ಹಣ ಗಳಿಸುವುದು ಹೇಗೆ? ...

ಯಾವುದೇ ತಾಣವನ್ನು ಪ್ರಾರಂಭಿಸುವಾಗ ಇದಕ್ಕೆ ಮೊದಲ ಆದ್ಯತೆಯನ್ನು ಇದನ್ನು ಇತರರು ಹುಡುಕುವಂತಿರಬೇಕು ಎಂದೇ ನಿರ್ಮಿಸಲಾಗುತ್ತದೆ. ಅಂದರೆ ಗೂಗಲ್ ಮೊದಲಾದ ಸರ್ಜ್ ಇಂಜಿನ್ ನಲ್ಲಿ ಈ ತಾಣಕ್ಕೆ ಸಂಬಂಧಿಸಿದ ಕೆಲವು ಪದಗಳನ್ನು ಬಳಸಿದರೂ ಈ ತಾಣ ಸುಲಭವಾಗಿ ಗ್ರಾಹಕ ಪಡೆಯುವಂತಿರಬೇಕು. SEO/SEM ಎಕ್ಸ್ ಪರ್ಟ್ ಎಂಬ ಪರಿಣಿತರು ಈ ಮಾರ್ಕೆಟಿಂಗ್ ತಾಣಗಳನ್ನು ನಿರ್ಮಿಸುವ ಹೊಣೆ ಹೊತ್ತಿದ್ದು ಈ ತಾಣಗಳ ಮೂಲಕ ಲೇಖನಗಳು, ಮಾಹಿತಿ ಸಂಗ್ರಹ, ಫೋರಂ ಪೋಸ್ಟಿಂಗ್, ಬ್ಲಾಗ್ ಪೋಸ್ಟಿಂಗ್, ನಿಮ್ಮ ತಾಣದ ಬಗ್ಗೆ ಡೈರೆಕ್ಟರಿ, ಸರ್ಜ್ ಇಂಜಿನ್, ಸಾಮಾಜಿಕ ಜಾಲತಾಣ ಮೊದಲಾದವುಗಳಲ್ಲಿ ದಾಖಲಿಸಲು ನೆರವಾಗುತ್ತಾರೆ. ಹೆಚ್ಚಿನ ಸಂಸ್ಥೆಗಳು ತಮ್ಮ ಉತ್ಪನ್ನವನ್ನು ಆನ್ಲೈನ್ ಮೂಲಕ ಮಾರಾಟ ಮಾಡಲು ತಾವೇ ಸ್ವತಃ ತೊಡಗ್ದೇ ಇದನ್ನು ಬೇರೆಯವರಿಗೆ ವಹಿಸುತ್ತಾರೆ. ಹಾಗೂ ಈ ಕೆಲಸವನ್ನು ನೀವು ನಿರ್ವಹಿಸಿದರೆ ನಿಮಗೆ ಸೂಕ್ತ ಸಂಭಾವನೆಯನ್ನೂ ನೀಡುತ್ತಾರೆ.
Romanized Version
ಯಾವುದೇ ತಾಣವನ್ನು ಪ್ರಾರಂಭಿಸುವಾಗ ಇದಕ್ಕೆ ಮೊದಲ ಆದ್ಯತೆಯನ್ನು ಇದನ್ನು ಇತರರು ಹುಡುಕುವಂತಿರಬೇಕು ಎಂದೇ ನಿರ್ಮಿಸಲಾಗುತ್ತದೆ. ಅಂದರೆ ಗೂಗಲ್ ಮೊದಲಾದ ಸರ್ಜ್ ಇಂಜಿನ್ ನಲ್ಲಿ ಈ ತಾಣಕ್ಕೆ ಸಂಬಂಧಿಸಿದ ಕೆಲವು ಪದಗಳನ್ನು ಬಳಸಿದರೂ ಈ ತಾಣ ಸುಲಭವಾಗಿ ಗ್ರಾಹಕ ಪಡೆಯುವಂತಿರಬೇಕು. SEO/SEM ಎಕ್ಸ್ ಪರ್ಟ್ ಎಂಬ ಪರಿಣಿತರು ಈ ಮಾರ್ಕೆಟಿಂಗ್ ತಾಣಗಳನ್ನು ನಿರ್ಮಿಸುವ ಹೊಣೆ ಹೊತ್ತಿದ್ದು ಈ ತಾಣಗಳ ಮೂಲಕ ಲೇಖನಗಳು, ಮಾಹಿತಿ ಸಂಗ್ರಹ, ಫೋರಂ ಪೋಸ್ಟಿಂಗ್, ಬ್ಲಾಗ್ ಪೋಸ್ಟಿಂಗ್, ನಿಮ್ಮ ತಾಣದ ಬಗ್ಗೆ ಡೈರೆಕ್ಟರಿ, ಸರ್ಜ್ ಇಂಜಿನ್, ಸಾಮಾಜಿಕ ಜಾಲತಾಣ ಮೊದಲಾದವುಗಳಲ್ಲಿ ದಾಖಲಿಸಲು ನೆರವಾಗುತ್ತಾರೆ. ಹೆಚ್ಚಿನ ಸಂಸ್ಥೆಗಳು ತಮ್ಮ ಉತ್ಪನ್ನವನ್ನು ಆನ್ಲೈನ್ ಮೂಲಕ ಮಾರಾಟ ಮಾಡಲು ತಾವೇ ಸ್ವತಃ ತೊಡಗ್ದೇ ಇದನ್ನು ಬೇರೆಯವರಿಗೆ ವಹಿಸುತ್ತಾರೆ. ಹಾಗೂ ಈ ಕೆಲಸವನ್ನು ನೀವು ನಿರ್ವಹಿಸಿದರೆ ನಿಮಗೆ ಸೂಕ್ತ ಸಂಭಾವನೆಯನ್ನೂ ನೀಡುತ್ತಾರೆ. Yavude Tanavannu Prarambhisuvaga Idakke Modala Adyatheyannu Idannu Ithararu Hudukuvanthirabeku Ende Nirmisalaguththade Andare Google Modalada Surge Engine Nalli Ee Tanakke Sambandhisida Kelavu Padagalannu Balasidaru Ee Thana Sulabhavagi Grahaka Padeyuvanthirabeku SEO/SEM X Part Emba Parinitharu Ee Marketing Tanagalannu Nirmisuva Hone Hoththiddu Ee Tanagala Mulaka Lekhanagalu Mahithi Sangrah Foran Posting Blog Posting Nimma Tanada Bagge Dairektari Surge Engine Samajika Jalathana Modaladavugalalli Dakhalisalu Neravaguththare Hechchina Sansthegalu Tamma Uthpannavannu Online Mulaka Marata Madalu Tave Svathah Todagde Idannu Bereyavarige Vahisuththare Hagu Ee Kelasavannu Neevu Nirvahisidare Nimage Suktha Sambhavaneyannu Needuththare
Likes  0  Dislikes
WhatsApp_icon
500000+ दिलचस्प सवाल जवाब सुनिये 😊

Similar Questions

More Answers


ದುಡ್ಡು ಅಂದ್ರೆ ಯಾರಿಗೆ ತಾನೇ ಇಷ್ಟ ಇಲ್ಲ. ಈ ಜಗತ್ತಿನಲ್ಲಿ ಅತಿಹೆಚ್ಚು ಇಷ್ಟ ಪಡುವ ವಸ್ತು ಇದ್ರೆ ಅದು ದುಡ್ಡು. ಇಂಟರ್ನೆಟ್ ಯುಗದಲ್ಲಿ ಹೇಗೆ ಬೇಕಾದ್ರೂ ಹಣ ಸಂಪಾದಿಸಬಹುದು ಹಣ ಸಂಪಾದಿಸಲು ಸ್ವಲ್ಪ ಟೆಕ್ನಿಕ್ ಗೊತ್ತಿದ್ರೆ ಆಯ್ತು ಅಷ್ಟೇ. ನಿಮ್ಮ ಕ್ರಿಯೇಟಿವಿಟಿ ಆಧಾರದ ಮೇಲೆ ಹಣ ಸಂಪಾದನೆ ಮಾಡಬಹುದು. ಜೊತೆಗೆ ನೀವು ಇಂಟರ್ನೆಟ್ ಸರ್ಚ್ ಮಾಡಿದ್ರೂ ಹಣ ಸಂಪಾದನೆ ಮಾಡಬಹುದು. ಜಾಹೀರಾತು ಪ್ರಕಟಿಸಿ ಹಣಸಂಪಾದನೆ ಮಾಡಬಹುದು. ಮನೆಯಲ್ಲಿ ಕೂತುಕೊಡ ಹರಾಮಾಗಿ ಹಣ ಸಂಪಾದನೆ ಮಾಡಬಹುದು. ಇನ್ನು ಅನೇಕ ರೀತಿಯಲ್ಲಿ ಹಣ ಸಂಪಾದನೆ ಮಾಡಬಹುದು.
Romanized Version
ದುಡ್ಡು ಅಂದ್ರೆ ಯಾರಿಗೆ ತಾನೇ ಇಷ್ಟ ಇಲ್ಲ. ಈ ಜಗತ್ತಿನಲ್ಲಿ ಅತಿಹೆಚ್ಚು ಇಷ್ಟ ಪಡುವ ವಸ್ತು ಇದ್ರೆ ಅದು ದುಡ್ಡು. ಇಂಟರ್ನೆಟ್ ಯುಗದಲ್ಲಿ ಹೇಗೆ ಬೇಕಾದ್ರೂ ಹಣ ಸಂಪಾದಿಸಬಹುದು ಹಣ ಸಂಪಾದಿಸಲು ಸ್ವಲ್ಪ ಟೆಕ್ನಿಕ್ ಗೊತ್ತಿದ್ರೆ ಆಯ್ತು ಅಷ್ಟೇ. ನಿಮ್ಮ ಕ್ರಿಯೇಟಿವಿಟಿ ಆಧಾರದ ಮೇಲೆ ಹಣ ಸಂಪಾದನೆ ಮಾಡಬಹುದು. ಜೊತೆಗೆ ನೀವು ಇಂಟರ್ನೆಟ್ ಸರ್ಚ್ ಮಾಡಿದ್ರೂ ಹಣ ಸಂಪಾದನೆ ಮಾಡಬಹುದು. ಜಾಹೀರಾತು ಪ್ರಕಟಿಸಿ ಹಣಸಂಪಾದನೆ ಮಾಡಬಹುದು. ಮನೆಯಲ್ಲಿ ಕೂತುಕೊಡ ಹರಾಮಾಗಿ ಹಣ ಸಂಪಾದನೆ ಮಾಡಬಹುದು. ಇನ್ನು ಅನೇಕ ರೀತಿಯಲ್ಲಿ ಹಣ ಸಂಪಾದನೆ ಮಾಡಬಹುದು.Duddu Andre Yarige Tane Ishta No Ee Jagaththinalli Athihechchu Ishta Paduva Vasthu Idre Adu Duddu Internet Yugadalli Hege Bekadru Hana Sampadisabahudu Hana Sampadisalu Svalpa Technique Goththidre Aythu Ashte Nimma Creativity Adharada Mele Hana Sampadane Madabahudu Jothege Neevu Internet Search Madidru Hana Sampadane Madabahudu Jaheerathu Prakatisi Hanasampadane Madabahudu Maneyalli Kuthukoda Haramagi Hana Sampadane Madabahudu Innu Aneka Reethiyalli Hana Sampadane Madabahudu
Likes  0  Dislikes
WhatsApp_icon
ಹಣ ಗಳಿಸುವ ಅನೇಕ ವಿಧಾನಗಳಿವೆ ಮತ್ತು ಈ ರೀತಿಗಳಲ್ಲಿ ಆಸಕ್ತಿ ಮತ್ತು ಊಹಾಪೋಹದ ಬಗ್ಗೆ ಆಸಕ್ತಿ ಮೂಡಿಸಲು ಕೂಡಾ ಈ ತಪ್ಪು ವಿಧಾನಗಳನ್ನು ಬಳಸಿಕೊಂಡು ಹಣ ಸಂಪಾದಿಸುವ ಅನೇಕ ಜನರಿದ್ದಾರೆ, ಆದರೆ ಕೆಲಸ ಮಾಡುವಂತಹ ಇತರ ಅನೇಕ ಸಂಬಂಧಗಳು ಇವೆ ಹಣವನ್ನು ಬಯಸುವುದು ಮತ್ತು ನಿಮ್ಮ ಸ್ವಂತ ವ್ಯವಹಾರವನ್ನು ತೆರೆಯುವ ಮೂಲಕ ಹಣ ಸಂಪಾದಿಸುವುದು.
