ಕರ್ನಾಟಕ ಆರ್ಥಿಕ ಸಮೀಕ್ಷೆ 2018-19 ಮುಖ್ಯಾಂಶಗಲೇನು? ...

ಕರ್ನಾಟಕ ಆರ್ಥಿಕ ಸಮೀಕ್ಷೆ 2018-19 ಮುಖ್ಯಾಂಶಗಳೇನೆಂದರೆ ೨೦೧೮-೧೯ ಕೇಂದ್ರ ಬಜೆಟ್ ಅನ್ನು ಸಂಸತ್ತಿನಲ್ಲಿ ಭಾರತ ಹಣಕಾಸು ಸಚಿವ ಅರುಣ್ ಜೇಟ್ಲಿ ಘೋಷಿಸಿದ್ದರು.
Romanized Version
ಕರ್ನಾಟಕ ಆರ್ಥಿಕ ಸಮೀಕ್ಷೆ 2018-19 ಮುಖ್ಯಾಂಶಗಳೇನೆಂದರೆ ೨೦೧೮-೧೯ ಕೇಂದ್ರ ಬಜೆಟ್ ಅನ್ನು ಸಂಸತ್ತಿನಲ್ಲಿ ಭಾರತ ಹಣಕಾಸು ಸಚಿವ ಅರುಣ್ ಜೇಟ್ಲಿ ಘೋಷಿಸಿದ್ದರು. Karnataka Arthika Sameekshe 2018-19 Mukhyanshagalenendare 2018 19 Kandra Budget Annu Sansaththinalli Bharatha Hanakasu Sachiva Arun Jetli Ghoshisiddaru
Likes  0  Dislikes
WhatsApp_icon
500000+ दिलचस्प सवाल जवाब सुनिये 😊

Similar Questions

SC,ST, ಕರ್ನಾಟಕ 2018-19 ಗೆ ಸಾಗರೋತ್ತರ ವಿದ್ಯಾರ್ಥಿವೇತನ ಯೋಜನೆ ಏನು ನೀಡುತ್ತದೆ? ...

ಕರ್ನಾಟಕದ ಸಾಗರೋತ್ತರ ವಿದ್ಯಾರ್ಥಿವೇತನ ಯೋಜನೆ, 2018-19, ಸ್ನಾತಕೋತ್ತರ ಅಥವಾ ಪಿಎಚ್ಡಿ ಮಟ್ಟದ ಅಧ್ಯಯನಗಳಿಗೆ ವಿದೇಶಕ್ಕೆ ಹೋಗಲು ಬಯಸುವ ಎಸ್ಸಿ ,ಎಸ್ಟಿ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸುತ್ತದೆ, ಅರ್ಹ ವಿದ್ಯಾರ್ಥಿಗಳಿಗೆ ಇತರ ಹಣಕಾಸು ಪ್जवाब पढ़िये
ques_icon

