ಅಗ್ರಹಾರಗಳು ಇದರ ಅರ್ಥವೆನು ? ಇದರ ಬಗ್ಗೆ ವಿವರಸೆ ? ...

ಅಗ್ರಹಾರ ಬ್ರಾಹ್ಮಣರಿಗೆ ದಾನವಾಗಿ ಕೊಡಲಾದ ಹಳ್ಳಿ ಅಥವಾ ಹಳ್ಳಿಯ ಭಾಗ. ಅದರ ಸಕಲಸ್ವಾಮ್ಯವೂ ಅಲ್ಲಿ ವಾಸಿಸುವ ಬ್ರಾಹ್ಮಣರಿಗೇ ಸೇರಿದುದು. ಅಗ್ರಹಾರಗಳಲ್ಲಿ ಬ್ರಾಹ್ಮಣರ ಜೊತೆಗೆ ಇತರ ಜಾತಿಯವರೂ ಇರುತ್ತಿದ್ದರೆಂದು ಕೆಲವು ವಿದ್ವಾಂಸರ ಅಭಿಪ್ರಾಯ. ಅಗ್ರಹಾರಗಳಲ್ಲಿ ವಾಸ ಮಾಡುವ ಜನಗಳಿಗೆ ಮಹಾಜನಗಳೆಂದು ಹೆಸರು. ಇವರೆಲ್ಲರೂ ಅಗ್ರಹಾರದ ಆಡಳಿತದ ವಿಷಯವನ್ನು ನೋಡಿಕೊಳ್ಳುತ್ತಿದ್ದರು. ಅಗ್ರಹಾರಗಳು ಸಾಮಾನ್ಯವಾಗಿ ಆಂಧ್ರ ಮತ್ತು ಕರ್ಣಾಟಕಗಳಲ್ಲಿ ವಿಶೇಷವಾಗಿದ್ದುವೆಂದು ಶಾಸನಗಳಿಂದ ತಿಳಿದುಬರುತ್ತದೆ. ಕರ್ನಾಟಕದಲ್ಲಿ ಅಗ್ರಹಾರಗಳು 5ನೆಯ ಶತಮಾನದಿಂದಲೇ ಕಂಡುಬಂದು ಹತ್ತೊಂಬತ್ತನೆಯ ಶತಮಾನದವರೆಗೂ ಕರ್ನಾಟಕ ಸಂಸ್ಕøತಿಯ ಬೆಳವಣಿಗೆಯಲ್ಲಿ ಸಹಾಯಕವಾಗಿದ್ದುವು. ಮುಖ್ಯವಾಗಿ ಇವು ವಿದ್ಯಾಭ್ಯಾಸದ ಬೆಳವಣಿಗೆಗೆ ಮಹತ್ತರವಾದ ಸಹಾಯ ಮಾಡಿವೆ. ಅಗ್ರಹಾರದ ಮಹಾಜನಗಳು ಯಮ, ನಿಯಮ, ಸ್ವಾಧ್ಯಾಯ, ಧ್ಯಾನ, ಧಾರಣ, ಮೌನ, ಅನುಷ್ಠಾನ, ಜಪ, ಸಮಾಧಿ ಮುಂತಾದುವುಗಳಲ್ಲಿ ನಿಷ್ಣಾತರಾಗಿ, ವಿದ್ಯಾರ್ಥಿಗಳಿಗೆ ಪಾಠಗಳನ್ನು ಬೋಧಿಸುತ್ತಿದ್ದರು. ತಿಳಿವಳ್ಳಿ ಅಗ್ರಹಾರದ ಮಹಾಜನಗಳು ನಾಲ್ಕು ವೇದಗಳು, ವೈಶೇಷಿಕೆ, ನ್ಯಾಯ, ಸಾಂಖ್ಯ, ಲೋಕಾಯತ, ಮೀಮಾಂಸ, ಬೌದ್ಧ, ಮತ್ತು ಜೈನಶಾಸ್ತ್ರಗಳನ್ನು ಬಲ್ಲವರಾಗಿಯೂ ತರ್ಕ, ವ್ಯಾಕರಣ, ಇತಿಹಾಸ, ಮಹಾಭಾರತ,ಕಾಮಶಾಸ್ತ್ರ, ನಾಟಕ, ಗಣಿತ, ಮುಂತಾದ ವಿಷಯಗಳಲ್ಲಿ ಪರಿಣತರಾಗಿಯೂ ಇದ್ದರೆಂದು ತಿಳಿಯುತ್ತದೆ. ಅಗ್ರಹಾರಗಳ ಮಹಾಜನಗಳು ಧಾರ್ಮಿಕ ಮತ್ತು ಜನೋಪಯೋಗಿ ಕಾರ್ಯಗಳಲ್ಲಿಯೂ ಸಾಕಷ್ಟು ಆಸಕ್ತಿಯನ್ನು ವಹಿಸುತ್ತಿದ್ದರು. ದೇವಾಲಯಗಳ ಆಡಳಿತ, ಕೆರೆಕಟ್ಟೆಗಳ ನಿರ್ಮಾಣ, ವಿಶೇಷ ಸಂದರ್ಭಗಳಲ್ಲಿ ನ್ಯಾಯನಿರ್ಣಯ ಮುಂತಾದ ಕೆಲಸಗಳನ್ನು ನೋಡಿಕೊಳ್ಳುತ್ತಿದ್ದರು. ಒಟ್ಟಿನಲ್ಲಿ ಅಗ್ರಹಾರಗಳು ಪ್ರಾಚೀನ ಕರ್ನಾಟಕದಲ್ಲಿ ಬಹು ಉಪಯುಕ್ತವಾದ ಮತ್ತು ಮಹತ್ತರವಾದ ಪಾತ್ರವನ್ನು ವಹಿಸಿದ್ದವೆಂದು ಹೇಳಬಹುದು.
Romanized Version
