Romanized Version
ದೊಡ್ಡಬಳ್ಳಾಪುರ ಕರ್ನಾಟಕ ರಾಜ್ಯದ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿರುವ ಒಂದು ನಗರ. ದೊಡ್ಡಬಳ್ಳಾಪುರ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ತಾಲ್ಲೂಕು ಕೇಂದ್ರವಾಗಿದ್ದು ಬೆಂಗಳೂರು ಕಂದಾಯ ವಿಭಾಗ ವ್ಯಾಪ್ತಿಗೆ ಬರುವ ಹಳೇಯ ಕಂದಾಯ ಉಪವಿಭಾಗವಾಗಿದೆ. ದೊಡ್ಡಬಳ್ಳಾಪುರ ನಗರ ಬೆಂಗಳೂರು ರಾಜ್ಯ ರಾಜಧಾನಿಯಿಂದ ಸುಮಾರು ೪೦ ಕಿ ಮಿ ದೂರದಲ್ಲಿದೆ. ದೊಡ್ಡಬಳ್ಳಾಪುರದಿ೦ದ ಸುಮಾರು ೧೨ ಕಿ ಮೀ ದೂರದಲ್ಲಿ ಶ್ರೀ ಕ್ಷೇತ್ರ ಘಾಟಿ ಸುಬ್ರಮಣ್ಯ ಪುರಾತನ ದೇವಸ್ಥಾನವಿದೆ. ದೊಡ್ಡಬಳ್ಳಾಪುರದಿ೦ದ ಸುಮಾರು ೧೫ ಕಿ ಮೀ ದೂರದಲ್ಲಿ ವಿಶ್ವ ವಿಖ್ಯಾತ ನಂದಿ ಬೆಟ್ಟವಿದೆ.Doddaballapura Karnataka Rajyada Bengaluru Gramanthara Jilleyalliruva Ondu Nagar Doddaballapura Bengaluru Gramanthara Jilleya Talluku Kendravagiddu Bengaluru Kandaya Vibhaga Vyapthige Baruva Haleya Kandaya Upavibhagavagide Doddaballapura Nagar Bengaluru Rajya Rajadhaniyinda Sumaru 40 Ki Me Duradallide Doddaballapuradi0da Sumaru 12 Ki Mee Duradalli Sri Kshethra Ghati Subramanya Purathana Devasthanavide Doddaballapuradi0da Sumaru 15 Ki Mee Duradalli Vishwa Vikhyatha Nandi Bettavide
Likes  0  Dislikes
WhatsApp_icon
500000+ दिलचस्प सवाल जवाब सुनिये 😊

