ಬೆಂಗಳೂರು ಟರ್ಫ್ ಕ್ಲಬ್ ಅದರ ಬಗ್ಗೆ ? ...

ಬೆಂಗಳೂರು ನಗರದಲ್ಲಿ ರೇಸ್‌ ಕ್ಲಬ್‌ ಎಂಬ ಹೆಸರಿನಲ್ಲಿ ದಿ ಬೆಂಗಳೂರು ಟರ್ಫ್‌ ಕ್ಲಬ್‌ ನಿಯಮಿತ ಎಂಬ ಸಂಸ್ಥೆಯು 1920 ರಲ್ಲಿ ಆರಂಭಗೊಂಡಿತು. 1952 ರವರೆಗೆ ಈ ಕ್ಲಬ್‌ ರಾಯಲ್‌ ಕಲ್ಕತ್ತಾ ಟರ್ಫ್‌ ಕ್ಲಬ್‌ನ ಹತೋಟಿಯಲ್ಲಿತ್ತು. ಆನಂತರ ದಕ್ಷಿಣ ಭಾರತದ ಟರ್ಫ್‌ ಕ್ಲಬ್‌ನ ಹತೋಟಿಗೆ ಬಂತು. 1966 ರಲ್ಲಿ ಬೆಂಗಳೂರು ಟರ್ಫ್‌ ಕ್ಲಬ್‌ ಸ್ವತಂತ್ರ ಅಧಿಕಾರದ ಸಂಸ್ಥೆಯಾಯಿತು. ಈ ಕ್ಲಬ್‌ ಅನೇಕ ಆಧುನಿಕ ಸೌಲಭ್ಯ ಹೊಂದಿದೆ. ಬೇಸಿಗೆ ಹಾಗೂ ಚಳಿಗಾಲದಲ್ಲಿ ಎಂಬಂತೆ ಇಲ್ಲಿ ವರ್ಷಕ್ಕೆ ಎರಡು ಬಾರಿ ಕ್ಲಬ್‌ ಕುದುರೆ ಓಟ ಸ್ಪರ್ಧೆಗಳನ್ನು ಆಯೋಜಿಸಲಾಗುತ್ತದೆ. ಇಲ್ಲಿ ಬೆಂಗಳೂರು ಡರ್ಬಿ, ಫಿಲ್ಲೀಸ್‌, ಟ್ರಯಲ್‌ ಸ್ಟೇಕ್ಸ್‌, ಕೋಲ್ಡ್‌ ಟ್ರಯಲ್‌ ಸ್ಟೇಕ್ಸ್‌ ಇತ್ಯಾದಿಗಳಲ್ಲದೆ ಮಹಾರಾಜರ ಕಪ್‌, ಗವರ್ನರ್‌ ಕಪ್‌ ಮುಂತಾದ ಪ್ರತಿಷ್ಠಿತ ಪಂದ್ಯಗಳೂ ನಡೆಯುತ್ತವೆ.
Romanized Version
ಬೆಂಗಳೂರು ನಗರದಲ್ಲಿ ರೇಸ್‌ ಕ್ಲಬ್‌ ಎಂಬ ಹೆಸರಿನಲ್ಲಿ ದಿ ಬೆಂಗಳೂರು ಟರ್ಫ್‌ ಕ್ಲಬ್‌ ನಿಯಮಿತ ಎಂಬ ಸಂಸ್ಥೆಯು 1920 ರಲ್ಲಿ ಆರಂಭಗೊಂಡಿತು. 1952 ರವರೆಗೆ ಈ ಕ್ಲಬ್‌ ರಾಯಲ್‌ ಕಲ್ಕತ್ತಾ ಟರ್ಫ್‌ ಕ್ಲಬ್‌ನ ಹತೋಟಿಯಲ್ಲಿತ್ತು. ಆನಂತರ ದಕ್ಷಿಣ ಭಾರತದ ಟರ್ಫ್‌ ಕ್ಲಬ್‌ನ ಹತೋಟಿಗೆ ಬಂತು. 1966 ರಲ್ಲಿ ಬೆಂಗಳೂರು ಟರ್ಫ್‌ ಕ್ಲಬ್‌ ಸ್ವತಂತ್ರ ಅಧಿಕಾರದ ಸಂಸ್ಥೆಯಾಯಿತು. ಈ ಕ್ಲಬ್‌ ಅನೇಕ ಆಧುನಿಕ ಸೌಲಭ್ಯ ಹೊಂದಿದೆ. ಬೇಸಿಗೆ ಹಾಗೂ ಚಳಿಗಾಲದಲ್ಲಿ ಎಂಬಂತೆ ಇಲ್ಲಿ ವರ್ಷಕ್ಕೆ ಎರಡು ಬಾರಿ ಕ್ಲಬ್‌ ಕುದುರೆ ಓಟ ಸ್ಪರ್ಧೆಗಳನ್ನು ಆಯೋಜಿಸಲಾಗುತ್ತದೆ. ಇಲ್ಲಿ ಬೆಂಗಳೂರು ಡರ್ಬಿ, ಫಿಲ್ಲೀಸ್‌, ಟ್ರಯಲ್‌ ಸ್ಟೇಕ್ಸ್‌, ಕೋಲ್ಡ್‌ ಟ್ರಯಲ್‌ ಸ್ಟೇಕ್ಸ್‌ ಇತ್ಯಾದಿಗಳಲ್ಲದೆ ಮಹಾರಾಜರ ಕಪ್‌, ಗವರ್ನರ್‌ ಕಪ್‌ ಮುಂತಾದ ಪ್ರತಿಷ್ಠಿತ ಪಂದ್ಯಗಳೂ ನಡೆಯುತ್ತವೆ. Bengaluru Nagaradalli Res‌ Klab‌ Emba Hesarinalli The Bengaluru Tarf‌ Klab‌ Niyamitha Emba Sanstheyu 1920 Ralli Arambhagondithu 1952 Ravarege Ee Klab‌ Rayal‌ Calcutta Tarf‌ Klab‌na Hathotiyalliththu Ananthara Dakshina Bharathada Tarf‌ Klab‌na Hathotige Banthu 1966 Ralli Bengaluru Tarf‌ Klab‌ Svathanthra Adhikarada Sanstheyayithu Ee Klab‌ Aneka Adhunika Saulabhya Hondide Besige Hagu Chaligaladalli Embanthe Illi Varshakke Eradu BAURI Klab‌ Kudure Ota Spardhegalannu Ayojisalaguththade Illi Bengaluru Darbi Fillees‌ Trayal‌ Steks‌ Kold‌ Trayal‌ Steks‌ Ithyadigalallade Maharajara Kap‌ Gavarnar‌ Kap‌ Munthada Prathishthitha Pandyagalu Nadeyuththave
Likes  0  Dislikes
WhatsApp_icon
500000+ दिलचस्प सवाल जवाब सुनिये 😊

