ಕರ್ನಾಟಕದಲ್ಲಿ ಬಾದಾಮಿಯು ಯಾವ ಜಿಲ್ಲೆಯಲ್ಲಿದೆ ? ...

ಬಾದಾಮಿ ಹಿಂದೆ ವಾತಾಪಿ ಎಂದು ಕರೆಯಲ್ಪಡುತ್ತಿದ್ದ ಬಾಗಲಕೋಟೆ ಜಿಲ್ಲೆಯಲ್ಲಿರುವ ಬಾದಾಮಿ ಒಂದು ಪ್ರಬುದ್ಧ ಐತಿಹಾಸಿಕ ಪ್ರವಾಸಿ ಆಕರ್ಷಣೆಯಾಗಿದೆ. ಉತ್ತರ ಕರ್ನಾಟಕದಲ್ಲಿ ಹೆಚ್ಚು ಜನಮನ್ನಣೆಗಳಿಸಿರುವ ಈ ಸ್ಥಳವು ತನ್ನಲ್ಲಿರುವ ಪುರಾತನ ಕಾಲದ ರಚನೆಗಳು ಹಾಗೂ ಪ್ರಖ್ಯಾತ ಬನಶಂಕರಿ ಅಮ್ಮನವರ ದೇವಾಲಯದಿಂದಾಗಿ ಹೆಸರುವಾಸಿಯಾಗಿದೆ.
Romanized Version
ಬಾದಾಮಿ ಹಿಂದೆ ವಾತಾಪಿ ಎಂದು ಕರೆಯಲ್ಪಡುತ್ತಿದ್ದ ಬಾಗಲಕೋಟೆ ಜಿಲ್ಲೆಯಲ್ಲಿರುವ ಬಾದಾಮಿ ಒಂದು ಪ್ರಬುದ್ಧ ಐತಿಹಾಸಿಕ ಪ್ರವಾಸಿ ಆಕರ್ಷಣೆಯಾಗಿದೆ. ಉತ್ತರ ಕರ್ನಾಟಕದಲ್ಲಿ ಹೆಚ್ಚು ಜನಮನ್ನಣೆಗಳಿಸಿರುವ ಈ ಸ್ಥಳವು ತನ್ನಲ್ಲಿರುವ ಪುರಾತನ ಕಾಲದ ರಚನೆಗಳು ಹಾಗೂ ಪ್ರಖ್ಯಾತ ಬನಶಂಕರಿ ಅಮ್ಮನವರ ದೇವಾಲಯದಿಂದಾಗಿ ಹೆಸರುವಾಸಿಯಾಗಿದೆ. Badami Hinde Vathapi Endu Kareyalpaduththidda Bagalkot Jilleyalliruva Badami Ondu Prabuddha Aithihasika Pravasi Akarshaneyagide Uttar Karnatakadalli Hechchu Janamannanegalisiruva Ee Sthalavu Tannalliruva Purathana Kalada Rachanegalu Hagu Prakhyatha Banashankari Ammanavara Devalayadindagi Hesaruvasiyagide
Likes  0  Dislikes
WhatsApp_icon
500000+ दिलचस्प सवाल जवाब सुनिये 😊

