ಬೆಂಗಳೂರು ಪ್ರೆಸ್ ಕ್ಲಬ್ ಚುನಾವಣೆಯ ಅಧ್ಯಕ್ಷರು ಯಾರು? ...

2017 ರಲ್ಲಿ ಕರ್ನಾಟಕದಲ್ಲಿ ಸ್ಥಾಪನೆಯಾದ ಕರ್ನಾಟಕ ಪ್ರೆಸ್ ಕ್ಲಬ್ ಸಮಸ್ಯೆ ಎಂಬುದು ಸಮಸ್ಯೆಯ ಪ್ರತಿ ಸಂಚಿಕೆ ಕರ್ನಾಟಕ ಪ್ರೆಸ್ ಕ್ಲಬ್ ಸಂಪಾದಕರು ವರದಿಗಾರರು ಛಾಯಾಗ್ರಾಹಕರು ಮುದ್ರಕಗಳು ಪ್ರಕಾಶಕರು ವಿನ್ಯಾಸಕರು ಹ್ಯಾಂಕರ್ಗಳು ಮತ್ತು ಎಲ್ಲಾ ಮಾಧ್ಯಮ ಸಂಬಂಧಿತ ವ್ಯಕ್ತಿಗಳಲ್ಲಿ ಅತ್ಯುತ್ತಮ ಕಿತ್ತಳೆಯಾಗಿದೆ. ಕರ್ನಾಟಕ ಪ್ರೆಸ್ ಕ್ಲಬ್ ಕೂಡ ಸರ್ಕಾರಗಳಿಂದ ಸೌಲಭ್ಯಗಳನ್ನು ಒದಗಿಸುವಂತೆ ಮಾಡುತ್ತದೆ.
Romanized Version
2017 ರಲ್ಲಿ ಕರ್ನಾಟಕದಲ್ಲಿ ಸ್ಥಾಪನೆಯಾದ ಕರ್ನಾಟಕ ಪ್ರೆಸ್ ಕ್ಲಬ್ ಸಮಸ್ಯೆ ಎಂಬುದು ಸಮಸ್ಯೆಯ ಪ್ರತಿ ಸಂಚಿಕೆ ಕರ್ನಾಟಕ ಪ್ರೆಸ್ ಕ್ಲಬ್ ಸಂಪಾದಕರು ವರದಿಗಾರರು ಛಾಯಾಗ್ರಾಹಕರು ಮುದ್ರಕಗಳು ಪ್ರಕಾಶಕರು ವಿನ್ಯಾಸಕರು ಹ್ಯಾಂಕರ್ಗಳು ಮತ್ತು ಎಲ್ಲಾ ಮಾಧ್ಯಮ ಸಂಬಂಧಿತ ವ್ಯಕ್ತಿಗಳಲ್ಲಿ ಅತ್ಯುತ್ತಮ ಕಿತ್ತಳೆಯಾಗಿದೆ. ಕರ್ನಾಟಕ ಪ್ರೆಸ್ ಕ್ಲಬ್ ಕೂಡ ಸರ್ಕಾರಗಳಿಂದ ಸೌಲಭ್ಯಗಳನ್ನು ಒದಗಿಸುವಂತೆ ಮಾಡುತ್ತದೆ. 2017 Ralli Karnatakadalli Sthapaneyada Karnataka Press Club Samasye Embudu Samasyeya Prathi Sanchike Karnataka Press Club Sampadakaru Varadigararu Chhayagrahakaru Mudrakagalu Prakashakaru Vinyasakaru Hyankargalu Maththu Ella Madhyama Sambandhitha Vyakthigalalli Athyuththama Kiththaleyagide Karnataka Press Club Kuda Sarkaragalinda Saulabhyagalannu Odagisuvanthe Maduththade
Likes  0  Dislikes
WhatsApp_icon
500000+ दिलचस्प सवाल जवाब सुनिये 😊

