ಮನೆ ಕಟ್ಟುವುದು ಹೇಗೆ ? ...

ಮೊದಲಿಗೆ ಜಾಗವನ್ನು ತಯಾರಿಸಿ ಮತ್ತು ಅಡಿಪಾಯ ಹಾಕುತ್ತಾರೆ.ಒರಟಾದ ಚೌಕಟ್ಟನ್ನು ನಿರ್ಮಿಸಿ.ಒರಟಾದ ಪ್ಲಮಿಂಗ್, ವಿದ್ಯುತ್ ಮತ್ತು HVAC ಅನ್ನು ಪೂರ್ಣಗೊಳಿಸಿ.ನಿರೋಧನವನ್ನು ಸ್ಥಾಪಿಸಿ.ಡ್ರೈವಾಲ್ ಮತ್ತು ಆಂತರಿಕ ಟೆಕಶ್ಚರ್ಗಳನ್ನು ಪೂರ್ಣಗೊಳಿಸಿ; ಬಾಹ್ಯ ಮುಗಿಸಲು ಪ್ರಾರಂಭಿಸಿ.ಆಂತರಿಕ ಟ್ರಿಮ್ ಮುಕ್ತಾಯಗೊಳಿಸಿ; ಬಾಹ್ಯ ಡ್ರೈವ್ವೇಗಳು ಮತ್ತು ಕಾಲ್ನಡಿಗೆಯನ್ನು ಸ್ಥಾಪಿಸಿ.
Romanized Version
ಮೊದಲಿಗೆ ಜಾಗವನ್ನು ತಯಾರಿಸಿ ಮತ್ತು ಅಡಿಪಾಯ ಹಾಕುತ್ತಾರೆ.ಒರಟಾದ ಚೌಕಟ್ಟನ್ನು ನಿರ್ಮಿಸಿ.ಒರಟಾದ ಪ್ಲಮಿಂಗ್, ವಿದ್ಯುತ್ ಮತ್ತು HVAC ಅನ್ನು ಪೂರ್ಣಗೊಳಿಸಿ.ನಿರೋಧನವನ್ನು ಸ್ಥಾಪಿಸಿ.ಡ್ರೈವಾಲ್ ಮತ್ತು ಆಂತರಿಕ ಟೆಕಶ್ಚರ್ಗಳನ್ನು ಪೂರ್ಣಗೊಳಿಸಿ; ಬಾಹ್ಯ ಮುಗಿಸಲು ಪ್ರಾರಂಭಿಸಿ.ಆಂತರಿಕ ಟ್ರಿಮ್ ಮುಕ್ತಾಯಗೊಳಿಸಿ; ಬಾಹ್ಯ ಡ್ರೈವ್ವೇಗಳು ಮತ್ತು ಕಾಲ್ನಡಿಗೆಯನ್ನು ಸ್ಥಾಪಿಸಿ.Modalige Jagavannu Tayarisi Maththu Adipaya Hakuththare Oratada Chaukattannu Nirmisi Oratada Plaming Vidyuth Maththu HVAC Annu Purnagolisi Nirodhanavannu Sthapisi Drywall Maththu Antharika Tekashchargalannu Purnagolisi Bahya Mugisalu Prarambhisi Antharika Trim Mukthayagolisi Bahya Draivvegalu Maththu Kalnadigeyannu Sthapisi
Likes  0  Dislikes
WhatsApp_icon
500000+ दिलचस्प सवाल जवाब सुनिये 😊

Similar Questions

ನಮ್ಮದೇ ಸ್ವಂತ ರಾಜಕೀಯ ಪಕ್ಷವನ್ನು ಕಟ್ಟುವುದು ಹೇಗೆ ಮತ್ತು ಜನರಲ್ಲಿ ನಮ್ಮ ಗುರುತನ್ನು ಮೂಡಿಸುವುದು ಹೇಗೆ? ...

