ಕರ್ನಾಟಕದಲ್ಲಿ ಅಬಕಾರಿ ಕಾಯ್ದೆ ಇಲಾಖೆ ಎಂದರೇನು ಮತ್ತು ಎಲ್ಲಿ ಕಂಡುಬರುತ್ತದೆ ? ...

ಕರ್ನಾಟಕ ರಾಜ್ಯದಲ್ಲಿ ನಿಷೇಧವನ್ನು ತೆರವುಗೊಳಿಸಿದ ನಂತರ 1968ನೇ ಇಸವಿಯಲ್ಲಿ ಕರ್ನಾಟಕ ಅಬಕಾರಿ ಕಾಯ್ದೆ ಇಲಾಖೆಯು ಅಸ್ಥಿತ್ವಕ್ಕೆ ಬಂದಿದೆ. ರಾಜ್ಯ ಅಬಕಾರಿ ಇಲಾಖೆಯ ಆಡಳಿತದ ವ್ಯಾಪ್ತಿಯು ಮದ್ಯಸಾರ, ಭಾರತೀಯ ಮದ್ಯ, ಬೀರ್, ಔಷಧೀಯ ಮತ್ತು ಪ್ರಸಾಧನ ತಯಾರಿಕೆಗಳು ಇತ್ಯಾದಿ ಪದಾರ್ಥಗಳನ್ನು ಒಳಗೊಳ್ಳುತ್ತದೆ. ಕಚ್ಛಾ ವಸ್ತುಗಳನ್ನು ನಿಯಮಿತವಾಗಿ ಪಡೆದು, ಅವುಗಳನ್ನು ಉಪಯೋಗಿಸಿ ಹಲವಾರು ಸರಕುಗಳ ತಯಾರಿಕೆ, ಅವುಗಳ ಸಂಗ್ರಹಣೆ ಮತ್ತು ವಿತರಣೆ ಮೂಲಕ ಸಾರ್ವಜನಿಕ ಸ್ವಾಸ್ಥ್ಯದ ಭರವಸೆ ನೀಡುವುದು ಇಲಾಖೆಯ ಉದ್ಧೇಶಗಳೆಂದು ಸಂಕ್ಷಿಪ್ತಗೊಳಿಸಬಹುದಾಗಿದೆ. ಈ ನಿಬಂಧನೆಗಳು ರಾಜ್ಯದ ಬೊಕ್ಕಸಕ್ಕೆ ರಾಜಸ್ವವು ಸರಿಯಾದ ರೀತಿಯಲ್ಲಿ ಬರುವುದನ್ನು ಖಚಿತಪಡಿಸುತ್ತದೆ. ಈ ರೀತಿಯಾಗಿ, ಕರ್ನಾಟಕದಲ್ಲಿ ಅಬಕಾರಿ ಇಲಾಖೆಯು ಆರ್ಥಿಕ ಇಲಾಖೆಯ ಆಡಳಿತಾತ್ಮಕ ನಿಯಂತ್ರಣದಡಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ, ರಾಜ್ಯದಲ್ಲಿ ಎರಡನೇ ಅತಿದೊಡ್ಡ ರಾಜಸ್ವ ಗಳಿಸುವ ಇಲಾಖೆಯಾಗಿದೆ.ಸುರಕ್ಷಿತವಲ್ಲದ ಮದ್ಯದ ಉಪಯೋಗವನ್ನು ನಿರ್ಬಂಧಿಸುವಾಗ ಅಬಕಾರಿ ರಾಜಸ್ವವವನ್ನು ವೃದ್ಧಿಸುವಿಕೆ ಮತ್ತು ಆರೋಗ್ಯಕರ ವಾತಾವರಣದಲ್ಲಿ ಸೇವನೆಯ ಭರವಸೆ ನೀಡುವುದು.ಮದ್ಯಸಾರ, ಮದ್ಯಸಾರಗಳ ತಯಾರಿಕೆ, ಸೇವನೀಯ ಮದ್ಯ ಮತ್ತು ಇತರೆ ಮಾದಕಗಳ ತಯಾರಿಕೆ, ಸಾಗಾಣಿಕೆ, ಸ್ವಾಧೀನತೆ, ಮಾರಾಟ ಮತ್ತು ಇತರೆ ವ್ಯಾಪಾರ ಚಟುವಟಿಕೆಗಳನ್ನು ನಿಯಂತ್ರಿಸುವುದರ ಮೂಲಕ ರಾಜ್ಯ ಅಬಕಾರಿ ನೀತಿಗಳು ಮತ್ತು ಪ್ರಕ್ರೀಯೆಗಳನ್ನು ಜಾರಿಗೊಳಿಸುವುದು ಮತ್ತು ಸಂಬಂಧಿಸಿದ ತೆರಿಗೆಗಳ ಸಂಗ್ರಹಣೆಯಲ್ಲಿ ನಿಗಾವಹಿಸುವುದು.
Romanized Version