More Answers


ಜಿಡಿಪಿ (ಒಟ್ಟು ರಾಷ್ಟ್ರೀಯ ಉತ್ಪನ್ನ): ಈ ವರ್ಷ ಶೇ 6.5ರ ಬೆಳವಣಿಗೆ ಹಾಗೂ 2018-19ರಲ್ಲಿ ಶೇ 7ರಿಂದ 7.5ರ ವರೆಗೆ ಬೆಳವಣಿಗೆ ನಿರೀಕ್ಷಿಸಲಾಗಿದೆ. *ಕಳೆದ ಆಗಸ್ಟ್ನಲ್ಲಿ ಮಂಡಿಸಲಾದ ಮಧ್ಯಾವಧಿ ಆರ್ಥಿಕ ಸಮೀಕ್ಷೆಯಲ್ಲಿ ವಾರ್ಷಿಕ ಜಿಡಿಪಿ ಶೇ 6.5ರಷ್ಟಾಗಬಹುದೆಂದು ಭವಿಷ್ಯ ನುಡಿಯಲಾಗಿತ್ತು. ಬಳಕೆದಾರ ವಸ್ತುಗಳ ಬೇಡಿಕೆಯು ಮುಂದಿನ ವರ್ಷ ಉತ್ತಮ ಬೆಳವಣಿಗೆ ಕಾಣಲಿದೆ. ಆದರೆ ತೈಲ ಬೆಲೆಗಳಿಂದ ಪ್ರಭಾವಿತವಾಗುವ ಸಾಧ್ಯತೆಯೂ ಇದೆ ಎಂದು ಮುಖ್ಯ ಆರ್ಥಿಕ ಸಲಹೆಗಾರ (ಸಿಇಎ) ಅರವಿಂದ್ ಸುಬ್ರಹ್ಮಣ್ಯನ್ ತಿಳಿಸಿದರು. ಜಾಗತಿಕ ತೈಲ ಬೆಲೆಯಲ್ಲಿ 10 ಡಾಲರ್ ಏರಿಕೆಯಾಗಿದ್ದು,* ಜಿಡಿಪಿ ಶೇ 0.2 ಅಥವಾ 0.3ರಷ್ಟು ಇಳಿಕೆಯಾಗಲಿದೆ ಎಂದು ಅವರು ನುಡಿದರು.* ಕೃಷಿಕ್ಷೇತ್ರ ಈ ವರ್ಷ ಶೇ 2.1ರ ಬೆಳವಣಿಗೆ ಸಾಧಿಸಿದೆ. ಖಾಸಗಿ ಬಂಡವಾಳ ಹೂಡಿಕೆ ಮತ್ತೆ ಪುಟಿದೇಳುವ ನಿರೀಕ್ಷೆಯಿದೆ ಎನ್ನುತ್ತದೆ ಆರ್ಥಿಕ ಸಮೀಕ್ಷೆ.* ಆರ್ಥಿಕ ಸಮೀಕ್ಷೆಯು ಭಾರತೀಯ ಅರ್ಥ ವ್ಯವಸ್ಥೆಯ 10 ಹೊಸ ಆರ್ಥಿಕ ವಾಸ್ತವಾಂಶಗಳತ್ತ ಗಮನ ಸೆಳೆದಿದೆ.
Romanized Version
ಜಿಡಿಪಿ (ಒಟ್ಟು ರಾಷ್ಟ್ರೀಯ ಉತ್ಪನ್ನ): ಈ ವರ್ಷ ಶೇ 6.5ರ ಬೆಳವಣಿಗೆ ಹಾಗೂ 2018-19ರಲ್ಲಿ ಶೇ 7ರಿಂದ 7.5ರ ವರೆಗೆ ಬೆಳವಣಿಗೆ ನಿರೀಕ್ಷಿಸಲಾಗಿದೆ. *ಕಳೆದ ಆಗಸ್ಟ್ನಲ್ಲಿ ಮಂಡಿಸಲಾದ ಮಧ್ಯಾವಧಿ ಆರ್ಥಿಕ ಸಮೀಕ್ಷೆಯಲ್ಲಿ ವಾರ್ಷಿಕ ಜಿಡಿಪಿ ಶೇ 6.5ರಷ್ಟಾಗಬಹುದೆಂದು ಭವಿಷ್ಯ ನುಡಿಯಲಾಗಿತ್ತು. ಬಳಕೆದಾರ ವಸ್ತುಗಳ ಬೇಡಿಕೆಯು ಮುಂದಿನ ವರ್ಷ ಉತ್ತಮ ಬೆಳವಣಿಗೆ ಕಾಣಲಿದೆ. ಆದರೆ ತೈಲ ಬೆಲೆಗಳಿಂದ ಪ್ರಭಾವಿತವಾಗುವ ಸಾಧ್ಯತೆಯೂ ಇದೆ ಎಂದು ಮುಖ್ಯ ಆರ್ಥಿಕ ಸಲಹೆಗಾರ (ಸಿಇಎ) ಅರವಿಂದ್ ಸುಬ್ರಹ್ಮಣ್ಯನ್ ತಿಳಿಸಿದರು. ಜಾಗತಿಕ ತೈಲ ಬೆಲೆಯಲ್ಲಿ 10 ಡಾಲರ್ ಏರಿಕೆಯಾಗಿದ್ದು,* ಜಿಡಿಪಿ ಶೇ 0.2 ಅಥವಾ 0.3ರಷ್ಟು ಇಳಿಕೆಯಾಗಲಿದೆ ಎಂದು ಅವರು ನುಡಿದರು.* ಕೃಷಿಕ್ಷೇತ್ರ ಈ ವರ್ಷ ಶೇ 2.1ರ ಬೆಳವಣಿಗೆ ಸಾಧಿಸಿದೆ. ಖಾಸಗಿ ಬಂಡವಾಳ ಹೂಡಿಕೆ ಮತ್ತೆ ಪುಟಿದೇಳುವ ನಿರೀಕ್ಷೆಯಿದೆ ಎನ್ನುತ್ತದೆ ಆರ್ಥಿಕ ಸಮೀಕ್ಷೆ.* ಆರ್ಥಿಕ ಸಮೀಕ್ಷೆಯು ಭಾರತೀಯ ಅರ್ಥ ವ್ಯವಸ್ಥೆಯ 10 ಹೊಸ ಆರ್ಥಿಕ ವಾಸ್ತವಾಂಶಗಳತ್ತ ಗಮನ ಸೆಳೆದಿದೆ. GDP Ottu Rashtreeya Uthpanna Ee Varsha She R Belavanige Hagu Ralli She Rinda R Varege Belavanige Nireekshisalagide Kaleda Agastnalli Mandisalada Madhyavadhi Arthika Sameeksheyalli Varshika GDP She Rashtagabahudendu Bhavishya Nudiyalagiththu Balakedara Vasthugala Bedikeyu Mundina Varsha Uththama Belavanige Kanalide Adare Taila Belegalinda Prabhavithavaguva Sadhyatheyu Ide Endu Mukhya Arthika Salahegara CEA Arvind Subrahmanyan Tilisidaru Jagathika Taila Beleyalli 10 Dollar Erikeyagiddu GDP She 0.2 Athava Rashtu Ilikeyagalide Endu Avaru Nudidaru Krishikshethra Ee Varsha She R Belavanige Sadhiside Khasagi Bandavala Hudike Maththe Putideluva Nireeksheyide Ennuththade Arthika Sameekshe Arthika Sameeksheyu Bhartiya Earth Vyavastheya 10 Hosa Arthika Vasthavanshagalaththa Gamana Seledide
Likes  0  Dislikes
WhatsApp_icon

Vokal is India's Largest Knowledge Sharing Platform. Send Your Questions to Experts.

Related Searches:Karnataka Arthika Sameekshe 2018-19 Mukhyanshagalenu,


vokalandroid