ತಮಿಳ್ ಸಾಕಷ್ಟು ರಾಜಕೀಯ ಪಕ್ಷಗಳ ಪಕ್ಷಗಳು ಸಾಕಷ್ಟು ಕೆಲಸ ಮಾಡುತ್ತಿದ್ದ ದೇಶದಲ್ಲಿ ದೇಶದ ಅಭಿವೃದ್ಧಿಗಾಗಿ ಆದರೆ ಈ ದೇಶದ ರಾಜಕಾರಣದಲ್ಲಿ ಕೇವಲ ಕೆಲವೇ ವಂಶಪಾರಂಪರಿಕ ರಾಜಕಾರಣ ವ್ಯಾಪಾರಸ್ಥರು ಅಧಿಕಾರಿಗಳು ರಾಜಕಾರಣಿಗಳು ಅವರೇ ಕಾರಣ ರಾಜ್ಯಭಾರ जवाब पढ़िये
ques_icon

More Answers


ಮನೆ ಕಟ್ಟಿ ನೋಡು ಮದುವೆ ಮಾಡಿ ನೋಡು ಎಂಬ ಗಾದೆ ಮಾತು ಒಂದರ್ಥದಲ್ಲಿ ನಿಜ. ಅನುಭವ ಇಲ್ಲದೇ ಮನೆ ಕಟ್ಟುವುದು ಭಾರಿ ಕಷ್ಟ. ಅನುಭವ ಇಲ್ಲದೆ ಮನೆ ಕಟ್ಟುವವರಿಗಾಗಿ ಇಲ್ಲಿ ಕೆಲವು ಪೂರ್ವ ತಯಾರಿಯ ಸೂತ್ರಗಳಿವೆ. ಮನೆ ಕಟ್ಟುವ ಜಾಗದ ಬಗ್ಗೆ ಖಾತ್ರಿ- ನಾವು ಮನೆ ಕಟ್ಟುತ್ತಿರುವ ಜಾಗ ಎಷ್ಟರ ಮಟ್ಟಿಗೆ ಎಲ್ಲ ದೃಷ್ಟಿಯಿಂದ ಸೇಫ್ ಆಗಿದೆ ಎಂದು ಖಚಿತ ಪಡಿಸಿಕೊಳ್ಳಬೇಕು. ಆಳುಗಳ ಬಗ್ಗೆ ವಿಚಾರಿಸಿರಬೇಕು- ನಾವು ಕೆಲಸ ಮಾಡಿಸುವ ಆಳುಗಳು ಹಿಂದೆ ಮಾಡಿರುವ ಕಡೆ ಎಷ್ಟು ನಿಯತ್ತಾಗಿ ಎಷ್ಟರ ಮಟ್ಟಿಗೆ ಸಂಬಳಕ್ಕೆ ತಕ್ಕ ಕೆಲಸ ಮಾಡಿದ್ದಾರೆ ಮತ್ತು ಯಾವುದೇ ತಂಟೆ ತಕರಾರಿಲ್ಲದೇ ಮಾಡಿರುತ್ತಾರೊ ಎಂದು ವಿಚಾರಿಸಿಟ್ಟುಕೊಳ್ಳಬೇಕು. ಗೋದಾಮಿಗೆ ಸೂಕ್ತ ಸ್ಥಳದ ಆಯ್ಕೆ- ಸೂಕ್ತ ಸ್ಥಳದಲ್ಲಿ ಸಾಮಾನುಗಳನ್ನು ಇಡುವುದರಿಂದ ಕಳ್ಳತನ ಮತ್ತು ಇತರೆ ಕಿರಿಕಿರಿ ತೊಂದರೆಯಿಂದ ಪಾರಾಗಬಹುದು. ಸಲಕರಣೆ ಖರೀದಿಯ ಬಗ್ಗೆ ಸೂಕ್ತ ತಿಳಿವಳಿಕೆ ಅಗತ್ಯ- ಎಲ್ಲಿ ಉತ್ತಮ ಸಲಕರಣೆ ಸಿಗುತ್ತವೆ, ಎಷ್ಟರ ಮಟ್ಟಿಗೆ ಆ ಮಳಿಗೆಗೆ ಅನುಭವವಿದೆ. ಎಷ್ಟರ ಮಟ್ಟಿಗೆ ಹಣಕ್ಕೆ ತಕ್ಕ ಗುಣಮಟ್ಟದ್ದಾಗಿದೆ ಎಂದು ತಿಳಿದುಕೊಳ್ಳುವುದು ಮುಖ್ಯ. ನೀರಿನ ವ್ಯವಸ್ಥೆ- ಮನೆ ನಿರ್ಮಾಣಕ್ಕೆ ನೀರಿನ ಉಪಯೋಗ ತುಂಬ ಅವಶ್ಯವಾಗಿರುತ್ತದೆ. ನೀರಿನ ಸರಬರಾಜು ಸಮ ಪ್ರಮಾಣದಲ್ಲಿ ಮತ್ತು ಆದಷ್ಟು ಹತ್ತಿರದಿಂದ ಆಗುವಂತೆ ಪೂರ್ವ ತಯಾರಿ ನಡೆಸಿರಬೇಕು. ಹಣದ ಪೂರ್ವವ್ಯವಸ್ಥೆ- ಎಲ್ಲಕ್ಕಿಂತ ಮುಖ್ಯವಾಗಿದ್ದು ಇದಾಗಿದ್ದು ಯಾವುದೇ ಕಾರಣಕ್ಕೂ ಎಲ್ಲಿಯೂ ಹಣದ ತೊಂದರೆ ಆಗದಂತೆ ನೋಡಿಕೊಳ್ಳಬೇಕು.