Similar Questions

ಬೆಂಗಳೂರು ದೊಡ್ಡಬಳ್ಳಾಪುರ ಬಗ್ಗೆ ವಿವರಿಸಿ? ಬೆಂಗಳೂರು ದೊಡ್ಡಬಳ್ಳಾಪುರ ಬಗ್ಗೆ ವಿವರಿಸಿ? ಬೆಂಗಳೂರು ದೊಡ್ಡಬಳ್ಳಾಪುರ ಬಗ್ಗೆ ವಿವರಿಸಿ? ಬೆಂಗಳೂರು ದೊಡ್ಡಬಳ್ಳಾಪುರ ಬಗ್ಗೆ ವಿವರಿಸಿ? ...

ಲಾಲ್ಬಾಗ್ ಅಥವಾ ಲಾಲ್ಬಾಗ್ ಬೊಟಾನಿಕಲ್ ಗಾರ್ಡನ್ಸ್, ಅಂದರೆ ಇಂಗ್ಲಿಷ್ನಲ್ಲಿರುವ ರೆಡ್ ಗಾರ್ಡನ್, ದಕ್ಷಿಣ ಬೆಂಗಳೂರಿನ ಭಾರತದ ಪ್ರಸಿದ್ಧ ಸಸ್ಯವಿಜ್ಞಾನದ ತೋಟವಾಗಿದೆ. ಇದು 1889 ರಿಂದ ಪ್ರಸಿದ್ಧ ಗಾಜಿನ ಮನೆಗಳನ್ನು ಹೊಂದಿದೆ, ಇದು ಎರಡು ವಾರ್ಷजवाब पढ़िये
ques_icon

