ಕರ್ನಾಟಕದಲ್ಲಿ ಉಗಮಗೊಳ್ಳುವ ನದಿಗಳು ಯಾವುವು ? ...

ಕರ್ನಾಟಕದಲ್ಲಿ ಉಗಮಗೊಳ್ಳುವ ನದಿಗಳು ಯಾವೆಂದರೆ : ಕಾವೇರಿ ನದಿ , ನೇತ್ರಾವತಿ ನದಿ ,ತುಂಗಭದ್ರಾ ನದಿ, ಶರಾವತಿ ನದಿ , ಇನ್ನು ಮುಂತಾದ ನದಿಗಳು ಕರ್ನಾಟಕದಲ್ಲಿ ಉಗಮಗೊಳ್ಳುತ್ತವೆ .
Romanized Version
ಕರ್ನಾಟಕದಲ್ಲಿ ಉಗಮಗೊಳ್ಳುವ ನದಿಗಳು ಯಾವೆಂದರೆ : ಕಾವೇರಿ ನದಿ , ನೇತ್ರಾವತಿ ನದಿ ,ತುಂಗಭದ್ರಾ ನದಿ, ಶರಾವತಿ ನದಿ , ಇನ್ನು ಮುಂತಾದ ನದಿಗಳು ಕರ್ನಾಟಕದಲ್ಲಿ ಉಗಮಗೊಳ್ಳುತ್ತವೆ .Karnatakadalli Ugamagolluva Nadigalu Yavendare : Kaveri Nadi , Netravati Nadi Tungabhadra Nadi Sharavathi Nadi , Innu Munthada Nadigalu Karnatakadalli Ugamagolluththave .
Likes  0  Dislikes
WhatsApp_icon
500000+ दिलचस्प सवाल जवाब सुनिये 😊

