ಕರ್ನಾಟಕ ಇತಿಹಾಸ ಗಂಗರ ಮನೆತನವನ್ನು ವಿವರಿಸಿ? ...

ಕರ್ನಾಟಕ ಇತಿಹಾಸ ಗಂಗರ ಮನೆತನವು ಗಂಗರು ಸುಮಾರು ೪ನೇ ಶತಮಾನದಿಂದ ಸುಮಾರು ೧೦ನೇ ಶತಮಾನದವರೆಗೆ ದಕ್ಷಿಣ ಕರ್ನಾಟಕ ಮತ್ತು ತಮಿಳುನಾಡಿನ ಉತ್ತರಭಾಗಗಳನ್ನು ಆಳಿದ ಒಂದು ರಾಜಮನೆತನ. ಇವರ ಸಮಕಾಲೀನರಾದ ಚಾಲುಕ್ಯ, ರಾಷ್ಟ್ರಕೂಟರಷ್ಟು ಪ್ರಬಲರಲ್ಲದಿದ್ದರೂ ಅವರೊಂದಿಗೆ ಸಂಬಧಗಳನ್ನು ಬೆಳಸಿ ಸರಿಸಮಾನರಾಗಿ ಸ್ವತಂತ್ರರಾಗಿ ಆಳ್ವಿಕೆ ನಡೆಸಿದರು. ಗಂಗರ ರಾಜಧಾನಿ ಮೊದಲು ಕುವಲಾಳದಲ್ಲಿದ್ದಿತು ಇಂದಿನ ಕೋಲಾರ. ೮ನೆಯ ಶತಮಾನದ ದೊರೆ ಶ್ರೀಪುರುಷ ತಲಕಾಡಿನಿಂದ ಆಳಲು ತೊಡಗಿದನು. ಇದಲ್ಲದೆ ಮಾನ್ಯಪುರದಲ್ಲಿ ಇಂದಿನ ನೆಲಮಂಗಲ ತಾಲೂಕಿನ ಮಣ್ಣೆ ರಾಜನಿವಾಸ ಏರ್ಪಟ್ಟಿತ್ತು. ನಂದಿಬೆಟ್ಟ ಗಂಗರಾಜ್ಯದಲ್ಲಿದ್ದ ಪ್ರಮುಖ ಗಿರಿದುರ್ಗ.ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲ್ಲೂಕಿನ ಕೊಳತೂರು ಗ್ರಾಮದ ಶ್ರೀ ಸೋಮೇಶ್ವರಸ್ವಾಮಿ ದೇವಾಲಯ.ಗಂಗ ನಾಡಿನ ತಿರುಳುಭಾಗವನ್ನು ಗಂಗವಾಡಿ ಎಂದು ಕರೆಯಲಾಗುತ್ತಿತ್ತು. ಇದು ೯೬೦೦೦ ಗ್ರಾಮಗಳ ಘಟಕ ಶಾಸನಗಳಲ್ಲಿ ಗಂಗವಾಡಿ ತೊಂಭತ್ತಾರುಸಾಸಿರ ಎಂದೇ ಸಾಮಾನ್ಯವಾದ ಉಲ್ಲೇಖ.'ಗಂಗರು ಮೂಲತಃ ಕೃಷಿಕ ಪಂಗಡದವರಾದ ಒಕ್ಕಲಿಗ ಸಮಾಜಕ್ಕೆ ಸೇರಿದವರು' ಗಂಗವಾಡಿಯ ನಾಗರಿಕರೆ ಗಂಗವಾಡಿಕಾರರು. ಈ ಹೆಸರು ಇಂದಿಗೂ ಗಂಗಡಿಕಾರ ಎಂದಾಗಿ ಉಳಿದಿಕೊಂಡು ಬಂದಿದೆ.

Likes  0  Dislikes
WhatsApp_icon
500000+ दिलचस्प सवाल जवाब सुनिये 😊

Similar Questions

ರಗಿಗುಡ್ಡ ಆಂಜನೇಯ ದೇವಸ್ಥಾನ' ಪ್ರದೇಶದ ಇತಿಹಾಸ ಮತ್ತು ಬೆಳವಣಿಗೆ ಬಗ್ಗೆ ವಿವರಿಸಿ ? ...

ಬೆಂಗಳೂರು ದಕ್ಷಿಣ ಭಾಗದಲ್ಲಿರುವ ಈ ಆಂಜನೇಯನ ಗುಡಿಯು, ರಗಿಗುಡ್ಡ ದೇವಸ್ಥಾನವೆಂದೇ ಪ್ರಸಿದ್ಧವಾಗಿದೆ. ರಗಿಗುಡ್ಡ ಆಂಜನೇಯ ದೇವಸ್ಥಾನ' ಪ್ರದೇಶದ ಇತಿಹಾಸ ದೇವಸ್ಥಾನದ ಆಡಳಿತ ವರ್ಗದವರು ಹಾಗೂ ಇಲ್ಲಿನ ಹಳೆಯ ನಿವಾಸಿಗಳ ಬಾಯಿಮಾತಿನಲ್ಲಿ ಪ್ರಚಲಿತವजवाब पढ़िये
ques_icon

