ಕರ್ನಾಟಕ ಏಕೀಕರಣ ಹೋರಾಟವು ಯಾವಾಗ ನಡೆಯಿತು? ...

ಕರ್ನಾಟಕ ಏಕೀಕರಣ ಹೋರಾಟವು 19 ನೇ ಶತಮಾನದಲ್ಲಿ ಧಾರವಾಡದಲ್ಲಿ ಕರ್ನಾಟಕ ವಿದ್ಯಾವರ್ಧಕ ಸಂಘವನ್ನು 1890 ರಲ್ಲಿ ಆರ್ಹೆಚ್ ದೇಶ್ಪಾಂಡೆ ಅವರಿಂದ ನಡೆಯಿತು.
Romanized Version
ಕರ್ನಾಟಕ ಏಕೀಕರಣ ಹೋರಾಟವು 19 ನೇ ಶತಮಾನದಲ್ಲಿ ಧಾರವಾಡದಲ್ಲಿ ಕರ್ನಾಟಕ ವಿದ್ಯಾವರ್ಧಕ ಸಂಘವನ್ನು 1890 ರಲ್ಲಿ ಆರ್ಹೆಚ್ ದೇಶ್ಪಾಂಡೆ ಅವರಿಂದ ನಡೆಯಿತು.Karnataka Ekeekarana Horatavu 19 Ne Shathamanadalli Dharavadadalli Karnataka Vidyavardhaka Sanghavannu 1890 Ralli RH Deshpande Avarinda Nadeyithu
Likes  0  Dislikes
WhatsApp_icon
500000+ दिलचस्प सवाल जवाब सुनिये 😊

Similar Questions

More Answers


೧೯೨೪ ರಿಂದ ಆರಂಭವಾಗಿ ೧೯೪೬ ರವರೆಗೆ ನಡೆದ ಹತ್ತು ಕರ್ನಾಟಕ ಏಕೀಕರಣ ಪರಿಷತ್ತುಗಳ ಮುಖ್ಯ ಉದ್ದೇಶವೂ ಕರ್ನಾಟಕ ಏಕೀಕರಣವೇ ಆಗಿತ್ತು. ಕರ್ನಾಟಕ ಏಕೀಕರಣ : ೨೦೦೬ ನವೆಂಬರ್ ೧ನೆಯ ತಾರೀಖಿಗೆ ಕರ್ನಾಟಕ ಏಕೀಕರಣವಾಗಿ ಐವತ್ತು ವರ್ಷಗಳು ತುಂಬಿವೆ. ಕರ್ನಾಟಕ ಏಕೀಕರಣದ ಇತಿಹಾಸ ಬಲ್ಲವರಿಗೆ ಏಕೀಕರಣಕ್ಕೆ ನಡೆದ ಹೋರಾಟವು ಕಹಿ-ಸಿಹಿ ಘಟನೆಗಳ ಸ್ಮೃತಿ. ಒಡೆದುಕೊಳ್ಳುವ ಮತ್ತು ಕೂಡಿ ಕೊಳ್ಳುವ ಕನ್ನಡಿಗರ ಸ್ವಭಾವ ಇತಿಹಾಸಕ್ಕೆ ಹೊಸದಲ್ಲ.
Romanized Version
೧೯೨೪ ರಿಂದ ಆರಂಭವಾಗಿ ೧೯೪೬ ರವರೆಗೆ ನಡೆದ ಹತ್ತು ಕರ್ನಾಟಕ ಏಕೀಕರಣ ಪರಿಷತ್ತುಗಳ ಮುಖ್ಯ ಉದ್ದೇಶವೂ ಕರ್ನಾಟಕ ಏಕೀಕರಣವೇ ಆಗಿತ್ತು. ಕರ್ನಾಟಕ ಏಕೀಕರಣ : ೨೦೦೬ ನವೆಂಬರ್ ೧ನೆಯ ತಾರೀಖಿಗೆ ಕರ್ನಾಟಕ ಏಕೀಕರಣವಾಗಿ ಐವತ್ತು ವರ್ಷಗಳು ತುಂಬಿವೆ. ಕರ್ನಾಟಕ ಏಕೀಕರಣದ ಇತಿಹಾಸ ಬಲ್ಲವರಿಗೆ ಏಕೀಕರಣಕ್ಕೆ ನಡೆದ ಹೋರಾಟವು ಕಹಿ-ಸಿಹಿ ಘಟನೆಗಳ ಸ್ಮೃತಿ. ಒಡೆದುಕೊಳ್ಳುವ ಮತ್ತು ಕೂಡಿ ಕೊಳ್ಳುವ ಕನ್ನಡಿಗರ ಸ್ವಭಾವ ಇತಿಹಾಸಕ್ಕೆ ಹೊಸದಲ್ಲ. 1924 Rinda Arambhavagi 1946 Ravarege Nadeda Haththu Karnataka Ekeekarana Parishaththugala Mukhya Uddeshavu Karnataka Ekeekaranave Agiththu Karnataka Ekeekarana : 2006 Navembar 1neya Tareekhige Karnataka Ekeekaranavagi Aivaththu Varshagalu Tumbive Karnataka Ekeekaranada Ithihasa Ballavarige Ekeekaranakke Nadeda Horatavu Kahi Sihi Ghatanegala Smrithi Odedukolluva Maththu Kudi Kolluva Kannadigara Svabhava Ithihasakke Hosadalla
Likes  0  Dislikes
WhatsApp_icon

Vokal is India's Largest Knowledge Sharing Platform. Send Your Questions to Experts.

Related Searches:Karnataka Ekeekarana Horatavu Yavaga Nadeyithu,


vokalandroid