Similar Questions

More Answers


ಕರ್ನಾಟಕದಲ್ಲಿ ಉಗಮಗೊಳ್ಳುವ ನದಿಗಳೆಂದರೆ – ಕಾವೇರಿ ಕರ್ನಾಟಕದ ಜೀವನದಿ. ಕೊಡಗು ಜಿಲ್ಲೆಯ ಪಶ್ಚಿಮ ಘಟ್ಟದಲ್ಲಿ ತಲಕಾವೇರಿಯೆಂಬ ಸರಾಸರಿ ಸಮುದ್ರ ಮಟ್ಟದಿಂದ 4,400 ಅಡಿ ಸ್ಥಳದಲ್ಲಿ ಉಗಮಿಸುವ ಈ ನದಿ, ಚಾಮರಾಜನಗರ ಜಿಲ್ಲೆಯ ಮೂಲಕ ತಮಿಳುನಾಡಿಗೆ ಹರಿದು ಬಂಗಾಳ ಕೊಲ್ಲಿಯನ್ನು ಸೇರುತ್ತದೆ. ಗೋದಾವರಿ- ದಕ್ಷಿಣ ಮಧ್ಯ ಭಾರತದ ಒಂದು ನದಿ. ಇದು ಮಹಾರಾಷ್ಟ್ರದ ಪಶ್ಚಿಮ ರಾಜ್ಯದಲ್ಲಿ ಆರಂಭವಾಗಿ ಆಂಧ್ರ ಪ್ರದೇಶ ರಾಜ್ಯದ ಮೂಲಕ ಹರಿದು ಬಂಗಾಳ ತಲುಪುತ್ತದೆ. ತುಂಗಭಧ್ರಾ ನದಿ- ತುಂಗಭದ್ರಾ ನದಿಯು ದಕ್ಷಿಣ ಭಾರತದ ಪ್ರಮುಖ ನದಿಗಳಲ್ಲಿ ಒಂದು .ಇದು ಆಂಧ್ರ ಪ್ರದೇಶದ ಕರ್ನೂಲು ಬಳಿ ಇದಕ್ಕಿಂತ ದೊಡ್ಡದಾದ ಕೃಷ್ಣಾ ನದಿಯನ್ನು ಸೇರುತ್ತದೆ. ಘಟಪ್ರಭಾ ನದಿ- ಘಟಪ್ರಭಾ ನದಿಯು ಸಹ್ಯಾದ್ರಿ ಪರ್ವತಶ್ರೇಣಿಯಲ್ಲಿ, ಸಮುದ್ರ ಮಟ್ಟದಿಂದ ೮೮೪ ಮೀಟರ್ ಎತ್ತರದಲ್ಲಿ ಜನಿಸುತ್ತದೆ. ಅರ್ಕಾವತಿ ನದಿ- ಅರ್ಕಾವತಿ ಭಾರತದ ನದಿಗಳಲ್ಲೊಂದು. ಕರ್ನಾಟಕ ರಾಜ್ಯದ ಚಿಕ್ಕಬಳ್ಳಾಪುರ ಜಿಲ್ಲೆಯ ನಂದಿ ಬೆಟ್ಟಗಳಲ್ಲಿ ಉಗಮಿಸುವ ಇದು ಕಾವೇರಿ ನದಿಯ ಉಪನದಿಯಾಗಿದೆ. ಮಲಪ್ರಭಾ ನದಿ- ಮಲಪ್ರಭಾ ನದಿಯು ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಕನಕುಂಬಿ ಗ್ರಾಮದಿಂದ ಪಶ್ಚಿಮಕ್ಕೆ ೧೬ ಕಿಲೊಮೀಟರ್ ದೂರದಲ್ಲಿ, ಸಮುದ್ರ ಮಟ್ಟದಿಂದ ೭೯೨ ಮೀಟರ್ ಎತ್ತರದಲ್ಲಿ ಸಹ್ಯಾದ್ರಿ ಪರ್ವತಶ್ರೇಣಿಯಲ್ಲಿ ಹುಟ್ಟುತ್ತದೆ. ಕೃಷ್ಣಾ ನದಿ- ಕೃಷ್ಣಾ ನದಿ ಮಹಾರಾಷ್ಟ್ರ,ಕರ್ನಾಟಕ, ಮತ್ತು ತೆಲಘಾಣ ಆಂಧ್ರಪ್ರದೇಶ ರಾಜ್ಯಗಳಲ್ಲಿ ಪ್ರವಹಿಸುತ್ತದೆ. ಕರ್ನಾಟಕ ರಾಜ್ಯದಲ್ಲಿ ಇದು ಸುಮಾರು ೪೮೩ ಕಿ.ಮಿ.ಹರಿಯುತ್ತದೆ.
Romanized Version
ಕರ್ನಾಟಕದಲ್ಲಿ ಉಗಮಗೊಳ್ಳುವ ನದಿಗಳೆಂದರೆ – ಕಾವೇರಿ ಕರ್ನಾಟಕದ ಜೀವನದಿ. ಕೊಡಗು ಜಿಲ್ಲೆಯ ಪಶ್ಚಿಮ ಘಟ್ಟದಲ್ಲಿ ತಲಕಾವೇರಿಯೆಂಬ ಸರಾಸರಿ ಸಮುದ್ರ ಮಟ್ಟದಿಂದ 4,400 ಅಡಿ ಸ್ಥಳದಲ್ಲಿ ಉಗಮಿಸುವ ಈ ನದಿ, ಚಾಮರಾಜನಗರ ಜಿಲ್ಲೆಯ ಮೂಲಕ ತಮಿಳುನಾಡಿಗೆ ಹರಿದು ಬಂಗಾಳ ಕೊಲ್ಲಿಯನ್ನು ಸೇರುತ್ತದೆ. ಗೋದಾವರಿ- ದಕ್ಷಿಣ ಮಧ್ಯ ಭಾರತದ ಒಂದು ನದಿ. ಇದು ಮಹಾರಾಷ್ಟ್ರದ ಪಶ್ಚಿಮ ರಾಜ್ಯದಲ್ಲಿ ಆರಂಭವಾಗಿ ಆಂಧ್ರ ಪ್ರದೇಶ ರಾಜ್ಯದ ಮೂಲಕ ಹರಿದು ಬಂಗಾಳ ತಲುಪುತ್ತದೆ. ತುಂಗಭಧ್ರಾ ನದಿ- ತುಂಗಭದ್ರಾ ನದಿಯು ದಕ್ಷಿಣ ಭಾರತದ ಪ್ರಮುಖ ನದಿಗಳಲ್ಲಿ ಒಂದು .