ಕರ್ನಾಟಕ ರಾಜ್ಯದಲ್ಲಿ ನಿಷೇಧವನ್ನು ತೆರವುಗೊಳಿಸಿದ ನಂತರ 1968ನೇ ಇಸವಿಯಲ್ಲಿ ಕರ್ನಾಟಕ ಅಬಕಾರಿ ಕಾಯ್ದೆ ಇಲಾಖೆಯು ಅಸ್ಥಿತ್ವಕ್ಕೆ ಬಂದಿದೆ. ರಾಜ್ಯ ಅಬಕಾರಿ ಇಲಾಖೆಯ ಆಡಳಿತದ ವ್ಯಾಪ್ತಿಯು ಮದ್ಯಸಾರ, ಭಾರತೀಯ ಮದ್ಯ, ಬೀರ್, ಔಷಧೀಯ ಮತ್ತು ಪ್ರಸಾಧನ ತಯಾರಿಕೆಗಳು ಇತ್ಯಾದಿ ಪದಾರ್ಥಗಳನ್ನು ಒಳಗೊಳ್ಳುತ್ತದೆ. ಕಚ್ಛಾ ವಸ್ತುಗಳನ್ನು ನಿಯಮಿತವಾಗಿ ಪಡೆದು, ಅವುಗಳನ್ನು ಉಪಯೋಗಿಸಿ ಹಲವಾರು ಸರಕುಗಳ ತಯಾರಿಕೆ, ಅವುಗಳ ಸಂಗ್ರಹಣೆ ಮತ್ತು ವಿತರಣೆ ಮೂಲಕ ಸಾರ್ವಜನಿಕ ಸ್ವಾಸ್ಥ್ಯದ ಭರವಸೆ ನೀಡುವುದು ಇಲಾಖೆಯ ಉದ್ಧೇಶಗಳೆಂದು ಸಂಕ್ಷಿಪ್ತಗೊಳಿಸಬಹುದಾಗಿದೆ. ಈ ನಿಬಂಧನೆಗಳು ರಾಜ್ಯದ ಬೊಕ್ಕಸಕ್ಕೆ ರಾಜಸ್ವವು ಸರಿಯಾದ ರೀತಿಯಲ್ಲಿ ಬರುವುದನ್ನು ಖಚಿತಪಡಿಸುತ್ತದೆ. ಈ ರೀತಿಯಾಗಿ, ಕರ್ನಾಟಕದಲ್ಲಿ ಅಬಕಾರಿ ಇಲಾಖೆಯು ಆರ್ಥಿಕ ಇಲಾಖೆಯ ಆಡಳಿತಾತ್ಮಕ ನಿಯಂತ್ರಣದಡಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ, ರಾಜ್ಯದಲ್ಲಿ ಎರಡನೇ ಅತಿದೊಡ್ಡ ರಾಜಸ್ವ ಗಳಿಸುವ ಇಲಾಖೆಯಾಗಿದೆ.ಸುರಕ್ಷಿತವಲ್ಲದ ಮದ್ಯದ ಉಪಯೋಗವನ್ನು ನಿರ್ಬಂಧಿಸುವಾಗ ಅಬಕಾರಿ ರಾಜಸ್ವವವನ್ನು ವೃದ್ಧಿಸುವಿಕೆ ಮತ್ತು ಆರೋಗ್ಯಕರ ವಾತಾವರಣದಲ್ಲಿ ಸೇವನೆಯ ಭರವಸೆ ನೀಡುವುದು.ಮದ್ಯಸಾರ, ಮದ್ಯಸಾರಗಳ ತಯಾರಿಕೆ, ಸೇವನೀಯ ಮದ್ಯ ಮತ್ತು ಇತರೆ ಮಾದಕಗಳ ತಯಾರಿಕೆ, ಸಾಗಾಣಿಕೆ, ಸ್ವಾಧೀನತೆ, ಮಾರಾಟ ಮತ್ತು ಇತರೆ ವ್ಯಾಪಾರ ಚಟುವಟಿಕೆಗಳನ್ನು ನಿಯಂತ್ರಿಸುವುದರ ಮೂಲಕ ರಾಜ್ಯ ಅಬಕಾರಿ ನೀತಿಗಳು ಮತ್ತು ಪ್ರಕ್ರೀಯೆಗಳನ್ನು ಜಾರಿಗೊಳಿಸುವುದು ಮತ್ತು ಸಂಬಂಧಿಸಿದ ತೆರಿಗೆಗಳ ಸಂಗ್ರಹಣೆಯಲ್ಲಿ ನಿಗಾವಹಿಸುವುದು. Karnataka Rajyadalli Nishedhavannu Teravugolisida Nanthara Ne Isaviyalli Karnataka Abakari Kayde Ilakheyu Asthithvakke Bandide Rajya