ಗಾರುಡಿಗ ಕವಿ ಎಂದು ಯಾರನ್ನು ಕರೆಯುತ್ತಾರೆ ? ...

ಗಾರುಡಿಗ ಕವಿ ಎಂದು ದ.ರ. ಬೇಂದ್ರೆ ಅವರನ್ನು ಕರೆಯುತ್ತಾರೆ. ಬೇಂದ್ರೆ ೧೮೯೬ನೆಯ ಇಸವಿ ಜನವರಿ ೩೧ ರಂದು ಜನಿಸಿದರು. ತಂದೆ ರಾಮಚಂದ್ರ ಭಟ್ಟ, ತಾಯಿ ಅಂಬಿಕೆ(ಅಂಬವ್ವ). ಬೇಂದ್ರೆಯವರ ಕಾವ್ಯನಾಮ ಅಂಬಿಕಾತನಯದತ್ತ. ಬೇಂದ್ರೆ ಮನೆತನದ ಮೂಲ ಹೆಸರು ಠೋಸರ. ವೈದಿಕ ವೃತ್ತಿಯ ಕುಟುಂಬ. ಒಂದು ಕಾಲಕ್ಕೆ ಸಾಂಗ್ಲಿ ಸಂಸ್ಥಾನಕ್ಕೆ ಸೇರಿದ್ದ ಗದಗ ಪಟ್ಟಣದ ಸಮೀಪದ ಶಿರಹಟ್ಟಿಯಲ್ಲಿ ಬಂದು ನೆಲೆಸಿದರು. ದ.ರಾ.ಬೇಂದ್ರೆ ಹನ್ನೊಂದು ವರ್ಷದವರಿದ್ದಾಗ ಅವರ ತಂದೆ ತೀರಿಕೊಂಡರು.ಆಗಿನ್ನೂ ಸ್ವಾತಂತ್ರ್ಯ ಚಳುವಳಿ ಬಿಸಿ ಏರಿದ್ದ ಸಮಯ. ಬೇಂದ್ರೆ ಯವರ “ಗರಿ” ಕವನ ಸಂಕಲನದಲ್ಲಿನ “ನರಬಲಿ” ಎಂಬ ಕವನವು ಆಗಿನ ಬ್ರಿಟಿಷ್ ಸರ್ಕಾರದ ಕೋಪಕ್ಕೆ ಕಾರಣವಾಯಿತು. ದೇಶಪ್ರೇಮಿಗಳೂ, ದೇಶಭಕ್ತರೂ ಆಗಿದ್ದ ಬೇಂದ್ರೆ ತಾವೂ ಚಳುವಳಿಯಲ್ಲಿ ಭಾಗವಹಿಸಿ ಕೆಲಕಾಲ ಸೆರೆಮನೆವಾಸ ಅನುಭವಿಸಿದರು. ಅವರು 1954ನೇ ಇಸವಿಯಲ್ಲಿ ತಯಾರಾದ ವಿಚಿತ್ರ ಪ್ರಪಂಚ ಎಂಬ ಚಿತ್ರಕ್ಕೆ ಸಾಹಿತ್ಯ ಹಾಗೂ ಗೀತೆಗಳನ್ನು ರಚಿಸಿದ್ದರೆಂದು ಆ ವರ್ಷದ ನವೆಂಬರ್ ತಿಂಗಳ ಚಂದಮಾಮ ಪತ್ರಿಕೆಯ ಜಾಹೀರಾತೊಂದು ತಿಳಿಸುತ್ತದೆ.
Romanized Version
ಗಾರುಡಿಗ ಕವಿ ಎಂದು ದ.ರ. ಬೇಂದ್ರೆ ಅವರನ್ನು ಕರೆಯುತ್ತಾರೆ. ಬೇಂದ್ರೆ ೧೮೯೬ನೆಯ ಇಸವಿ ಜನವರಿ ೩೧ ರಂದು ಜನಿಸಿದರು. ತಂದೆ ರಾಮಚಂದ್ರ ಭಟ್ಟ, ತಾಯಿ ಅಂಬಿಕೆ(ಅಂಬವ್ವ). ಬೇಂದ್ರೆಯವರ ಕಾವ್ಯನಾಮ ಅಂಬಿಕಾತನಯದತ್ತ. ಬೇಂದ್ರೆ ಮನೆತನದ ಮೂಲ ಹೆಸರು ಠೋಸರ. ವೈದಿಕ ವೃತ್ತಿಯ ಕುಟುಂಬ. ಒಂದು ಕಾಲಕ್ಕೆ ಸಾಂಗ್ಲಿ ಸಂಸ್ಥಾನಕ್ಕೆ ಸೇರಿದ್ದ ಗದಗ ಪಟ್ಟಣದ ಸಮೀಪದ ಶಿರಹಟ್ಟಿಯಲ್ಲಿ ಬಂದು ನೆಲೆಸಿದರು. ದ.ರಾ.ಬೇಂದ್ರೆ ಹನ್ನೊಂದು ವರ್ಷದವರಿದ್ದಾಗ ಅವರ ತಂದೆ ತೀರಿಕೊಂಡರು.