ಅಲ್ಲಿದೆ ನಮ್ಮನೆ ಇಲ್ಲಿ ಬಂದೆ ಸುಮ್ಮನೆ ಈ ಕೀರ್ತನ ರಚಿಸಿದವರು ಯಾರು ? ...

ಅಲ್ಲಿದೆ ನಮ್ಮನೆ ಇಲ್ಲಿ ಬಂದೆ ಸುಮ್ಮನೆ ಎಂಬ ಕೀರ್ತನೆಯ ಸಾಲುಗಳು ರಚಿಸಿದವರು ಬದುಕಿನ ನಶ್ವರತೆ ಸಾರುವ ಪುರಂದರದಾಸರ ಕೀರ್ತನೆಯ ಸಾಲುಗಳನ್ನು ರಚಿಸಿದ್ದಾರೆ.
Romanized Version
ಅಲ್ಲಿದೆ ನಮ್ಮನೆ ಇಲ್ಲಿ ಬಂದೆ ಸುಮ್ಮನೆ ಎಂಬ ಕೀರ್ತನೆಯ ಸಾಲುಗಳು ರಚಿಸಿದವರು ಬದುಕಿನ ನಶ್ವರತೆ ಸಾರುವ ಪುರಂದರದಾಸರ ಕೀರ್ತನೆಯ ಸಾಲುಗಳನ್ನು ರಚಿಸಿದ್ದಾರೆ. Allide Nammane Illi Bande Summane Emba Keerthaneya Salugalu Rachisidavaru Badukina Nashvarathe Saruva Purandaradasara Keerthaneya Salugalannu Rachisiddare
Likes  0  Dislikes
WhatsApp_icon
500000+ दिलचस्प सवाल जवाब सुनिये 😊

Similar Questions

More Answers


ಅಲ್ಲಿದೆ ನಮ್ಮನೆ ಇಲ್ಲಿ ಬಂದೆ ಸುಮ್ಮನೆ ಈ ಕೀರ್ತನ ರಚಿಸಿದವರು ಪುರಂದರದಾಸರು. ಕರ್ನಾಟಕ ಸಂಗೀತ ಪದ್ಧತಿಯ ಪಿತಾಮಹ ಎಂದು ಹೆಸರಾದವರು. ರಂದರದಾಸರ ಎಲ್ಲ ಕೀರ್ತನೆಗಳು ಪುರಂದರ ವಿಠ್ಠಲನನ್ನು (ವಿಷ್ಣು) ನಮಿಸುತ್ತಾ ಕೊನೆಗೊಳ್ಳುತ್ತವೆ. ಸಾವಿರಾರು ಕೀರ್ತನೆಗಳನ್ನು ರಚಿಸಿದ ಪುರಂದರದಾಸರ ಸುಮಾರು ೧೦೦೦ ಕೀರ್ತನೆಗಳು ಇಂದಿಗೂ ಉಳಿದಿವೆ.
Romanized Version
ಅಲ್ಲಿದೆ ನಮ್ಮನೆ ಇಲ್ಲಿ ಬಂದೆ ಸುಮ್ಮನೆ ಈ ಕೀರ್ತನ ರಚಿಸಿದವರು ಪುರಂದರದಾಸರು. ಕರ್ನಾಟಕ ಸಂಗೀತ ಪದ್ಧತಿಯ ಪಿತಾಮಹ ಎಂದು ಹೆಸರಾದವರು. ರಂದರದಾಸರ ಎಲ್ಲ ಕೀರ್ತನೆಗಳು ಪುರಂದರ ವಿಠ್ಠಲನನ್ನು (ವಿಷ್ಣು) ನಮಿಸುತ್ತಾ ಕೊನೆಗೊಳ್ಳುತ್ತವೆ. ಸಾವಿರಾರು ಕೀರ್ತನೆಗಳನ್ನು ರಚಿಸಿದ ಪುರಂದರದಾಸರ ಸುಮಾರು ೧೦೦೦ ಕೀರ್ತನೆಗಳು ಇಂದಿಗೂ ಉಳಿದಿವೆ.Allide Nammane Illi Bande Summane Ee Keerthana Rachisidavaru Purandaradasaru Karnataka Sangeeta Paddhathiya Pithamaha Endu Hesaradavaru Randaradasara Ella Keerthanegalu Purandara Viththalanannu Vishnu Namisuththa Konegolluththave Saviraru Keerthanegalannu Rachisida Purandaradasara Sumaru 1000 Keerthanegalu Indigu Ulidive
Likes  0  Dislikes
WhatsApp_icon

Vokal is India's Largest Knowledge Sharing Platform. Send Your Questions to Experts.

Related Searches:Allide Nammane Illi Bande Summane Ee Keerthana Rachisidavaru Yaru ? ,


vokalandroid