Abakari Ilakheya Adalithada Vyapthiyu Madyasara Bhartiya Madya Beer Aushadheeya Maththu Prasadhana Tayarikegalu Ithyadi Padarthagalannu Olagolluththade Kachchha Vasthugalannu Niyamithavagi Padedu Avugalannu Upayogisi Halavaru Sarakugala Tayarike Avugala Sangrahane Maththu Vitharane Mulaka Sarvajanika Svasthyada Bharavase Needuvudu Ilakheya Uddheshagalendu Sankshipthagolisabahudagide Ee Nibandhanegalu Rajyada Bokkasakke Rajasvavu Sariyada Reethiyalli Baruvudannu Khachithapadisuththade Ee Reethiyagi Karnatakadalli Abakari Ilakheyu Arthika Ilakheya Adalithathmaka Niyanthranadadiyalli Karya Nirvahisuththiruva Rajyadalli Eradane Athidodda Rajasva Galisuva Ilakheyagide Surakshithavallada Madyada Upayogavannu Nirbandhisuvaga Abakari Rajasvavavannu Vriddhisuvike Maththu Arogyakara Vathavaranadalli Sevaneya Bharavase Needuvudu Madyasara Madyasaragala Tayarike Sevaneeya Madya Maththu Ithare Madakagala Tayarike Saganike Svadheenathe Marata Maththu Ithare Vyapara Chatuvatikegalannu Niyanthrisuvudara Mulaka Rajya Abakari Neethigalu Maththu Prakreeyegalannu Jarigolisuvudu Maththu Sambandhisida Terigegala Sangrahaneyalli Nigavahisuvudu
Likes  0  Dislikes
WhatsApp_icon
500000+ दिलचस्प सवाल जवाब सुनिये 😊

