ತೂಕ ಇಳಿಸುವುದು ಹೇಗೆ? ...

ತೂಕ ಇಳಿಸಲು ಜೇನು ತುಪ್ಪ ಹಾಕಿದ ಲಿಂಬೆ ರಸ ಜೇನು ತುಪ್ಪ ಹಾಕಿದ ಲಿಂಬೆ ರಸವನ್ನು ಸೇವಿಸುವ ಮೂಲಕ ದಿನವನ್ನು ಆರಂಭಿಸಿ. ಇದು ಒಳ್ಳೆಯ ಜೀವಾಣುವಿಷ ನಿಯಂತ್ರಕ ಮತ್ತು ಇದು ಪರಿಣಾಮಕಾರಿಯಾಗಿ ದೇಹದಲ್ಲಿರುವ ಜೀವಾಣು ವಿಷವನ್ನು ಹೊರಹಾಕುತ್ತದೆ. ಅದೇರೀತಿ ದಿನವಿಡಿ ಹಸಿ ಮತ್ತು ತಾಜಾ ಆಹಾರವನ್ನು ತಿನ್ನಲು ಪ್ರಯತ್ನಿಸಿ,ನಿದ್ದೆ,ಸಂಸ್ಕರಿಸಿದ ಫುಡ್,ಗಿಡಮೂಲಿಕೆಗಳು,ಕೇವಲ ಪಥ್ಯದ ಮೇಲೆ ಮಾತ್ರ ಅವಲಂಬಿತರಾಗಿಬೇಡಿ,ಆರೋಗ್ಯಕರ ಆಧುನಿಕ ಜೀವನ ಶೈಲಿ ಇತ್ಯಾದಿ.
Romanized Version
ತೂಕ ಇಳಿಸಲು ಜೇನು ತುಪ್ಪ ಹಾಕಿದ ಲಿಂಬೆ ರಸ ಜೇನು ತುಪ್ಪ ಹಾಕಿದ ಲಿಂಬೆ ರಸವನ್ನು ಸೇವಿಸುವ ಮೂಲಕ ದಿನವನ್ನು ಆರಂಭಿಸಿ. ಇದು ಒಳ್ಳೆಯ ಜೀವಾಣುವಿಷ ನಿಯಂತ್ರಕ ಮತ್ತು ಇದು ಪರಿಣಾಮಕಾರಿಯಾಗಿ ದೇಹದಲ್ಲಿರುವ ಜೀವಾಣು ವಿಷವನ್ನು ಹೊರಹಾಕುತ್ತದೆ. ಅದೇರೀತಿ ದಿನವಿಡಿ ಹಸಿ ಮತ್ತು ತಾಜಾ ಆಹಾರವನ್ನು ತಿನ್ನಲು ಪ್ರಯತ್ನಿಸಿ,ನಿದ್ದೆ,ಸಂಸ್ಕರಿಸಿದ ಫುಡ್,ಗಿಡಮೂಲಿಕೆಗಳು,ಕೇವಲ ಪಥ್ಯದ ಮೇಲೆ ಮಾತ್ರ ಅವಲಂಬಿತರಾಗಿಬೇಡಿ,ಆರೋಗ್ಯಕರ ಆಧುನಿಕ ಜೀವನ ಶೈಲಿ ಇತ್ಯಾದಿ. Tuka Ilisalu Jenu Tuppa Hakida Limbe Ruz Jenu Tuppa Hakida Limbe Rasavannu Sevisuva Mulaka Dinavannu Arambhisi Idu Olleya Jeevanuvisha Niyanthraka Maththu Idu Parinamakariyagi Dehadalliruva Jeevanu Vishavannu Horahakuththade Adereethi Dinavidi Hasi Maththu Taaza Aharavannu Tinnalu Prayathnisi Nidde Sanskarisida Food Gidamulikegalu Kevala Pathyada Mele Mathra Avalambitharagibedi Arogyakara Adhunika Jeevana Shaili Ithyadi
Likes  0  Dislikes
WhatsApp_icon
500000+ दिलचस्प सवाल जवाब सुनिये 😊

Similar Questions

ಅಧಿಕ ತೂಕ ಆರಂಭಿಕರಿಗೆ ಯಾವ ಯಾವ ಯೋಗ ಮಾಡುವುದರಿಂದ ತೂಕ ನಷ್ಟವಾಗುತ್ತದೆ? ...

