ಕರ್ನಾಟಕದಲ್ಲಿ ಎಲ್ಲರಿಗೂ ಸಮಾನ ಹಕ್ಕುಗಳು ಇವೆ ಅವು ಯಾವುವು? ...

ಕರ್ನಾಟಕದಲ್ಲಿ ಎಲ್ಲರಿಗೂ ಸಮಾನ ಹಕ್ಕುಗಳು ಇವೆ ಅವು ಯಾವವುವೆಂದರೆ, ಸಮಾನತೆಯ ಹಕ್ಕು, ಸ್ವಾತಂತ್ರ್ಯದ ಹಕ್ಕು, ದುರುಪಯೋಗ ವಿರೋಧಿಸುವ ಹಕ್ಕು, ಧರ್ಮ ಸ್ವಾತಂತ್ರ್ಯದ ಹಕ್ಕು, ಸಾಂಸ್ಕೃತಿಕ ಮತ್ತು ಶಿಕ್ಷಣದ ಹಕ್ಕು, ಸಂವಿಧಾನದಿಂದ ಪರಿಹಾರದ ಹಕ್ಕು, ನಿರ್ದೇಶಿತ ತತ್ವಗಳು, ಆರೋಗ್ಯದ ಹಕ್ಕು.
Romanized Version
ಕರ್ನಾಟಕದಲ್ಲಿ ಎಲ್ಲರಿಗೂ ಸಮಾನ ಹಕ್ಕುಗಳು ಇವೆ ಅವು ಯಾವವುವೆಂದರೆ, ಸಮಾನತೆಯ ಹಕ್ಕು, ಸ್ವಾತಂತ್ರ್ಯದ ಹಕ್ಕು, ದುರುಪಯೋಗ ವಿರೋಧಿಸುವ ಹಕ್ಕು, ಧರ್ಮ ಸ್ವಾತಂತ್ರ್ಯದ ಹಕ್ಕು, ಸಾಂಸ್ಕೃತಿಕ ಮತ್ತು ಶಿಕ್ಷಣದ ಹಕ್ಕು, ಸಂವಿಧಾನದಿಂದ ಪರಿಹಾರದ ಹಕ್ಕು, ನಿರ್ದೇಶಿತ ತತ್ವಗಳು, ಆರೋಗ್ಯದ ಹಕ್ಕು.Karnatakadalli Ellarigu Samana Hakkugalu Ive Avu Yavavuvendare Samanatheya Hakku Svathanthryada Hakku Durupayoga Virodhisuva Hakku Dharma Svathanthryada Hakku Sanskrithika Maththu Shikshanada Hakku Sanvidhanadinda Pariharada Hakku Nirdeshitha Tathvagalu Arogyada Hakku
Likes  0  Dislikes
WhatsApp_icon
500000+ दिलचस्प सवाल जवाब सुनिये 😊

Similar Questions

More Answers


ಒಂದು ನ್ಯಾಯವ್ಯವಸ್ಥೆಯಲ್ಲಿ ಪ್ರತಿಯೊಬ್ಬ ಪ್ರಜೆಗೂ ಇರುವ ಹಕ್ಕುಗಳನ್ನು ಮೂಲಭೂತ ಹಕ್ಕು ಎಂದು ಕರೆಯಲಾಗುತ್ತದೆ.ಇದು ಎಲ್ಲಾ ಭಾರತೀಯರಿಗೂ ಅನ್ವಯಿಸುತ್ತದೆ.ಸಂವಿಧಾನದ 3ನೇ ಭಾಗದಲ್ಲಿ ಬರುತ್ತವೆ. ಸಮಾನತೆ ಹಕ್ಕುಗಳೆಂದರೆ - ಸಮಾನತೆಯ ಹಕ್ಕು ಸ್ವಾತಂತ್ರ್ಯದ ಹಕ್ಕು ಶೋಷಣೆಯ ವಿರುದ್ಧ ಹಕ್ಕು ಧಾರ್ಮಿಕ ಸ್ವಾತಂತ್ರ್ಯದ ಹಕ್ಕು ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಹಕ್ಕುಗಳು ಸಂವಿಧಾನಾತ್ಮಕ ಪರಿಹಾರಗಳ ಹಕ್ಕು
Romanized Version
ಒಂದು ನ್ಯಾಯವ್ಯವಸ್ಥೆಯಲ್ಲಿ ಪ್ರತಿಯೊಬ್ಬ ಪ್ರಜೆಗೂ ಇರುವ ಹಕ್ಕುಗಳನ್ನು ಮೂಲಭೂತ ಹಕ್ಕು ಎಂದು ಕರೆಯಲಾಗುತ್ತದೆ.ಇದು ಎಲ್ಲಾ ಭಾರತೀಯರಿಗೂ ಅನ್ವಯಿಸುತ್ತದೆ.ಸಂವಿಧಾನದ 3ನೇ ಭಾಗದಲ್ಲಿ ಬರುತ್ತವೆ. ಸಮಾನತೆ ಹಕ್ಕುಗಳೆಂದರೆ - ಸಮಾನತೆಯ ಹಕ್ಕು ಸ್ವಾತಂತ್ರ್ಯದ ಹಕ್ಕು ಶೋಷಣೆಯ ವಿರುದ್ಧ ಹಕ್ಕು ಧಾರ್ಮಿಕ ಸ್ವಾತಂತ್ರ್ಯದ ಹಕ್ಕು ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಹಕ್ಕುಗಳು ಸಂವಿಧಾನಾತ್ಮಕ ಪರಿಹಾರಗಳ ಹಕ್ಕು Ondu Nyayavyavastheyalli Prathiyobba Prajegu Iruva Hakkugalannu Mulabhutha Hakku Endu Kareyalaguththade Idu Ella Bharatheeyarigu Anvayisuththade Sanvidhanada Ne Bhagadalli Baruththave Samanathe Hakkugalendare - Samanatheya Hakku Svathanthryada Hakku Shoshaneya Viruddha Hakku Dharmika Svathanthryada Hakku Sanskrithika Maththu Shaikshanika Hakkugalu Sanvidhanathmaka Pariharagala Hakku
Likes  0  Dislikes
WhatsApp_icon

Vokal is India's Largest Knowledge Sharing Platform. Send Your Questions to Experts.

Related Searches: Karnatakadalli Ellarigu Samaana Hakkugalu Ive Avu Yavuvu ,


vokalandroid