ಅತಿದೊಡ್ಡ ಅರ್ಥ ವ್ಯವಸ್ಥೆಯಾ ಬಗ್ಗೆ ವಿವರಣೆ ? ...

ಆರ್ಥಿಕತೆ ಮತ್ತು ಆರ್ಥಿಕತೆಯ ಮೇಲೆ ಪರಿಣಾಮ ಬೀರುವ ಅಂಶಗಳ ಅಧ್ಯಯನವನ್ನು ಅರ್ಥಶಾಸ್ತ್ರ ಎಂದು ಕರೆಯಲಾಗುತ್ತದೆ ಮತ್ತೊಂದೆಡೆ ಸ್ಥೂಲ ಅರ್ಥಶಾಸ್ತ್ರವು ಇಡೀ ಆರ್ಥಿಕತೆಯನ್ನು ಅಧ್ಯಯನ ಮಾಡುತ್ತದೆ ನಿರುದ್ಯೋಗ ಮತ್ತು ಒಟ್ಟು ದೇಶೀಯ ಉತ್ಪನ್ನ ಜಿಡಿಪಿ ಸೇರಿದಂತೆ ದೊಡ್ಡ ಪ್ರಮಾಣದ ನಿರ್ಧಾರಗಳು ಮತ್ತು ಸಮಸ್ಯೆಗಳ ಮೇಲೆ ಕೇಂದ್ರೀಕರಿಸುತ್ತದೆ. ಸ್ಥೂಲ ಅರ್ಥಶಾಸ್ತ್ರವನ್ನು ರಾಷ್ಟ್ರೀಯ ಪ್ರಮಾಣದಲ್ಲಿ ಜಾಗತಿಕ ಮಟ್ಟಕ್ಕೆ ಬಳಸಬಹುದು. ಏಪ್ರಿಲ್ 1 2018 .
Romanized Version
ಆರ್ಥಿಕತೆ ಮತ್ತು ಆರ್ಥಿಕತೆಯ ಮೇಲೆ ಪರಿಣಾಮ ಬೀರುವ ಅಂಶಗಳ ಅಧ್ಯಯನವನ್ನು ಅರ್ಥಶಾಸ್ತ್ರ ಎಂದು ಕರೆಯಲಾಗುತ್ತದೆ ಮತ್ತೊಂದೆಡೆ ಸ್ಥೂಲ ಅರ್ಥಶಾಸ್ತ್ರವು ಇಡೀ ಆರ್ಥಿಕತೆಯನ್ನು ಅಧ್ಯಯನ ಮಾಡುತ್ತದೆ ನಿರುದ್ಯೋಗ ಮತ್ತು ಒಟ್ಟು ದೇಶೀಯ ಉತ್ಪನ್ನ ಜಿಡಿಪಿ ಸೇರಿದಂತೆ ದೊಡ್ಡ ಪ್ರಮಾಣದ ನಿರ್ಧಾರಗಳು ಮತ್ತು ಸಮಸ್ಯೆಗಳ ಮೇಲೆ ಕೇಂದ್ರೀಕರಿಸುತ್ತದೆ. ಸ್ಥೂಲ ಅರ್ಥಶಾಸ್ತ್ರವನ್ನು ರಾಷ್ಟ್ರೀಯ ಪ್ರಮಾಣದಲ್ಲಿ ಜಾಗತಿಕ ಮಟ್ಟಕ್ಕೆ ಬಳಸಬಹುದು. ಏಪ್ರಿಲ್ 1 2018 . Arthikathe Maththu Arthikatheya Mele Parinama Beeruva Anshagala Adhyayanavannu Arthashasthra Endu Kareyalaguththade Maththondede Sthula Arthashasthravu Idee Arthikatheyannu Adhyayana Maduththade Nirudyoga Maththu Ottu Desheeya Uthpanna GDP Seridanthe Dodda Pramanada Nirdharagalu Maththu Samasyegala Mele Kendreekarisuththade Sthula Arthashasthravannu Rashtreeya Pramanadalli Jagathika Mattakke Balasabahudu Epril 1 2018 .
Likes  0  Dislikes
WhatsApp_icon
500000+ दिलचस्प सवाल जवाब सुनिये 😊

