ಕರ್ನಾಟಕ ಅರಣ್ಯ ಇಲಾಖೆಯ ಸಚಿವ ಬಗ್ಗೆ? ...

ಕರ್ನಾಟಕ ಅರಣ್ಯ ಇಲಾಖೆಯ ಸಚಿವ ಬಗ್ಗೆ ಹೇಳಬೇಕೆಂದರೆ, ಕರ್ನಾಟಕ ಅರಣ್ಯ ಇಲಾಖೆಯ ಸಚಿವ ಶಂಕರ್ ತುಮಕೂರ್, ಜೂ.೯ ಮಧ್ಯ ಕರ್ನಾಟಕದ ೯ ಜೆಲ್ಲೆಗಳ ೪೪ ತಾಲೂಕುಗಳಿಗೆ, ಕುಡಿಯುವ ನೀರು ಒದಗಿಸುವ ಎತ್ತಿನ ಹೊಳೆ ಯೋಜನೆಯನ್ನು ಪರಿಸರಕ್ಕೆ ಹಾನಿಯಾಗದ ರೀತಿ ಅನುಷ್ಟಾನಗೊಳಿಸಲು ಪ್ರಾಮಾಣಿಕ ಪ್ರಯತ್ನ ನಡೆಸುವುದಾಗಿ ಅರಣ್ಯ ಸಚಿವ ಶಂಕರ್ ತಿಳಿಸಿದ್ದಾರೆ. ಅರಣ್ಯ ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ಇರುವುದು ನಿಜವಾದರೂ, ಇರುವ ಸಿಬ್ಬಂದಿಯೇ ದಕ್ಷತೆಯಿಂದ ಕೆಲಸ ಮಾಡುತ್ತಿದ್ದಾರೆಯೆ ಎಂಬ ಪ್ರಶ್ನೆ ನಮ್ಮನ್ನು ಕಾಡುತ್ತಿದೆ. ಎಲ್ಲೋ ಕುಳಿತು ಕಾಡು ಕಾಯುವ ನಾಟಕವಾಡುವ ಬದಲು, ಸಸ್ಯ ಸಂಕುಲದ ಜೊತೆಗೆ, ಪ್ರಾಣಿ ಸಂಕುಲವನ್ನು ಉಳಿಸಲು ಸಿಬ್ಬಂದಿಯನ್ನು ಸಿದ್ಧಗೊಳಿಸಲಾಗುವುದು. ಅಲ್ಲದೆ ಈಗಾಗಲೇ ಸರಕಾರದ ಅನುಮತಿ ದೊರೆತಿರುವ ೪ ರಿಂದ ೫ ಸಾವಿರ ಸಿಬ್ಬಂದಿ ನೇಮಕಕ್ಕೆ ಕ್ರಮ ಕೈಗೊಳ್ಳಲಾಗುವುದು. ಎಂದು ಸಚಿವ ಎನ್.ಎಸ್. ಶಂಕರ್ ತಿಳಿಸಿದರು. ನನಗೆ ಕೊಟ್ಟಿರುವ ಜವಾಬ್ದಾರಿಯನ್ನು ಬಹಳ ಶ್ರದ್ಧಾಪೂರ್ವಕವಾಗಿ ನಿರ್ವಹಿಸಿ, ಸರಕಾರಕ್ಕೆ ಒಳ್ಳೆಯ ಹೆಸರು ತರುತ್ತೇನೆ ಎಂದರು.
Romanized Version
ಕರ್ನಾಟಕ ಅರಣ್ಯ ಇಲಾಖೆಯ ಸಚಿವ ಬಗ್ಗೆ ಹೇಳಬೇಕೆಂದರೆ, ಕರ್ನಾಟಕ ಅರಣ್ಯ ಇಲಾಖೆಯ ಸಚಿವ ಶಂಕರ್ ತುಮಕೂರ್, ಜೂ.೯ ಮಧ್ಯ ಕರ್ನಾಟಕದ ೯ ಜೆಲ್ಲೆಗಳ ೪೪ ತಾಲೂಕುಗಳಿಗೆ, ಕುಡಿಯುವ ನೀರು ಒದಗಿಸುವ ಎತ್ತಿನ ಹೊಳೆ ಯೋಜನೆಯನ್ನು ಪರಿಸರಕ್ಕೆ ಹಾನಿಯಾಗದ ರೀತಿ ಅನುಷ್ಟಾನಗೊಳಿಸಲು ಪ್ರಾಮಾಣಿಕ ಪ್ರಯತ್ನ ನಡೆಸುವುದಾಗಿ ಅರಣ್ಯ ಸಚಿವ ಶಂಕರ್ ತಿಳಿಸಿದ್ದಾರೆ. ಅರಣ್ಯ ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ಇರುವುದು ನಿಜವಾದರೂ, ಇರುವ ಸಿಬ್ಬಂದಿಯೇ ದಕ್ಷತೆಯಿಂದ ಕೆಲಸ ಮಾಡುತ್ತಿದ್ದಾರೆಯೆ ಎಂಬ ಪ್ರಶ್ನೆ ನಮ್ಮನ್ನು ಕಾಡುತ್ತಿದೆ. ಎಲ್ಲೋ ಕುಳಿತು ಕಾಡು ಕಾಯುವ ನಾಟಕವಾಡುವ ಬದಲು, ಸಸ್ಯ ಸಂಕುಲದ ಜೊತೆಗೆ, ಪ್ರಾಣಿ ಸಂಕುಲವನ್ನು ಉಳಿಸಲು ಸಿಬ್ಬಂದಿಯನ್ನು ಸಿದ್ಧಗೊಳಿಸಲಾಗುವುದು. ಅಲ್ಲದೆ ಈಗಾಗಲೇ ಸರಕಾರದ ಅನುಮತಿ ದೊರೆತಿರುವ ೪ ರಿಂದ ೫ ಸಾವಿರ ಸಿಬ್ಬಂದಿ ನೇಮಕಕ್ಕೆ ಕ್ರಮ ಕೈಗೊಳ್ಳಲಾಗುವುದು. ಎಂದು ಸಚಿವ ಎನ್.ಎಸ್. ಶಂಕರ್ ತಿಳಿಸಿದರು. ನನಗೆ ಕೊಟ್ಟಿರುವ ಜವಾಬ್ದಾರಿಯನ್ನು ಬಹಳ ಶ್ರದ್ಧಾಪೂರ್ವಕವಾಗಿ ನಿರ್ವಹಿಸಿ, ಸರಕಾರಕ್ಕೆ ಒಳ್ಳೆಯ ಹೆಸರು ತರುತ್ತೇನೆ ಎಂದರು.Karnataka Aranya Ilakheya Sachiva Bagge Helabekendare Karnataka Aranya Ilakheya Sachiva Shankar Tumakur Zu 9 Madhya Karnatakada 9 Jellegala 44 Talukugalige Kudiyuva Neeru Odagisuva Eththina Hole Yojaneyannu Parisarakke Haniyagada Reethi Anushtanagolisalu Pramanika Prayathna Nadesuvudagi Aranya Sachiva Shankar Tilisiddare Aranya Ilakheyalli Sibbandi Korathe Iruvudu Nijavadaru Iruva Sibbandiye Dakshatheyinda Kelasa Maduththiddareye Emba Prashne Nammannu Kaduththide Ello Kulithu Kadu Kayuva Natakavaduva Badalu Sasya Sankulada Jothege Prani Sankulavannu Ulisalu Sibbandiyannu Siddhagolisalaguvudu Allade Igagale Sarakarada Anumathi Dorethiruva 4 Rinda 5 Savira Sibbandi Nemakakke Krama Kaigollalaguvudu Endu Sachiva N S Shankar Tilisidaru Nanage Kottiruva Javabdariyannu Bahala Shraddhapurvakavagi Nirvahisi Sarakarakke Olleya Hesaru Taruththene Endaru
Likes  0  Dislikes
WhatsApp_icon
500000+ दिलचस्प सवाल जवाब सुनिये 😊

Similar Questions

More Answers


ಕರ್ನಾಟಕ ಅರಣ್ಯ ಸಚಿವ ಶಂಕರ್ ತುಮಕೂರು, ಜೂ.09 ಮಧ್ಯ ಕರ್ನಾಟಕದ 9 ಜಿಲ್ಲೆಗಳ 44 ತಾಲೂಕುಗಳಿಗೆ ಕುಡಿಯುವ ನೀರು ಒದಗಿಸುವ ಎತ್ತಿನ ಹೊಳೆ ಯೋಜನೆಯನ್ನು ಪರಿಸರಕ್ಕೆ ಹಾನಿಯಾಗದ ರೀತಿ ಅನುಷ್ಟಾನಗೊಳಿಸಲು ಪ್ರಾಮಾಣಿಕ ಪ್ರಯತ್ನ ನಡೆಸುವುದಾಗಿ ಅರಣ್ಯ ಸಚಿವ ಶಂಕರ್ ತಿಳಿಸಿದ್ದಾರೆ. ಅರಣ್ಯ ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ಇರುವುದು ನಿಜವಾದರೂ, ಇರುವ ಸಿಬ್ಬಂದಿಯೇ ದಕ್ಷತೆಯಿಂದ ಕೆಲಸ ಮಾಡುತ್ತಿದ್ದಾರೆಯೆ ಎಂಬ ಪ್ರಶ್ನೆ ನಮ್ಮನ್ನು ಕಾಡುತ್ತಿದೆ. ಎಲ್ಲೋ ಕುಳಿತು ಕಾಡು ಕಾಯುವ ನಾಟಕವಾಡುವ ಬದಲು, ಸಸ್ಯ ಸಂಕುಲದ ಜೊತೆಗೆ, ಪ್ರಾಣಿ ಸಂಕುಲವನ್ನು ಉಳಿಸಲು ಸಿಬ್ಬಂದಿಯನ್ನು ಸಿದ್ದಗೊಳಿಸಲಾಗುವುದು. ಅಲ್ಲದೆ ಈಗಾಗಲೇ ಸರಕಾರದ ಅನುಮತಿ ದೊರೆತಿರುವ 4-5 ಸಾವಿರ ಸಿಬ್ಬಂದಿ ನೇಮಕಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವ ಎನ್.ಎಸ್.ಶಂಕರ್ ತಿಳಿಸಿದರು. ಬೆಂಗಳೂರಿನಲ್ಲಿ ಹೆಚ್ಚುತ್ತಿರುವ ವಾಯು ಮಾಲಿನ್ಯವನ್ನು ತಡೆಯುವ ನಿಟ್ಟಿನಲ್ಲಿ ಇಂದು ಬೆಳಗ್ಗೆ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಲಾಗಿದೆ. ಅವರು ಹಲವಾರು ಸಲಹೆಗಳನ್ನು ನೀಡಿದ್ದಾರೆ. ಅವುಗಳ ಅನುಷ್ಠಾನದ ಕುರಿತು ಹಿರಿಯ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಲಾಗುವುದು. ನನಗೆ ಕೊಟ್ಟಿರುವ ಜವಾಬ್ದಾರಿಯನ್ನು ಬಹಳ ಶ್ರದ್ಧಾಪೂರ್ವಕವಾಗಿ ನಿರ್ವಹಿಸಿ, ಸರಕಾರಕ್ಕೆ ಒಳ್ಳೆಯ ಹೆಸರು ತರುತ್ತೇನೆ ಎಂದರು.
Romanized Version
ಕರ್ನಾಟಕ ಅರಣ್ಯ ಸಚಿವ ಶಂಕರ್ ತುಮಕೂರು, ಜೂ.09 ಮಧ್ಯ ಕರ್ನಾಟಕದ 9 ಜಿಲ್ಲೆಗಳ 44 ತಾಲೂಕುಗಳಿಗೆ ಕುಡಿಯುವ ನೀರು ಒದಗಿಸುವ ಎತ್ತಿನ ಹೊಳೆ ಯೋಜನೆಯನ್ನು ಪರಿಸರಕ್ಕೆ ಹಾನಿಯಾಗದ ರೀತಿ ಅನುಷ್ಟಾನಗೊಳಿಸಲು ಪ್ರಾಮಾಣಿಕ ಪ್ರಯತ್ನ ನಡೆಸುವುದಾಗಿ ಅರಣ್ಯ ಸಚಿವ ಶಂಕರ್ ತಿಳಿಸಿದ್ದಾರೆ. ಅರಣ್ಯ ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ಇರುವುದು ನಿಜವಾದರೂ, ಇರುವ ಸಿಬ್ಬಂದಿಯೇ ದಕ್ಷತೆಯಿಂದ ಕೆಲಸ ಮಾಡುತ್ತಿದ್ದಾರೆಯೆ ಎಂಬ ಪ್ರಶ್ನೆ ನಮ್ಮನ್ನು ಕಾಡುತ್ತಿದೆ. ಎಲ್ಲೋ ಕುಳಿತು ಕಾಡು ಕಾಯುವ ನಾಟಕವಾಡುವ ಬದಲು, ಸಸ್ಯ ಸಂಕುಲದ ಜೊತೆಗೆ, ಪ್ರಾಣಿ ಸಂಕುಲವನ್ನು ಉಳಿಸಲು ಸಿಬ್ಬಂದಿಯನ್ನು ಸಿದ್ದಗೊಳಿಸಲಾಗುವುದು. ಅಲ್ಲದೆ ಈಗಾಗಲೇ ಸರಕಾರದ ಅನುಮತಿ ದೊರೆತಿರುವ 4-5 ಸಾವಿರ ಸಿಬ್ಬಂದಿ ನೇಮಕಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವ ಎನ್.