ಬೆಂಗಳೂರುನಿಂದ ತಿರುಪತಿಗೆ ಹೊರಡುವ ಬಸ್‌‌‌ಯಿನ ಮಾಹಿತಿ? ...

ಬೆಂಗಳೂರುನಿಂದ ತಿರುಪತಿಗೆ ಹೊರಡುವ ಬಸ್ಯಿನ ಮಾಹಿತಿ ಎಂದರೆ, ನೂತನ ಪ್ಯಾಕೇಜ್ ಮೇ ೧೨ ರಿಂದ ಜಾರಿಗೆ ಬರಲಿದ್ದು, ಐರಾವತ ಮಲ್ಟಿ ಆಕ್ಸಲ್ ಐಷಾರಾಮಿ ಬಸ್ನಲ್ಲಿ ಬೆಂಗಳೂರಿನಿಂದ ತಿರುಪತಿ ತಿರುಮಲಕ್ಕೆ ಪ್ರಯಾಣ ವ್ಯವಸ್ಥೆ ಮಾಡಲಾಗಿದೆ. ಹೋಟೆಲ್ನಲ್ಲಿ ಫ್ರೆಶ್ ಅಪ್, ಉಪಹಾರ, ಊಟ, ತಿರುಮಲದಲ್ಲಿ ಶೀಘ್ರ ದರ್ಶನ, ತಿರುಪತಿ ತಿರುಮಲ ಸಾರಿಗೆ ವ್ಯವಸ್ಥೆ ಹಾಗೂ ಪ್ರವೇಶ ಶುಲ್ಕ ಟಿಕೆಟ್ ದರವನ್ನೂ ಪ್ಯಾಕೇಜ್ ಒಳಗೊಂಡಿರಲಿದೆ.
Romanized Version
ಬೆಂಗಳೂರುನಿಂದ ತಿರುಪತಿಗೆ ಹೊರಡುವ ಬಸ್ಯಿನ ಮಾಹಿತಿ ಎಂದರೆ, ನೂತನ ಪ್ಯಾಕೇಜ್ ಮೇ ೧೨ ರಿಂದ ಜಾರಿಗೆ ಬರಲಿದ್ದು, ಐರಾವತ ಮಲ್ಟಿ ಆಕ್ಸಲ್ ಐಷಾರಾಮಿ ಬಸ್ನಲ್ಲಿ ಬೆಂಗಳೂರಿನಿಂದ ತಿರುಪತಿ ತಿರುಮಲಕ್ಕೆ ಪ್ರಯಾಣ ವ್ಯವಸ್ಥೆ ಮಾಡಲಾಗಿದೆ. ಹೋಟೆಲ್ನಲ್ಲಿ ಫ್ರೆಶ್ ಅಪ್, ಉಪಹಾರ, ಊಟ, ತಿರುಮಲದಲ್ಲಿ ಶೀಘ್ರ ದರ್ಶನ, ತಿರುಪತಿ ತಿರುಮಲ ಸಾರಿಗೆ ವ್ಯವಸ್ಥೆ ಹಾಗೂ ಪ್ರವೇಶ ಶುಲ್ಕ ಟಿಕೆಟ್ ದರವನ್ನೂ ಪ್ಯಾಕೇಜ್ ಒಳಗೊಂಡಿರಲಿದೆ.Bengaluruninda Tirupathige Horaduva Basyina Mahithi Endare Nutan Pyakej May 12 Rinda Jarige Baraliddu Airavatha Multi Aksal Aisharami Basnalli Bengalurininda Tirupati Tirumalakke Prayana Vyavasthe Madalagide Hotelnalli Fresh Ap Upahara Uta Tirumaladalli Sheeghra Darshana Tirupati Thirumala Sarige Vyavasthe Hagu Pravesha Shulka Ticket Daravannu Pyakej Olagondiralide
Likes  0  Dislikes
WhatsApp_icon
500000+ दिलचस्प सवाल जवाब सुनिये 😊