Romanized Version
ಮನೆ ಕಟ್ಟಿ ನೋಡು ಮದುವೆ ಮಾಡಿ ನೋಡು ಎಂಬ ಗಾದೆ ಮಾತು ಒಂದರ್ಥದಲ್ಲಿ ನಿಜ. ಅನುಭವ ಇಲ್ಲದೇ ಮನೆ ಕಟ್ಟುವುದು ಭಾರಿ ಕಷ್ಟ. ಅನುಭವ ಇಲ್ಲದೆ ಮನೆ ಕಟ್ಟುವವರಿಗಾಗಿ ಇಲ್ಲಿ ಕೆಲವು ಪೂರ್ವ ತಯಾರಿಯ ಸೂತ್ರಗಳಿವೆ. ಮನೆ ಕಟ್ಟುವ ಜಾಗದ ಬಗ್ಗೆ ಖಾತ್ರಿ- ನಾವು ಮನೆ ಕಟ್ಟುತ್ತಿರುವ ಜಾಗ ಎಷ್ಟರ ಮಟ್ಟಿಗೆ ಎಲ್ಲ ದೃಷ್ಟಿಯಿಂದ ಸೇಫ್ ಆಗಿದೆ ಎಂದು ಖಚಿತ ಪಡಿಸಿಕೊಳ್ಳಬೇಕು. ಆಳುಗಳ ಬಗ್ಗೆ ವಿಚಾರಿಸಿರಬೇಕು- ನಾವು ಕೆಲಸ ಮಾಡಿಸುವ ಆಳುಗಳು ಹಿಂದೆ ಮಾಡಿರುವ ಕಡೆ ಎಷ್ಟು ನಿಯತ್ತಾಗಿ ಎಷ್ಟರ ಮಟ್ಟಿಗೆ ಸಂಬಳಕ್ಕೆ ತಕ್ಕ ಕೆಲಸ ಮಾಡಿದ್ದಾರೆ ಮತ್ತು ಯಾವುದೇ ತಂಟೆ ತಕರಾರಿಲ್ಲದೇ ಮಾಡಿರುತ್ತಾರೊ ಎಂದು ವಿಚಾರಿಸಿಟ್ಟುಕೊಳ್ಳಬೇಕು. ಗೋದಾಮಿಗೆ ಸೂಕ್ತ ಸ್ಥಳದ ಆಯ್ಕೆ- ಸೂಕ್ತ ಸ್ಥಳದಲ್ಲಿ ಸಾಮಾನುಗಳನ್ನು ಇಡುವುದರಿಂದ ಕಳ್ಳತನ ಮತ್ತು ಇತರೆ ಕಿರಿಕಿರಿ ತೊಂದರೆಯಿಂದ ಪಾರಾಗಬಹುದು. ಸಲಕರಣೆ ಖರೀದಿಯ ಬಗ್ಗೆ ಸೂಕ್ತ ತಿಳಿವಳಿಕೆ ಅಗತ್ಯ- ಎಲ್ಲಿ ಉತ್ತಮ ಸಲಕರಣೆ ಸಿಗುತ್ತವೆ, ಎಷ್ಟರ ಮಟ್ಟಿಗೆ ಆ ಮಳಿಗೆಗೆ ಅನುಭವವಿದೆ. ಎಷ್ಟರ ಮಟ್ಟಿಗೆ ಹಣಕ್ಕೆ ತಕ್ಕ ಗುಣಮಟ್ಟದ್ದಾಗಿದೆ ಎಂದು ತಿಳಿದುಕೊಳ್ಳುವುದು ಮುಖ್ಯ. ನೀರಿನ ವ್ಯವಸ್ಥೆ- ಮನೆ ನಿರ್ಮಾಣಕ್ಕೆ ನೀರಿನ ಉಪಯೋಗ ತುಂಬ ಅವಶ್ಯವಾಗಿರುತ್ತದೆ. ನೀರಿನ ಸರಬರಾಜು ಸಮ ಪ್ರಮಾಣದಲ್ಲಿ ಮತ್ತು ಆದಷ್ಟು ಹತ್ತಿರದಿಂದ ಆಗುವಂತೆ ಪೂರ್ವ ತಯಾರಿ ನಡೆಸಿರಬೇಕು. ಹಣದ ಪೂರ್ವವ್ಯವಸ್ಥೆ- ಎಲ್ಲಕ್ಕಿಂತ ಮುಖ್ಯವಾಗಿದ್ದು ಇದಾಗಿದ್ದು ಯಾವುದೇ ಕಾರಣಕ್ಕೂ ಎಲ್ಲಿಯೂ ಹಣದ ತೊಂದರೆ ಆಗದಂತೆ ನೋಡಿಕೊಳ್ಳಬೇಕು. Many Katti Nodu Maduve Madi Nodu Emba Gade Mathu Ondarthadalli Nija Anubhava Illade Many Kattuvudu Bhari Kashta Anubhava Illade