ಎಸ್.ಶಂಕರ್ ತಿಳಿಸಿದರು. ಬೆಂಗಳೂರಿನಲ್ಲಿ ಹೆಚ್ಚುತ್ತಿರುವ ವಾಯು ಮಾಲಿನ್ಯವನ್ನು ತಡೆಯುವ ನಿಟ್ಟಿನಲ್ಲಿ ಇಂದು ಬೆಳಗ್ಗೆ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಲಾಗಿದೆ. ಅವರು ಹಲವಾರು ಸಲಹೆಗಳನ್ನು ನೀಡಿದ್ದಾರೆ. ಅವುಗಳ ಅನುಷ್ಠಾನದ ಕುರಿತು ಹಿರಿಯ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಲಾಗುವುದು. ನನಗೆ ಕೊಟ್ಟಿರುವ ಜವಾಬ್ದಾರಿಯನ್ನು ಬಹಳ ಶ್ರದ್ಧಾಪೂರ್ವಕವಾಗಿ ನಿರ್ವಹಿಸಿ, ಸರಕಾರಕ್ಕೆ ಒಳ್ಳೆಯ ಹೆಸರು ತರುತ್ತೇನೆ ಎಂದರು. Karnataka Aranya Sachiva Shankar Tumakuru Zu Madhya Karnatakada 9 Jillegala 44 Talukugalige Kudiyuva Neeru Odagisuva Eththina Hole Yojaneyannu Parisarakke Haniyagada Reethi Anushtanagolisalu Pramanika Prayathna Nadesuvudagi Aranya Sachiva Shankar Tilisiddare Aranya Ilakheyalli Sibbandi Korathe Iruvudu Nijavadaru Iruva Sibbandiye Dakshatheyinda Kelasa Maduththiddareye Emba Prashne Nammannu Kaduththide Ello Kulithu Kadu Kayuva Natakavaduva Badalu Sasya Sankulada Jothege Prani Sankulavannu Ulisalu Sibbandiyannu Siddagolisalaguvudu Allade Igagale Sarakarada Anumathi Dorethiruva 4-5 Savira Sibbandi Nemakakke Krama Kaigollalaguvudu Endu Sachiva N S Shankar Tilisidaru Bengalurinalli Hechchuththiruva Vayu Malinyavannu Tadeyuva Nittinalli Indu Belagge Adhikarigalondige Mathukathe Nadesalagide Avaru Halavaru Salahegalannu Neediddare Avugala Anushthanada Kurithu Hiriya Adhikarigalondige Mathukathe Nadesalaguvudu Nanage Kottiruva Javabdariyannu Bahala Shraddhapurvakavagi Nirvahisi Sarakarakke Olleya Hesaru Taruththene Endaru
Likes  0  Dislikes
WhatsApp_icon

Vokal is India's Largest Knowledge Sharing Platform. Send Your Questions to Experts.

Related Searches:Karnataka Aranya Ilakheya Sachiva Bagge,


vokalandroid