ಕರ್ನಾಟಕದಲ್ಲಿ ಒಂದೆರಡು ಉತ್ತರ ಕರ್ನಾಟಕದ ವಿಶೇಷ ಅಡುಗೆಗಳು? ...

ಕರ್ನಾಟಕದಲ್ಲಿ ಒಂದೆರಡು ಉತ್ತರ ಕರ್ನಾಟಕದ ವಿಶೇಷ ಅಡುಗೆಗಳು ಮೈಸೂರು ರಾಸ ಅಥವಾ ಸಾರು, ಬಿಸಿಬೆಳೆಬಾತ್ ಅಥವಾ ಬಿಸಬೇಳೆ ಹುಳಿನ್,ಚಿತ್ರಾನ್ದ ವಿಧಗಳು,ಕೋಸಂಬರಿ,ಮಸಾಲೆದೊಸೆ,ಮಂಗಳೂರು ಬಜ್ಜಿ, ಅವರೆಕಾಯಿ ಅಕ್ಕರೊಟ್ಟಿ,ರಾಗಿರೋಟಿ,ತೊಗರಿ ನುಚಿನೂಂಡೆ,ಮೈಸೂರುಪಾಕ್,ಧಾರವಾಡ ಪೇಡಾ,ಬೆಲ್ಗವಿ ಕುಂದಾ, ಹಲಸಿನ ಹಪ್ಪಳ, ಇತ್ಯಾದಿ.
Romanized Version
ಕರ್ನಾಟಕದಲ್ಲಿ ಒಂದೆರಡು ಉತ್ತರ ಕರ್ನಾಟಕದ ವಿಶೇಷ ಅಡುಗೆಗಳು ಮೈಸೂರು ರಾಸ ಅಥವಾ ಸಾರು, ಬಿಸಿಬೆಳೆಬಾತ್ ಅಥವಾ ಬಿಸಬೇಳೆ ಹುಳಿನ್,ಚಿತ್ರಾನ್ದ ವಿಧಗಳು,ಕೋಸಂಬರಿ,ಮಸಾಲೆದೊಸೆ,ಮಂಗಳೂರು ಬಜ್ಜಿ, ಅವರೆಕಾಯಿ ಅಕ್ಕರೊಟ್ಟಿ,ರಾಗಿರೋಟಿ,ತೊಗರಿ ನುಚಿನೂಂಡೆ,ಮೈಸೂರುಪಾಕ್,ಧಾರವಾಡ ಪೇಡಾ,ಬೆಲ್ಗವಿ ಕುಂದಾ, ಹಲಸಿನ ಹಪ್ಪಳ, ಇತ್ಯಾದಿ. Karnatakadalli Onderadu Uttar Karnatakada Vishesha Adugegalu Mysuru Rasa Athava Saru Bisibelebath Athava Bisabele Hulin Chithranda Vidhagalu Kosambari Masaledose Mangaluru Bajji Avarekayi Akkarotti Ragiroti Togari Nuchinunde Maisurupak Dharavada Peda Belgavi Kunda Halasina Happala Ithyadi
Likes  0  Dislikes
WhatsApp_icon
500000+ दिलचस्प सवाल जवाब सुनिये 😊

Similar Questions

ಉತ್ತರ ಕರ್ನಾಟಕದಲ್ಲಿ ಕನ್ನಡ ಕಲಿಕಾ ಮಾಧ್ಯಮದಲ್ಲಿ ಪಾಠ ಮಾಡುವ ಕಾಲೇಜು ಇದೆಯಾ? ...

ಅಂಜುಮನ್ ಆರ್ಟ್ಸ್ ಅಂಡ್ ಕಾಮರ್ಸ್ ಕಾಲೇಜ್ ಬೆಳಗಾಂ ಬಿ ಎಸ್ ಎನ್ ಆರ್ಟ್ಸ್ ಅಂಡ್ ಕಾಮರ್ಸ್ ಕಾಲೇಜ್ ಹಾವೇರಿ ತಂಬಕಡ್ ಅರ್ಟ್ಸ್ ಕಮರ್ಸ್ ಅಂಡ್ ಸೈನ್ಸ್ ಕಾಲೇಜ್ ಹಾವೇರಿ ನಂತರ ಶ್ರೀಮತಿ ಚಿನ್ನಮ್ಮ ಬಸಪ್ಪ ಪಾಟೀಲ್ ಸೈನ್ಸ್ ಅಂಡ್ ಕಾಮರ್ಸ್ ಡಿಗ್ರಿ ಕजवाब पढ़िये
ques_icon