Similar Questions

More Answers


ಲಾಲ್ಬಾಗ್ ಅಥವಾ ಲಾಲ್ಬಾಗ್ ಬೊಟಾನಿಕಲ್ ಗಾರ್ಡನ್ಸ್, ಅಂದರೆ ಇಂಗ್ಲಿಷ್ನಲ್ಲಿರುವ ರೆಡ್ ಗಾರ್ಡನ್, ದಕ್ಷಿಣ ಬೆಂಗಳೂರಿನ ಭಾರತದ ಪ್ರಸಿದ್ಧ ಸಸ್ಯವಿಜ್ಞಾನದ ತೋಟವಾಗಿದೆ. ಇದು 1889 ರಿಂದ ಪ್ರಸಿದ್ಧ ಗಾಜಿನ ಮನೆಗಳನ್ನು ಹೊಂದಿದೆ, ಇದು ಎರಡು ವಾರ್ಷಿಕ ಹೂವುಗಳನ್ನು ಪ್ರದರ್ಶಿಸುತ್ತದೆ, ಇದು ಲಾಲ್ಬಾಗ್ ಭಾರತದ ಅತಿ ದೊಡ್ಡ ಉಷ್ಣವಲಯದ ಸಸ್ಯಗಳ ಸಂಗ್ರಹವಾಗಿದೆ, ಇದು ಒಂದು ಸರೋವರವನ್ನು ಹೊಂದಿದೆ ಮತ್ತು ಬೆಂಗಳೂರಿನ ಪ್ರಮುಖ ಪ್ರವಾಸಿ ಆಕರ್ಷಣೆಗಳಲ್ಲಿ ಒಂದಾಗಿದೆ. ಲಾಲ್ ಬಾಗ್ ಕೆಲವು ಜಾತಿಯ ಪಕ್ಷಿಗಳಿಗೆ ನೆಲೆಯಾಗಿದೆ. ಸಾಮಾನ್ಯವಾಗಿ ಕಾಣುವ ಪಕ್ಷಿಗಳು ಮೈನಾ, ಪ್ಯಾರಕೆಟ್ಸ್, ಕ್ರೌಸ್, ಬ್ರಾಹ್ಮಿನಿ ಕೈಟ್, ಪಾಂಡ್ ಹೆರಾನ್, ಕಾಮನ್ ಎಗ್ರೆಟ್, ಕಿಂಗ್ ಫಿಶರ್, ಚುಕ್ಕೆಗಳು, ಚುಕ್ಕೆಗಳ ಗಾಳಿಪಟ, ಚುಕ್ಕೆ ಪೆಲಿಕನ್, ಬಾತುಕೋಳಿಗಳು, ಇಂಡಿಯನ್ ಕಾರ್ಮೊರಂಟ್, ಪರ್ಪಲ್ ಮೂರ್ ಹೆನ್ ಇತ್ಯಾದಿ.
Romanized Version
ಲಾಲ್ಬಾಗ್ ಅಥವಾ ಲಾಲ್ಬಾಗ್ ಬೊಟಾನಿಕಲ್ ಗಾರ್ಡನ್ಸ್, ಅಂದರೆ ಇಂಗ್ಲಿಷ್ನಲ್ಲಿರುವ ರೆಡ್ ಗಾರ್ಡನ್, ದಕ್ಷಿಣ ಬೆಂಗಳೂರಿನ ಭಾರತದ ಪ್ರಸಿದ್ಧ ಸಸ್ಯವಿಜ್ಞಾನದ ತೋಟವಾಗಿದೆ. ಇದು 1889 ರಿಂದ ಪ್ರಸಿದ್ಧ ಗಾಜಿನ ಮನೆಗಳನ್ನು ಹೊಂದಿದೆ, ಇದು ಎರಡು ವಾರ್ಷಿಕ ಹೂವುಗಳನ್ನು ಪ್ರದರ್ಶಿಸುತ್ತದೆ, ಇದು ಲಾಲ್ಬಾಗ್ ಭಾರತದ ಅತಿ ದೊಡ್ಡ ಉಷ್ಣವಲಯದ ಸಸ್ಯಗಳ ಸಂಗ್ರಹವಾಗಿದೆ, ಇದು ಒಂದು ಸರೋವರವನ್ನು ಹೊಂದಿದೆ ಮತ್ತು ಬೆಂಗಳೂರಿನ ಪ್ರಮುಖ ಪ್ರವಾಸಿ ಆಕರ್ಷಣೆಗಳಲ್ಲಿ ಒಂದಾಗಿದೆ. ಲಾಲ್ ಬಾಗ್ ಕೆಲವು ಜಾತಿಯ ಪಕ್ಷಿಗಳಿಗೆ ನೆಲೆಯಾಗಿದೆ. ಸಾಮಾನ್ಯವಾಗಿ ಕಾಣುವ ಪಕ್ಷಿಗಳು ಮೈನಾ, ಪ್ಯಾರಕೆಟ್ಸ್, ಕ್ರೌಸ್, ಬ್ರಾಹ್ಮಿನಿ ಕೈಟ್, ಪಾಂಡ್ ಹೆರಾನ್, ಕಾಮನ್ ಎಗ್ರೆಟ್, ಕಿಂಗ್ ಫಿಶರ್, ಚುಕ್ಕೆಗಳು, ಚುಕ್ಕೆಗಳ ಗಾಳಿಪಟ, ಚುಕ್ಕೆ ಪೆಲಿಕನ್, ಬಾತುಕೋಳಿಗಳು, ಇಂಡಿಯನ್ ಕಾರ್ಮೊರಂಟ್, ಪರ್ಪಲ್ ಮೂರ್ ಹೆನ್ ಇತ್ಯಾದಿ. Lalbag Athava Lalbag Botanical Gardens Andare Inglishnalliruva Red Garden Dakhin Bengalurina Bharathada Prasiddha Sasyavigyanada Totavagide Idu 1889 Rinda Prasiddha Gajina Manegalannu Hondide Idu Eradu Varshika Huvugalannu Pradarshisuththade Idu Lalbag Bharathada Athi Dodda Ushnavalayada Sasyagala Sangrahavagide Idu Ondu Sarovaravannu Hondide Maththu Bengalurina Pramukha Pravasi Akarshanegalalli Ondagide Lal Boag Kelavu Jathiya Pakshigalige Neleyagide Samanyavagi Kanuva Pakshigalu Maina Pyarakets Kraus Brahmini Quite Pond Heron Common Egret King Fisher Chukkegalu Chukkegala Galipata Chukke Pelican Bathukoligalu Indian Karmorant Purple Mur Hanu Ithyadi
Likes  0  Dislikes
WhatsApp_icon

Vokal is India's Largest Knowledge Sharing Platform. Send Your Questions to Experts.

Related Searches:Bengaluru Doddaballapura Bagge Vivarisi Bengaluru Doddaballapura Bagge Vivarisi Bengaluru Doddaballapura Bagge Vivarisi Bengaluru Doddaballapura Bagge Vivarisi,


vokalandroid