ಕರ್ನಾಟಕ ಆರ್ಥಿಕ ಸಂಹಿತೆ ೧೯೫೮ರ ಕಾಯ್ದೆ ಮತ್ತು ನಿಯಮಗಳು ಯಾವವು? ...

ಈ ನಿಯಮಗಳು ಕರ್ನಾಟಕ ಫೈನಾನ್ಶಿಯಲ್ ಕೋಡ್ 1958 ಎಂದು ಕರೆಯಲ್ಪಡಬಹುದು (2 ) ಅವರು ಈ ನಿಯಮಗಳು ಇದು ಅಂತಹ ನಿರ್ಬಂಧಗಳು ಮತ್ತು ಸರತ್ತುಗಳಿಗೆ ಯಾವುದಾರೂ ಇದ್ದಾರೆ ಅದು ಒಳಪಟ್ಟಿರಬಹುದು .ನಿಯಮಗಳ ಅನ್ವಯಿಸುವಿಕೆ ಸಂಕೇತಗಳು ಇತ್ಯಾದಿ ರಾಜ್ಯ ಸರ್ಕಾರವು ಅಧಿಕಾರಿಗಳಿಗೆ ಮಡಿದ ವಿಮಾನ ನಿಲ್ದಾಣಗಳು ಆರ್ಥಿಕ ನಿಯಂತ್ರಣ ಪ್ರಾಧಿಕಾರ .
Romanized Version
ಈ ನಿಯಮಗಳು ಕರ್ನಾಟಕ ಫೈನಾನ್ಶಿಯಲ್ ಕೋಡ್ 1958 ಎಂದು ಕರೆಯಲ್ಪಡಬಹುದು (2 ) ಅವರು ಈ ನಿಯಮಗಳು ಇದು ಅಂತಹ ನಿರ್ಬಂಧಗಳು ಮತ್ತು ಸರತ್ತುಗಳಿಗೆ ಯಾವುದಾರೂ ಇದ್ದಾರೆ ಅದು ಒಳಪಟ್ಟಿರಬಹುದು .ನಿಯಮಗಳ ಅನ್ವಯಿಸುವಿಕೆ ಸಂಕೇತಗಳು ಇತ್ಯಾದಿ ರಾಜ್ಯ ಸರ್ಕಾರವು ಅಧಿಕಾರಿಗಳಿಗೆ ಮಡಿದ ವಿಮಾನ ನಿಲ್ದಾಣಗಳು ಆರ್ಥಿಕ ನಿಯಂತ್ರಣ ಪ್ರಾಧಿಕಾರ .Ee Niyamagalu Karnataka Financial Code 1958 Endu Kareyalpadabahudu (2 ) Avaru Ee Niyamagalu Idu Anthaha Nirbandhagalu Maththu Saraththugalige Yavudaru Iddare Adu Olapattirabahudu Niyamagala Anvayisuvike Sankethagalu Ithyadi Rajya Sarkaravu Adhikarigalige Madida Vemana Nildanagalu Arthika Niyanthrana Pradhikara .
Likes  0  Dislikes
WhatsApp_icon
500000+ दिलचस्प सवाल जवाब सुनिये 😊

