ಕಂಸನ ತಂದೆ ಯಾರು? ...

ಕಂಸನ ತಂದೆ ಉಗ್ರಸೇನ. ಅವನು ಮಥುರಾ ನಗರದಲ್ಲಿ ರಾಜನಾಗಿದ್ದ. ಕಂಸ ತನ್ನ ತಂದೆಯನ್ನೇ ಬಂಧನದಲ್ಲಿಟ್ಟು ತಾನು ರಾಜನಾಗುತ್ತಾನೆ. ತನ್ನ ತಂಗಿ ದೇವಕಿಯ ಗರ್ಭದಲ್ಲಿ ಹುಟ್ಟಿದ ಶಿಶುವಿನಿಂದ ತನಗೆ ಮೃತ್ಯು ಎಂದು ನಂಬಿದ ಕಂಸ ದೇವಕಿ ಮತ್ತು ಅವಳ ಪತಿ ವಸುದೇವ ಇಬ್ಬರನ್ನೂ ಕಾರಾಗೃಹದಲ್ಲಿ ಬಂಧಿಸುತ್ತಾನೆ. ಇವರಿಗೆ ಹುಟ್ಟಿದ ಮಕ್ಕಳನ್ನು ಕಂಸ ನಿರ್ದಯೆಯಿಂದ ಕೊಲ್ಲುತ್ತಾನೆ.ಎಂಟನೇ ಮಗುವಾಗಿ ಹುಟ್ಟಿದ ಶ್ರೀಕೃಷ್ಣನನ್ನು ಬುಟ್ಟಿಯಲ್ಲಿ ಹೊತ್ತು ತಂದೆ ವಸುದೇವ ಗುಟ್ಟಾಗಿ ರಾತ್ರೋರಾತ್ರಿ ಕಾರಾಗೃಹದಿಂದ ತಪ್ಪಿಸಿಕೊಂಡು ನೆರೆಯ ಗೋಕುಲಕ್ಕೆ ಬರುತ್ತಾನೆ. ಅಲ್ಲಿ ಯಶೋದೆ ಮತ್ತು ನಂದಗೋಪರ ಶಿಶುವಿನ ಸ್ಥಾನದಲ್ಲಿ ಕೃಷ್ಣನನ್ನು ಮಲಗಿಸಿ ಆ ಶಿಶುವನ್ನು ತಾನು ಎತ್ತಿಕೊಂಡು ಕಾರಾಗೃಹಕ್ಕೆ ಮರಳುತ್ತಾನೆ. ಮುಂದೆ ಕೃಷ್ಣನು ತನ್ನ (ಖಾಸಾ) ಅಣ್ಣ ಬಲರಾಮನೊಂದಿಗೆ ಮಥುರಾ ನಗರಕ್ಕೆ ಬಂದು ಕಂಸ ಮತ್ತು ಚಾಣೂರರನ್ನು ಮಲ್ಲಯುದ್ಧದಲ್ಲಿ ಸಂಹಾರ ಮಾಡುತ್ತಾನೆ. ಉಗ್ರಸೇನ ಮಹಾರಾಜನನ್ನು ಸೆರೆಯಿಂದ ಮುಕ್ತಗೊಳಿಸಿ ಅವನಿಗೆ ಫಟ್ಟಾಭಿಷೇಕ ಮಾಡುತ್ತಾನೆ.
Romanized Version
ಕಂಸನ ತಂದೆ ಉಗ್ರಸೇನ. ಅವನು ಮಥುರಾ ನಗರದಲ್ಲಿ ರಾಜನಾಗಿದ್ದ. ಕಂಸ ತನ್ನ ತಂದೆಯನ್ನೇ ಬಂಧನದಲ್ಲಿಟ್ಟು ತಾನು ರಾಜನಾಗುತ್ತಾನೆ. ತನ್ನ ತಂಗಿ ದೇವಕಿಯ ಗರ್ಭದಲ್ಲಿ ಹುಟ್ಟಿದ ಶಿಶುವಿನಿಂದ ತನಗೆ ಮೃತ್ಯು ಎಂದು ನಂಬಿದ ಕಂಸ ದೇವಕಿ ಮತ್ತು ಅವಳ ಪತಿ ವಸುದೇವ ಇಬ್ಬರನ್ನೂ ಕಾರಾಗೃಹದಲ್ಲಿ ಬಂಧಿಸುತ್ತಾನೆ. ಇವರಿಗೆ ಹುಟ್ಟಿದ ಮಕ್ಕಳನ್ನು ಕಂಸ ನಿರ್ದಯೆಯಿಂದ ಕೊಲ್ಲುತ್ತಾನೆ.ಎಂಟನೇ ಮಗುವಾಗಿ ಹುಟ್ಟಿದ ಶ್ರೀಕೃಷ್ಣನನ್ನು ಬುಟ್ಟಿಯಲ್ಲಿ ಹೊತ್ತು ತಂದೆ ವಸುದೇವ ಗುಟ್ಟಾಗಿ ರಾತ್ರೋರಾತ್ರಿ ಕಾರಾಗೃಹದಿಂದ ತಪ್ಪಿಸಿಕೊಂಡು ನೆರೆಯ ಗೋಕುಲಕ್ಕೆ ಬರುತ್ತಾನೆ. ಅಲ್ಲಿ ಯಶೋದೆ ಮತ್ತು ನಂದಗೋಪರ ಶಿಶುವಿನ ಸ್ಥಾನದಲ್ಲಿ ಕೃಷ್ಣನನ್ನು ಮಲಗಿಸಿ ಆ ಶಿಶುವನ್ನು ತಾನು ಎತ್ತಿಕೊಂಡು ಕಾರಾಗೃಹಕ್ಕೆ ಮರಳುತ್ತಾನೆ. ಮುಂದೆ ಕೃಷ್ಣನು ತನ್ನ (ಖಾಸಾ) ಅಣ್ಣ ಬಲರಾಮನೊಂದಿಗೆ ಮಥುರಾ ನಗರಕ್ಕೆ ಬಂದು ಕಂಸ ಮತ್ತು ಚಾಣೂರರನ್ನು ಮಲ್ಲಯುದ್ಧದಲ್ಲಿ ಸಂಹಾರ ಮಾಡುತ್ತಾನೆ. ಉಗ್ರಸೇನ ಮಹಾರಾಜನನ್ನು ಸೆರೆಯಿಂದ ಮುಕ್ತಗೊಳಿಸಿ ಅವನಿಗೆ ಫಟ್ಟಾಭಿಷೇಕ ಮಾಡುತ್ತಾನೆ. Kansana Tande Ugrasena Avanu Mathura Nagaradalli Rajanagidda Kansa Tanna Tandeyanne Bandhanadallittu Tanua Rajanaguththane Tanna Tangi Devakiya Garbhadalli Huttida Shishuvininda Tangy Mrithyu Endu Nambida Kansa Devki Maththu Avala Pty Vasudeva Ibbarannu Karagrihadalli Bandhisuththane Ivarige Huttida Makkalannu Kansa Nirdayeyinda Kolluththane Entane Maguvagi Huttida Shreekrishnanannu Buttiyalli Hoththu Tande Vasudeva Guttagi Rathrorathri Karagrihadinda Tappisikondu Nereya Gokulakke Baruththane Alli Yashode Maththu Nandagopara Shishuvina Sthanadalli Krishnanannu Malagisi A Shishuvannu Tanua Eththikondu Karagrihakke Maraluththane Munde Krishnanu Tanna Khasa Anna Balaramanondige Mathura Nagarakke Bandu Kansa Maththu Chanurarannu Mallayuddhadalli Sanhara Maduththane Ugrasena Maharajanannu Sereyinda Mukthagolisi Avanige Fattabhisheka Maduththane
Likes  0  Dislikes
WhatsApp_icon
500000+ दिलचस्प सवाल जवाब सुनिये 😊