More Answers

ಗಂಗ ವಂಶದ ಅರಸರು ಮೈಸೂರು ಭಾಗದಲ್ಲಿ ಆಳಿದರು. ಇವರನ್ನು ಇತಿಹಾಸಕಾರರು ಪಶ್ಚಿಮ ಗಂಗರು ಎಂದು ಕರೆದಿದ್ದಾರೆ. ಈ ರಾಜವಂಶಕ್ಕೆ ಸಂಬಂಧಿಸಿದವರಾದ ಗಂಗ ಅರಸರು ಕಳಿಂಗ ನಾಡಿನಲ್ಲಿ ಎಂದರೆ ಒರಿಸ್ಸದಲ್ಲಿಯೂ ರಾಜ್ಯಭಾರ ಮಾಡಿದರು. ಇವರನ್ನು ಪುರ್ವದ ಗಂಗರು ಎಂದು ಕರೆಯಲಾಗಿದೆ. ಇವರಲ್ಲಿ ಮೂರು ಮನೆತನಗಳನ್ನು ಗುರುತಿಸಲಾಗಿದೆ. ಒಂದನೆಯದು ಕಳಿಂಗದ ಗಂಗರದು, ಎರಡನೆಯದು ಶ್ವೇತಕ ಗಂಗರದು, ಮೂರನೆಯದು ಉತ್ತರಕಾಲೀನ ಸಮ್ರಾಟ ಗಂಗರ ಮನೆತನ. ಗಂಗರ ಸಾಮ್ರಾಜ್ಯ ಪುರ್ವಭಾಗದಲ್ಲಿ ಗಂಗೆಯಿಂದ ಗೋದಾವರಿಯವರೆಗೆ ವಿಸ್ತಾರ ಹೊಂದಿತು. ಈ ಅರಸರ ಆಳ್ವಿಕೆ ಮುಂದೆ ಒಂದೂವರೆ ಶತಮಾನದವರೆಗೆ ಮುಂದುವರಿಯಿತು. ಹದಿಮೂರನೆಯ ಶತಮಾನದ ಉತ್ತರಾರ್ಧದಲ್ಲಿ ಮಧ್ವಾಚಾರ್ಯರ ವೈಷ್ಣವಮತ ಈ ರಾಜರ ಮೇಲೂ ಈ ನಾಡಿನಲ್ಲೂ ತನ್ನ ಪ್ರಭಾವ ಬೀರಿತು.
Romanized Version
ಗಂಗ ವಂಶದ ಅರಸರು ಮೈಸೂರು ಭಾಗದಲ್ಲಿ ಆಳಿದರು. ಇವರನ್ನು ಇತಿಹಾಸಕಾರರು ಪಶ್ಚಿಮ ಗಂಗರು ಎಂದು ಕರೆದಿದ್ದಾರೆ. ಈ ರಾಜವಂಶಕ್ಕೆ ಸಂಬಂಧಿಸಿದವರಾದ ಗಂಗ ಅರಸರು ಕಳಿಂಗ ನಾಡಿನಲ್ಲಿ ಎಂದರೆ ಒರಿಸ್ಸದಲ್ಲಿಯೂ ರಾಜ್ಯಭಾರ ಮಾಡಿದರು. ಇವರನ್ನು ಪುರ್ವದ ಗಂಗರು ಎಂದು ಕರೆಯಲಾಗಿದೆ. ಇವರಲ್ಲಿ ಮೂರು ಮನೆತನಗಳನ್ನು ಗುರುತಿಸಲಾಗಿದೆ. ಒಂದನೆಯದು ಕಳಿಂಗದ ಗಂಗರದು, ಎರಡನೆಯದು ಶ್ವೇತಕ ಗಂಗರದು, ಮೂರನೆಯದು ಉತ್ತರಕಾಲೀನ ಸಮ್ರಾಟ ಗಂಗರ ಮನೆತನ. ಗಂಗರ ಸಾಮ್ರಾಜ್ಯ ಪುರ್ವಭಾಗದಲ್ಲಿ ಗಂಗೆಯಿಂದ ಗೋದಾವರಿಯವರೆಗೆ ವಿಸ್ತಾರ ಹೊಂದಿತು. ಈ ಅರಸರ ಆಳ್ವಿಕೆ ಮುಂದೆ ಒಂದೂವರೆ ಶತಮಾನದವರೆಗೆ ಮುಂದುವರಿಯಿತು. ಹದಿಮೂರನೆಯ ಶತಮಾನದ ಉತ್ತರಾರ್ಧದಲ್ಲಿ ಮಧ್ವಾಚಾರ್ಯರ ವೈಷ್ಣವಮತ ಈ ರಾಜರ ಮೇಲೂ ಈ ನಾಡಿನಲ್ಲೂ ತನ್ನ ಪ್ರಭಾವ ಬೀರಿತು. Ganga Vanshada Arasaru Mysuru Bhagadalli Alidaru Ivarannu Ithihasakararu Pashchima Gangaru Endu Karediddare Ee Rajavanshakke Sambandhisidavarada Ganga Arasaru Kalinga Nadinalli Endare Orissadalliyu Rajyabhara Madidaru Ivarannu Purvada Gangaru Endu Kareyalagide Ivaralli Muru Manethanagalannu Guruthisalagide Ondaneyadu Kalingada Gangaradu Eradaneyadu Shvethaka Gangaradu Muraneyadu Uththarakaleena Samrata Gangara Manethana Gangara Samrajya Purvabhagadalli Gangeyinda Godavariyavarege Visthara Hondithu Ee Arasara Alvike Munde Onduvare Shathamanadavarege Munduvariyithu Hadimuraneya Shathamanada Uththarardhadalli Madhvacharyara Vaishnavamatha Ee Rajara Melu Ee Nadinallu Tanna Prabhava Beerithu
Likes  0  Dislikes
WhatsApp_icon

Vokal is India's Largest Knowledge Sharing Platform. Send Your Questions to Experts.

Related Searches:Karnataka Ithihasa Gangara Manethanavannu Vivarisi,

vokalandroid