Many Kattuvavarigagi Illi Kelavu Purva Tayariya Suthragalive Many Kattuva Jagada Bagge Khathri Navu Many Kattuththiruva Jaga Eshtara Mattige Ella Drishtiyinda Safe Agide Endu Khachitha Padisikollabeku Alugala Bagge Vicharisirabeku Navu Kelasa Madisuva Alugalu Hinde Madiruva Kade Eshtu Niyaththagi Eshtara Mattige Sambalakke Takka Kelasa Madiddare Maththu Yavude Tante Takararillade Madiruththaro Endu Vicharisittukollabeku Godamige Suktha Sthalada Ayke Suktha Sthaladalli Samanugalannu Iduvudarinda Kallathana Maththu Ithare Kirikiri Tondareyinda Paragabahudu Salakarane Khareediya Bagge Suktha Tilivalike Agathya Elli Uththama Salakarane Siguththave Eshtara Mattige A Maligege Anubhavavide Eshtara Mattige Hanakke Takka Gunamattaddagide Endu Tilidukolluvudu Mukhya Neerina Vyavasthe Many Nirmanakke Neerina Upayoga Tumba Avashyavagiruththade Neerina Sarabaraju Sama Pramanadalli Maththu Adashtu Haththiradinda Aguvanthe Purva Tayari Nadesirabeku Hanada Purvavyavasthe Ellakkintha Mukhyavagiddu Idagiddu Yavude Karanakku Elliyu Hanada Tondare Agadanthe Nodikollabeku
Likes  0  Dislikes
WhatsApp_icon

Vokal is India's Largest Knowledge Sharing Platform. Send Your Questions to Experts.

Related Searches:Many Kattuvudu Hege ?,


vokalandroid