ಭಾರತದಲ್ಲಿ ಎಷ್ಟು ದಿಕ್ಕುಗಳು ಇವೇ? ...

ಭಾರತದಲ್ಲಿ 8 ದಿಕ್ಕುಗಳಿವೆ.ದಿಕ್ಕು ಭೂಗೋಳಶಾಸ್ತ್ರದಲ್ಲಿ ಭೂಮಿಯ ಅಕ್ಷದ ಆಧಾರದ ಮೇಲೆ ಸ್ಥಳಗಳನ್ನು ಗುರುತಿಸುವ ಒಂದು ವಿಧಾನ. ನಾಲ್ಕು ಪ್ರಧಾನ ದಿಕ್ಕುಗಳು ಹಾಗೂ ನಾಲ್ಕು ಉಪ ದಿಕ್ಕುಗಳಿವೆ.ಧಾನ ದಿಕ್ಕುಗಳು ಮೂಡಣ (ಪೂರ್ವ),ಪಡುವಣ (ಪಶ್ಚಿಮ),ಬಡಗಣ (ಉತ್ತರ),ತೆಂಕಣ (ದಕ್ಷಿಣ),ಉಪ ದಿಕ್ಕುಗಳು ಡುಬಡಗು (ವಾಯವ್ಯ), ಪಡುತೆಂಕಣ (ನೈರುತ್ಯ),ಮೂಡುದೆಂಕಣ (ಆಗ್ನೇಯ),ಬಡಮೂಡಣ (ಈಶಾನ್ಯ).
Romanized Version
ಭಾರತದಲ್ಲಿ 8 ದಿಕ್ಕುಗಳಿವೆ.ದಿಕ್ಕು ಭೂಗೋಳಶಾಸ್ತ್ರದಲ್ಲಿ ಭೂಮಿಯ ಅಕ್ಷದ ಆಧಾರದ ಮೇಲೆ ಸ್ಥಳಗಳನ್ನು ಗುರುತಿಸುವ ಒಂದು ವಿಧಾನ. ನಾಲ್ಕು ಪ್ರಧಾನ ದಿಕ್ಕುಗಳು ಹಾಗೂ ನಾಲ್ಕು ಉಪ ದಿಕ್ಕುಗಳಿವೆ.ಧಾನ ದಿಕ್ಕುಗಳು ಮೂಡಣ (ಪೂರ್ವ),ಪಡುವಣ (ಪಶ್ಚಿಮ),ಬಡಗಣ (ಉತ್ತರ),ತೆಂಕಣ (ದಕ್ಷಿಣ),ಉಪ ದಿಕ್ಕುಗಳು ಡುಬಡಗು (ವಾಯವ್ಯ), ಪಡುತೆಂಕಣ (ನೈರುತ್ಯ),ಮೂಡುದೆಂಕಣ (ಆಗ್ನೇಯ),ಬಡಮೂಡಣ (ಈಶಾನ್ಯ).Bharathadalli 8 Dikkugalive Dikku Bhugolashasthradalli Bhumiya Akshada Adharada Mele Sthalagalannu Guruthisuva Ondu Vidhana Nalku PRADHAN Dikkugalu Hagu Nalku Upa Dikkugalive Dhana Dikkugalu Mudana Purva Paduvana Pashchima Badagana Uttar Tenkana Dakshina Upa Dikkugalu Dubadagu Vayavya Paduthenkana Nairuthya Mududenkana Agneya Badamudana Ishanya
Likes  0  Dislikes
WhatsApp_icon
500000+ दिलचस्प सवाल जवाब सुनिये 😊

Similar Questions

More Answers


ದಿಕ್ಕು ಭೂಗೋಳಶಾಸ್ತ್ರದಲ್ಲಿ ಭೂಮಿಯ ಅಕ್ಷದ ಆಧಾರದ ಮೇಲೆ ಸ್ಥಳಗಳನ್ನು ಗುರುತಿಸುವ ಒಂದು ವಿಧಾನ. ನಾಲ್ಕು ಪ್ರಧಾನ ದಿಕ್ಕುಗಳು ಹಾಗೂ ನಾಲ್ಕು ಉಪ ದಿಕ್ಕುಗಳಿವೆ. ಪ್ರಧಾನ ದಿಕ್ಕುಗಳು 1. ಮೂಡಣ (ಪೂರ್ವ) 2. ಪಡುವಣ (ಪಶ್ಚಿಮ) 3. ಬಡಗಣ (ಉತ್ತರ) 4. ತೆಂಕಣ (ದಕ್ಷಿಣ) ನೆರವು ದಿಕ್ಕುಗಳು 1.ಪಡುಬಡಗು (ವಾಯವ್ಯ) 2. ಪಡುತೆಂಕಣ (ನೈರುತ್ಯ) 3.ಮೂಡುದೆಂಕಣ (ಆಗ್ನೇಯ) 4.ಬಡಮೂಡಣ (ಈಶಾನ್ಯ)
Romanized Version
ದಿಕ್ಕು ಭೂಗೋಳಶಾಸ್ತ್ರದಲ್ಲಿ ಭೂಮಿಯ ಅಕ್ಷದ ಆಧಾರದ ಮೇಲೆ ಸ್ಥಳಗಳನ್ನು ಗುರುತಿಸುವ ಒಂದು ವಿಧಾನ. ನಾಲ್ಕು ಪ್ರಧಾನ ದಿಕ್ಕುಗಳು ಹಾಗೂ ನಾಲ್ಕು ಉಪ ದಿಕ್ಕುಗಳಿವೆ. ಪ್ರಧಾನ ದಿಕ್ಕುಗಳು 1. ಮೂಡಣ (ಪೂರ್ವ) 2. ಪಡುವಣ (ಪಶ್ಚಿಮ) 3. ಬಡಗಣ (ಉತ್ತರ) 4. ತೆಂಕಣ (ದಕ್ಷಿಣ) ನೆರವು ದಿಕ್ಕುಗಳು 1.ಪಡುಬಡಗು (ವಾಯವ್ಯ) 2. ಪಡುತೆಂಕಣ (ನೈರುತ್ಯ) 3.ಮೂಡುದೆಂಕಣ (ಆಗ್ನೇಯ) 4.ಬಡಮೂಡಣ (ಈಶಾನ್ಯ) Dikku Bhugolashasthradalli Bhumiya Akshada Adharada Mele Sthalagalannu Guruthisuva Ondu Vidhana Nalku Pradhana Dikkugalu Hagu Nalku Upa Dikkugalive Pradhana Dikkugalu Mudana Purva Paduvana Pashchima Badagana Uttar Tenkana Dakhin Neravu Dikkugalu Padubadagu Vayavya Paduthenkana Nairuthya Mududenkana Agneya Badamudana Ishanya
Likes  0  Dislikes
WhatsApp_icon

Vokal is India's Largest Knowledge Sharing Platform. Send Your Questions to Experts.

Related Searches:Bharathadalli Eshtu Dikkugalu Ive,


vokalandroid