ದಪ್ಪ ಆಗೋದು ಹೇಗೆ? ...

ದಪ್ಪ ಆಗಬೇಕು ಎಂದರೆ ಚನ್ನಾಗಿ ಊಟ ಮಾಡಬೇಕು . ಚನ್ನಾಗಿ ನಿದ್ದೆ ಮಾಡಬೇಕು , ಹಾಲು ಕುಡಿಯಬೇಕು, ಹಣ್ಣುಗಳು ತಿನ್ನಬೇಕು , ಊಟದ ನಂತರ ಬಲೇ ಹಣ್ಣು ತಿನ್ನಬೇಕು , ದಪ್ಪ ಆಗಲು ತುಪ್ಪ ತಿನ್ನಬೇಕು. ಹೀಗೆ ಮಾಡುವುದರಿಂದ ದಪ್ಪ ಆಗಬಹುದು .
Romanized Version
ದಪ್ಪ ಆಗಬೇಕು ಎಂದರೆ ಚನ್ನಾಗಿ ಊಟ ಮಾಡಬೇಕು . ಚನ್ನಾಗಿ ನಿದ್ದೆ ಮಾಡಬೇಕು , ಹಾಲು ಕುಡಿಯಬೇಕು, ಹಣ್ಣುಗಳು ತಿನ್ನಬೇಕು , ಊಟದ ನಂತರ ಬಲೇ ಹಣ್ಣು ತಿನ್ನಬೇಕು , ದಪ್ಪ ಆಗಲು ತುಪ್ಪ ತಿನ್ನಬೇಕು. ಹೀಗೆ ಮಾಡುವುದರಿಂದ ದಪ್ಪ ಆಗಬಹುದು .Dappa Agabeku Endare Channagi Uta Madabeku . Channagi Nidde Madabeku , Halu Kudiyabeku Hannugalu Tinnabeku , Utada Nanthara Bale Hannu Tinnabeku , Dappa Agalu Tuppa Tinnabeku Heege Maduvudarinda Dappa Agabahudu .
Likes  0  Dislikes
WhatsApp_icon
500000+ दिलचस्प सवाल जवाब सुनिये 😊