Romanized Version
ಹಣ ಗಳಿಸುವ ಅನೇಕ ವಿಧಾನಗಳಿವೆ ಮತ್ತು ಈ ರೀತಿಗಳಲ್ಲಿ ಆಸಕ್ತಿ ಮತ್ತು ಊಹಾಪೋಹದ ಬಗ್ಗೆ ಆಸಕ್ತಿ ಮೂಡಿಸಲು ಕೂಡಾ ಈ ತಪ್ಪು ವಿಧಾನಗಳನ್ನು ಬಳಸಿಕೊಂಡು ಹಣ ಸಂಪಾದಿಸುವ ಅನೇಕ ಜನರಿದ್ದಾರೆ, ಆದರೆ ಕೆಲಸ ಮಾಡುವಂತಹ ಇತರ ಅನೇಕ ಸಂಬಂಧಗಳು ಇವೆ ಹಣವನ್ನು ಬಯಸುವುದು ಮತ್ತು ನಿಮ್ಮ ಸ್ವಂತ ವ್ಯವಹಾರವನ್ನು ತೆರೆಯುವ ಮೂಲಕ ಹಣ ಸಂಪಾದಿಸುವುದು.Hana Galisuva Aneka Vidhanagalive Maththu Ee Reethigalalli Asakthi Maththu Uhapohada Bagge Asakthi Mudisalu Kuda Ee Tappu Vidhanagalannu Balasikondu Hana Sampadisuva Aneka Janariddare Adare Kelasa Maduvanthaha Ithara Aneka Sambandhagalu Ive Hanavannu Bayasuvudu Maththu Nimma Svantha Vyavaharavannu Tereyuva Mulaka Hana Sampadisuvudu
Likes  0  Dislikes
WhatsApp_icon
ಆನ್ಲೈನ್ ​​ಮತ್ತು ಆಫ್ಲೈನ್ನಲ್ಲಿ ಹಣವನ್ನು ಗಳಿಸುವ ಪ್ರಮುಖ ಮಾರ್ಗಗಳು - ಬೆಟ್ಟಿಂಗ್ ಹೊಂದಾಣಿಕೆಯ ಬೆಟ್ಟಿಂಗ್ ಇಲ್ಲ. ಬಹಳಷ್ಟು ಹಣವನ್ನು ತಯಾರಿಸಲು ಅತ್ಯಂತ ವೇಗವಾಗಿ ಇರುವ ವಿಧಾನ (ಚೆನ್ನಾಗಿ, ಕಾನೂನು ಮುರಿಯದೆ). ಆನ್ಲೈನ್ ​​ಸರ್ವೆಗಳು, ವೆಬ್ ಅನ್ನು ಹುಡುಕಲು ಹಣ. ಆನ್ಲೈನ್ ​​ಮಾರುಕಟ್ಟೆ ವ್ಯಾಪಾರ ನಿಮ್ಮ ವೆಬ್ಸೈಟ್ ಪ್ರಾರಂಭಿಸಿ. ವೆಬ್ಸೈಟ್ಗಳು ಮತ್ತು ಅಪ್ಲಿಕೇಶನ್ಗಳನ್ನು ಹಣಕ್ಕಾಗಿ ಪರಿಶೀಲಿಸಿ. 'ಡಿಸ್ನಿ ವಾಲ್ಟ್' ಮಿಸ್ಟರಿ ಸೈಟ್ಗಳಿಗೆ ಪಾವತಿಸಲು ಸೈಟ್ಗಳು
ಆನ್ಲೈನ್ ​​ಮತ್ತು ಆಫ್ಲೈನ್ನಲ್ಲಿ ಹಣವನ್ನು ಗಳಿಸುವ ಪ್ರಮುಖ ಮಾರ್ಗಗಳು - ಬೆಟ್ಟಿಂಗ್ ಹೊಂದಾಣಿಕೆಯ ಬೆಟ್ಟಿಂಗ್ ಇಲ್ಲ. ಬಹಳಷ್ಟು ಹಣವನ್ನು ತಯಾರಿಸಲು ಅತ್ಯಂತ ವೇಗವಾಗಿ ಇರುವ ವಿಧಾನ (ಚೆನ್ನಾಗಿ, ಕಾನೂನು ಮುರಿಯದೆ). ಆನ್ಲೈನ್ ​​ಸರ್ವೆಗಳು, ವೆಬ್ ಅನ್ನು ಹುಡುಕಲು ಹಣ. ಆನ್ಲೈನ್ ​​ಮಾರುಕಟ್ಟೆ ವ್ಯಾಪಾರ ನಿಮ್ಮ ವೆಬ್ಸೈಟ್ ಪ್ರಾರಂಭಿಸಿ. ವೆಬ್ಸೈಟ್ಗಳು ಮತ್ತು ಅಪ್ಲಿಕೇಶನ್ಗಳನ್ನು ಹಣಕ್ಕಾಗಿ ಪರಿಶೀಲಿಸಿ. 'ಡಿಸ್ನಿ ವಾಲ್ಟ್' ಮಿಸ್ಟರಿ ಸೈಟ್ಗಳಿಗೆ ಪಾವತಿಸಲು ಸೈಟ್ಗಳು
Likes  0  Dislikes
WhatsApp_icon

Vokal is India's Largest Knowledge Sharing Platform. Send Your Questions to Experts.

Related Searches:Hana Galisuvudu Hege,


vokalandroid