Similar Questions

More Answers


ಕರ್ನಾಟಕ ರಾಜ್ಯದಲ್ಲಿ ನಿಷೇಧದ ನಂತರ 1968 ರಲ್ಲಿ ಕರ್ನಾಟಕದಲ್ಲಿ ಅಬಕಾರಿ ಇಲಾಖೆ ಅಸ್ತಿತ್ವಕ್ಕೆ ಬಂದಿತು. ಹಾಗಾಗಿ, ಕರ್ನಾಟಕದ ಎಕ್ಸೈಸ್ ಇಲಾಖೆ ಹಣಕಾಸು ಇಲಾಖೆಯ ಆಡಳಿತಾತ್ಮಕ ನಿಯಂತ್ರಣದಲ್ಲಿ ರಾಜ್ಯದ ಎರಡನೇ ದೊಡ್ಡ ಆದಾಯ ಗಳಿಸುವ ಇಲಾಖೆಯಾಗಿದೆ.ಎಕ್ಸೈಸ್ ಇಲಾಖೆ ಕರ್ನಾಟಕ 2018 ಉದ್ಯೋಗ, ಎಕ್ಸೈಸ್ ಇಲಾಖೆ ಕರ್ನಾಟಕ ೨೦೧೮ ಎಕ್ಸೈಸ್ ಡಿಪಾರ್ಟ್ಮೆಂಟ್ ಕರ್ನಾಟಕ ನೇಮಕಾತಿ 2018 - 06 ಅಕ್ಟೋಬರ್ ೨೦೧೮ ೧ ಉದ್ಯೋಗಗಳು ಕಂಡು ಕರ್ನಾಟಕ ಎಕ್ಸೈಸ್ ಡಿಪಾರ್ಟ್ಮೆಂಟ್ ನೇಮಕಾತಿ ೨೦೧೮, ಕರ್ನಾಟಕ ಎಕ್ಸೈಸ್ ೧ಉದ್ಯೋಗಗಳು ಕಂಡುಬಂದಿವೆ. ಕೊಪ್ಪಳ ಎಕ್ಸೈಸ್ ಡಿಪಾರ್ಟ್ಮೆಂಟ್ ರಿಕ್ಯೂಟ್ಮೆಂಟ್ 2018 - ಚಾಲಕ ಹುದ್ದೆಗಳಿಗೆ ಅನ್ವಯಿಸಿ.
Romanized Version
ಕರ್ನಾಟಕ ರಾಜ್ಯದಲ್ಲಿ ನಿಷೇಧದ ನಂತರ 1968 ರಲ್ಲಿ ಕರ್ನಾಟಕದಲ್ಲಿ ಅಬಕಾರಿ ಇಲಾಖೆ ಅಸ್ತಿತ್ವಕ್ಕೆ ಬಂದಿತು. ಹಾಗಾಗಿ, ಕರ್ನಾಟಕದ ಎಕ್ಸೈಸ್ ಇಲಾಖೆ ಹಣಕಾಸು ಇಲಾಖೆಯ ಆಡಳಿತಾತ್ಮಕ ನಿಯಂತ್ರಣದಲ್ಲಿ ರಾಜ್ಯದ ಎರಡನೇ ದೊಡ್ಡ ಆದಾಯ ಗಳಿಸುವ ಇಲಾಖೆಯಾಗಿದೆ.ಎಕ್ಸೈಸ್ ಇಲಾಖೆ ಕರ್ನಾಟಕ 2018 ಉದ್ಯೋಗ, ಎಕ್ಸೈಸ್ ಇಲಾಖೆ ಕರ್ನಾಟಕ ೨೦೧೮ ಎಕ್ಸೈಸ್ ಡಿಪಾರ್ಟ್ಮೆಂಟ್ ಕರ್ನಾಟಕ ನೇಮಕಾತಿ 2018 - 06 ಅಕ್ಟೋಬರ್ ೨೦೧೮ ೧ ಉದ್ಯೋಗಗಳು ಕಂಡು ಕರ್ನಾಟಕ ಎಕ್ಸೈಸ್ ಡಿಪಾರ್ಟ್ಮೆಂಟ್ ನೇಮಕಾತಿ ೨೦೧೮, ಕರ್ನಾಟಕ ಎಕ್ಸೈಸ್ ೧ಉದ್ಯೋಗಗಳು ಕಂಡುಬಂದಿವೆ. ಕೊಪ್ಪಳ ಎಕ್ಸೈಸ್ ಡಿಪಾರ್ಟ್ಮೆಂಟ್ ರಿಕ್ಯೂಟ್ಮೆಂಟ್ 2018 - ಚಾಲಕ ಹುದ್ದೆಗಳಿಗೆ ಅನ್ವಯಿಸಿ.Karnataka Rajyadalli Nishedhada Nanthara 1968 Ralli Karnatakadalli Abakari Ilakhe Asthithvakke Bandithu Hagagi Karnatakada Excise Ilakhe Hanakasu Ilakheya Adalithathmaka Niyanthranadalli Rajyada Eradane Dodda Adaya Galisuva Ilakheyagide Excise Ilakhe Karnataka 2018 Udyoga Excise Ilakhe Karnataka 2018 Excise Department Karnataka Nemakathi 2018 - 06 Aktobar 2018 1 Udyogagalu Kandu Karnataka Excise Department Nemakathi 2018 Karnataka Excise 1udyogagalu Kandubandive Koppal Excise Department Rikyutment 2018 - Chalaka Huddegalige Anvayisi
Likes  0  Dislikes
WhatsApp_icon

Vokal is India's Largest Knowledge Sharing Platform. Send Your Questions to Experts.

Related Searches:Karnatakadalli Abakari Kayde Ilakhe Endarenu Maththu Elli Kandubaruththade ?,


vokalandroid