ಜಾತಕ ತಿಳಿಯುವುದು ಹೇಗೆ ? ಅದರ ಬಗ್ಗೆ ವಿವರಿಸಿ ? ...

ವಿದೇಶಕ್ಕೆ ಹೋಗುವ ಆಸೆ ಯಾರಿಗೆ ಇಲ್ಲ. ಆದರೆ ಎಲ್ಲದಕ್ಕೂ ಯೋಗವಿರಬೇಕು ಎನ್ನುವುದು ಜ್ಯೋತಿಷ ಶಾಸ್ತ್ರದ ಖಚಿತ ಅಭಿಪ್ರಾಯ. ಹಾಗಾದರೆ ವಿದೇಶಯೋಗ ತಿಳಿವ ಬಗೆ ಹೇಗೆ? ಈಗಿನ ಪೀಳಿಗೆಯಲ್ಲಿ ಎಲ್ಲರಿಗೂ ಅಲ್ಲಿಯೇ ಉದ್ಯೋಗ ಮಾಡಬೇಕು, ಕೈತುಂಬಾ ಸಂಪಾದಿಸಬೇಕು ಎನ್ನುವಾಸೆ. ಅವರಾಸೆ ಕೈಗೂಡುತ್ತದೆಯೇ ಅಥವಾ ಇಲ್ಲವೇ ಎಂಬುದು ಜಾತಕದಲ್ಲಿನ ಗ್ರಹಗಳ ಸಂಬಂಧದಿಂದ ತಿಳಿಯುತ್ತದೆ. ಜಾತಕ ಕುಂಡಲಿಯ ಮೂರನೆಯ ಸ್ಥಾನದಿಂದ ಚಿಕ್ಕ ಪ್ರಯಾಣಗಳನ್ನು 9 ಮತ್ತು 12 ನೇ ಸ್ಥಾನದಿಂದ ದೂರದ ಪ್ರಯಾಣಗಳನ್ನು ಗುರುತಿಸಬಹುದು. ತೃತೀಯ ಭಾವ, ತೃತಿಹಯೇಶ ಮತ್ತು ಮಂಗಳನ ಯುತಿ ಲಗ್ನೇಶನೊಡನೆ ಇರುವುದರಿಂದ ಅಥವಾ ಸಮ ಸಪ್ತಕ ಯೋಗವಿದ್ದರೆ ವಿದೇಶ ಪ್ರವಾಸ ಮಾಡುವ ಯೋಗವಿರುತ್ತದೆ. ತೃತೀಯೇಶ ತೃತೀಯ ಭಾವದಲ್ಲಿ ಅಥವಾ ಮಂಗಳ ಅಥವಾ ಚಂದ್ರನಿರಬೇಕು. ಇವರ ರಾಶಿಯಾದರೂ ತೃತೀಯ ಭಾವವಾಗಿರಬೇಕು. ಲಗ್ನದಲ್ಲಿ ತೃತೀಯೇಶ ಅಥವಾ ಮಂಗಳ ಅಥವಾ ಚಂದ್ರನಿರಬೇಕು.
Romanized Version
ವಿದೇಶಕ್ಕೆ ಹೋಗುವ ಆಸೆ ಯಾರಿಗೆ ಇಲ್ಲ. ಆದರೆ ಎಲ್ಲದಕ್ಕೂ ಯೋಗವಿರಬೇಕು ಎನ್ನುವುದು ಜ್ಯೋತಿಷ ಶಾಸ್ತ್ರದ ಖಚಿತ ಅಭಿಪ್ರಾಯ. ಹಾಗಾದರೆ ವಿದೇಶಯೋಗ ತಿಳಿವ ಬಗೆ ಹೇಗೆ? ಈಗಿನ ಪೀಳಿಗೆಯಲ್ಲಿ ಎಲ್ಲರಿಗೂ ಅಲ್ಲಿಯೇ ಉದ್ಯೋಗ ಮಾಡಬೇಕು, ಕೈತುಂಬಾ ಸಂಪಾದಿಸಬೇಕು ಎನ್ನುವಾಸೆ. ಅವರಾಸೆ ಕೈಗೂಡುತ್ತದೆಯೇ ಅಥವಾ ಇಲ್ಲವೇ ಎಂಬುದು ಜಾತಕದಲ್ಲಿನ ಗ್ರಹಗಳ ಸಂಬಂಧದಿಂದ ತಿಳಿಯುತ್ತದೆ. ಜಾತಕ ಕುಂಡಲಿಯ ಮೂರನೆಯ ಸ್ಥಾನದಿಂದ ಚಿಕ್ಕ ಪ್ರಯಾಣಗಳನ್ನು 9 ಮತ್ತು 12 ನೇ ಸ್ಥಾನದಿಂದ ದೂರದ ಪ್ರಯಾಣಗಳನ್ನು ಗುರುತಿಸಬಹುದು. ತೃತೀಯ ಭಾವ, ತೃತಿಹಯೇಶ ಮತ್ತು ಮಂಗಳನ ಯುತಿ ಲಗ್ನೇಶನೊಡನೆ ಇರುವುದರಿಂದ ಅಥವಾ ಸಮ ಸಪ್ತಕ ಯೋಗವಿದ್ದರೆ ವಿದೇಶ ಪ್ರವಾಸ ಮಾಡುವ ಯೋಗವಿರುತ್ತದೆ. ತೃತೀಯೇಶ ತೃತೀಯ ಭಾವದಲ್ಲಿ ಅಥವಾ ಮಂಗಳ ಅಥವಾ ಚಂದ್ರನಿರಬೇಕು. ಇವರ ರಾಶಿಯಾದರೂ ತೃತೀಯ ಭಾವವಾಗಿರಬೇಕು. ಲಗ್ನದಲ್ಲಿ ತೃತೀಯೇಶ ಅಥವಾ ಮಂಗಳ ಅಥವಾ ಚಂದ್ರನಿರಬೇಕು.Videshakke Hoguva Ase Yarige No Adare Elladakku Yogavirabeku Ennuvudu Jyothisha Shasthrada Khachitha Abhipraya Hagadare Videshayoga Tiliva Bage Hege Igina Peeligeyalli Ellarigu Alliye Udyoga Madabeku Kaithumba Sampadisabeku Ennuvase Avarase Kaiguduththadeye Athava Illave Embudu Jathakadallina Grahagala Sambandhadinda Tiliyuththade Jathaka Kundaliya Muraneya Sthanadinda Chikka Prayanagalannu 9 Maththu 12 Ne Sthanadinda Durada Prayanagalannu Guruthisabahudu Tritheeya Bhava Trithihayesha Maththu Mangalana Yuthi Lagneshanodane Iruvudarinda Athava Sama Sapthaka Yogaviddare Videsha Pravasa Maduva Yogaviruththade Tritheeyesha Tritheeya Bhavadalli Athava Mangala Athava Chandranirabeku Ivara Rashiyadaru Tritheeya Bhavavagirabeku Lagnadalli Tritheeyesha Athava Mangala Athava Chandranirabeku
Likes  0  Dislikes
WhatsApp_icon
500000+ दिलचस्प सवाल जवाब सुनिये 😊

Similar Questions

ಬೈಲಿಕಲ್ ರಂಗಸ್ವಾಮಿ ಬೆಟ್ಟ' ಪ್ರದೇಶ ವು ಎಲ್ಲಿದೆ ಮತ್ತು ಅದರ ಜೀವವೈವಿಧ್ಯದ ಬಗ್ಗೆ ವಿವರಿಸಿ ? ...

ಬಿಲಿಕಲ್ ರಂಗನಾಥ ಸ್ವಾಮಿ ಬೆಟ್ಟ ಭಾರತದ ರಾಜ್ಯ ಕರ್ನಾಟಕದ ಕನಕಪುರ ಪಟ್ಟಣದಲ್ಲಿ ಒಂದು ಬೆಟ್ಟವಾಗಿದೆ. ಇದು ಬೆಂಗಳೂರಿನ ದಕ್ಷಿಣಕ್ಕೆ 70 ಕಿಮೀ ದೂರದಲ್ಲಿದೆ. ಬೆಟ್ಟದ ಮೇಲಿರುವ ದೇವಸ್ಥಾನವು ರಂಗನಾಥ ಸ್ವಾಮಿಗೆ ಸಮರ್ಪಿತವಾಗಿದೆ. ಈ ದೇವಾಲಯ ಮತ್ತजवाब पढ़िये
ques_icon

ಇಂದಿರಾ ಗಾಂಧಿ ಸಂಗೀತ ಕಾರಂಜಿ ಪಾರ್ಕ್' ಪ್ರದೇಶವು ಎಲ್ಲಿದೆ ಅದರ ಬಗ್ಗೆ ವಿವರಿಸಿ ? ...