ಅಧಿಕ ತೂಕ ಆರಂಭಿಕರಿಗೆ, ತೂಕ ನಷ್ಟಕ್ಕೆ ಸಂಬಂಧಿಸಿದ ಅತ್ಯಂತ ಜನಪ್ರಿಯ ವಿಧದ ವ್ಯಾಯಾಮವೆಂದರೆ ಕಾರ್ಡಿಯೋ ಎಂದು ಕರೆಯಲಾಗುವ ಏರೋಬಿಕ್ ವ್ಯಾಯಾಮ. ಉದಾಹರಣೆಗಳು ವಾಕಿಂಗ್, ಚಾಲನೆಯಲ್ಲಿರುವ, ಸೈಕ್ಲಿಂಗ್ ಮತ್ತು ಈಜುಗಳನ್ನು ಒಳಗೊಂಡಿವೆ. ಏರೋಬಿಕ್ ವजवाब पढ़िये
ques_icon

More Answers


ಬೆಳಿಗ್ಗೆ ಎದ್ದ ತಕ್ಷಣ ಕಾಫಿ ಕುಡಿಯುವುದನ್ನು ಬಿಟ್ಟು ಹದ ಬಿಸಿ ನೀರು ಸೇವಿಸುವುದನ್ನು ಅಭ್ಯಾಸ ಮಾಡಿಕೊಳ್ಳಿ. ಇದು ಜೀರ್ಣ ಕ್ರಿಯೆಯನ್ನು ಸುಗಮಗೊಳಿಸುವುದಲ್ಲದೆ, ದೇಹದ ಸಮತೋಲನವನ್ನು ಕಾಪಾಡುತ್ತದೆ. ಬೆಳಗ್ಗಿನ ತಿಂಡಿಗೆ ಏನು ತಿಂತೀರೋ ಬಿಡ್ತೀರೋ, ಆದರೆ ಅದರಲ್ಲಿ ಹೆಚ್ಚು ನಾರಿನಂಶ, ಪೋಷಕಾಂಶ ಇರುವ ಹಾಗೆ ನೋಡಿಕೊಳ್ಳಿ. ಹೆಚ್ಚು ಪ್ರೊಟೀನ್ ಗಳಿರುವ ಆಹಾರ ಸೇವಿಸಿದರೆ, ಅದನ್ನು ಜೀರ್ಣಿಸಿಕೊಳ್ಳಲು ದೇಹ ಹೆಚ್ಚು ಶ್ರಮವಹಿಸಬೇಕಾಗುತ್ತದೆ. ಇದರಿಂದ ತಾನಾಗಿಯೇ ತೂಕ ಕಡಿಮೆಯಾಗುತ್ತದೆ. ಬೆಳಗಿನ ತಿಂಡಿ ತಿಂದರೆ ಸಾಕೇ? ದಿನದ ಉಳಿದ ಹೊತ್ತಿನಲ್ಲಿ ತಿನ್ನಲು ಏನಾದರೂ ಬೇಡವೇ? ನಡುವೆ ಹಸಿವಾದಾಗ ತಿನ್ನಲು ಬುತ್ತಿ ಕಟ್ಟಿಕೊಳ್ಳಿ. ಕಚೇರಿಯಲ್ಲಿ ಹಸಿವಾಯಿತೆಂದು ಕ್ಯಾಂಟೀನ್ ಗೆ ಹೋಗಿ ಸಿಕ್ಕಿದ್ದನ್ನು ತಿನ್ನುವ ಅಭ್ಯಾಸ ಬಿಡಿ. ಎಲ್ಲಕ್ಕಿಂತ ಮುಖ್ಯವಾದುದು ದೈಹಿಕ ಕಸರತ್ತು. ಹೊಟ್ಟೆ ತುಂಬಾ ತಿಂದು, ಕುಳಿತಲ್ಲಿಯೇ ಕುಳಿತಿದ್ದರೆ, ಬೊಜ್ಜು ಬೆಳೆಯುವುದು ಸಹಜ. ಹಾಗಾಗಿ ದೇಹದಿಂದ ಸ್ವಲ್ಪ ಬೆವರಿಳಿಸುವ ಕೆಲಸವನ್ನೂ ಮಾಡಿ. ದೇಹಕ್ಕೆ ದೈಹಿಕ ಕಸರತ್ತು ಕೊಡಲು ವ್ಯಾಯಾಮ ಮಾಡಿ. ಇದರಿಂದ ನಿಮ್ಮ ತೂಕ ಇಳಿಕೆಯಾಗುತ್ತದೆ
Romanized Version
ಬೆಳಿಗ್ಗೆ ಎದ್ದ ತಕ್ಷಣ ಕಾಫಿ ಕುಡಿಯುವುದನ್ನು ಬಿಟ್ಟು ಹದ ಬಿಸಿ ನೀರು ಸೇವಿಸುವುದನ್ನು ಅಭ್ಯಾಸ ಮಾಡಿಕೊಳ್ಳಿ. ಇದು ಜೀರ್ಣ ಕ್ರಿಯೆಯನ್ನು ಸುಗಮಗೊಳಿಸುವುದಲ್ಲದೆ, ದೇಹದ ಸಮತೋಲನವನ್ನು ಕಾಪಾಡುತ್ತದೆ. ಬೆಳಗ್ಗಿನ ತಿಂಡಿಗೆ ಏನು ತಿಂತೀರೋ ಬಿಡ್ತೀರೋ, ಆದರೆ ಅದರಲ್ಲಿ ಹೆಚ್ಚು ನಾರಿನಂಶ, ಪೋಷಕಾಂಶ ಇರುವ ಹಾಗೆ ನೋಡಿಕೊಳ್ಳಿ. ಹೆಚ್ಚು ಪ್ರೊಟೀನ್ ಗಳಿರುವ ಆಹಾರ ಸೇವಿಸಿದರೆ, ಅದನ್ನು ಜೀರ್ಣಿಸಿಕೊಳ್ಳಲು ದೇಹ ಹೆಚ್ಚು ಶ್ರಮವಹಿಸಬೇಕಾಗುತ್ತದೆ. ಇದರಿಂದ ತಾನಾಗಿಯೇ ತೂಕ ಕಡಿಮೆಯಾಗುತ್ತದೆ. ಬೆಳಗಿನ ತಿಂಡಿ ತಿಂದರೆ ಸಾಕೇ? ದಿನದ ಉಳಿದ ಹೊತ್ತಿನಲ್ಲಿ ತಿನ್ನಲು ಏನಾದರೂ ಬೇಡವೇ? ನಡುವೆ ಹಸಿವಾದಾಗ ತಿನ್ನಲು ಬುತ್ತಿ ಕಟ್ಟಿಕೊಳ್ಳಿ. ಕಚೇರಿಯಲ್ಲಿ ಹಸಿವಾಯಿತೆಂದು ಕ್ಯಾಂಟೀನ್ ಗೆ ಹೋಗಿ ಸಿಕ್ಕಿದ್ದನ್ನು ತಿನ್ನುವ ಅಭ್ಯಾಸ ಬಿಡಿ. ಎಲ್ಲಕ್ಕಿಂತ ಮುಖ್ಯವಾದುದು ದೈಹಿಕ ಕಸರತ್ತು. ಹೊಟ್ಟೆ ತುಂಬಾ ತಿಂದು, ಕುಳಿತಲ್ಲಿಯೇ ಕುಳಿತಿದ್ದರೆ, ಬೊಜ್ಜು ಬೆಳೆಯುವುದು ಸಹಜ. ಹಾಗಾಗಿ ದೇಹದಿಂದ ಸ್ವಲ್ಪ ಬೆವರಿಳಿಸುವ ಕೆಲಸವನ್ನೂ ಮಾಡಿ. ದೇಹಕ್ಕೆ ದೈಹಿಕ ಕಸರತ್ತು ಕೊಡಲು ವ್ಯಾಯಾಮ ಮಾಡಿ. ಇದರಿಂದ ನಿಮ್ಮ ತೂಕ ಇಳಿಕೆಯಾಗುತ್ತದೆ Beligge Edda Takshana Kafi Kudiyuvudannu Bittu Hada BC Neeru Sevisuvudannu Abhyasa Madikolli Idu Jeerna Kriyeyannu Sugamagolisuvudallade Dehada Samatholanavannu Kapaduththade Belaggina Tindige Enu Tintheero Bidtheero Adare Adaralli Hechchu Narinansha Poshakansha Iruva Hage Nodikolli Hechchu Proteen Galiruva Ahara Sevisidare Adannu Jeernisikollalu Deha Hechchu Shramavahisabekaguththade Idarinda Tanagiye Tuka Kadimeyaguththade Belagina Tindi Tindare Sake Dinada Ulida Hoththinalli Tinnalu Enadaru Bedave Naduve Hasivadaga Tinnalu Buththi Kattikolli Kacheriyalli Hasivayithendu Canteen Ge Hogi Sikkiddannu Tinnuva Abhyasa BD Ellakkintha Mukhyavadudu Daihika Kasaraththu Hotte Tumba Tendo Kulithalliye Kulithiddare Bojju Beleyuvudu Sahaja Hagagi Dehadinda Svalpa Bevarilisuva Kelasavannu Madi Dehakke Daihika Kasaraththu Kodalu Vyayama Madi Idarinda Nimma Tuka Ilikeyaguththade
Likes  0  Dislikes
WhatsApp_icon

Vokal is India's Largest Knowledge Sharing Platform. Send Your Questions to Experts.

Related Searches:Tuka Ilisuvudu Hege,


vokalandroid