ಅಗ್ರಹಾರ ಬ್ರಾಹ್ಮಣರಿಗೆ ದಾನವಾಗಿ ಕೊಡಲಾದ ಹಳ್ಳಿ ಅಥವಾ ಹಳ್ಳಿಯ ಭಾಗ. ಅದರ ಸಕಲಸ್ವಾಮ್ಯವೂ ಅಲ್ಲಿ ವಾಸಿಸುವ ಬ್ರಾಹ್ಮಣರಿಗೇ ಸೇರಿದುದು. ಅಗ್ರಹಾರಗಳಲ್ಲಿ ಬ್ರಾಹ್ಮಣರ ಜೊತೆಗೆ ಇತರ ಜಾತಿಯವರೂ ಇರುತ್ತಿದ್ದರೆಂದು ಕೆಲವು ವಿದ್ವಾಂಸರ ಅಭಿಪ್ರಾಯ. ಅಗ್ರಹಾರಗಳಲ್ಲಿ ವಾಸ ಮಾಡುವ ಜನಗಳಿಗೆ ಮಹಾಜನಗಳೆಂದು ಹೆಸರು. ಇವರೆಲ್ಲರೂ ಅಗ್ರಹಾರದ ಆಡಳಿತದ ವಿಷಯವನ್ನು ನೋಡಿಕೊಳ್ಳುತ್ತಿದ್ದರು. ಅಗ್ರಹಾರಗಳು ಸಾಮಾನ್ಯವಾಗಿ ಆಂಧ್ರ ಮತ್ತು ಕರ್ಣಾಟಕಗಳಲ್ಲಿ ವಿಶೇಷವಾಗಿದ್ದುವೆಂದು ಶಾಸನಗಳಿಂದ ತಿಳಿದುಬರುತ್ತದೆ. ಕರ್ನಾಟಕದಲ್ಲಿ ಅಗ್ರಹಾರಗಳು 5ನೆಯ ಶತಮಾನದಿಂದಲೇ ಕಂಡುಬಂದು ಹತ್ತೊಂಬತ್ತನೆಯ ಶತಮಾನದವರೆಗೂ ಕರ್ನಾಟಕ ಸಂಸ್ಕøತಿಯ ಬೆಳವಣಿಗೆಯಲ್ಲಿ ಸಹಾಯಕವಾಗಿದ್ದುವು. ಮುಖ್ಯವಾಗಿ ಇವು ವಿದ್ಯಾಭ್ಯಾಸದ ಬೆಳವಣಿಗೆಗೆ ಮಹತ್ತರವಾದ ಸಹಾಯ ಮಾಡಿವೆ. ಅಗ್ರಹಾರದ ಮಹಾಜನಗಳು ಯಮ, ನಿಯಮ, ಸ್ವಾಧ್ಯಾಯ, ಧ್ಯಾನ, ಧಾರಣ, ಮೌನ, ಅನುಷ್ಠಾನ, ಜಪ, ಸಮಾಧಿ ಮುಂತಾದುವುಗಳಲ್ಲಿ ನಿಷ್ಣಾತರಾಗಿ, ವಿದ್ಯಾರ್ಥಿಗಳಿಗೆ ಪಾಠಗಳನ್ನು ಬೋಧಿಸುತ್ತಿದ್ದರು. ತಿಳಿವಳ್ಳಿ ಅಗ್ರಹಾರದ ಮಹಾಜನಗಳು ನಾಲ್ಕು ವೇದಗಳು, ವೈಶೇಷಿಕೆ, ನ್ಯಾಯ, ಸಾಂಖ್ಯ, ಲೋಕಾಯತ, ಮೀಮಾಂಸ, ಬೌದ್ಧ, ಮತ್ತು ಜೈನಶಾಸ್ತ್ರಗಳನ್ನು ಬಲ್ಲವರಾಗಿಯೂ ತರ್ಕ, ವ್ಯಾಕರಣ, ಇತಿಹಾಸ, ಮಹಾಭಾರತ,ಕಾಮಶಾಸ್ತ್ರ, ನಾಟಕ, ಗಣಿತ, ಮುಂತಾದ ವಿಷಯಗಳಲ್ಲಿ ಪರಿಣತರಾಗಿಯೂ ಇದ್ದರೆಂದು ತಿಳಿಯುತ್ತದೆ. ಅಗ್ರಹಾರಗಳ ಮಹಾಜನಗಳು ಧಾರ್ಮಿಕ ಮತ್ತು ಜನೋಪಯೋಗಿ ಕಾರ್ಯಗಳಲ್ಲಿಯೂ ಸಾಕಷ್ಟು ಆಸಕ್ತಿಯನ್ನು ವಹಿಸುತ್ತಿದ್ದರು. ದೇವಾಲಯಗಳ ಆಡಳಿತ, ಕೆರೆಕಟ್ಟೆಗಳ ನಿರ್ಮಾಣ, ವಿಶೇಷ ಸಂದರ್ಭಗಳಲ್ಲಿ ನ್ಯಾಯನಿರ್ಣಯ ಮುಂತಾದ ಕೆಲಸಗಳನ್ನು ನೋಡಿಕೊಳ್ಳುತ್ತಿದ್ದರು. ಒಟ್ಟಿನಲ್ಲಿ ಅಗ್ರಹಾರಗಳು ಪ್ರಾಚೀನ ಕರ್ನಾಟಕದಲ್ಲಿ ಬಹು ಉಪಯುಕ್ತವಾದ ಮತ್ತು ಮಹತ್ತರವಾದ ಪಾತ್ರವನ್ನು ವಹಿಸಿದ್ದವೆಂದು ಹೇಳಬಹುದು.Agrahara Brahmanarige Danavagi Kodalada Halli Athava Halliya Bhaga Other Sakalasvamyavu Ali Vasisuva Brahmanarige Seridudu Agraharagalalli Brahmanara Jothege Ithara