ಇದು ಆಂಧ್ರ ಪ್ರದೇಶದ ಕರ್ನೂಲು ಬಳಿ ಇದಕ್ಕಿಂತ ದೊಡ್ಡದಾದ ಕೃಷ್ಣಾ ನದಿಯನ್ನು ಸೇರುತ್ತದೆ. ಘಟಪ್ರಭಾ ನದಿ- ಘಟಪ್ರಭಾ ನದಿಯು ಸಹ್ಯಾದ್ರಿ ಪರ್ವತಶ್ರೇಣಿಯಲ್ಲಿ, ಸಮುದ್ರ ಮಟ್ಟದಿಂದ ೮೮೪ ಮೀಟರ್ ಎತ್ತರದಲ್ಲಿ ಜನಿಸುತ್ತದೆ. ಅರ್ಕಾವತಿ ನದಿ- ಅರ್ಕಾವತಿ ಭಾರತದ ನದಿಗಳಲ್ಲೊಂದು. ಕರ್ನಾಟಕ ರಾಜ್ಯದ ಚಿಕ್ಕಬಳ್ಳಾಪುರ ಜಿಲ್ಲೆಯ ನಂದಿ ಬೆಟ್ಟಗಳಲ್ಲಿ ಉಗಮಿಸುವ ಇದು ಕಾವೇರಿ ನದಿಯ ಉಪನದಿಯಾಗಿದೆ. ಮಲಪ್ರಭಾ ನದಿ- ಮಲಪ್ರಭಾ ನದಿಯು ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಕನಕುಂಬಿ ಗ್ರಾಮದಿಂದ ಪಶ್ಚಿಮಕ್ಕೆ ೧೬ ಕಿಲೊಮೀಟರ್ ದೂರದಲ್ಲಿ, ಸಮುದ್ರ ಮಟ್ಟದಿಂದ ೭೯೨ ಮೀಟರ್ ಎತ್ತರದಲ್ಲಿ ಸಹ್ಯಾದ್ರಿ ಪರ್ವತಶ್ರೇಣಿಯಲ್ಲಿ ಹುಟ್ಟುತ್ತದೆ. ಕೃಷ್ಣಾ ನದಿ- ಕೃಷ್ಣಾ ನದಿ ಮಹಾರಾಷ್ಟ್ರ,ಕರ್ನಾಟಕ, ಮತ್ತು ತೆಲಘಾಣ ಆಂಧ್ರಪ್ರದೇಶ ರಾಜ್ಯಗಳಲ್ಲಿ ಪ್ರವಹಿಸುತ್ತದೆ. ಕರ್ನಾಟಕ ರಾಜ್ಯದಲ್ಲಿ ಇದು ಸುಮಾರು ೪೮೩ ಕಿ.ಮಿ.ಹರಿಯುತ್ತದೆ. Karnatakadalli Ugamagolluva Nadigalendare – Kaveri Karnatakada Jeevanadi Kodagu Jilleya Pashchima Ghattadalli Talakaveriyemba Sarasari Samudra Mattadinda 4,400 Adi Sthaladalli Ugamisuva Ee Nadi Chamarajanagara Jilleya Mulaka Tamilunadige Haridu Bengal Kolliyannu Seruththade Godavari Dakhin Madhya Bharathada Ondu Nadi Idu Maharashtrada Pashchima Rajyadalli Arambhavagi Andhra Pradesh Rajyada Mulaka Haridu Bengal Talupuththade Tungabhadhra Nadi Tungabhadra Nadiyu Dakhin Bharathada Pramukha Nadigalalli Ondu Idu Andhra Pradeshada Karnulu Bali Idakkintha Doddadada Krishna Nadiyannu Seruththade Ghataprabha Nadi Ghataprabha Nadiyu Sahyadri Parvathashreniyalli Samudra Mattadinda 884 Metre Eththaradalli Janisuththade Arkavathi Nadi Arkavathi Bharathada Nadigalallondu Karnataka Rajyada Chikballapur Jilleya Nandi Bettagalalli Ugamisuva Idu Kaveri Nadia Upanadiyagide Malaprabha Nadi Malaprabha Nadiyu Belagavi Jilleya Khanapura Talukina Kanakumbi Gramadinda Pashchimakke 16 Kilomeetar Duradalli Samudra Mattadinda 792 Metre Eththaradalli Sahyadri Parvathashreniyalli Huttuththade Krishna Nadi Krishna Nadi Maharashtra Karnataka Maththu Telaghana Andhrapradesha Rajyagalalli Pravahisuththade Karnataka Rajyadalli Idu Sumaru 483 Ki Me Hariyuththade
Likes  0  Dislikes
WhatsApp_icon

Vokal is India's Largest Knowledge Sharing Platform. Send Your Questions to Experts.

Related Searches:Karnatakadalli Ugamagolluva Nadigalu Yavuvu ?,


vokalandroid