More Answers


ಕೆಂಪೇ ಗೌಡ ಬೆಂಗಳೂರನ್ನು ಸ್ಥಾಪಿಸಿದ 150 ಕ್ಕಿಂತಲೂ ಹೆಚ್ಚು ವರ್ಷಗಳ ನಂತರ ಐಟಿ ಪ್ರಾರಂಭವಾಗುತ್ತದೆ. 1537 ರಲ್ಲಿ, ಇಂಡಿಯನ್ ರೇಸಿಂಗ್ ವಿಕಸನಗೊಳ್ಳಲು ಪ್ರಾರಂಭಿಸಿತು, ಆದರೆ ಎರಡು ಸಮಸ್ಯೆಗಳನ್ನು ಎದುರಿಸುವುದಕ್ಕೆ ಮುಂಚಿತವಾಗಿಯೇ ಅಲ್ಲದೆ ಅದು ಸ್ವತಃ ಸ್ಥಾಪಿಸುವುದನ್ನು ತಡೆಯಿತು. 1740 ಮತ್ತು 1790 ರ ನಡುವೆ ಮೈಸೂರುಗಳು, ಇಂಗ್ಲಿಷ್, ಫ್ರೆಂಚ್, ಮರಾಠರು ಮತ್ತು ನವಾಬರ ನಡುವೆ ಹೋರಾಡಿದ ಯುದ್ಧಗಳು ಒಂದು ಸಮಸ್ಯೆಯನ್ನು ಎದುರಿಸಬೇಕಾಯಿತು, ಈ ಸಂದರ್ಭಗಳಲ್ಲಿ ರೇಸಿಂಗ್ ನಂತಹ ಚಟುವಟಿಕೆಗಳಿಗೆ ಅನುಕೂಲಕರವಾಗಿರಲಿಲ್ಲ.
Romanized Version
ಕೆಂಪೇ ಗೌಡ ಬೆಂಗಳೂರನ್ನು ಸ್ಥಾಪಿಸಿದ 150 ಕ್ಕಿಂತಲೂ ಹೆಚ್ಚು ವರ್ಷಗಳ ನಂತರ ಐಟಿ ಪ್ರಾರಂಭವಾಗುತ್ತದೆ. 1537 ರಲ್ಲಿ, ಇಂಡಿಯನ್ ರೇಸಿಂಗ್ ವಿಕಸನಗೊಳ್ಳಲು ಪ್ರಾರಂಭಿಸಿತು, ಆದರೆ ಎರಡು ಸಮಸ್ಯೆಗಳನ್ನು ಎದುರಿಸುವುದಕ್ಕೆ ಮುಂಚಿತವಾಗಿಯೇ ಅಲ್ಲದೆ ಅದು ಸ್ವತಃ ಸ್ಥಾಪಿಸುವುದನ್ನು ತಡೆಯಿತು. 1740 ಮತ್ತು 1790 ರ ನಡುವೆ ಮೈಸೂರುಗಳು, ಇಂಗ್ಲಿಷ್, ಫ್ರೆಂಚ್, ಮರಾಠರು ಮತ್ತು ನವಾಬರ ನಡುವೆ ಹೋರಾಡಿದ ಯುದ್ಧಗಳು ಒಂದು ಸಮಸ್ಯೆಯನ್ನು ಎದುರಿಸಬೇಕಾಯಿತು, ಈ ಸಂದರ್ಭಗಳಲ್ಲಿ ರೇಸಿಂಗ್ ನಂತಹ ಚಟುವಟಿಕೆಗಳಿಗೆ ಅನುಕೂಲಕರವಾಗಿರಲಿಲ್ಲ.Kempe Gouda Bengalurannu Sthapisida 150 Kkinthalu Hechchu Varshagala Nanthara IT Prarambhavaguththade 1537 Ralli Indian Racing Vikasanagollalu Prarambhisithu Adare Eradu Samasyegalannu Edurisuvudakke Munchithavagiye Allade Adu Svathah Sthapisuvudannu Tadeyithu 1740 Maththu 1790 R Naduve Maisurugalu English French Maratharu Maththu Navabara Naduve Horadida Yuddhagalu Ondu Samasyeyannu Edurisabekayithu Ee Sandarbhagalalli Racing Nanthaha Chatuvatikegalige Anukulakaravagiralilla
Likes  0  Dislikes
WhatsApp_icon

Vokal is India's Largest Knowledge Sharing Platform. Send Your Questions to Experts.

Related Searches:Bengaluru Trough Club Other Bagge ?,


vokalandroid