Similar Questions

More Answers


ಕರ್ನಾಟಕ ಆರ್ಥಿಕ ಸಂಹಿತೆ ೧೯೫೮ರ ಕಾಯ್ದೆ ಜಾರಿಗೆ ಬಂದಿತು. ಕಾಯ್ದೆ ಮತ್ತು ನಿಯಮಗಳು ಇಂತಿವೆ. ಅವುಗಳೆಂದರೆ ಕರ್ನಾಟಕ ಆರ್ಥಿಕ ಸಂಹಿತೆ 1958, ಕರ್ನಾಟಕ ಖಜಾನೆ ಸಂಹಿತೆ 1963, ಸಾದಿಲ್ವಾರು ವೆಚ್ಚ ಕೈಪಿಡಿ 1958, ಕರ್ನಾಟಕ ನಾಗರೀಕ ಸೇವಾ ನಿಯಮಗಳು 1957, ಜಿಲ್ಲಾ ಪಂಚಾಯತ್ (ಹಣಕಾಸು ಮತ್ತು ಲೆಕ್ಕಗಳು) ನಿಯಮಗಳು 1996, ಜಿಲ್ಲಾ ಪಂಚಾಯತ್ (ಹಣಕಾಸು ಮತ್ತು ಲೆಕ್ಕಗಳು) ನಿಯಮಗಳು 1996, ಟ್ರೆಜರಿ ಮಾನ್ಯುಯಲ್, ಸುತ್ತೋಲೆ ಕಡತಗಳು, ಸಿಸ್ಟಂನಲ್ಲಿ ದಾಖಲಿಸಿರುವ ಮಾಸ್ಟರ್ ಕಡತಗಳು, ಮಾಹಿತಿಗಳು ಹಾಗೂ ಇನ್ನಿತರೆ ಕೈಪಿಡಿಗಳಾಗಿವೆ.
Romanized Version
ಕರ್ನಾಟಕ ಆರ್ಥಿಕ ಸಂಹಿತೆ ೧೯೫೮ರ ಕಾಯ್ದೆ ಜಾರಿಗೆ ಬಂದಿತು. ಕಾಯ್ದೆ ಮತ್ತು ನಿಯಮಗಳು ಇಂತಿವೆ. ಅವುಗಳೆಂದರೆ ಕರ್ನಾಟಕ ಆರ್ಥಿಕ ಸಂಹಿತೆ 1958, ಕರ್ನಾಟಕ ಖಜಾನೆ ಸಂಹಿತೆ 1963, ಸಾದಿಲ್ವಾರು ವೆಚ್ಚ ಕೈಪಿಡಿ 1958, ಕರ್ನಾಟಕ ನಾಗರೀಕ ಸೇವಾ ನಿಯಮಗಳು 1957, ಜಿಲ್ಲಾ ಪಂಚಾಯತ್ (ಹಣಕಾಸು ಮತ್ತು ಲೆಕ್ಕಗಳು) ನಿಯಮಗಳು 1996, ಜಿಲ್ಲಾ ಪಂಚಾಯತ್ (ಹಣಕಾಸು ಮತ್ತು ಲೆಕ್ಕಗಳು) ನಿಯಮಗಳು 1996, ಟ್ರೆಜರಿ ಮಾನ್ಯುಯಲ್, ಸುತ್ತೋಲೆ ಕಡತಗಳು, ಸಿಸ್ಟಂನಲ್ಲಿ ದಾಖಲಿಸಿರುವ ಮಾಸ್ಟರ್ ಕಡತಗಳು, ಮಾಹಿತಿಗಳು ಹಾಗೂ ಇನ್ನಿತರೆ ಕೈಪಿಡಿಗಳಾಗಿವೆ.Karnataka Arthika Sanhithe 1958ra Kayde Jarige Bandithu Kayde Maththu Niyamagalu Inthive Avugalendare Karnataka Arthika Sanhithe 1958, Karnataka Khajane Sanhithe 1963, Sadilvaru Vechcha Kaipidi 1958, Karnataka Nagareeka Seva Niyamagalu 1957, Jilla Panchayat Hanakasu Maththu Lekkagalu Niyamagalu 1996, Jilla Panchayat Hanakasu Maththu Lekkagalu Niyamagalu 1996, Trejari Manual Suththole Kadathagalu Sistannalli Dakhalisiruva Master Kadathagalu Mahithigalu Hagu Innithare Kaipidigalagive
Likes  0  Dislikes
WhatsApp_icon

Vokal is India's Largest Knowledge Sharing Platform. Send Your Questions to Experts.

Related Searches:Karnataka Arthika Sanhithe 1958ra Kayde Maththu Niyamagalu Yavavu,


vokalandroid