Similar Questions

More Answers


ಬೆಂಗಳೂರು ಪ್ರೆಸ್ ಕ್ಲಬ್ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಸದಾಶಿವ ಶಣೈ, ಉಪಾಧ್ಯಕ್ಷರಾಗಿ ದೊಡ್ಡ ಬೊಮ್ಮಯ್ಯ, ಪ್ರಧಾನ ಕಾರ್ಯದರ್ಶಿಯಾಗಿ ಹಿರಿಯ ವರದಿಗಾರ ಜನಾರ್ಧನಚಾರಿ ಆಯ್ಕೆಯಾಗಿದ್ದಾರೆ. ಇಂದು ನಡೆದ ಚುನಾವಣೆಯಲ್ಲಿ ಭಾರೀ ಕುತೂಹಲ ಕೆರಳಿಸಿತ್ತು. ಬೆಳಗ್ಗೆ 9 ರಿಂದ 2ಗಂಟೆವರೆಗೆ ಮತದಾನ ನಡೆದು ಶೇ.90 ರಷ್ಟು ಪತ್ರಕರ್ತರು ಮತ ಚಲಾಯಿಸಿದ್ದರು. ಮಧ್ಯಾಹ್ನ 3.30ರ ನಂತರ ನಡೆದ ಮತ ಎಣಿಕೆಯಲ್ಲಿ ಕೆಳಕಂಡವರು ನೂತನ ಪದಾಧಿಕಾರಿಗಳಾಗಿ ಆಯ್ಕೆಯಾಗಿದ್ದಾರೆ. ಅಧ್ಯಕ್ಷರು: ಸದಾಶಿವ ಶಣೈ ಉಪಾಧ್ಯಕ್ಷರು: ದೊಡ್ಡ ಬೊಮ್ಮಯ್ಯ ಪ್ರಧಾನ ಕಾರ್ಯದರ್ಶಿ: ಕಿರಣ್ ಕಾರ್ಯದರ್ಶಿ: ಜನಾರ್ಧನಚಾರಿ ಖಜಾಂಚಿ: ಅಭಿಮನ್ಯು ರಮೇಶ್ ಜಂಟಿ ಕಾರ್ಯದರ್ಶಿ: ದೇವಿ ಶೆಟ್ಟಿ
Romanized Version
ಬೆಂಗಳೂರು ಪ್ರೆಸ್ ಕ್ಲಬ್ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಸದಾಶಿವ ಶಣೈ, ಉಪಾಧ್ಯಕ್ಷರಾಗಿ ದೊಡ್ಡ ಬೊಮ್ಮಯ್ಯ, ಪ್ರಧಾನ ಕಾರ್ಯದರ್ಶಿಯಾಗಿ ಹಿರಿಯ ವರದಿಗಾರ ಜನಾರ್ಧನಚಾರಿ ಆಯ್ಕೆಯಾಗಿದ್ದಾರೆ. ಇಂದು ನಡೆದ ಚುನಾವಣೆಯಲ್ಲಿ ಭಾರೀ ಕುತೂಹಲ ಕೆರಳಿಸಿತ್ತು. ಬೆಳಗ್ಗೆ 9 ರಿಂದ 2ಗಂಟೆವರೆಗೆ ಮತದಾನ ನಡೆದು ಶೇ.90 ರಷ್ಟು ಪತ್ರಕರ್ತರು ಮತ ಚಲಾಯಿಸಿದ್ದರು. ಮಧ್ಯಾಹ್ನ 3.30ರ ನಂತರ ನಡೆದ ಮತ ಎಣಿಕೆಯಲ್ಲಿ ಕೆಳಕಂಡವರು ನೂತನ ಪದಾಧಿಕಾರಿಗಳಾಗಿ ಆಯ್ಕೆಯಾಗಿದ್ದಾರೆ. ಅಧ್ಯಕ್ಷರು: ಸದಾಶಿವ ಶಣೈ ಉಪಾಧ್ಯಕ್ಷರು: ದೊಡ್ಡ ಬೊಮ್ಮಯ್ಯ ಪ್ರಧಾನ ಕಾರ್ಯದರ್ಶಿ: ಕಿರಣ್ ಕಾರ್ಯದರ್ಶಿ: ಜನಾರ್ಧನಚಾರಿ ಖಜಾಂಚಿ: ಅಭಿಮನ್ಯು ರಮೇಶ್ ಜಂಟಿ ಕಾರ್ಯದರ್ಶಿ: ದೇವಿ ಶೆಟ್ಟಿ Bengaluru Press Club Chunavaneyalli Adhyaksharagi Sadashiva Shanai Upadhyaksharagi Dodda Bommayya Pradhana Karyadarshiyagi Hiriya Varadigara Janardhanachari Aykeyagiddare Indu Nadeda Chunavaneyalli Bharee Kuthuhala Keralisiththu Belagge 9 Rinda Gantevarege Mathadana Nadedu She Rashtu Pathrakartharu Mata Chalayisiddaru Madhyahna R Nanthara Nadeda Mata Enikeyalli Kelakandavaru Nuthana Padadhikarigalagi Aykeyagiddare Adhyaksharu Sadashiva Shanai Upadhyaksharu Dodda Bommayya Pradhana Karyadarshi Kiran Karyadarshi Janardhanachari Khajanchi Abhimanyu Ramesh Janti Karyadarshi Devi Shetti
Likes  0  Dislikes
WhatsApp_icon

Vokal is India's Largest Knowledge Sharing Platform. Send Your Questions to Experts.

Related Searches:Bengaluru Press Club Chunavaneya Adhyaksharu Yaru,


vokalandroid