ಕನ್ನಡದ ಅಗ್ರಮಾನ್ಯ ಕವಿ ಎಂದು ಯಾರನ್ನು ಕರೆಯುತ್ತಾರೆ ? ...

ಕನ್ನಡದ ಅಗ್ರಮಾನ್ಯ ಕವಿ ಎಂದು ಯಾರನ್ನು ಕರೆಯುತ್ತಾರೆ ಎಂದರೆ ಕುವೆಂಪು ಅವರನ್ನು ಕನ್ನಡದ ಅಗ್ರಮಾನ್ಯ ಕವಿ ಎಂದು ಕರೆಯುತ್ತಾರೆ. ಕುವೆಂಪು ಒಬ್ಬ ನಾಟಕಕಾರ, ಕಾದಂಬರಿಕಾರ, ವಿಮರ್ಶಕ ಮತ್ತು ಚಿಂತಕರಾಗಿದ್ದರು.
Romanized Version
ಕನ್ನಡದ ಅಗ್ರಮಾನ್ಯ ಕವಿ ಎಂದು ಯಾರನ್ನು ಕರೆಯುತ್ತಾರೆ ಎಂದರೆ ಕುವೆಂಪು ಅವರನ್ನು ಕನ್ನಡದ ಅಗ್ರಮಾನ್ಯ ಕವಿ ಎಂದು ಕರೆಯುತ್ತಾರೆ. ಕುವೆಂಪು ಒಬ್ಬ ನಾಟಕಕಾರ, ಕಾದಂಬರಿಕಾರ, ವಿಮರ್ಶಕ ಮತ್ತು ಚಿಂತಕರಾಗಿದ್ದರು. Kannadada Agramanya Kavy Endu Yarannu Kareyuththare Endare Kuvempu Avarannu Kannadada Agramanya Kavy Endu Kareyuththare Kuvempu Obba Natakakara Kadambarikara Vimarshaka Maththu Chinthakaragiddaru
Likes  0  Dislikes
WhatsApp_icon
500000+ दिलचस्प सवाल जवाब सुनिये 😊

Similar Questions

More Answers


ಕುವೆಂಪು, ಕುಪ್ಪಳಿ ವೆಂಕಟಪ್ಪ ಪುಟ್ಟಪ್ಪ (ಡಿಸೆಂಬರ್ ೨೯, ೧೯೦೪[೧] - ನವೆಂಬರ್ ೧೧, ೧೯೯೪), ಕನ್ನಡದ ಅಗ್ರಮಾನ್ಯ ಕವಿ, ಕಾದಂಬರಿಕಾರ, ನಾಟಕಕಾರ, ವಿಮರ್ಶಕ ಮತ್ತು ಚಿಂತಕರಾಗಿದ್ದರು ಕುವೆಂಪ[೨]ು ಅವರು ತಮ್ಮ ತಾಯಿಯ ತವರೂರಾದ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲ್ಲೂಕಿನ ಹಿರೇಕೊಡಿಗೆ ಎಂಬಲ್ಲಿ ಡಿಸೆಂಬರ್ 29, 1904 ರಲ್ಲಿ ಜನಿಸಿದರು. ತಂದೆ ವೆಂಕಟಪ್ಪಗೌಡ; ತಾಯಿ ಸೀತಮ್ಮ. ಅವರ ಬಾಲ್ಯ ತಮ್ಮ ತಂದೆಯ ಊರಾದ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಕುಪ್ಪಳಿಯಲ್ಲಿ ಕಳೆಯಿತು.
Romanized Version
ಕುವೆಂಪು, ಕುಪ್ಪಳಿ ವೆಂಕಟಪ್ಪ ಪುಟ್ಟಪ್ಪ (ಡಿಸೆಂಬರ್ ೨೯, ೧೯೦೪[೧] - ನವೆಂಬರ್ ೧೧, ೧೯೯೪), ಕನ್ನಡದ ಅಗ್ರಮಾನ್ಯ ಕವಿ, ಕಾದಂಬರಿಕಾರ, ನಾಟಕಕಾರ, ವಿಮರ್ಶಕ ಮತ್ತು ಚಿಂತಕರಾಗಿದ್ದರು ಕುವೆಂಪ[೨]ು ಅವರು ತಮ್ಮ ತಾಯಿಯ ತವರೂರಾದ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲ್ಲೂಕಿನ ಹಿರೇಕೊಡಿಗೆ ಎಂಬಲ್ಲಿ ಡಿಸೆಂಬರ್ 29, 1904 ರಲ್ಲಿ ಜನಿಸಿದರು. ತಂದೆ ವೆಂಕಟಪ್ಪಗೌಡ; ತಾಯಿ ಸೀತಮ್ಮ. ಅವರ ಬಾಲ್ಯ ತಮ್ಮ ತಂದೆಯ ಊರಾದ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಕುಪ್ಪಳಿಯಲ್ಲಿ ಕಳೆಯಿತು.Kuvempu Kuppali Venkatappa Puttappa Disembar 29 1904 1 - Navembar 11 1994 Kannadada Agramanya Kavy Kadambarikara Natakakara Vimarshaka Maththu Chinthakaragiddaru Kuvempa 2 U Avaru Tamma Tayiya Tavarurada Chikkamagaluru Jilleya Koppa Tallukina Hirekodige Emballi Disembar 29, 1904 Ralli Janisidaru Tande Venkatappagauda Thayi Seethamma Avara Balya Tamma Tandeya Urada Shivamogga Jilleya Tirthahalli Tallukina Kuppaliyalli Kaleyithu
Likes  0  Dislikes
WhatsApp_icon

Vokal is India's Largest Knowledge Sharing Platform. Send Your Questions to Experts.

Related Searches:Kannadada Agramanya Kavy Endu Yarannu Kareyuththare ?,


vokalandroid