Similar Questions

More Answers


ನೂತನ ಪ್ಯಾಕೇಜ್ ಮೇ 12 ರಿಂದ ಜಾರಿಗೆ ಬರಲಿದ್ದು, ಐರಾವತ ಮಲ್ಟಿ ಆಕ್ಸಲ್ ಐಷಾರಾಮಿ ಬಸ್ನಲ್ಲಿ ಬೆಂಗಳೂರಿನಿಂದ ತಿರುಪತಿ ತಿರುಮಲಕ್ಕೆ ಪ್ರಯಾಣ ವ್ಯವಸ್ಥೆ ಮಾಡಲಾಗಿದೆ. ಹೋಟೆಲ್ನಲ್ಲಿ ಫ್ರೆಶ್ ಅಪ್, ಉಪಹಾರ, ಊಟ, ತಿರುಮಲದಲ್ಲಿ ಶೀಘ್ರ ದರ್ಶನ, ತಿರುಪತಿ-ತಿರುಮಲ ಸಾರಿಗೆ ವ್ಯವಸ್ಥೆ ಹಾಗೂ ಪ್ರವೇಶ ಶುಲ್ಕ ಟಿಕೆಟ್ ದರವನ್ನೂ ಪ್ಯಾಕೇಜ್ ಒಳಗೊಂಡಿರಲಿದೆ. ವಯಸ್ಕರಿಗೆ ವಾರದ ದಿನ 2 ಸಾವಿರ ಹಾಗೂ ಶುಕ್ರವಾರ, ಶನಿವಾರದಂದು 2,500 ರೂ., 6ರಿಂದ 12 ವರ್ಷದೊಳಗಿನ ಮಕ್ಕಳಿಗೆ ವಾರದ ದಿನ 1,700 ರೂ. ಹಾಗೂ ಶುಕ್ರವಾರ ಮತ್ತು ಶನಿವಾರ 2 ಸಾವಿರ ರೂ.ಗಳ ದರವನ್ನು ನಿಗದಿಪಡಿಸಲಾಗಿದೆ. ಬೆಂಗಳೂರಿನಿಂದ ರಾತ್ರಿ 10 ಗಂಟೆಗೆ ಬಸ್ ಸಂಚಾರ ಆರಂಭಿಸಿ ಮರುದಿನ ರಾತ್ರಿ 8ಕ್ಕೆ ಹಿಂದಿರುಗಲಿದೆ.
Romanized Version
ನೂತನ ಪ್ಯಾಕೇಜ್ ಮೇ 12 ರಿಂದ ಜಾರಿಗೆ ಬರಲಿದ್ದು, ಐರಾವತ ಮಲ್ಟಿ ಆಕ್ಸಲ್ ಐಷಾರಾಮಿ ಬಸ್ನಲ್ಲಿ ಬೆಂಗಳೂರಿನಿಂದ ತಿರುಪತಿ ತಿರುಮಲಕ್ಕೆ ಪ್ರಯಾಣ ವ್ಯವಸ್ಥೆ ಮಾಡಲಾಗಿದೆ. ಹೋಟೆಲ್ನಲ್ಲಿ ಫ್ರೆಶ್ ಅಪ್, ಉಪಹಾರ, ಊಟ, ತಿರುಮಲದಲ್ಲಿ ಶೀಘ್ರ ದರ್ಶನ, ತಿರುಪತಿ-ತಿರುಮಲ ಸಾರಿಗೆ ವ್ಯವಸ್ಥೆ ಹಾಗೂ ಪ್ರವೇಶ ಶುಲ್ಕ ಟಿಕೆಟ್ ದರವನ್ನೂ ಪ್ಯಾಕೇಜ್ ಒಳಗೊಂಡಿರಲಿದೆ. ವಯಸ್ಕರಿಗೆ ವಾರದ ದಿನ 2 ಸಾವಿರ ಹಾಗೂ ಶುಕ್ರವಾರ, ಶನಿವಾರದಂದು 2,500 ರೂ., 6ರಿಂದ 12 ವರ್ಷದೊಳಗಿನ ಮಕ್ಕಳಿಗೆ ವಾರದ ದಿನ 1,700 ರೂ. ಹಾಗೂ ಶುಕ್ರವಾರ ಮತ್ತು ಶನಿವಾರ 2 ಸಾವಿರ ರೂ.ಗಳ ದರವನ್ನು ನಿಗದಿಪಡಿಸಲಾಗಿದೆ. ಬೆಂಗಳೂರಿನಿಂದ ರಾತ್ರಿ 10 ಗಂಟೆಗೆ ಬಸ್ ಸಂಚಾರ ಆರಂಭಿಸಿ ಮರುದಿನ ರಾತ್ರಿ 8ಕ್ಕೆ ಹಿಂದಿರುಗಲಿದೆ.Nuthana Pyakej May 12 Rinda Jarige Baraliddu Airavatha Multi Aksal Aisharami Basnalli Bengalurininda Tirupati Tirumalakke Prayana Vyavasthe Madalagide Hotelnalli Fresh Ap Upahara Uta Tirumaladalli Sheeghra Darshana Tirupati Thirumala Sarige Vyavasthe Hagu Pravesha Shulka Ticket Daravannu Pyakej Olagondiralide Vayaskarige Varada Dina 2 Savira Hagu Shukravara Shanivaradandu 2,500 Ru Rinda 12 Varshadolagina Makkalige Varada Dina 1,700 Ru Hagu Shukravara Maththu Shanivara 2 Savira Ru Gala Daravannu Nigadipadisalagide Bengalurininda Rathri 10 Gantege Bus Sanchara Arambhisi Marudina Rathri Kke Hindirugalide
Likes  0  Dislikes
WhatsApp_icon

Vokal is India's Largest Knowledge Sharing Platform. Send Your Questions to Experts.

Related Searches:Bengaluruninda Tirupathige Horaduva Bas‌‌‌yina Mahithi,


vokalandroid