ಆಗಿನ್ನೂ ಸ್ವಾತಂತ್ರ್ಯ ಚಳುವಳಿ ಬಿಸಿ ಏರಿದ್ದ ಸಮಯ. ಬೇಂದ್ರೆ ಯವರ “ಗರಿ” ಕವನ ಸಂಕಲನದಲ್ಲಿನ “ನರಬಲಿ” ಎಂಬ ಕವನವು ಆಗಿನ ಬ್ರಿಟಿಷ್ ಸರ್ಕಾರದ ಕೋಪಕ್ಕೆ ಕಾರಣವಾಯಿತು. ದೇಶಪ್ರೇಮಿಗಳೂ, ದೇಶಭಕ್ತರೂ ಆಗಿದ್ದ ಬೇಂದ್ರೆ ತಾವೂ ಚಳುವಳಿಯಲ್ಲಿ ಭಾಗವಹಿಸಿ ಕೆಲಕಾಲ ಸೆರೆಮನೆವಾಸ ಅನುಭವಿಸಿದರು. ಅವರು 1954ನೇ ಇಸವಿಯಲ್ಲಿ ತಯಾರಾದ ವಿಚಿತ್ರ ಪ್ರಪಂಚ ಎಂಬ ಚಿತ್ರಕ್ಕೆ ಸಾಹಿತ್ಯ ಹಾಗೂ ಗೀತೆಗಳನ್ನು ರಚಿಸಿದ್ದರೆಂದು ಆ ವರ್ಷದ ನವೆಂಬರ್ ತಿಂಗಳ ಚಂದಮಾಮ ಪತ್ರಿಕೆಯ ಜಾಹೀರಾತೊಂದು ತಿಳಿಸುತ್ತದೆ.Garudiga Kavy Endu Da R Bendre Avarannu Kareyuththare Bendre 1896neya Isavi Janavari 31 Randu Janisidaru Tande Ramachandra Bhatta Thayi Ambike Ambavva Bendreyavara Kavyanama Ambikathanayadaththa Bendre Manethanada Moola Hesaru Thosara Vaidika Vriththiya Kutumba Ondu Kalakke Sangli Sansthanakke Seridda Gadag Pattanada Sameepada Shirahattiyalli Bandu Nelesidaru Da Ra Bendre Hannondu Varshadavariddaga Avara Tande Teerikondaru Aginnu Svathanthrya Chaluvali BC Eridda Samaya Bendre Yavara “gari” Kavana Sankalanadallina “narabali” Emba Kavanavu Agina British Sarkarada Kopakke Karanavayithu Deshapremigalu Deshabhaktharu Agidda Bendre Tavu Chaluvaliyalli Bhagavahisi Kelakala Seremanevasa Anubhavisidaru Avaru Ne Isaviyalli Tayarada Vichithra Prapancha Emba Chithrakke Sahithya Hagu Geethegalannu Rachisiddarendu A Varshada Navembar Tingala Chandamama Pathrikeya Jaheerathondu Tilisuththade
Likes  0  Dislikes
WhatsApp_icon
500000+ दिलचस्प सवाल जवाब सुनिये 😊