Similar Questions

More Answers


ಬಾದಾಮಿಯು ಬಾಗಲಕೋಟೆಯ ಜಿಲ್ಲೆಯ ಒಂದು ತಾಲೂಕು ಕೇಂದ್ರವಾಗಿದೆ. - ಬಾದಾಮಿ ಪಟ್ಟಣವು ಬಾಗಲಕೋಟ ಜಿಲ್ಲೆಯ ಕರ್ನಾಟಕ ರಾಜ್ಯದಲ್ಲಿ ಇದ್ದು ಬಾದಾಮಿ ಪಟ್ಟಣವು 450 ಕೀ.ಮೀ ರಾಜ್ಯದ ರಾಜಧಾನಿ ಇಂದ ದೂರವಿದೆ ಬಾದಾಮಿಯ ಒಟ್ಟು ಜನಸಂಖ್ಯೆ 30943 ಇದು ಜನಗಣತಿ 2011ರ ಪ್ರಕಾರ. ಹತ್ತಿರದಲ್ಲೆ ಇನ್ನೊಂದು ಬಂಡೆಯ ಮೇಲೆ ಮುನ್ನಿದ್ದ ಶಾಸನವನ್ನು ಅಳಿಸಿ ಕೆತ್ತಲಾಗಿರುವ ಪಲ್ಲವ ನರಸಿಂಹವರ್ಮನ ಜಯಶಾಸನವನ್ನೂ ಕಾಣಬಹುದು. ಭಾರತೀಯ ದೇವಸ್ಥಾನ ನಿರ್ಮಾಣ ಕಲೆಯ ತೊಟ್ಟಿಲೆಂದೆನಿಸಿರುವ ಐಹೊಳೆ (ಐವಳಿ) ಪಟ್ಟದಕಲ್ಲುಗಳೂ, ಚಾಲುಕ್ಯರ ಪೂರ್ವ ರಾಜಧಾನಿಯಾಗಿದ್ದಿರಬಹುದಾದ ಮಹಾಕೂಟವೂ ಬಾದಾಮಿಗೆ ಅನತಿ ದೂರದಲ್ಲಿಯೆ ಇವೆ.
Romanized Version
ಬಾದಾಮಿಯು ಬಾಗಲಕೋಟೆಯ ಜಿಲ್ಲೆಯ ಒಂದು ತಾಲೂಕು ಕೇಂದ್ರವಾಗಿದೆ. - ಬಾದಾಮಿ ಪಟ್ಟಣವು ಬಾಗಲಕೋಟ ಜಿಲ್ಲೆಯ ಕರ್ನಾಟಕ ರಾಜ್ಯದಲ್ಲಿ ಇದ್ದು ಬಾದಾಮಿ ಪಟ್ಟಣವು 450 ಕೀ.ಮೀ ರಾಜ್ಯದ ರಾಜಧಾನಿ ಇಂದ ದೂರವಿದೆ ಬಾದಾಮಿಯ ಒಟ್ಟು ಜನಸಂಖ್ಯೆ 30943 ಇದು ಜನಗಣತಿ 2011ರ ಪ್ರಕಾರ. ಹತ್ತಿರದಲ್ಲೆ ಇನ್ನೊಂದು ಬಂಡೆಯ ಮೇಲೆ ಮುನ್ನಿದ್ದ ಶಾಸನವನ್ನು ಅಳಿಸಿ ಕೆತ್ತಲಾಗಿರುವ ಪಲ್ಲವ ನರಸಿಂಹವರ್ಮನ ಜಯಶಾಸನವನ್ನೂ ಕಾಣಬಹುದು. ಭಾರತೀಯ ದೇವಸ್ಥಾನ ನಿರ್ಮಾಣ ಕಲೆಯ ತೊಟ್ಟಿಲೆಂದೆನಿಸಿರುವ ಐಹೊಳೆ (ಐವಳಿ) ಪಟ್ಟದಕಲ್ಲುಗಳೂ, ಚಾಲುಕ್ಯರ ಪೂರ್ವ ರಾಜಧಾನಿಯಾಗಿದ್ದಿರಬಹುದಾದ ಮಹಾಕೂಟವೂ ಬಾದಾಮಿಗೆ ಅನತಿ ದೂರದಲ್ಲಿಯೆ ಇವೆ.Badamiyu Bagalakoteya Jilleya Ondu Taluku Kendravagide - Badami Pattanavu Bagalakota Jilleya Karnataka Rajyadalli Iddu Badami Pattanavu 450 Ki Mee Rajyada Rajadhani Inda Duravide Badamiya Ottu Janasankhye 30943 Idu Janaganathi R Prakara Haththiradalle Innondu Bandeya Mele Munnidda Shasanavannu Alisi Keththalagiruva Pallava Narasinhavarmana Jayashasanavannu Kanabahudu Bhartiya Devasthana Nirmana Kaleya Tottilendenisiruva Aihole Aivali Pattadakallugalu Chalukyara Purva Rajadhaniyagiddirabahudada Mahakutavu Badamige Anathi Duradalliye Ive
Likes  0  Dislikes
WhatsApp_icon

Vokal is India's Largest Knowledge Sharing Platform. Send Your Questions to Experts.

Related Searches:Karnatakadalli Badamiyu Yava Jilleyallide ?,


vokalandroid