More Answers


ಜೋಳದ ರೊಟ್ಟಿ ಅಥವಾ ಭಕ್ಕರಿ ಇಲ್ಲಿಯ ವಿಶೇಷ. ಜೋಳ ಬೀಸಿದ ಹಿಟ್ಟನ್ನು ಕಲಸಿ ಅದರ ಉಂಡೆಗಳನ್ನು ತೆಳ್ಳಗೆ ತಟ್ಟಿ ಹಂಚಿನ ಮೇಲೆ ಬೇಯಿಸಲಾಗುತ್ತದೆ. ಬೇಯುವಾಗ ಒದ್ದೆಬಟ್ಟೆಯಿಂದ ರೊಟ್ಟಿಯನ್ನು ಅಮುಕುತ್ತಾರೆ. ಜೋಳವನು ತಿಂದವನು ತೋಳದಂತಾಗುವನು ಎಂಬ ಗಾದೆಯೂ ಕನ್ನಡದಲ್ಲಿದೆ.. ಕಾಳುಪಲ್ಯ - ಮೊಳಕೆ ಎಬ್ಬಿಸಿದ ಕಾಳನ್ನು ಬೇಯಿಸಿ ಒಗ್ಗರಣೆ ಹಾಕಿದ ಪಲ್ಯ. ಕಡಲೆಕಾಳು, ಮಡಕೆಕಾಳು ಇತ್ಯಾದಿ ಅನೇಕಬಗೆಯ ಕಾಳುಗಳಿಂದ ತಯಾರಿಸುತ್ತಾರೆ. ರಂಜಕ - ಕೆಂಪು ಮೆಣಸಿನಕಾಯಿಯನ್ನು ಉಪ್ಪು ಮತ್ತು ಇನ್ನೂ ಹಲವು ಮಸಾಲೆಪದಾರ್ಥಗಳೊಂದಿಗೆ ರುಬ್ಬಿ ತಯಾರಿಸಿದ ಚಟ್ನಿ ಎಳ್ಳುಪುಡಿ - ಎಳ್ಳು ಮತ್ತಿತರ ಮಸಾಲೆಪದಾರ್ಥಗಳನ್ನು ಹುರಿದು ಪುಡಿ ಮಾಡಿ ತಯಾರಿಸಿದ ಚಟ್ನಿಪುಡಿ ಗೋಧಿ ಹುಗ್ಗಿ - ಕುಟ್ಟಿದ ಗೋಧಿಯನ್ನು ಹಾಲಿನಲ್ಲಿ ಬೇಯಿಸಿ, ಬೆಲ್ಲ ಮತ್ತು ತುಪ್ಪ ಬೆರೆಸಿ ಮಾಡುವ ವಿಶೇಷ ಸಿಹಿತಿಂಡಿ.
Romanized Version
ಜೋಳದ ರೊಟ್ಟಿ ಅಥವಾ ಭಕ್ಕರಿ ಇಲ್ಲಿಯ ವಿಶೇಷ. ಜೋಳ ಬೀಸಿದ ಹಿಟ್ಟನ್ನು ಕಲಸಿ ಅದರ ಉಂಡೆಗಳನ್ನು ತೆಳ್ಳಗೆ ತಟ್ಟಿ ಹಂಚಿನ ಮೇಲೆ ಬೇಯಿಸಲಾಗುತ್ತದೆ. ಬೇಯುವಾಗ ಒದ್ದೆಬಟ್ಟೆಯಿಂದ ರೊಟ್ಟಿಯನ್ನು ಅಮುಕುತ್ತಾರೆ. ಜೋಳವನು ತಿಂದವನು ತೋಳದಂತಾಗುವನು ಎಂಬ ಗಾದೆಯೂ ಕನ್ನಡದಲ್ಲಿದೆ.. ಕಾಳುಪಲ್ಯ - ಮೊಳಕೆ ಎಬ್ಬಿಸಿದ ಕಾಳನ್ನು ಬೇಯಿಸಿ ಒಗ್ಗರಣೆ ಹಾಕಿದ ಪಲ್ಯ. ಕಡಲೆಕಾಳು, ಮಡಕೆಕಾಳು ಇತ್ಯಾದಿ ಅನೇಕಬಗೆಯ ಕಾಳುಗಳಿಂದ ತಯಾರಿಸುತ್ತಾರೆ. ರಂಜಕ - ಕೆಂಪು ಮೆಣಸಿನಕಾಯಿಯನ್ನು ಉಪ್ಪು ಮತ್ತು ಇನ್ನೂ ಹಲವು ಮಸಾಲೆಪದಾರ್ಥಗಳೊಂದಿಗೆ ರುಬ್ಬಿ ತಯಾರಿಸಿದ ಚಟ್ನಿ ಎಳ್ಳುಪುಡಿ - ಎಳ್ಳು ಮತ್ತಿತರ ಮಸಾಲೆಪದಾರ್ಥಗಳನ್ನು ಹುರಿದು ಪುಡಿ ಮಾಡಿ ತಯಾರಿಸಿದ ಚಟ್ನಿಪುಡಿ ಗೋಧಿ ಹುಗ್ಗಿ - ಕುಟ್ಟಿದ ಗೋಧಿಯನ್ನು ಹಾಲಿನಲ್ಲಿ ಬೇಯಿಸಿ, ಬೆಲ್ಲ ಮತ್ತು ತುಪ್ಪ ಬೆರೆಸಿ ಮಾಡುವ ವಿಶೇಷ ಸಿಹಿತಿಂಡಿ. Jolada Rotti Athava Bhakkari Illiya Vishesha Jola Beesida Hittannu Kalasi Other Undegalannu Tellage Tatti Hanchina Mele Beyisalaguththade Beyuvaga Oddebatteyinda Rottiyannu Amukuththare Jolavanu Tindavanu Toladanthaguvanu Emba Gadeyu Kannadadallide Kalupalya - Molake Ebbisida Kalannu Beyisi Oggarane Hakida Palya Kadalekalu Madakekalu Ithyadi Anekabageya Kalugalinda Tayarisuththare Ranjaka - Kempu Menasinakayiyannu Uppu Maththu Innu Halavu Masalepadarthagalondige Rubbi Tayarisida Chutney Ellupudi - Ellu Maththithara Masalepadarthagalannu Huridu Pudi Madi Tayarisida Chatnipudi Godhi Huggi - Kuttida Godhiyannu Halinalli Beyisi Bella Maththu Tuppa Beresi Maduva Vishesha Sihithindi
Likes  0  Dislikes
WhatsApp_icon

Vokal is India's Largest Knowledge Sharing Platform. Send Your Questions to Experts.

Related Searches:Karnatakadalli Onderadu Uttar Karnatakada Vishesha Adugegalu,


vokalandroid