Similar Questions

More Answers


ಕಂಸನ ತಂದೆ ಉಗ್ರಸೇನ,ಉಗ್ರಸೇನ ಹಿಂದೂ ಪುರಾಣದ ಒಂದು ಪ್ರಸಿದ್ಧ ಯಾದವ ರಾಜ. ಅವರು ಯದುವಾಂಶಿ ವಂಶದ ಪ್ರಬಲ ವಿಷ್ನಿ ಬುಡಕಟ್ಟು ಸ್ಥಾಪಿಸಿದ ರಾಜ್ಯವಾದ ಮಥುರಾ ರಾಜರಾಗಿದ್ದರು. ಕೃಷ್ಣ ಪರಮಾತ್ಮನು ಉಗ್ರಸೇನ ಮೊಮ್ಮಗ.
Romanized Version
ಕಂಸನ ತಂದೆ ಉಗ್ರಸೇನ,ಉಗ್ರಸೇನ ಹಿಂದೂ ಪುರಾಣದ ಒಂದು ಪ್ರಸಿದ್ಧ ಯಾದವ ರಾಜ. ಅವರು ಯದುವಾಂಶಿ ವಂಶದ ಪ್ರಬಲ ವಿಷ್ನಿ ಬುಡಕಟ್ಟು ಸ್ಥಾಪಿಸಿದ ರಾಜ್ಯವಾದ ಮಥುರಾ ರಾಜರಾಗಿದ್ದರು. ಕೃಷ್ಣ ಪರಮಾತ್ಮನು ಉಗ್ರಸೇನ ಮೊಮ್ಮಗ.Kansana Tande Ugrasena Ugrasena Hindu Puranada Ondu Prasiddha Yadava Raja Avaru Yaduvanshi Vanshada Prabala Vishni Budakattu Sthapisida Rajyavada Mathura Rajaragiddaru Krushna Paramathmanu Ugrasena Mommaga
Likes  0  Dislikes
WhatsApp_icon

Vokal is India's Largest Knowledge Sharing Platform. Send Your Questions to Experts.

Related Searches:Kansana Tande Yaru,


vokalandroid