Similar Questions

More Answers


ಭಾರತವು ಈಗ ವಿಶ್ವದಲ್ಲಿಯೇ 6ನೇ ಅತಿದೊಡ್ಡ ಆರ್ಥಿಕತೆಯಾಗಿ ಹೊರಹೊಮ್ಮಿದೆ. ₹ 176.59 ಲಕ್ಷ ಕೋಟಿಗಳಷ್ಟು ಒಟ್ಟು ಆಂತರಿಕ ಉತ್ಪನ್ನ (ಜಿಡಿಪಿ) ಹೊಂದಿರುವ ಭಾರತ, 2017ರಲ್ಲಿ ಫ್ರಾನ್ಸ್ ಅನ್ನು 7ನೇ ಸ್ಥಾನಕ್ಕೆ ಹಿಂದಿಕ್ಕಿದೆ ಎಂದು ವಿಶ್ವಬ್ಯಾಂಕ್ ಸಿದ್ಧಪಡಿಸಿರುವ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಫ್ರಾನ್ಸ್ನ 'ಜಿಡಿಪಿ'ಯು ₹ 175.57 ಲಕ್ಷ ಕೋಟಿಗಳಷ್ಟಿದೆ. ಇತ್ತೀಚಿನ ವರ್ಷಗಳಲ್ಲಿ ಉದ್ದಿಮೆ ವಹಿವಾಟುಗಳನ್ನು ಸುಲಭವಾಗಿ ಆರಂಭಿಸಲು ನೆರವಾಗುವ ಹಲವಾರು ಸುಧಾರಣಾ ಕಾರ್ಯಕ್ರಮಗಳನ್ನು ಭಾರತದಲ್ಲಿ ಜಾರಿಗೆ ತರಲಾಗಿದೆ. ಅವುಗಳ ಪೈಕಿ ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ವ್ಯವಸ್ಥೆ ಮತ್ತು ದಿವಾಳಿ ಸಂಹಿತೆ (ಐಬಿಸಿ) ಮುಖ್ಯವಾಗಿವೆ. ಈ ವರ್ಷದ ಮಾರ್ಚ್ ಅಂತ್ಯಕ್ಕೆ ಕೊನೆಗೊಂಡ ತ್ರೈಮಾಸಿಕದಲ್ಲಿ, ಆರ್ಥಿಕ ವೃದ್ಧಿ ದರವು ಶೇ 7.7ರಷ್ಟು ದಾಖಲಾಗಿದೆ. ಇದು ಏಳು ತ್ರೈಮಾಸಿಕಗಳಲ್ಲಿಯೇ ಗರಿಷ್ಠ ಮಟ್ಟದ್ದಾಗಿದೆ. ವಿವಿಧ ಯೋಜನೆಗಳಲ್ಲಿ ಸರ್ಕಾರದ ವೆಚ್ಚ ಹೆಚ್ಚಿರುವುದು ಮತ್ತು ಬಂಡವಾಳ ಹೂಡಿಕೆ ಪ್ರಮಾಣ ಏರಿಕೆಯಾಗಿರುವುದರಿಂದ ವೃದ್ಧಿ ದರ ಗರಿಷ್ಠ ಮಟ್ಟದಲ್ಲಿ ಇದೆ.
Romanized Version
ಭಾರತವು ಈಗ ವಿಶ್ವದಲ್ಲಿಯೇ 6ನೇ ಅತಿದೊಡ್ಡ ಆರ್ಥಿಕತೆಯಾಗಿ ಹೊರಹೊಮ್ಮಿದೆ. ₹ 176.59 ಲಕ್ಷ ಕೋಟಿಗಳಷ್ಟು ಒಟ್ಟು ಆಂತರಿಕ ಉತ್ಪನ್ನ (ಜಿಡಿಪಿ) ಹೊಂದಿರುವ ಭಾರತ, 2017ರಲ್ಲಿ ಫ್ರಾನ್ಸ್ ಅನ್ನು 7ನೇ ಸ್ಥಾನಕ್ಕೆ ಹಿಂದಿಕ್ಕಿದೆ ಎಂದು ವಿಶ್ವಬ್ಯಾಂಕ್ ಸಿದ್ಧಪಡಿಸಿರುವ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಫ್ರಾನ್ಸ್ನ 'ಜಿಡಿಪಿ'ಯು ₹ 175.57 ಲಕ್ಷ ಕೋಟಿಗಳಷ್ಟಿದೆ. ಇತ್ತೀಚಿನ ವರ್ಷಗಳಲ್ಲಿ ಉದ್ದಿಮೆ ವಹಿವಾಟುಗಳನ್ನು ಸುಲಭವಾಗಿ ಆರಂಭಿಸಲು ನೆರವಾಗುವ ಹಲವಾರು ಸುಧಾರಣಾ ಕಾರ್ಯಕ್ರಮಗಳನ್ನು ಭಾರತದಲ್ಲಿ ಜಾರಿಗೆ ತರಲಾಗಿದೆ. ಅವುಗಳ ಪೈಕಿ ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ವ್ಯವಸ್ಥೆ ಮತ್ತು ದಿವಾಳಿ ಸಂಹಿತೆ (ಐಬಿಸಿ) ಮುಖ್ಯವಾಗಿವೆ. ಈ ವರ್ಷದ ಮಾರ್ಚ್ ಅಂತ್ಯಕ್ಕೆ ಕೊನೆಗೊಂಡ ತ್ರೈಮಾಸಿಕದಲ್ಲಿ, ಆರ್ಥಿಕ ವೃದ್ಧಿ ದರವು ಶೇ 7.7ರಷ್ಟು ದಾಖಲಾಗಿದೆ. ಇದು ಏಳು ತ್ರೈಮಾಸಿಕಗಳಲ್ಲಿಯೇ ಗರಿಷ್ಠ ಮಟ್ಟದ್ದಾಗಿದೆ. ವಿವಿಧ ಯೋಜನೆಗಳಲ್ಲಿ ಸರ್ಕಾರದ ವೆಚ್ಚ ಹೆಚ್ಚಿರುವುದು ಮತ್ತು ಬಂಡವಾಳ ಹೂಡಿಕೆ ಪ್ರಮಾಣ ಏರಿಕೆಯಾಗಿರುವುದರಿಂದ ವೃದ್ಧಿ ದರ ಗರಿಷ್ಠ ಮಟ್ಟದಲ್ಲಿ ಇದೆ. Bharathavu Iga Vishvadalliye Ne Athidodda Arthikatheyagi Horahommide ₹ 176.59 Laksha Kotigalashtu Ottu Antharika Uthpanna GDP Hondiruva Bharatha Ralli Frans Annu Ne Sthanakke Hindikkide Endu Vishvabyank Siddhapadisiruva Varadiyalli Ullekhisalagide Fransna GDP Eu ₹ 175.57 Laksha Kotigalashtide Iththeechina Varshagalalli Uddime Vahivatugalannu Sulabhavagi Arambhisalu Neravaguva Halavaru Sudharana Karyakramagalannu Bharathadalli Jarige Taralagide Avugala Paiki Saraku Maththu Seva Terige GST Vyavasthe Maththu Divali Sanhithe IBC Mukhyavagive Ee Varshada March Anthyakke Konegonda Traimasikadalli Arthika Vriddhi Daravu She Rashtu Dakhalagide Idu Elu Traimasikagalalliye Garishtha Mattaddagide Vividha Yojanegalalli Sarkarada Vechcha Hechchiruvudu Maththu Bandavala Hudike Pramana Erikeyagiruvudarinda Vriddhi Dara Garishtha Mattadalli Ide
Likes  0  Dislikes
WhatsApp_icon

Vokal is India's Largest Knowledge Sharing Platform. Send Your Questions to Experts.

Related Searches:Athidodda Earth Vyavastheya Bagge Vivarane ?,


vokalandroid