ಅತ್ಯುತ್ತಮ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅರ್ಥ ? ...

ಅತ್ಯುತ್ತಮ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅರ್ಥ ತಾಯಿ ಮತ್ತು ಮಕ್ಕಳ ಮರಣ ಪ್ರಮಾಣದ ಅನುಪಾತದ ಇಳಿಕೆ.ಪ್ರತಿಯೊಬ್ಬರಿಗೂ ಸಾರ್ವಜನಿಕ ಸೇವೆಗಳಾದ ಪೌಷ್ಠಿಕ ಆಹಾರ ಸೇವನೆ, ಸ್ವಚ್ಚತೆ ಹಾಗೂ ಶುಭ್ರತೆ ಮತ್ತು ಪ್ರತಿಯೊಬ್ಬರಿಗೂ ಸಾರ್ವಜನಿಕ ಆರೋಗ್ಯ ಸೇವೆಗಳನ್ನು ಒದಗಿಸುವುದು ಪ್ರಮುಖವಾಗಿ ಮಹಿಳೆ, ಮಕ್ಕಳ ಆರೋಗ್ಯ ಮತ್ತು ಚುಚ್ಚುಮದ್ದು ಸೇವೆಗಳು.ಸಾಂಕ್ರಮಿಕ,ಅಸಾಂಕ್ರಮಿಕ ರೋಗಗಳು ಮತ್ತು ಸ್ಥಳೀಯವಾಗಿ ಹರಡುವಂತಹ ಸಾಂಕ್ರಮಿಕ ರೋಗಗಳನ್ನು ನಿಯಂತ್ರಿಸುವುದು ಮತ್ತು ಮುನ್ನೆಚ್ಚರಿಕೆ ವಹಿಸುವುದು. ಸಮಗ್ರ ಪ್ರಾಥಮಿಕ ಆರೋಗ್ಯ ಚಿಕಿತ್ಸೆ ಒದಗಿಸುವುದು ಇತ್ಯಾದಿ.
Romanized Version
ಅತ್ಯುತ್ತಮ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅರ್ಥ ತಾಯಿ ಮತ್ತು ಮಕ್ಕಳ ಮರಣ ಪ್ರಮಾಣದ ಅನುಪಾತದ ಇಳಿಕೆ.ಪ್ರತಿಯೊಬ್ಬರಿಗೂ ಸಾರ್ವಜನಿಕ ಸೇವೆಗಳಾದ ಪೌಷ್ಠಿಕ ಆಹಾರ ಸೇವನೆ, ಸ್ವಚ್ಚತೆ ಹಾಗೂ ಶುಭ್ರತೆ ಮತ್ತು ಪ್ರತಿಯೊಬ್ಬರಿಗೂ ಸಾರ್ವಜನಿಕ ಆರೋಗ್ಯ ಸೇವೆಗಳನ್ನು ಒದಗಿಸುವುದು ಪ್ರಮುಖವಾಗಿ ಮಹಿಳೆ, ಮಕ್ಕಳ ಆರೋಗ್ಯ ಮತ್ತು ಚುಚ್ಚುಮದ್ದು ಸೇವೆಗಳು.ಸಾಂಕ್ರಮಿಕ,ಅಸಾಂಕ್ರಮಿಕ ರೋಗಗಳು ಮತ್ತು ಸ್ಥಳೀಯವಾಗಿ ಹರಡುವಂತಹ ಸಾಂಕ್ರಮಿಕ ರೋಗಗಳನ್ನು ನಿಯಂತ್ರಿಸುವುದು ಮತ್ತು ಮುನ್ನೆಚ್ಚರಿಕೆ ವಹಿಸುವುದು. ಸಮಗ್ರ ಪ್ರಾಥಮಿಕ ಆರೋಗ್ಯ ಚಿಕಿತ್ಸೆ ಒದಗಿಸುವುದು ಇತ್ಯಾದಿ.Athyuththama Aarogya Maththu Kutumba Kalyan Ilakhe Artha Thayi Maththu Makkala Marana Pramanada Anupathada Ilike Prathiyobbarigu Sarvajanika Sevegalada Paushthika Ahara Sevane Svachchathe Hagu Shubhrathe Maththu Prathiyobbarigu Sarvajanika Aarogya Sevegalannu Odagisuvudu Pramukhavagi Mahile Makkala Aarogya Maththu Chuchchumaddu Sevegalu Sankramika Asankramika Rogagalu Maththu Sthaleeyavagi Haraduvanthaha Sankramika Rogagalannu Niyanthrisuvudu Maththu Munnechcharike Vahisuvudu Samagra Prathamika Aarogya Chikithse Odagisuvudu Ithyadi
Likes  0  Dislikes
WhatsApp_icon
500000+ दिलचस्प सवाल जवाब सुनिये 😊

Similar Questions

More Answers


ರೇಖೆಗಿಂತ ಕೆಳಗಿರುವ (ಬಿ ಪಿ ಎಲ್ ) ಕುಟುಂಬಗಳ ಸದಸ್ಯರಿಗೆ ಅತ್ಯುತ್ತಮಕಾಲ ದರ್ಜೆಯ ಸೂಪರ್ ಸ್ಪೆಚಲಿಟಿ ಆಸ್ಪತ್ರೆಗಳಲ್ಲಿ , ಉಚಿತವಾಗಿ ಶಸ್ತ್ರ ಚಿಕಿತ್ಸೆ ಮತ್ತು ಆರೈಕೆಯ ಸೌಲಭ್ಯದೊರಕುವುದು ವಾಜಪೇಯಿ ಆರೋಗ್ಯ ಶ್ರೀ ಯೋಜನೆಉ ಉದ್ದೇಶವಾಗಿದೆ.
Romanized Version
ರೇಖೆಗಿಂತ ಕೆಳಗಿರುವ (ಬಿ ಪಿ ಎಲ್ ) ಕುಟುಂಬಗಳ ಸದಸ್ಯರಿಗೆ ಅತ್ಯುತ್ತಮಕಾಲ ದರ್ಜೆಯ ಸೂಪರ್ ಸ್ಪೆಚಲಿಟಿ ಆಸ್ಪತ್ರೆಗಳಲ್ಲಿ , ಉಚಿತವಾಗಿ ಶಸ್ತ್ರ ಚಿಕಿತ್ಸೆ ಮತ್ತು ಆರೈಕೆಯ ಸೌಲಭ್ಯದೊರಕುವುದು ವಾಜಪೇಯಿ ಆರೋಗ್ಯ ಶ್ರೀ ಯೋಜನೆಉ ಉದ್ದೇಶವಾಗಿದೆ.Rekhegintha Kelagiruva B P L ) Kutumbagala Sadasyarige Athyuththamakala Darjeya Super Spechaliti Aspathregalalli , Uchithavagi Shasthra Chikithse Maththu Araikeya Saulabhyadorakuvudu Vajapeyi Aarogya Sri Yojaneu Uddeshavagide
Likes  0  Dislikes
WhatsApp_icon

Vokal is India's Largest Knowledge Sharing Platform. Send Your Questions to Experts.

Related Searches: Athyuththama Aarogya Maththu Kutumba Kalyan Ilakhe Earth ?,


vokalandroid