Jathiyavaru Iruththiddarendu Kelavu Vidvansara Abhipraya Agraharagalalli Vasa Maduva Janagalige Mahajanagalendu Hesaru Ivarellaru Agraharada Adalithada Vishayavannu Nodikolluththiddaru Agraharagalu Samanyavagi Andhra Maththu Karnatakagalalli Visheshavagidduvendu Shasanagalinda Tilidubaruththade Karnatakadalli Agraharagalu Neya Shathamanadindale Kandubandu Haththombaththaneya Shathamanadavaregu Karnataka Sanskaøtiya Belavanigeyalli Sahayakavagidduvu Mukhyavagi Evo Vidyabhyasada Belavanigege Mahaththaravada Sahaya Madive Agraharada Mahajanagalu Yama Niyama Svadhyaya Dhyana Dharana Mouna Anushthana Japa Samadhi Munthaduvugalalli Nishnatharagi Vidyarthigalige Pathagalannu Bodhisuththiddaru Tilivalli Agraharada Mahajanagalu Nalku Vedagalu Vaisheshike Nyaya Sankhya Lokayatha Meemansa Bauddha Maththu Jainashasthragalannu Ballavaragiyu Tarka Vyakarana Ithihasa Mahabharatha Kamashasthra Nataka Ganitha Munthada Vishayagalalli Parinatharagiyu Iddarendu Tiliyuththade Agraharagala Mahajanagalu Dharmika Maththu Janopayogi Karyagalalliyu Sakashtu Asakthiyannu Vahisuththiddaru Devalayagala Adalitha Kerekattegala Nirmana Vishesha Sandarbhagalalli Nyayanirnaya Munthada Kelasagalannu Nodikolluththiddaru Ottinalli Agraharagalu Pracheena Karnatakadalli Bahu Upayukthavada Maththu Mahaththaravada Pathravannu Vahisiddavendu Helabahudu
Likes  0  Dislikes
WhatsApp_icon
500000+ दिलचस्प सवाल जवाब सुनिये 😊