Similar Questions

More Answers


ಗಾರುಡಿಗ ಕವಿ ಎಂದು. ದ.ರಾ ಬೇಂದ್ರೆ ಅವರನ್ನು ಕರೆಯುತ್ತಾರೆ. ದ.ರಾ. ಬೇಂದ್ರೆ ಅವರ ಆಸಕ್ತಿ ಸಾಹಿತ್ಯ. ಸಾಹಿತ್ಯವು ಕಾಯಕಕ್ಕೆ ಮಾತ್ರ ಸೀಮಿತವಾಗಿರಲಿಲ್ಲ. ವೇದ, ಉಪನಿಷತ್ತು, ಖಗೋಳ, ಭೂಗೋಳ ಇತ್ಯಾದಿಗಳ ಬಗ್ಗೆ ತೀವ್ರ ಆಸಕ್ತಿ ಮತ್ತು ಕುತೂಹಲಗಳನ್ನು ಹೊಂದಿದ್ದರು. ಹಾಗೇ ಅವರ ಅಧ್ಯಯನ ವ್ಯಾಪ್ತಿಗೆ ಎಲ್ಲೆ ಕಟ್ಟೇ ಇರಲಿಲ್ಲ. ಹಾವಾಡಿಗ, ಬುಡುಬುಡಿಕೆಯವ, ಗಿಳಿಶಾಸ್ತ್ರ ಹೇಳುವವ, ಜಟಕಾವಾಲಾ ಎಲ್ಲರೊಡನೆ ಸಂಭಾಷಣೆ, ಜತೆಗೆ ಹಣ ಕೊಡುವ ಪದ್ಧತಿಯನ್ನೂ ಹೊಂದಿದ್ದರು. ಅಂತರಜಾತಿ ವಿವಾಹಗಳನ್ನು ಮಾಡಿಸುತ್ತಿದ್ದರೆಂಬ ವಿಷಯ ಅನೇಕರಿಗೆ ಗೊತ್ತಿರಲಿಲ್ಲ. ಬೇಂದ್ರೆ ಅವರನ್ನು ಅತಿ ಸಮೀಪದಿಂದ ನೋಡಿದ್ದರಿಂದ, ಅವರೊಡನೆ ಒಡನಾಟವೂ ಇದ್ದ ನನಗೆ, ಅವರ ಇಂತಹ ಅಪರೂಪದ ಹವ್ಯಾಸ, ಆಸಕ್ತಿಗಳ ವಿಷಯ ತಿಳಿದಿತ್ತು.
Romanized Version
ಗಾರುಡಿಗ ಕವಿ ಎಂದು. ದ.ರಾ ಬೇಂದ್ರೆ ಅವರನ್ನು ಕರೆಯುತ್ತಾರೆ. ದ.ರಾ. ಬೇಂದ್ರೆ ಅವರ ಆಸಕ್ತಿ ಸಾಹಿತ್ಯ. ಸಾಹಿತ್ಯವು ಕಾಯಕಕ್ಕೆ ಮಾತ್ರ ಸೀಮಿತವಾಗಿರಲಿಲ್ಲ. ವೇದ, ಉಪನಿಷತ್ತು, ಖಗೋಳ, ಭೂಗೋಳ ಇತ್ಯಾದಿಗಳ ಬಗ್ಗೆ ತೀವ್ರ ಆಸಕ್ತಿ ಮತ್ತು ಕುತೂಹಲಗಳನ್ನು ಹೊಂದಿದ್ದರು. ಹಾಗೇ ಅವರ ಅಧ್ಯಯನ ವ್ಯಾಪ್ತಿಗೆ ಎಲ್ಲೆ ಕಟ್ಟೇ ಇರಲಿಲ್ಲ. ಹಾವಾಡಿಗ, ಬುಡುಬುಡಿಕೆಯವ, ಗಿಳಿಶಾಸ್ತ್ರ ಹೇಳುವವ, ಜಟಕಾವಾಲಾ ಎಲ್ಲರೊಡನೆ ಸಂಭಾಷಣೆ, ಜತೆಗೆ ಹಣ ಕೊಡುವ ಪದ್ಧತಿಯನ್ನೂ ಹೊಂದಿದ್ದರು. ಅಂತರಜಾತಿ ವಿವಾಹಗಳನ್ನು ಮಾಡಿಸುತ್ತಿದ್ದರೆಂಬ ವಿಷಯ ಅನೇಕರಿಗೆ ಗೊತ್ತಿರಲಿಲ್ಲ. ಬೇಂದ್ರೆ ಅವರನ್ನು ಅತಿ ಸಮೀಪದಿಂದ ನೋಡಿದ್ದರಿಂದ, ಅವರೊಡನೆ ಒಡನಾಟವೂ ಇದ್ದ ನನಗೆ, ಅವರ ಇಂತಹ ಅಪರೂಪದ ಹವ್ಯಾಸ, ಆಸಕ್ತಿಗಳ ವಿಷಯ ತಿಳಿದಿತ್ತು. Garudiga Kavy Endu Da Ra Bendre Avarannu Kareyuththare Da Ra Bendre Avara Asakthi Sahithya Sahithyavu Kayakakke Mathra Seemithavagiralilla Veda Upanishaththu Khagola Bhugola Ithyadigala Bagge Teevra Asakthi Maththu Kuthuhalagalannu Hondiddaru Hage Avara Adhyayana Vyapthige Elle Katte Iralilla Havadiga Budubudikeyava Gilishasthra Heluvava Jatakavala Ellarodane Sambhashane Jathege Hana Koduva Paddhathiyannu Hondiddaru Antharajathi Vivahagalannu Madisuththiddaremba Vishaya Anekarige Goththiralilla Bendre Avarannu Athi Sameepadinda Nodiddarinda Avarodane Odanatavu Idda Nanage Avara Inthaha Aparupada Havyasa Asakthigala Vishaya Tilidiththu
Likes  0  Dislikes
WhatsApp_icon

Vokal is India's Largest Knowledge Sharing Platform. Send Your Questions to Experts.

Related Searches:Garudiga Kavy Endu Yarannu Kareyuththare ? ,


vokalandroid