ಇಂದಿರಾ ಗಾಂಧಿ ಸಂಗೀತ ಕಾರಂಜಿ ಪಾರ್ಕ್' ಪ್ರದೇಶವು ಬೆಂಗಳೂರಿನ ರೈಲ್ವೆ ನಿಲ್ದಾಣದಿಂದ 3.5 ಕಿ.ಮೀ ದೂರದಲ್ಲಿರುವ ಇಂದಿರಾ ಗಾಂಧಿ ಮ್ಯೂಸಿಯಂ ಫೌಂಟೇನ್ ಪಾರ್ಕ್ ನೆಹರು ಪ್ಲಾನೆಟೇರಿಯಮ್ ಎದುರು ಇದೆ. 1995 ರಲ್ಲಿ ಉದ್ಘಾಟನೆಯಾಯಿತು, ಇದು ಭಾರತದಲजवाब पढ़िये
ques_icon

More Answers


"ಹುಟ್ಟಿದ ದಿನಾಂಕ, ವರ್ಷ, ತಿಂಗಳು ಗೊತ್ತಿದ್ದರೆ ಸಾಕು ರಾಶಿ ತಿಳಿಯಬಹುದು . ಒಬ್ಬ ವ್ಯಕ್ತಿಯ ಜನನದ ಸಮಯವು ಭವಿಷ್ಯವನ್ನು ಹೇಳುತ್ತದೆ ಎನ್ನುವುದಾದರೆ, ಜನ್ಮ ದಿನಾಂಕವೂ ವ್ಯಕ್ತಿತ್ವವನ್ನು ಪ್ರತಿಬಿಂಬಿಸುತ್ತದೆ . ರಾಶಿ ನಾವು ಏನೆಂಬುದನ್ನು ಪ್ರತಿಬಿಂಬಿಸುತ್ತದೆ . ಜೋತಿಷ್ಯ ಶಾಸ್ತ್ರದ ಪ್ರಕಾರ ಒಬ್ಬ ವ್ಯಕ್ತಿಯ ಹುಟ್ಟಿದ ದಿನಾಂಕದ ಆಧಾರದ ಮೇಲೆ ಜೀವನದ ಗುಟ್ಟನ್ನು ಕಂಡು ಹಿಡಿಯಬಹುದು. "
Romanized Version
"ಹುಟ್ಟಿದ ದಿನಾಂಕ, ವರ್ಷ, ತಿಂಗಳು ಗೊತ್ತಿದ್ದರೆ ಸಾಕು ರಾಶಿ ತಿಳಿಯಬಹುದು . ಒಬ್ಬ ವ್ಯಕ್ತಿಯ ಜನನದ ಸಮಯವು ಭವಿಷ್ಯವನ್ನು ಹೇಳುತ್ತದೆ ಎನ್ನುವುದಾದರೆ, ಜನ್ಮ ದಿನಾಂಕವೂ ವ್ಯಕ್ತಿತ್ವವನ್ನು ಪ್ರತಿಬಿಂಬಿಸುತ್ತದೆ . ರಾಶಿ ನಾವು ಏನೆಂಬುದನ್ನು ಪ್ರತಿಬಿಂಬಿಸುತ್ತದೆ . ಜೋತಿಷ್ಯ ಶಾಸ್ತ್ರದ ಪ್ರಕಾರ ಒಬ್ಬ ವ್ಯಕ್ತಿಯ ಹುಟ್ಟಿದ ದಿನಾಂಕದ ಆಧಾರದ ಮೇಲೆ ಜೀವನದ ಗುಟ್ಟನ್ನು ಕಂಡು ಹಿಡಿಯಬಹುದು. " Huttida Dinanka Varsha Tingalu Goththiddare Saku Rashi Tiliyabahudu . Obba Vyakthiya Jananada Samayavu Bhavishyavannu Heluththade Ennuvudadare Janma Dinankavu Vyakthithvavannu Prathibimbisuththade . Rashi Navu Enembudannu Prathibimbisuththade . Jothishya Shasthrada Prakara Obba Vyakthiya Huttida Dinankada Adharada Mele Jeevanada Guttannu Kandu Hidiyabahudu
Likes  0  Dislikes
WhatsApp_icon

Vokal is India's Largest Knowledge Sharing Platform. Send Your Questions to Experts.

Related Searches:Jathaka Tiliyuvudu Hege ? Other Bagge Vivarisi ?,


vokalandroid