Similar Questions

More Answers


ಬೆಳಗ್ಗೆ ಎದ್ದ ತಕ್ಷಣ ರಾತ್ರಿ ನೀರಿನಲ್ಲಿ ನೆನೆಸಿಟ್ಟಂತಹ 6-7 ಬಾದಾಮ್ ಮತ್ತು 8-10 ಒಣ ದ್ರಾಕ್ಷೆ ಹಾಗೂ ವಾಲ್ನಟ್ ಸೇವನೆ ಮಾಡಿ. ಇದಾಗಿ ಒಂದು ಗಂಟೆಯ ನಂತರ ಒಂದು ಗ್ಲಾಸ್ ಹಾಲು ಅಥವಾ ಕ್ಯಾರೆಟ್ ಜ್ಯೂಸ್ ಮತ್ತು ಒಂದು ಬಾಳೆ ಹಣ್ಣು ತಿನ್ನಿ. ಟಿಫಿನ್ ಬೆಳಗ್ಗಿನ ಉಪಹಾರಕ್ಕೆ ಒಂದು ಪ್ಲೇಟ್ ಉಪ್ಮಾ ಅಥವಾ ಮೊಳಕೆ ಕಾಳು, ಎರಡು ಇಡ್ಲಿ, ಎರಡು ಮೊಟ್ಟೆಯ ಆಮ್ಲೆಟ್ ಅಥವಾ ಎರಡು ಬೇಯಿಸಿದ ಮೊಟ್ಟೆ, ಬೆಣ್ಣೆ ಜೊತೆಗೆ ಬ್ರೌನ್ ಬ್ರೆಡ್ ತಿನ್ನಿ. ಆಲೂಗಡ್ಡೆಯ ಅಥವಾ ಪನೀರ್ನಿಂದ ಮಾಡಿದ 2 -3 ಪರೋಟ ಕೂಡ ಸೇವಿಸಬಹುದು. ಮದ್ಯಾಹ್ನ ಒಂದು ಕಪ್ ಬೇಳೆ ಸಾರು, ಅನ್ನ, ಹಸಿರು ತರಕಾರಿ, ಸಲಾಡ್ ಅಥವಾ ಮೊಸರು. ಬೇಳೆಸಾರಿನ ಬದಲು ಪನೀರ್ ಅಥವಾ ಮಶ್ರೂಮ್ ಕೂಡ ಸೇವಿಸಬಹುದು. ನಾನ್ವೆಜ್ ಆದರೆ ಚಿಕನ್, ಮಾಂಸ, ಮೀನು ಸೇವನೆ ಮಾಡಿ. ಸಂಜೆಯ ಹೊತ್ತು ಒಂದು ಕಠೋರ ಕಡ್ಲೆಯಿಂದ ತಯಾರಿಸಿದ ತಿಂಡಿ ಮತ್ತು ಒಂದು ಕಪ್ ಚಹಾ. ಇದರ ಬದಲು ವೆಜಿಟೇಬಲ್ ಜ್ಯೂಸ್ ಅಥವಾ ಫ್ರುಟ್ ಜ್ಯೂಸ್ ಕೂಡ ಸೇವನೆ ಮಾಡಬಹುದು. ರಾತ್ರಿ ತುಪ್ಪ ಹಾಕಿದ 2 ಅಥವಾ 3 ರೊಟ್ಟಿ. ಒಂದು ಕಪ್ ಬೇಳೆ ಸಾರು, ಅನ್ನ, ಹಸಿರು ತರಕಾರಿ, ಸಲಾಡ್ ಮತ್ತು ಮೊಸರು. ನಾನ್ವೆಜ್ ಆದರೆ ಚಿಕನ್, ಮಾಂಸ, ಮೀನು ಸೇವನೆ ಮಾಡಿ. ಪ್ರತಿ ದಿನ ಈ ರೀತಿಯಾಗಿ ಮಾಡಿದರೆ ದಪ್ಪ ಹಾಗಬಹುದು.
Romanized Version
ಬೆಳಗ್ಗೆ ಎದ್ದ ತಕ್ಷಣ ರಾತ್ರಿ ನೀರಿನಲ್ಲಿ ನೆನೆಸಿಟ್ಟಂತಹ 6-7 ಬಾದಾಮ್ ಮತ್ತು 8-10 ಒಣ ದ್ರಾಕ್ಷೆ ಹಾಗೂ ವಾಲ್ನಟ್ ಸೇವನೆ ಮಾಡಿ. ಇದಾಗಿ ಒಂದು ಗಂಟೆಯ ನಂತರ ಒಂದು ಗ್ಲಾಸ್ ಹಾಲು ಅಥವಾ ಕ್ಯಾರೆಟ್ ಜ್ಯೂಸ್ ಮತ್ತು ಒಂದು ಬಾಳೆ ಹಣ್ಣು ತಿನ್ನಿ. ಟಿಫಿನ್ ಬೆಳಗ್ಗಿನ ಉಪಹಾರಕ್ಕೆ ಒಂದು ಪ್ಲೇಟ್ ಉಪ್ಮಾ ಅಥವಾ ಮೊಳಕೆ ಕಾಳು, ಎರಡು ಇಡ್ಲಿ, ಎರಡು ಮೊಟ್ಟೆಯ ಆಮ್ಲೆಟ್ ಅಥವಾ ಎರಡು ಬೇಯಿಸಿದ ಮೊಟ್ಟೆ, ಬೆಣ್ಣೆ ಜೊತೆಗೆ ಬ್ರೌನ್ ಬ್ರೆಡ್ ತಿನ್ನಿ. ಆಲೂಗಡ್ಡೆಯ ಅಥವಾ ಪನೀರ್ನಿಂದ ಮಾಡಿದ 2 -3 ಪರೋಟ ಕೂಡ ಸೇವಿಸಬಹುದು. ಮದ್ಯಾಹ್ನ ಒಂದು ಕಪ್ ಬೇಳೆ ಸಾರು, ಅನ್ನ, ಹಸಿರು ತರಕಾರಿ, ಸಲಾಡ್ ಅಥವಾ ಮೊಸರು. ಬೇಳೆಸಾರಿನ ಬದಲು ಪನೀರ್ ಅಥವಾ ಮಶ್ರೂಮ್ ಕೂಡ ಸೇವಿಸಬಹುದು. ನಾನ್ವೆಜ್ ಆದರೆ ಚಿಕನ್, ಮಾಂಸ, ಮೀನು ಸೇವನೆ ಮಾಡಿ. ಸಂಜೆಯ ಹೊತ್ತು ಒಂದು ಕಠೋರ ಕಡ್ಲೆಯಿಂದ ತಯಾರಿಸಿದ ತಿಂಡಿ ಮತ್ತು ಒಂದು ಕಪ್ ಚಹಾ. ಇದರ ಬದಲು ವೆಜಿಟೇಬಲ್ ಜ್ಯೂಸ್ ಅಥವಾ ಫ್ರುಟ್ ಜ್ಯೂಸ್ ಕೂಡ ಸೇವನೆ ಮಾಡಬಹುದು. ರಾತ್ರಿ ತುಪ್ಪ ಹಾಕಿದ 2 ಅಥವಾ 3 ರೊಟ್ಟಿ. ಒಂದು ಕಪ್ ಬೇಳೆ ಸಾರು, ಅನ್ನ, ಹಸಿರು ತರಕಾರಿ, ಸಲಾಡ್ ಮತ್ತು ಮೊಸರು. ನಾನ್ವೆಜ್ ಆದರೆ ಚಿಕನ್, ಮಾಂಸ, ಮೀನು ಸೇವನೆ ಮಾಡಿ. ಪ್ರತಿ ದಿನ ಈ ರೀತಿಯಾಗಿ ಮಾಡಿದರೆ ದಪ್ಪ ಹಾಗಬಹುದು. Belagge Edda Takshana Rathri Neerinalli Nenesittanthaha 6-7 Badam Maththu 8-10 Ona Drakshe Hagu Valnat Sevane Madi Idagi Ondu Ganteya Nanthara Ondu Glass Halu Athava Kyaret Jyus Maththu Ondu Bale Hannu Tinni Tiffin Belaggina Upaharakke Ondu Plate Upma Athava Molake Kalu Eradu Idli Eradu Motteya Amlet Athava Eradu Beyisida Motte Benne Jothege Brown Bred Tinni Alugaddeya Athava Paneerninda Madida 2 -3 Parota Kuda Sevisabahudu Madyahna Ondu Cup Bele Saru Anna Hasiru Tarakari Salad Athava Mosaru Belesarina Badalu Paneer Athava Mushroom Kuda Sevisabahudu Nanvej Adare Chicken Mansa Meenu Sevane Madi Sanjeya Hoththu Ondu Kathora Kadleyinda Tayarisida Tindi Maththu Ondu Cup Chaha Idara Badalu Vejitebal Jyus Athava Frut Jyus Kuda Sevane Madabahudu Rathri Tuppa Hakida 2 Athava 3 Rotti Ondu Cup Bele Saru Anna Hasiru Tarakari Salad Maththu Mosaru Nanvej Adare Chicken Mansa Meenu Sevane Madi Prathi Dina Ee Reethiyagi Madidare Dappa Hagabahudu
Likes  0  Dislikes
WhatsApp_icon

Vokal is India's Largest Knowledge Sharing Platform. Send Your Questions to Experts.

Related Searches:Dappa Agodu Hege,


vokalandroid