Similar Questions

More Answers


ಈ ಮತ್ತು ಇವು, ಅದು ಮತ್ತು ಆ: ಬಳಕೆಗಳು ... ಅದರೊಂದಿಗೆ ಬದಲಿ, ಆ ಔಪಚಾರಿಕ ಸಂದರ್ಭಗಳಲ್ಲಿ, ನಾವು ಅದನ್ನು ಬಳಸಬಹುದು ಮತ್ತು ಪರ್ಯಾಯವಾಗಿ 'ಒಂದು (ರು)' ಎಂದು ಅರ್ಥೈಸಿಕೊಳ್ಳಬಹುದು.ಈ ವ್ಯಾಖ್ಯಾನ, ಈ ಬಹುವಚನ. ಇನ್ನೂ ಹೆಚ್ಚು ನೋಡು. ... ಎಮೋಜಿಯಿಂದ ಈ ಪ್ರಸಿದ್ಧ ನುಡಿಗಟ್ಟುಗಳನ್ನು ನೀವು ಭಾಷಾಂತರಿಸಬಹುದೇ? ಇವುಗಳು ಇಂಗ್ಲಿಷ್ನಲ್ಲಿ ಉದ್ದವಾದ ಪದಗಳು; ಇವುಗಳು ಅಂತ್ಯ, ಉದ್ದೇಶ, ಅಥವಾ ಪ್ರಾಮುಖ್ಯತೆ: ಜೀವನದ ಅರ್ಥವೇನು? .... ಹವಾನಾದಲ್ಲಿನ ರಾಯಭಾರವನ್ನು ಯು.ಎಸ್. ಪುನಃ ತೆರೆಯುತ್ತದೆ, ಅಂದರೆ ರಾಯಭಾರಿಯೆಂದರೆ ... ಅರ್ಥಪೂರ್ಣ · ಅರ್ಥವಿಲ್ಲದ · ಅರ್ಥಪೂರ್ಣ ಸಂಬಂಧ.
Romanized Version
ಈ ಮತ್ತು ಇವು, ಅದು ಮತ್ತು ಆ: ಬಳಕೆಗಳು ... ಅದರೊಂದಿಗೆ ಬದಲಿ, ಆ ಔಪಚಾರಿಕ ಸಂದರ್ಭಗಳಲ್ಲಿ, ನಾವು ಅದನ್ನು ಬಳಸಬಹುದು ಮತ್ತು ಪರ್ಯಾಯವಾಗಿ 'ಒಂದು (ರು)' ಎಂದು ಅರ್ಥೈಸಿಕೊಳ್ಳಬಹುದು.ಈ ವ್ಯಾಖ್ಯಾನ, ಈ ಬಹುವಚನ. ಇನ್ನೂ ಹೆಚ್ಚು ನೋಡು. ... ಎಮೋಜಿಯಿಂದ ಈ ಪ್ರಸಿದ್ಧ ನುಡಿಗಟ್ಟುಗಳನ್ನು ನೀವು ಭಾಷಾಂತರಿಸಬಹುದೇ? ಇವುಗಳು ಇಂಗ್ಲಿಷ್ನಲ್ಲಿ ಉದ್ದವಾದ ಪದಗಳು; ಇವುಗಳು ಅಂತ್ಯ, ಉದ್ದೇಶ, ಅಥವಾ ಪ್ರಾಮುಖ್ಯತೆ: ಜೀವನದ ಅರ್ಥವೇನು? .... ಹವಾನಾದಲ್ಲಿನ ರಾಯಭಾರವನ್ನು ಯು.ಎಸ್. ಪುನಃ ತೆರೆಯುತ್ತದೆ, ಅಂದರೆ ರಾಯಭಾರಿಯೆಂದರೆ ... ಅರ್ಥಪೂರ್ಣ · ಅರ್ಥವಿಲ್ಲದ · ಅರ್ಥಪೂರ್ಣ ಸಂಬಂಧ.Ee Maththu Ivu Adu Maththu A Balakegalu ... Adarondige Badali A Aupacharika Sandarbhagalalli Navu Adannu Balasabahudu Maththu Paryayavagi Ondu Rue Endu Arthaisikollabahudu Ee Vyakhyana Ee Bahuvachana Innu Hechchu Nodu ... Emojiyinda Ee Prasiddha Nudigattugalannu Neevu Bhashantharisabahude Ivugalu Inglishnalli Uddavada Padagalu Ivugalu Anthya Uddesha Athava Pramukhyathe Jeevanada Arthavenu .... Havanadallina Rayabharavannu Eu S Punah Tereyuththade Andare Rayabhariyendare Arthapurna · Arthavillada · Arthapurna Sambandha
Likes  0  Dislikes
WhatsApp_icon

Vokal is India's Largest Knowledge Sharing Platform. Send Your Questions to Experts.

Related Searches: Agraharagalu Idara Arthavenu ? Idara Bagge Vivarase ? ,


vokalandroid